ಹೊಸ ಮಾರುತಿ ಸುಜುಕಿ ಸ್ವಿಪ್ಟ್ 6.5 ಲಕ್ಷದಿಂದ ಶುರು 25 KM ಮೈಲೇಜ್ ಬರುತ್ತೆ.6 ಏರ್ ಬ್ಯಾಗ್ ಸಕತ್ ಸೇಪ್ಟಿ ಜೊತೆ ಬಂದಿದೆ

ಹೊಸ ಮಾರುತಿ ಸುಜುಕಿ ಸ್ವಿಪ್ಟ್ 6.5 ಲಕ್ಷದಿಂದ ಶುರು 25 KM ಮೈಲೇಜ್ ಬರುತ್ತೆ.6 ಏರ್ ಬ್ಯಾಗ್ ಸಕತ್ ಸೇಪ್ಟಿ ಜೊತೆ ಬಂದಿದೆ

WhatsApp Group Join Now
Telegram Group Join Now

2024 ಮಾರುತಿ ಸುಜುಕಿ ಸ್ವಿಫ್ಟ್ 6.5 ಲಕ್ಷದಿಂದ ಶುರು ಆಯ್ತು ಕಿಲೋಮೀಟರ್ ಮೈಲೇಜ್ ಬರುತ್ತೆ… ಎಲ್ ಎಕ್ಷ ವೇರಿಯಂಟ್ ಬಂದು 649,000 ಟಾಪ್ ಎಂಡ್ ಬಂದು ಝೆಡ್ ಎಕ್ಸ್ ಐ ಪ್ಲಸ್ ಡಿಟಿ ಮಾನ್ಯುಯಲ್ 9,14,000 ಇನ್ನು ಕೂಡ ರಸ್ತೆಗೆ ಇಳಿದಿಲ್ಲ, ಈಗ ನೀವು ನೋಡುತ್ತಾ ಇರುವುದು ಹೊಸ ಮಾರುತಿ ಸ್ವಿಫ್ಟ್ ಕಾರು ಮತ್ತು ಹಳೆಯ ಕಾರು ಕೂಡ ಅಲ್ಲೇ ಇದೆ ಅದಕ್ಕೆ ಹೋಲಿಸಿ.

ಸೌತ್ ಇಂಡಿಯನ್ ಬ್ಲಾಕ್ ಮ್ಯಾಜಿಕ್ ರಿಮೋ
ಶ್ರೀ ಕಟೀಲು ದುರ್ಗಾದೇವಿ ಆರಾಧಕರು ಆನಂದ್ ಗುರೂಜಿ ದೈವನಾಡು ನರ್ತಕರು (ಕಟೀಲು) ತುಳುನಾಡು
(ಒಂದು ದಂತಕಥೆ) ನಿಮ್ಮ ಜೀವನದ ಗುಪ್ತ ಸಮಸ್ಯೆಗಳಾದ ಮದುವೆ ಗಂಡ ಹೆಂಡತಿ ಸಮಸ್ಯೆ ಕೋರ್ಟ್ ಕೇಸ್ ಸ್ತ್ರೀ ಪುರುಷ ಸ್ತ್ರೀ ಲೈಂಗಿಕ ವಶೀಕರಣ ಗಂಡನ ಪರಸ್ತ್ರೀ ವ್ಯಾಮೋಹ ಹೆಂಡತಿ ಪರಪುರುಷ ವ್ಯಾಮೋಹ ಬಿಡಿಸಲು ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಬಿಸಿನೆಸ್ ಇಂಪ್ರೂವ್ಮೆಂಟ್ ರಾಜಕೀಯ (ಫೀಲ್ ಇಂಡಸ್ಟ್ರಿ) ಶತ್ರುನಾಶ ಮಾಟ ಮಂತ್ರ ದುಷ್ಟ ಶಕ್ತಿ ಇನ್ನು ಹಲವಾರು ಗುಪ್ತ ಸಮಸ್ಯೆಗಳಿಗೆ ಕೇರಳ ಪದ್ಧತಿಯಿಂದ ಮತ್ತು ದೈವ ಆರಾಧನೆ ಭೂತ ಆರಾಧನೆಯಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಈಗಲೇ ಕರೆ ಮಾಡಿ 9845336757 ( ಚಂದನವನದ ಭವಿಷ್ಯ) ಒಂದು ದಂತಕಥೆ


ನೋಡಿದರೆ ಇದು ಸಂಪೂರ್ಣವಾಗಿ ದೊಡ್ಡದಾಗಿ ಕಾಣಿಸುತ್ತದೆ, ಹಳೆ ಮಾರುತಿ ಶಿಫ್ಟ್ ಕಾರಿನ ಮುಂಭಾಗದಲ್ಲಿ ಕ್ರೋಮ್ ಫಿನಿಶಿಂಗ್ ಬರುತ್ತಾ ಇತ್ತು ಆದರೆ ಹೊಸ ಶಿಫ್ಟ್ ನಲ್ಲಿ ಅದು ಇಲ್ಲ ಪಿಯಾನೋ ಬ್ಲಾಕ್ ಫಿನಿಶಿಂಗ್ ಕೊಟ್ಟಿದ್ದಾರೆ, ಮಾರುತಿ ಕಾರಿನಲ್ಲಿ ಸುರಕ್ಷತೆ ಇಲ್ಲ ಎಂದು ಸಾಕಷ್ಟು ಜನರು ಮಾತನಾಡುತ್ತಾ ಇರುತ್ತಾರೆ ಆದರೆ ಈಗ ಬಂದಿರುವಂತಹ ಹೊಸ ಮಾರುತಿ ಶಿಫ್ಟ್ ನಲ್ಲಿ ಫೋರ್ ಸ್ಟಾರ್.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಸೇಫ್ಟಿ ರೇಟಿಂಗ್ಸ್ ಬಂದಿದ್ದು ಈ ಕಾರು 6 ಏರ್ ಬ್ಯಾಗ್ ಗಳನ್ನು ಒಳಗೊಂಡಿದೆ, ಇದರಲ್ಲಿ ಸುರಕ್ಷತೆಯನ್ನು ಈಗ ಹೆಚ್ಚಿಸಿದರೆ ಎಂದು ಹೇಳಬಹುದು, ಹೊಸ ಮಾರುತಿ ಶಿಫ್ಟ್ ನಲ್ಲಿ ಗ್ರೌಂಡ್ ಕ್ಲಿಯರೆನ್ಸ್ 170 mm ಹಾಗೂ ಗಾಡಿಯ ಟೈಯರ್ ನ ಅಳತೆ 15 ಇಂಚಿನಷ್ಟು ಇದೆ ಮುಂಭಾಗದಲ್ಲಿ ಡಿಸ್ಕ್ ಹಿಂಭಾಗದಲ್ಲಿ ಡ್ರಮ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ ಜೊತೆಗೆ ಇದರಲ್ಲಿ ಹೊಸದಾಗಿ ಇನ್ನೊಂದು.

ವೈಶಿಷ್ಟತೆ ಏನು ಎಂದರೆ ಕೀ ಇಲ್ಲದೆ ಕಾರಿನ ಒಳಗಡೆ ಪ್ರವೇಶ ಮಾಡಬಹುದು ಕಾರಿನ ಕಿ ಜೇಬಿ ನಲ್ಲಿ ಇದ್ದರೂ ಅದರ ಅನುಮತಿಯನ್ನು ಪಡೆದು ಕೀ ಇಲ್ಲದೆ ಕಾರಿನೊಳಗಡೆ ಹೋಗಬಹುದು ಆದರೆ ಹಳೆ ಕಾರಿನಲ್ಲಿ ಈ ರೀತಿಯ ಸೌಲಭ್ಯ ಇರಲಿಲ್ಲ ಆದರೆ ಇದರಲ್ಲಿ ಹೊಸದಾಗಿ ಇದನ್ನು ಅಳವಡಿಸಿದ್ದಾರೆ. ಬಡವರ ಕೈಗೆಟುಕುವ ದರದಲ್ಲಿ ಈಗ ಮಾರುತಿ ಕಾರುಗಳು.

ಲಭ್ಯವಿದ್ದು ಜನರ ಸುರಕ್ಷತೆಗೆ ಹೆಚ್ಚು ಒತ್ತನ್ನು ಈ ಬಾರಿ ಮಾರುತಿ ಕಂಪನಿ ಅವರು ನೀಡಿದ್ದಾರೆ ಎಂದು ಹೇಳಬಹುದು. ಈ ಬಾರಿ ಬಂದಿರುವ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬೇಸಿಕ್ ಮಾಡೆಲ್ ಇಂದಲೇ ಬ್ಯಾಕ್ ಫೈಬರ್ ಹಾಗೂ ಬಿಫಾಗರ್ ಬರುತ್ತದೆ ಟಾಪ್ ಕೊನೆಯಲ್ಲಿ ನಾಲ್ಕು ಕ್ಯಾಮರಾ ಗಳು ಹಾಗೂ ಸ್ಪೈಲರ್ ಕೂಡ ಲಭ್ಯವಿರುತ್ತದೆ ಇನ್ನು ಈ ಕಾರಿನ ಡಿಕ್ಕಿಯ ಸ್ಪೇಸ್.

You will get 100%solutions for all your personal problems (ಸ್ತ್ರೀ ಸಂಭೋಗ ವಶೀಕರಣ ಸ್ಪೆಷಲಿಸ್ಟ್) ASTROLOGER, BLACK, MAGIC, REMOVE, ಮದುವೆ ಗಂಡ ಹೆಂಡತಿ ಸಮಸ್ಯೆ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಜಾತಕ ದೋಷ ಗ್ರಹಚಾರ ದೋಷ ಮಾಟ ಮಂತ್ರ ಶತ್ರುನಾಶ ಗುಪ್ತ ಸಮಸ್ಯೆಗಳಿಗೆ ಪರಿಹಾರಕ್ಕೆ ಈಗಲೇ ಕರೆ ಮಾಡಿ 9845336757

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ನೋಡೋದಾದ್ರೆ 264 ಲೀಟರ್ ನಷ್ಟು ಜಾಗವಿರುತ್ತದೆ ಇದು ಒಂದು ಕುಟುಂಬದ ಎಲ್ಲಾ ಲೆಗೇಜ್ ಇಡಲು ಸಹಕಾರಿಯಾಗಿದೆ, ಹಳೆ ಮಾರುತಿ ಸುಜುಕಿ ಕಾರಿಗೆ ಹೋಲಿಸಿದರೆ ಇದರಲ್ಲಿ ಗೇಜ್ ಬಹಳ ಚೆನ್ನಾಗಿದೆ ಹೈವೇಯಲ್ಲಿ ಹೋಗಬೇಕಾದರೆ ಸ್ವಲ್ಪ ತೂಕದ ಅನುಭವವಾಗಬಹುದು ನಿಮಗೆ ಕುಳಿತುಕೊಳ್ಳುವವರಿಗೆ ತೊಡೆಯನ್ನು ಇಟ್ಟುಕೊಂಡು ಕುಳಿತುಕೊಳ್ಳಲು ಥೈ ಸಪೋರ್ಟ್.

ಅನ್ನು ಬಹಳ ಚೆನ್ನಾಗಿ ಮಾಡಿದ್ದಾರೆ 2024ರಲ್ಲಿ ಬಂದಂತಹ ಮಾರುತಿ ಶಿಫ್ಟ್ ಕಾರಿನಲ್ಲಿ ಡ್ರೈವರ್ ಗೆ ಅರ್ಮರೆಸ್ಟ್ ಇರುವುದಿಲ್ಲ, ಹಿಂಬದಿ ಸಿಟ್ ನಲ್ಲಿ ಮೂರು ಜನ ಕೂರಬಹುದಾ ಎಂದು ಕೇಳಿದರೆ ಸ್ವಲ್ಪ ಹಿಕ್ಕಟ್ಟಿನಲ್ಲಿ ಕೂರ ಬೇಕಾಗಬಹುದು, ಈ ಬಾರಿ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಇಂಟೀರಿಯರ್ ಡಿಸೈನನ್ನು ಹೆಚ್ಚು.

ಪ್ರೀಮಿಯಂ ಆಗಿ ಮಾಡಿದ್ದಾರೆ ಬೇಸಿಕ್ ಮಾಡಲಿಲ್ಲ ನಾಲ್ಕು ಪವರ್ ವಿಂಡೋಗಳನ್ನ ಕೊಟ್ಟಿರುತ್ತಾರೆ ಹಳೆ ಮಾರುತಿ ಸ್ವಿಫ್ಟ್ ಗಿಂತಲೂ ಈ ಹೊಸ ಮಾರುತಿ ಸ್ವಿಫ್ಟ್ ಬಹಳ ವಿಭಿನ್ನ ಎಂದು ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">