ಕನ್ನಡಿಯನ್ನು ತಪ್ಪಿಯೂ ಮನೆಯ ಈ ಭಾಗಗಳಲ್ಲಿ ಹಾಕಬೇಡಿ ನಷ್ಟವನ್ನು ತಂದುಕೊಡುತ್ತದೆ…ವಾಸ್ತು ಶಾಸ್ತ್ರದಲ್ಲಿ ಅಂದರೆ ಈಗಿನ ವಾಸ್ತು ಶಾಸ್ತ್ರದಲ್ಲಿ ಅಲ್ಲ ನಮ್ಮ ಪೂರ್ವಜರು ಮಾಡಿದಂತಹ ಶಾಸ್ತ್ರದಲ್ಲಿ ದರ್ಪಣ ಅನ್ನೋದು ಹೇಗೆ ಇರಬೇಕು ದರ್ಪಣ ಶಾಸ್ತ್ರದ ಬಗ್ಗೆ ನಮ್ಮ ಪೂರ್ವಜರು ಏನನ್ನು ಹೇಳುತ್ತಿದ್ದರು ಯಾವ ರೀತಿ ಇರಬೇಕು ಮನೆಯಲ್ಲಿ ನಾವು.
ಇಡುವಂತಹ ಕನ್ನಡಿಗಳು ಅಂದರೆ ದರ್ಪಣ ಎಂದರೇನೆ ಕನ್ನಡಿ ನಾವು ಉಪಯೋಗಿಸುವಂತಹ ಕನ್ನಡಿಗಳು ಹೇಗೆ ಇರಬೇಕು ಯಾವ ದಿಕ್ಕಿಗೆ ಹಾಕಬೇಕು ಮನೆಯಲ್ಲಿ ಎಷ್ಟು ಕನ್ನಡಿಗಳು ಇರಬೇಕು ಈ ರೀತಿಯಾಗಿ ಇವತ್ತು ಕನ್ನಡಿಯ ಬಗ್ಗೆ ಪೂರ್ಣ ವಿವರವಾಗಿ ತಿಳಿಯೋಣ. ನಮ್ಮ ಪೂರ್ವಜರು ಹೇಳುವ ಹಾಗೆ ಕನ್ನಡಿಯಲ್ಲಿ ಮಹಾಲಕ್ಷ್ಮಿ ವಾಸಸ್ಥಾನ ಎಂದು ಏಕೆಂದರೆ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಮಹಾಲಕ್ಷ್ಮಿ ಬಹಳಾನೇ ಚಂಚಲೆ ಆಕೆಯನ್ನು ನಾವು ಕೈ ಬಿಟ್ಟು ಹಣವನ್ನು ಖರ್ಚು ಮಾಡಿದಾಗ ಯಾವ ರೀತಿ ಕಳೆದುಕೊಳ್ಳುವ ಭೀತಿ ಇರುತ್ತದೆಯೋ ಅದಕ್ಕಾಗಿ ಹಣವನ್ನು ನಾವು ಬಹಳ ಜೋಪಾನವಾಗಿ ಖರ್ಚು ಮಾಡಬೇಕು ಅದೇ ರೀತಿಯಾಗಿ ಕನ್ನಡಿಯನ್ನು ಕೂಡ ಕೈಯಿಂದ ಕನ್ನಡಿ ಬಿದ್ದ ಕೂಡಲೇ ಯಾವ ರೀತಿ ಒಡೆದು ಚೂರಾಗುತ್ತದೆಯೋ ಅದೇ ರೀತಿ ಕನ್ನಡಿಯನ್ನು.
ಸಹ ನಾವು ಜೋಪಾನವಾಗಿ ನೋಡಿಕೊಳ್ಳಬೇಕು ಮನೆಯಲ್ಲಿ ಕನ್ನಡಿಯು ಒಡೆಯದ ಹಾಗೆ ನೋಡಿಕೊಳ್ಳಬೇಕು ಇಲ್ಲವಾದರೆ ಮನೆಗೆ ನಷ್ಟವನ್ನು ತಂದು ಹೊಡುತ್ತದೆ ಎಂದು ಅದಕ್ಕಾಗಿ ಕನ್ನಡಿಗೆ ಬಹಳನೇ ಮಹತ್ವವನ್ನು ಕೊಡುತ್ತಾ ಇದ್ದರು ಇನ್ನು ಹೊಡೆದ ಕನ್ನಡಿಗಳನ್ನು ಮನೆಯಲ್ಲಿಟ್ಟುಕೊಳ್ಳಬಾರದು ಯಾವುದೇ ಸಂದರ್ಭದಲ್ಲಿ ಕನ್ನಡಿ ಒಡೆದ ತಕ್ಷಣ ಕೆಲವರು ಹೇಳುತ್ತಾರೆ.
ಸಾಯಂಕಾಲದ ಸಮಯದಲ್ಲಿ ಕನ್ನಡಿ ಒಡೆಯಿತು ಎಂದರೆ ಮನೆಯಿಂದ ಹೊರ ಹಾಕಬಾರದು ಎಂದು ಆದರೆ ಮನೆಯಲ್ಲಿ ಯಾವುದೇ ಸಮಯದಲ್ಲಿ ಕನ್ನಡಿ ಒಡೆದಾಗ ತಕ್ಷಣ ಎಲ್ಲಾ ಚೂರುಗಳನ್ನು ಸರಿಯಾಗಿ ಬಳೆದು ಮನೆಯಿಂದ ಆಚೆ ಹಾಕಬೇಕು ಏಕೆಂದರೆ ಕನ್ನಡಿಗೂ ಕೂಡ ಒಂದು ಮನಸ್ಸಿರುತ್ತದೆಯಂತೆ ಅದು ರೋದನೆಯನ್ನು ಮಾಡುತ್ತದೆಯಂತೆ, ಸಾಮಾನ್ಯವಾಗಿ ನೀವು.
ನೋಡಿರಬಹುದು ಕನ್ನಡಿಯ ಮುಂದೆ ನಿಂತಾಗ ನಮ್ಮ ಪೂರ್ವಜರು ಹೇಳುತ್ತಿದ್ದರು ಕನ್ನಡಿ ಮಾತನಾಡುತ್ತದೆ ಎಂದು ನಾವು ನಮ್ಮ ಕನ್ನಡಿಯ ಮುಂದೆ ಹೋಗಿ ನಿಂತಾಗ ಎಲ್ಲಾ ಆಲೋಚನೆಗಳು ಬರುವುದು ಕನ್ನಡಿಯ ಮುಂದೆ ನಿಂತಾಗ ಏಕೆಂದರೆ ಕನ್ನಡಿ ನಮ್ಮನ್ನು ಮಾತನಾಡುವುದಕ್ಕೆ ಹೇಳುತ್ತದೆ ಎಂದು ಇನ್ನು ನಮ್ಮ ಪೂರ್ವಜರು ಹೇಳುತ್ತಿದ್ದರು ಮಾತು.
ಬಾರದ ಮಕ್ಕಳಿಗೆ ಎಳೆಯ ಮಕ್ಕಳಿಗೆ ಕನ್ನಡಿಯನ್ನು ತೋರಿಸಬಾರದು ಕನ್ನಡಿ ತೋರಿಸಿದರೆ ಮಕ್ಕಳು ಮೂಕನಾಗುತ್ತಾರೆ ಎಂದು ಏಕೆಂದರೆ ಕನ್ನಡಿ ಮಾತನಾಡುತ್ತದೆಯಂತೆ ಹಾಗಾಗಿ ಕನ್ನಡಿ ಒಡೆದ ತಕ್ಷಣ ಮನೆಯಲ್ಲಿ ಇಟ್ಟು ಕೊಳ್ಳಬಾರದು ಅದು ಮೂಕ ರೋಧನೆಯನ್ನು ಶುರು ಮಾಡಿದಾಗ ಮನೆಯಲ್ಲಿ ನಷ್ಟಗಳು ಶುರುವಾಗುತ್ತದೆ.
ಅಂದರೆ ಯಾವುದೋ ರೀತಿಯಲ್ಲಿ ಹಣ ಖರ್ಚಾಗುವುದಕ್ಕೆ ಶುರುವಾಗುತ್ತದೆ ಹಾಗಾಗಿ ಒಡೆದ ಕನ್ನಡಿಯನ್ನು ಇಡಬಾರದು ಕೆಲವರು ಏನು ಮಾಡುತ್ತೀರಿ ಎಂದರೆ ಹೊಡೆದ ಕನ್ನಡಿಯನ್ನು ಏನಾದರೂ ಶೋ ಪೀಸ್ ಮಾಡಬಹುದು ಕತ್ತರಿಸಿ ಹಾಗೆ ಮಾಡಬಹುದು ಹೀಗೆ ಮಾಡಬಹುದು ಎಂದು.
ಇಟ್ಟುಕೊಂಡಿರುತ್ತೀರಾ ನೀವು ಏನೇ ಮಾಡುವು
ದಿದ್ದರು ಹೊಸ ಕನ್ನಡಿಯನ್ನು ತಂದು ಮಾಡಿ ಹೊಡೆದ ಕನ್ನಡಿಯನ್ನು ಮನೆಯಲ್ಲಿ ಯಾವುದೇ ಶೋ ಪಿಸ್ ಆಗಲಿ ಮನೆಯ ಯಾವುದೇ ಭಾಗದಲ್ಲಿಯೂ ಇಡುವುದಕ್ಕೆ ಹೋಗಬಾರದು ಇನ್ನೊಂದು ವಿಷಯವನ್ನು ಹೇಳುತ್ತೇನೆ.
ಯಾವಾಗಲೂ ಮುತ್ತೈದರು ಒಡೆದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಂಡಾಗ ಹಂತ ಹಂತವಾಗಿ ಪತಿಯ ಆಯುಷ್ಯ ಕಡಿಮೆ ಯಾಗುತ್ತದೆ ಹಾಗಾಗಿ ಒಡೆದ ಕನ್ನಡಿಯಲ್ಲಿ ಯಾರು ಕೂಡ ಮುಖವನ್ನು ನೋಡಿಕೊಳ್ಳಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.