ದಿಲ್ಲಿ ನಾಯಕರ ಬಳಿ ಹೊರಟಿದ್ದ ಎರಡು ಬ್ಯಾಗ್ ತುಂಬಾ ಏನಿತ್ತು..ದೇವರಾಜೇಗೌಡ ಪ್ಲಾನ್ ಠುಸ್..ಅಚ್ಚರಿ ದಾಖಲೆಗಳು ಹೊತ್ತು ಪರಾರಿ

ದಿಲ್ಲಿ ನಾಯಕರ ಬಳಿ ಹೊರಟಿದ್ದ ಎರಡು ಬ್ಯಾಗ್ ತುಂಬಾ ಏನಿತ್ತು..ದೇವರಾಜೇಗೌಡ ಪ್ಲಾನ್ ಠುಸ್..ಅಚ್ಚರಿ ದಾಖಲೆಗಳು ಹೊತ್ತು ಪರಾರಿ

WhatsApp Group Join Now
Telegram Group Join Now

ಅಚ್ಚರಿ ದಾಖಲೆ ಹೊತ್ತು ಪರಾರಿ ಯಾಗಲು ಹೊರಟಿದ್ದ ದೇವರಾಜೇಗೌಡ…. ಪ್ರಜ್ವಲ್ ರೇವಣ್ಣ ಅವರ ಕಾಮಪುರಾಣವನ್ನು ಜನರೆಲ್ಲ ಕೇಳಿ ಆತ ಮನುಷ್ಯನೋ ಅಥವಾ ಮೃಗನೋ ಎಂದು ಮಾತನಾಡಿ ಆಗಿದೆ ಇದಕ್ಕೆ ಎಲ್ಲ ಪ್ರಮುಖ ಸೂತ್ರಧಾರ ದೇವರಾಜೇಗೌಡ ಎನ್ನುವ ಲಾಯರ್ ಅವರೇ ಈ ವಿಡಿಯೋಗಳನ್ನು ಹರಿ ಬಿಟ್ಟುಬಿಡುತ್ತೇನೆ ಎಂದು ಮೂರು ತಿಂಗಳ ಹಿಂದೆಯೇ ಹುಡುಗಿದ್ದರು ಅದಾದ ನಂತರ ಚುನಾವಣಾ.

ಸಂದರ್ಭದಲ್ಲಿ ಹಾಸನದ ಮನೆ ಮಂದಿಗೆಲ್ಲ ಪೆನ್ ಡ್ರೈವ್ ನಲ್ಲಿ ತಲುಪಿದ್ದು ವಿಡಿಯೋಗಳೆಲ್ಲ ವಾಟ್ಸಪ್ ನಲ್ಲಿ ಶೇರ್ ಆಗಿದ್ದು ಕುಳಿತುಕೊಂಡು ಆ ಪರಮ ಪಾಪಿಯ ವಿಡಿಯೋಗಳನ್ನು ಕೃತ್ಯವನ್ನು ನೋಡಿ ಆತನ ಪೈಸಚಿಕರಣ ಮೆರೆದಿರುವಂತಹ ಇದನ್ನು ನೋಡಿ ಬೈದುಕೊಂಡಿದ್ದು ಆಯ್ತು ಈತ ಮನುಷ್ಯನೋ ಮೃಗನೋ ಎಂದು ಹಳ್ಳಿಯಲ್ಲಿ ಇರುವಂತಹ ಹೆಣ್ಣು ಮಕ್ಕಳು.

ಕೂಡ ಮಾತನಾಡಿಕೊಂಡಿದ್ದು ಹಾಗೆ ಹೋಯಿತು ಆದರೆ ಇದೀಗ ದೇವರಾಜೇಗೌಡ ಅವರು ತನ್ನದೇ ಆದಂತಹ ಅಶ್ಲೀಲ ವಿಡಿಯೋ ವೈರಲ್ ಆದ ನಂತರ ಒಂದು ಪ್ರೆಸ್ ಮೀಟ್ ಅನ್ನು ಮಾಡುತ್ತೇನೆ ಅದಕ್ಕೆ ಸಾಕ್ಷಿಗಳನ್ನು ನಿಮ್ಮೆಲ್ಲರಿಗೂ ಒದಗಿಸುತ್ತೇನೆ ಆ ವಿಡಿಯೋದಲ್ಲಿರುವುದು ನಾನಲ್ಲ ಎನ್ನುವ ಒಂದು ಮಾತುಗಳನ್ನು ಹೇಳಿದರು ಈ ಬೆನ್ನಲ್ಲಿಯೇ ಆತ ಸೀದ ನೇರವಾಗಿ ನ್ಯಾಷನಲ್.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಲೆವೆಲ್ ಸ್ಕೆಚ್ ಹಾಕಿದ್ದಾನ ಎಂದು ಅನುಮಾನಗಳು ಶುರುವಾಗುತ್ತದೆ ಏಕೆಂದರೆ ಕರ್ನಾಟಕದಿಂದ ಹೊರಟಿದ್ದಂತಹ ದೇವರಾಜು ಗೌಡ ಅವರನ್ನು ಪೋಲಿಸ್ ಅಧಿಕಾರಿಗಳು ಚಿತ್ರದುರ್ಗದಲ್ಲಿ ಬಂಧಿಸಿರುವದು ಜೊತೆಗೆ ಈಗಾಗಲೇ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ತನಿಖೆ ಶುರು ಮಾಡಿರುವುದು ಅಂತೂ ಇದೆ ದೇವರಾಜ ಗೌಡ ಅವರಿಗೆ.

ಡ್ರಿಲ್ಲಂತೂ ಶುರುವಾಗಿದೆ ಆರಂಭದಲ್ಲಿ ಶುರುವಾಗಿದಂತಹ ಆಟ ಇವರಿಂದಲೇ ಅದಾದ ಮೇಲೆ ಡ್ರೈವರ್ ಕಾರ್ತಿಕ್ಗೆ ತಿರುಗಿಕೊಂಡಿತು ಈ ಪ್ರಕರಣವನ್ನು ತುಂಬ ಸೂಕ್ಷ್ಮವಾಗಿ ನೀವು ನೋಡುತ್ತಾ ಬರುತ್ತಾ ಇದ್ದೀರಾ ಇದರೆಲ್ಲದರ ಹಿಂದೆ ಕರ್ನಾಟಕ ಸರ್ಕಾರದ ಕೈವಾಡವಿದ್ದು ಕರ್ನಾಟಕ ಸರ್ಕಾರ ಮತ್ತು ಎಸ್ ಐ ಟಿ ಟೀಂ ಕೈಜೋಡಿಸಿ ಇಲ್ಲಿ ದೇವರಾಜ ಗೌಡ ಅವರನ್ನು ಬಲಿಪಶು.

ಮಾಡುವುದಕ್ಕೆ ಹೊರಟಿದೆ ಎಂದು ಜೊತೆಗೆ ದೇವರಾಜೇಗೌಡ ಅವರು ಪವರ್ ಟಿವಿಯ ಮೇಲೆಯೂ ಕೂಡ ನೇರವಾಗಿ ದೂರನ್ನು ಮಾಡಿದರ ಜೊತೆಗೆ ಇದೇ ಪವರ್ ಟಿವಿಯ ರಾಕೇಶ್ ಶೆಟ್ಟಿಯ ಮೇಲೆಯೂ ಕೂಡ ತರಾಟೆಗೆ ತೆಗೆದುಕೊಂಡರು ಸರ್ಕಾರದ ಜೊತೆ ಶಾಮಿಲ್ ಆಗಿ ಕೈಜೋಡಿಸಿಕೊಂಡು ನನ್ನನ್ನು ಇಲ್ಲಿ ಹತ್ತಿಕ್ಕುವುದಕ್ಕೆ ನನ್ನನ್ನು ಇಲಿ ತುಳಿಯುವುದಕ್ಕೆ ಈ.

ಪ್ರಕರಣದಲ್ಲಿ ನನ್ನನ್ನು ಸಿಗಿಸುವುದಕ್ಕೆ ಒಂದು ಮೆಗಾ ಪ್ಲಾನನ್ನು ನೀವೆಲ್ಲರೂ ಕೂಡ ಮಾಡಿದ್ದೀರಾ ಎಂದು ಆರೋಪವನ್ನು ಕೂಡ ಮಾಡಿದರು ಆದರೆ ಅಸಲಿಗೆ ಟುವಿಸ್ಟ್ ಇಲ್ಲೇ ಇರುವುದು ಯಾರು ಇದರ ಹಿಂದೆ ಅಸಲಿಯಾಗಿ ಸೂತ್ರಧಾರಿ ಯಾರೆಲ್ಲ ಇದ್ದಾರೆ ಎನ್ನುವ ಗೊಂದಲ ಅಂತು ಎಲ್ಲರಿಗೂ ಕಾಡುತ್ತದೆ ಕೆಲವರಂತೂ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ದೇವರಾಜೇಗೌಡ ಅವರನ್ನು ಸಮರ್ಥಿಸಿಕೊಂಡರೆ ಇನ್ನು
ಕೆಲವರಂತೂ ಇದರ ಹಿಂದೆ ಇರುವುದಿಲ್ಲ ಡಿಕೆ ಶಿವಕುಮಾರ್ ಎಚ್ ಡಿ ರೇವಣ್ಣ ಹಾಗೂ ಕುಮಾರಸ್ವಾಮಿ ಅವರ ಕುಟುಂಬ ವಿರುದ್ಧ ಜೊತೆಗೆ ಈ ಮೈತ್ರಿ ಸರ್ಕಾರವನ್ನು ಹೇಗಾದರೂ ಮಾಡಿ ಮುರಿಯಬೇಕು ಎನ್ನುವಂತಹ ವಿರುದ್ಧ ತಿರುಗಿ ನಿಂತಿರುವುದೇ.

ಡಿಕೆ ಶಿವಕುಮಾರ್ ಎನ್ನುವುದು ಕೂಡ ಕೆಲವೊಂದಿಷ್ಟು ಮಾಹಿತಿಯಿಂದ ತಿಳಿದು ಬರುತ್ತಾ ಇರುವಂತದ್ದು ಸತ್ಯವೋ ಅಸತ್ಯವೋ ಎಂದು ಗೊತ್ತಾಗುವುದಕ್ಕಿಂತ ಮುಂಚೆನೇ ಮಧ್ಯದಲ್ಲಿ ಸಿಕ್ಕಿಬಿದ್ದಿರುವುದು ಇದೇ ದೇವರಾಜೇಗೌಡ ಅವರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]