ಕೊನೆಗೂ ಬೆಂಗಳೂರಿಗೆ ಬರುತ್ತಿರುವ ಪ್ರಜ್ವಲ್..ಡಿಕೆಶಿ ಬಗ್ಗೆ ಶಾಕಿಂಗ್ ಆಡಿಯೋ ಲೀಕ್..ದೇವರಾಜೇಗೌಡ ಕೊನೆಗೂ ಅರೆಸ್ಟ್

ಕೊನೆಗೂ ಬೆಂಗಳೂರಿಗೆ ಬರುತ್ತಿರುವ ಪ್ರಜ್ವಲ್..ಡಿಕೆಶಿ ಬಗ್ಗೆ ಶಾಕಿಂಗ್ ಆಡಿಯೋ ಲೀಕ್..ವಕೀಲ ದೇವರಾಜೇಗೌಡ ಅರೆಸ್ಟ್ ಡಿಕೆಶಿ ಮೇಲೆ ಜಾಸ್ತಿ ಆಯ್ತು ಅನುಮಾನ… ಪ್ರಜ್ವಲ್ ರೇವಣ್ಣ ಅವರ ಕೇಸ್ ದಿನಕ್ಕೆ ಒಂದು ರೂಪವನ್ನು ಪಡೆದುಕೊಳ್ಳುತ್ತಿದೆ ಅದರಲ್ಲಿ ಕೂಡ ಮುಖ್ಯವಾಗಿ ಏನು ಆಗ ಪೆನ್ ಡ್ರೈವ್ ಅಲ್ಲಿದ್ದಂತಹ ವಿಡಿಯೋವನ್ನು ನಮ್ಮಲ್ಲಿದೆ ಎಂದು ಮೊದಲು ಹೇಳಿದರು ದೇವರಾಜ ಗೌಡರು ಹಲವಾರು ಸಾಕ್ಷಿಗಳನ್ನ ಹಿಂದೆ ಕೂಡ ಬಿಡುಗಡೆ ಮಾಡಿದರು.

WhatsApp Group Join Now
Telegram Group Join Now

ಸೌತ್ ಇಂಡಿಯನ್ ಬ್ಲಾಕ್ ಮ್ಯಾಜಿಕ್ ರಿಮೋ
ಶ್ರೀ ಕಟೀಲು ದುರ್ಗಾದೇವಿ ಆರಾಧಕರು ಆನಂದ್ ಗುರೂಜಿ ದೈವನಾಡು ನರ್ತಕರು (ಕಟೀಲು) ತುಳುನಾಡು
(ಒಂದು ದಂತಕಥೆ) ನಿಮ್ಮ ಜೀವನದ ಗುಪ್ತ ಸಮಸ್ಯೆಗಳಾದ ಮದುವೆ ಗಂಡ ಹೆಂಡತಿ ಸಮಸ್ಯೆ ಕೋರ್ಟ್ ಕೇಸ್ ಸ್ತ್ರೀ ಪುರುಷ ಸ್ತ್ರೀ ಲೈಂಗಿಕ ವಶೀಕರಣ ಗಂಡನ ಪರಸ್ತ್ರೀ ವ್ಯಾಮೋಹ ಹೆಂಡತಿ ಪರಪುರುಷ ವ್ಯಾಮೋಹ ಬಿಡಿಸಲು ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಬಿಸಿನೆಸ್ ಇಂಪ್ರೂವ್ಮೆಂಟ್ ರಾಜಕೀಯ (ಫೀಲ್ ಇಂಡಸ್ಟ್ರಿ) ಶತ್ರುನಾಶ ಮಾಟ ಮಂತ್ರ ದುಷ್ಟ ಶಕ್ತಿ ಇನ್ನು ಹಲವಾರು ಗುಪ್ತ ಸಮಸ್ಯೆಗಳಿಗೆ ಕೇರಳ ಪದ್ಧತಿಯಿಂದ ಮತ್ತು ದೈವ ಆರಾಧನೆ ಭೂತ ಆರಾಧನೆಯಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಈಗಲೇ ಕರೆ ಮಾಡಿ 9845336757 ( ಚಂದನವನದ ಭವಿಷ್ಯ) ಒಂದು ದಂತಕಥೆ

ಆದರೆ ಈಗ ಏನಾಗಿದೆ ಎಂದರೆ ಅದೇ ದೇವರಾಜ ಗೌಡರನ್ನು ಅರೆಸ್ಟ್ ಮಾಡಿದ ಕಾರಣ ಡಿಕೆ ಶಿವಕುಮಾರ್ ಅವರ ಕೈವಾಡ ಇದೆಯಾ ಎಂದು ಹನುಮನ ಜಾಸ್ತಿ ಆಗುತ್ತಾ ಇದೆ ಅದು ಯಾಕೆ ಎಂದರೆ ಡಿಕೆ ಶಿವಕುಮಾರ್ ಅವರ ವಿರುದ್ಧ ಮೊದಲು ಆರೋಪ ಮಾಡಿದ್ದು ಕುಮಾರಸ್ವಾಮಿ ಅವರು ಇದರ ಹಿಂದೆ ಒಬ್ಬ ಮಹನಾಯಕ ಇದ್ದಾರೆ ಅದು ಆದಷ್ಟು ಬೇಗ ಆಚೆ ಬರುತ್ತದೆ.

See also  ಯಾರು ಈ ಡಾಲಿ ಚಾಯ್ ವಾಲಾ ಈತನ ಖದರ್ ಹೇಗಿದೆ ಗೊತ್ತಾ ? ಒಂದು ದಿನದ ಸಂಪಾದನೆ ಟೀ ಕಾಪಿಯಿಂದ ಎಷ್ಟು ಬರುತ್ತೆ ನೋಡಿ

ಎಂದು ಹೇಳಿದರು ಆದರೆ ಅವರು ಯಾವುದೇ ರೀತಿಯಾದಂತಹ ಸಾಕ್ಷಿಗಳನ್ನು ಕೊಟ್ಟಿರಲಿಲ್ಲ ಆದರೆ ದೇವರಾಜೇಗೌಡರು ಒಂದು ಪ್ರೆಸ್ ಮೀಟ್ ಅನ್ನು ಮಾಡಿ ಆಡಿಯೋ ಒಂದನ್ನು ಬಿಡುಗಡೆ ಮಾಡಿದರು ಆ ಆಡಿಯೋದಲ್ಲಿ ಅಷ್ಟೊಂದು ಸರಿಯಾಗಿ ಗೊತ್ತಾಗುತ್ತಾ ಇರಲಿಲ್ಲ ಡಿಕೆ ಶಿವಕುಮಾರ್ ಅವರು ಭಾಗಿಯಾಗಿದ್ದಾರೆ ಎಂದು ಶಿವರಾಮ ಅವರು ಮಾತನಾಡುವ.

ಒಂದು ಆಡಿಯೋವನ್ನು ಬಿಡುಗಡೆ ಮಾಡಿದರು ಇದರ ಹಿಂದೆ ಡಿಕೆಶಿ ಅವರು ಇರಬಹುದು ಎಂದು ಅವರಿಗೆ ಅನುಮಾನ ಇತ್ತು ಅಷ್ಟೇ ಆದರೆ ಇತ್ತೀಚಿಗೆ ಮತ್ತೊಂದು ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ ಅದರಲ್ಲಿ ಏನೇನು ಮಾತನಾಡುತ್ತಾರೆ ಎಂದರೆ ಶಿವರಾಮೇಗೌಡರು ಹಾಗೂ ದೇವರಾಜೇಗೌಡರು ಎಲ್ಲಿಯೂ ಕೂಡ ಡಿಕೆಶಿ ಹೆಸರನ್ನು ಉಲ್ಲೇಖ ಮಾಡಬೇಡಿ ಎಂದು.

ಶಿವರಾಮೇಗೌಡರು ಹೇಳುತ್ತಾರೆ ಅದಕ್ಕೆ ದೇವರಾಜೇಗೌಡರು ಏನೆಂದು ಹೇಳುತ್ತಾರೆ ಎಂದರೆ ಎಸ್ ಐಟಿಯವರು ನನಗೂ ಕೂಡ ನೋಡಿದ್ದನ್ನು ಕೊಡುತ್ತಾರೆ ಎಂದಾಗ ಶಿವರಾಮೇಗೌಡರು ಹೇಳುತ್ತಾರೆ ಹೌದು ಕೊಡುತ್ತಾರೆ ಆದರೆ ನೀನು ಎಲ್ಲಿಯೂ ಕೂಡ ಡಿಕೆ ಶಿವಕುಮಾರ್ ಅವರ ಹೆಸರನ್ನು ಉಲ್ಲೇಖ ಮಾಡಬೇಡ ನಾನು ಆಡಿಯೋವನ್ನು ಕೂಡ ಕೊನೆಯದಾಗಿ ಹಾಕಿರುತ್ತೇನೆ.

ನೀವು ಅದನ್ನು ಬೇಕಾದರೂ ಕೇಳಿ ಈ ರೀತಿಯಾಗಿ ಹೇಳಿದಾಗ ಆಡಿಯೋ ಬಿಡುಗಡೆಯಾದ ತಕ್ಷಣ ದೇವರಾಜೇಗೌಡರನ್ನು ಅರೆಸ್ಟ್ ಮಾಡುತ್ತಾರೆ ಅರೆಸ್ಟ್ ಮಾಡುವುದರಲ್ಲಿಯೂ ಕೂಡ ಒಂದು ರೀತಿಯ ಟ್ವಿಸ್ಟ್ ಇದೆ ಎಂದು ಹೇಳಬಹುದು ದೇವರಾಜೇಗೌಡರು ಒಬ್ಬ ಮಹಿಳೆಯ ವಿರುದ್ಧ ಮೊದಲೇ ಕಂಪ್ಲೇಂಟ್ ಅನ್ನು ಕೊಟ್ಟಿರುತ್ತಾರೆ 29 ನೇ ತಾರೀಕು ಕಂಪ್ಲೇಂಟ್.

See also  ಮತ್ತೊಂದು ಲೋ ಬಜೆಟ್ಟಿನ ಫಟಾಫಟ್ ಮನೆ..ಮೂರು ತಿಂಗಳಿನಲ್ಲಿ ಕಟ್ಟಿದ ಈ ಮನೆಗೆ ತಗುಲಿದ್ದು ಹತ್ತು ಲಕ್ಷ ಮಾತ್ರ

ಅನ್ನು ಕೊಟ್ಟು ಅಂದರೆ ಆ ಮಹಿಳೆ ಅನಿತಾ ಮಾಡುವುದಕ್ಕೆ ಬರುತ್ತಾಳೆ ಎಂದು ಅದು ಅವರ ವೈಯಕ್ತಿಕವಾಗಿದ್ದು ಅದು ಏನೇ ಇರಲಿ ಎಂದು ಗೊತ್ತಿಲ್ಲ ಆದರೆ ಅದರ ಆಡಿಯೋವನ್ನು ಬಿಡುಗಡೆ ಮಾಡಿದರು ಯಾರು ಈ ಮಹಿಳೆ ಸಂತ್ರಸ್ತರು ಎಂದು ಹೇಳುತ್ತಾ ಇದ್ದೀರಾ ಅವರು ಅವರ ಗಂಡನನ್ನು ಬಿಟ್ಟು ಈ ರೀತಿಯಾಗಿ ಹಲವಾರು ಕಡೆ ಅನಿ ಟ್ಯಾಪ್ ಮಾಡಿರುವ ಉದಾಹರಣೆಗಳು.

You will get 100%solutions for all your personal problems (ಸ್ತ್ರೀ ಸಂಭೋಗ ವಶೀಕರಣ ಸ್ಪೆಷಲಿಸ್ಟ್) ASTROLOGER, BLACK, MAGIC, REMOVE, ಮದುವೆ ಗಂಡ ಹೆಂಡತಿ ಸಮಸ್ಯೆ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಜಾತಕ ದೋಷ ಗ್ರಹಚಾರ ದೋಷ ಮಾಟ ಮಂತ್ರ ಶತ್ರುನಾಶ ಗುಪ್ತ ಸಮಸ್ಯೆಗಳಿಗೆ ಪರಿಹಾರಕ್ಕೆ ಈಗಲೇ ಕರೆ ಮಾಡಿ 9845336757

ಇದೆಯಂತೆ ದೇವರಾಜೇಗೌಡರು ಹನಿ ಟ್ಯಾಪ್ ಮಾಡುವುದಕ್ಕೆ ಬಂದಿದ್ದಾರೆ ಆದರೆ ದೇವರಾಜೇಗೌಡರು ಗೊತ್ತಾಗಿ ಈ ರೀತಿಯಾಗಿ ವಿಷಯ ಎಂದು ಹೇಳಿ ಕಂಪ್ಲೇಂಟ್ ಅನ್ನು ಕೂಡ ಕೊಟ್ಟಿದ್ದಾರೆ ಆದರೆ ಆ ಮಹಿಳೆಯನ್ನು ಅರೆಸ್ಟ್ ಮಾಡಿಲ್ಲ ಅದಾದ ನಂತರ ಆ ಮಹಿಳೆ ಏಪ್ರಿಲ್ ಒಂದನೇ ತಾರೀಕು ಕಂಪ್ಲೇಂಟನ್ನು ಕೊಟ್ಟಿರುತ್ತಾರೆ, ದೇವರಾಜೇಗೌಡರು ವಿರುದ್ಧ ಏಕೆಂದರೆ.

ಈಗಾಗಲೇ ದೇವರಾಜೇಗೌಡರು ಕಂಪ್ಲೇಂಟ್ ಅನ್ನು ಕೊಟ್ಟಿರುವ ಕಾರಣ ಆ ಮಹಿಳೆ ತಪ್ಪಿಸಿಕೊಳ್ಳಬೇಕು. ಹಾಗಾಗಿ ಅವರ ವಿರುದ್ಧ ಮತ್ತೊಂದು ಕೇಸನ್ನು ಹಾಕಬೇಕು ಆದರೆ ನಾವು ಇಲ್ಲಿ ಒಂದನ್ನು ಗಮನವಿಟ್ಟು ನೋಡಬೇಕು ಏನು ಎಂದರೆ ದೇವರಾಜ ಗೌಡರು ವಿಡಿಯೋ ಕಾಲ್ ನಲ್ಲಿ ಮಾತನಾಡಿರುತ್ತಾರೆ ಕೆಲವೊಂದು ಅಸಭ್ಯ ಪದಗಳನ್ನು ಬಳಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಯಾರು ಈ ಡಾಲಿ ಚಾಯ್ ವಾಲಾ ಈತನ ಖದರ್ ಹೇಗಿದೆ ಗೊತ್ತಾ ? ಒಂದು ದಿನದ ಸಂಪಾದನೆ ಟೀ ಕಾಪಿಯಿಂದ ಎಷ್ಟು ಬರುತ್ತೆ ನೋಡಿcrossorigin="anonymous">