ಇಂತಹ ಏಳು ಜನ ನಿಮ್ಮ ಜೊತೆಯಲ್ಲಿದ್ದರೆ ನಿಮ್ಮ ಜೀವನ ಸಂಪೂರ್ಣವಾಗಿ ಸರ್ವನಾಶವಾಗುತ್ತೆ..ಏಕೆ ಗೊತ್ತಾ

ಇಂತಹ ಏಳು ಜನ ನಿಮ್ಮ ಜೀವನದಲ್ಲಿದ್ದರೆ ನಿಮ್ಮ ಜೀವನ ಸರ್ವನಾಶವಾಗುತ್ತದೆ…ಇಂತಹ ವ್ಯಕ್ತಿಗಳ ವ್ಯಕ್ತಿಗಳ ಜೊತೆ ಇದ್ದರೆ ನಿಮ್ಮ ಜೀವನ ಸರ್ವನಾಶವಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಉಲ್ಲೇಖ ಮಾಡಿದ್ದಾರೆ ಆಚಾರ್ಯ ಚಾಣುಕ್ಯರು ನಾವು ಎಂತಹ ವ್ಯಕ್ತಿಗಳೊಂದಿಗೆ ಇರಬೇಕು ಹಾಗೂ ಎಂತಹ ವ್ಯಕ್ತಿಗಳೊಂದಿಗೆ ಇರಬಾರದು ಎಂದು ತಮ್ಮ ನೀತಿಯಿಂದ ತಿಳಿಸಿದ್ದಾರೆ.

WhatsApp Group Join Now
Telegram Group Join Now

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಚಾಣಕ್ಯನ ನೀತಿಗಳು ವಿಚಿತ್ರವಾಗಿ ಇದ್ದರು ಸಹ ತುಂಬಾ ಉಪಯೋಗವಾಗಿ ಇವೆ ಚಾಣಕ್ಯನಿಗೆ ರಾಜಕೀಯ ವಲ್ಲದೆ ಸಮಾಜದ ಎಲ್ಲಾ ವಿಷಯಗಳ ಮೇಲು ಜ್ಞಾನವಿತ್ತು ಈ ಜ್ಞಾನದ ಆಧಾರದ ಮೇಲೆ ಚಾಣಕ್ಯನ ನೀತಿಗಳಲ್ಲಿ ಮಾನವ ಜೀವನಕ್ಕೆ ಸಂಬಂಧಿಸಿದ ಆಚರಣಾತ್ಮಕ ವಿಷಯಗಳನ್ನು ವಿವರಿಸಲಾಗಿದೆ ಚಾಣಕ್ಯನ ನೀತಿಗಳು ಮಾನವನ ಒಳ್ಳೆಯ ಹಾಗೂ ಕೆಟ್ಟದರ ಬಗ್ಗೆ ವಿವರಿಸುತ್ತವೆ.

ಒಬ್ಬ ವ್ಯಕ್ತಿ ಈ ಏಳು ರೀತಿಯ ಜನಗಳೊಂದಿಗೆ ದೂರವಿರಬೇಕು ಎಂದು ಇಲ್ಲವೆಂದರೆ ಯಾವಾಗಲೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರ ನೀತಿಯಲ್ಲಿ ಹೇಳಲಾಗಿದೆ. ಮೊದಲನೆಯದಾಗಿ ಯಾರ ಬಗ್ಗೆಯೂ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಇರುವವರು.

ಒಬ್ಬ ಮೂರ್ಖ ಶಿಷ್ಯನಿಗೆ ಸಲಹೆಯನ್ನು ನೀಡುವುದು ಪ್ರಯೋಜನವಿಲ್ಲವೆಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ ಮೂರ್ಖರು ಅವರು ಮಾಡಬೇಕೆಂದಿದ್ದು ಮಾತ್ರ ಮಾಡುತ್ತಾರೆ ಮೂರ್ಖ ಶಿಷ್ಯ ಎಂದರೆ ಯಾರನ್ನು ಹಿಡಿಸಿಕೊಳ್ಳದವನು ಯಾರ ಮಾತನ್ನು ಕೇಳದ ವ್ಯಕ್ತಿಗಳಿಗೆ ಜ್ಞಾನವನ್ನು ನೀಡುವುದೆಂದರೆ ಸಮಯವನ್ನು ಹಾಳು ಮಾಡಿಕೊಳ್ಳುವುದು ಅಷ್ಟೇ ಇಂತಹ ಮೂರ್ಖರನ್ನು ಅನುಸರಿಸುತ್ತ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳುವವರು ಸಹ ಸಮಸ್ಯೆಗೆ ಗುರಿಯಾಗುತ್ತಾರೆ.

ಎರಡನೆಯದಾಗಿ ತಮ್ಮ ಇಷ್ಟಾನುಸಾರವಾಗಿ ನಡೆಯುವ ಮಹಿಳೆಯರು, ಯಾರ ಮಾತನ್ನು ಕೇಳಿದೆ ತಮಗೆ ಇಷ್ಟ ಬಂದ ಹಾಗೆ ನಡೆಯುವ ಸ್ತ್ರೀಯರನ್ನು ತಮ್ಮ ಜೊತೆ ಕರೆದೊಯ್ಯಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ ಕುಟುಂಬವನ್ನು ನೋಡಿಕೊಳ್ಳದ ಹಾಗೂ ಅತ್ತೆ ಮಕ್ಕಳು ಗಂಡ ಮತ್ತು ತಂದೆ ತಾಯಿಯರ ಬಗ್ಗೆಯೂ ಸಹ ಆಲೋಚನೆ ಮಾಡದ ಸ್ತ್ರೀಯರನ್ನು ದೂರವಿರುವುದೇ ಒಳ್ಳೆಯದು ಎಂದು ಎಂದು ತಮ್ಮ ನೀತಿಯಲ್ಲಿ ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಮೂರನೇದಾಗಿ ಹಣದ ಬಗ್ಗೆ ಆಲೋಚನೆ ಮಾಡುವವರು ಯಾವಾಗಲೂ ಬರಿ ಹಣದ ಬಗ್ಗೆ ಆಲೋಚನೆ ಮಾಡಿವವರು ಇರುತ್ತಾರೆ ಅಂದರೆ ಹಣ ಖರ್ಚಾಗುತ್ತದೆ ಎಂದು ನಿತ್ಯ ಅವಶ್ಯಕತೆಗಳಿಗೂ ಸಹ ಹಣವನ್ನು ಖರ್ಚು ಮಾಡದೆ ತುಂಬಾ ನೀಚವಾಗಿ ಜೀವಿಸುತ್ತಾ ಇರುತ್ತಾರೆ ಅಂತಹ ವ್ಯಕ್ತಿಗಳು ತಮ್ಮ ಹಣವನ್ನು ಒಳ್ಳೆಯ ಕೆಲಸಗಳಿಗೂ ಸಹ ಉಪಯೋಗಿಸುವುದಿಲ್ಲ ಅಂತವರಿಗೆ ಯಾವಾಗಲೂ ಸಮಸ್ಯೆಗಳು ಸುತ್ತುವರೆಯುತ್ತಾ ಇರುತ್ತದೆ.

ಅಂಥವರ ಹಣ ಅವರ ಮರಣದ ನಂತರ ಬೇರೆಯವರ ಪಾಲಾಗುತ್ತದೆ ಇವರು ಕೇವಲ ಹಣದ ಬಗ್ಗೆ ಆಲೋಚನೆ ಮಾಡುತ್ತಾ ಇರುತ್ತಾರೆ ಹೀಗೆ ಕೇವಲ ಹಣದ ಬಗ್ಗೆ ಮಾತ್ರ ಆಲೋಚನೆ ಮಾಡುವವರ ಜೊತೆ ಇರಬಾರದು ಎಂದು ಚಾಣಕ್ಯರು ಹೇಳುತ್ತಾರೆ.

ನಾಲ್ಕನೆಯದಾಗಿ ಯಾವಾಗಲೂ ಸಮಸ್ಯೆಗಳನ್ನ ವಿವರಿಸುವವರು ಆಚಾರ್ಯ ಚಾಣುಕ್ಯರ ಪ್ರಕಾರ ಯಾವಾಗಲೂ ಸಮಸ್ಯೆಗಳನ್ನು ವಿವರಿಸುವವರಿಂದ ದೂರವಿರಬೇಕು ಅವರು ಯಾವಾಗಲೂ ಪ್ರತಿಕೂಲ ವಿಷಯಗಳನ್ನು ಮಾತ್ರ ಮಾತನಾಡುತ್ತಾ ಇರುತ್ತಾರೆ ಅಂತಹವರ ಸಹವಾಸ ಮಾಡುವುದರಿಂದ ಪ್ರತಿಕೂಲ ವಿಷಯಗಳ ಬಗ್ಗೆ ಮಾತನಾಡುತ್ತಾ ಇರುತ್ತಾರೆ.

ಒಳ್ಳೆ ವಿಷಯಗಳ ಬಗ್ಗೆ ಆಲೋಚಿಸುವುದಕ್ಕೂ ಕೂಡ ಅವರು ಸಾಧ್ಯವಿಲ್ಲ ಆದ್ದರಿಂದ ಯಾವಾಗಲೂ ಪಿರ್ಯಾದಿ ಮಾಡುವಂತಹ ವ್ಯಕ್ತಿ ಇಂದ ದೂರ ಇರುವುದೇ ಬುದ್ದಿವಂತರ ಲಕ್ಷಣ. ಐದನೇಯದಾಗಿ ಅಸಯ್ಯ ಪಡುವಂತಹ ವ್ಯಕ್ತಿಗಳು ಚಾಣಕ್ಯ ನೀತಿಯ ಪ್ರಕಾರ ಒಬ್ಬರನ್ನು ನೋಡಿ ಯಾವಾಗಲೂ ಅಸೂಯೆ ಪಡುವಂತಹ ಸ್ವಾರ್ಥಿಗಳಿಂದ ದೂರವಿರಬೇಕು.

ಸವಾಲಿನಿಂದ ಕೂಡಿದಂತ ವ್ಯಕ್ತಿಗಳಿಂದ ಪರಿಸ್ಥಿತಿ ಇದ್ದರೂ ಕೂಡ ಅಂತವರಿಂದ ಸಹಾಯವನ್ನು ಕೇಳಬಾರದು ಏಕೆಂದರೆ ಅಂತಹ ವ್ಯಕ್ತಿಗಳ ದುರಾಸೆ ಅಸೂಯ ಪರವಾಗಿ ಸವಾರಿ ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]