ನಿವೀ ಬಟ್ಟೆ ಕಮ್ಮಿ ಆಯ್ತು ಕೆಟ್ಟ ಕಮೆಂಟ್ ಜಾಸ್ತಿ ಆಯ್ತು..ಇಬ್ಬರೂ ದೂರವಾಗೋಕೆ ಇದೆ ಕಾರಣವಾಯಿತು ನೋಡಿ

ನಿವೀ ಬಟ್ಟೆ ಕಮ್ಮಿ ಆಯ್ತು ಕೆಟ್ಟ ಕಮೆಂಟ್ ಜಾಸ್ತಿ ಆಯ್ತು..ಇಬ್ಬರೂ ದೂರವಾಗೋಕೆ ಇದೆ ಕಾರಣವಾಯಿತು ನೋಡಿ

WhatsApp Group Join Now
Telegram Group Join Now

ನಿವೀ ಬಟ್ಟೆ ಕಮ್ಮಿ ಆಯ್ತು ಕೆಟ್ಟ ಕಮೆಂಟ್ ಜಾಸ್ತಿ ಆಯ್ತು ಇಬ್ಬರು ದೂರವಾಗೋಕೆ ಇದೆ ಕಾರಣವಾಯಿತು… ಸದ್ಯ ಸ್ಯಾಂಡಲ್ ವುಡ್ ನಲ್ಲಿ ನಿವೇದಿತಾ ಗೌಡ ಚಂದನ್ ಶೆಟ್ಟಿ ಅವರ ವಿಚ್ಛೇದನ ವಿಷಯ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಡಿದಿದೆ ಇದು ಇನ್ನು ಕೂಡ ನಿಜಾನಾ ಸುಳ್ಳ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ಬಾರ್ಬಿ ಡಾಲ್ ಎಂದು ಅನಿಸಿಕೊಳ್ಳುತ್ತಿದ್ದಂತಹ ನಿವೇದಿತಾ ಗೌಡ ಅವರ ಇನ್ಸ್ಟಾಗ್ರಾಮ್ ಖಾತೆ ಹುಡುಕುತ್ತಾ ಇದ್ದಾರೆ ಕೆಲವು ದಿನಗಳ ಹಿಂದೆ ಎಷ್ಟೇ ಪತಿ ಚಂದನ್ ಶೆಟ್ಟಿ ಅವರ ಜೊತೆ ಕಾಣಿಸಿಕೊಂಡಿದ್ದರು ಅಂದರೆ ಕಲರ್ಸ್ ಕನ್ನಡದ ರಿಯಾಲಿಟಿ ಶೋ ಕುರಿತು ಒಟ್ಟಿಗೆ ಮಾತನಾಡಿದ್ದಾರೆ ಹೀಗೆ ಇರುವಾಗ ಏಕಾಯಕಿ ಈ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದು ಯಾಕೆ ಎಂದು ಫ್ಯಾನ್ಸ್ ಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ಆಡಿಷನ್ ಗೆ ಬಂದ ಪವಿತ್ರಾ ಗೌಡ ದರ್ಶನ್ ಲೈಫ್ ಒಳಗೆ ಬಂದಿದ್ದು ಹೇಗೆ ಗೊತ್ತಾ ?

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.


ಅಷ್ಟಕ್ಕೂ ಒಂದು ನಡೆದಂತಹ ಕಲರ್ಸ್ ಕನ್ನಡದ ಕೋಟಿ ಕಾರ್ಯಕ್ರಮದಲ್ಲಿ ತುಂಬಾ ಖುಷಿಯಾಗಿ ಇದ್ದರು ಎಲ್ಲಿಯೂ ಕೂಡ ವಿಚ್ಛೇದನದ ಸುಳಿವೇ ಸಿಕ್ಕಿರಲಿಲ್ಲ ಆರು ದಿನಗಳ ಹಿಂದೆ ಒಂದೇ ವಿಡಿಯೋದಲ್ಲಿ ಒಂದೇ ವೇದಿಕೆಯಲ್ಲಿ ಇಬ್ಬರು ಕೂಡ ಕಾಣಿಸಿಕೊಂಡಿದ್ದರು ಆದರೆ ಏನಾಯ್ತು ಗೊತ್ತಿಲ್ಲ ಈಗ ಡಿವೋರ್ಸ್ ಅಂತಕ್ಕೆ ಬಂದು ನಿಂತಿದೆ ಅಷ್ಟಕ್ಕೂ ಇವರ ಲವ್ ಸ್ಟೋರಿ ಶುರುವಾಗಿದೆ ವಿವಾದದಿಂದ ಎಂದು ಪ್ರತಿಯೊಬ್ಬರಿಗೂ ಚೆನ್ನಾಗಿಯೇ ಗೊತ್ತಿದೆ.

ಯುವದಸರ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದರು ದಸರಾ ವೇದಿಕೆಯನ್ನು ಇಂತಹ ಕಾರಣಕ್ಕೆ ಬಳಸಿಕೊಂಡಿದು ಬಾರಿ ಟೀಕೆ ಕೂಡ ಆಗಿದ್ದರು ಅದು ದೊಡ್ಡ ವಿವಾದ ಕೂಡ ಆಗಿತ್ತು ಅಂದು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಸೋಮಣ್ಣ ಕೂಡ ದಸರಾ ಕಾರ್ಯಕ್ರಮದಲ್ಲಿ ಇಂತಹ ಘಟನೆ ನಡೆದಿದ್ದು ಸಹಿಸುವುದಿಲ್ಲ ಇದು ಅಪರಾಧ ಎಂದು ಕೂಡ ಹೇಳಿದರು.

See also  ಅದೃಷ್ಟ ಲಕ್ಷ್ಮಿಯಂತೆ ಬಂದ ವಿಜಯಲಕ್ಷ್ಮಿ ಕಣ್ಣೀರಿನ ಶಾಪವೇ ಇಷ್ಟೆಲ್ಲಾ ಆಗೋಕೆ ಕಾರಣ.ಮದುವೆ ಆಗುತ್ತಿದ್ದಂತೆ ದರ್ಶನ್ ಸಂಪತ್ತು ಹೆಚ್ಚಾಗಿತ್ತು

ಹೀಗೆ ವಿವಾದದ ಮೂಲಕ ಶುರುವಾಗಿದಂತಹ ಮದುವೆ ಈಗ ಮುರಿದು ಬಿದ್ದ ಬಗ್ಗೆ ಎಲ್ಲರೂ ತಲೆಕೆಡಿಸಿಕೊಳ್ಳುತ್ತಿದ್ದಾರೆ ಸೆಲೆಬ್ರಿಟಿಗಳ ಬಗ್ಗೆ ಈ ರೀತಿಯ ವಿಷಯ ಹೊರಗೆ ಬಂದಾಗ ಸೋಶಿಯಲ್ ಮೀಡಿಯಾದಲ್ಲಿ ಸಹಜವಾಗಿ ವಾದ ವಿವಾದಗಳು ಸೃಷ್ಟಿಯಾಗುತ್ತದೆ ನಿವೇದಿತ ಹಾಗೂ ಚಂದನ್ ಶೆಟ್ಟಿ ಅವರ ವಿಷಯದಲ್ಲೂ ಹಾಗೆ ಆಗುತ್ತಾ ಇದೆ ಕೆಲವು ತಿಂಗಳುಗಳಿಂದ ನಿವೇದಿತಾ ಅವರು ರಿಲ್ಸ್ ಮಾಡುವುದು ಏಕಾಏಕಿ ಹೆಚ್ಚಾಗಿತ್ತು.

ಅದರಲ್ಲಿಯೂ ವಿಡಿಯೋಗಳಲ್ಲಿ ಅವರು ಮಿನಿ ಶರ್ಟ್ ಗಳನ್ನು ಬಳಸುತ್ತಾ ಇದ್ದರೂ ಕೆಲವು ದಿನಗಳಿಂದ ಅವರ ದೇಹ ಪ್ರದರ್ಶನವು ಹೆಚ್ಚಾಗುತ್ತಾ ಇತ್ತು ಅಂತಹ ರಿಲ್ಸ್ ಗಳಿಗೆ ಒಂದಷ್ಟು ಕಮೆಂಟ್ಸ್ ಗಳು ಕೂಡ ಮಾಡುತ್ತಲೇ ಬರುತ್ತಾ ಇದ್ದರು ಅವರು ಈ ರೀತಿ ಯಾಕೆ ಮಾಡುತ್ತಿದ್ದಾರೋ ಗೊತ್ತಿಲ್ಲ ಇವರು ಈ ರೀತಿಯಾಗಿ ರಿಲ್ಸ್ ಮಾಡುವಾಗಲೆಲ್ಲ ನೆಟ್ಟಿಗರು ಕಮೆಂಟನ್ನು ಕೂಡ ಹಾಕುತ್ತಿದ್ದರು ಒಂದಷ್ಟು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದರು.

ನಿಮ್ಮದು ಬಹಳ ಅತಿಯಾಗುತ್ತಾ ಇದೆ ಕಡಿಮೆ ಮಾಡಿಕೊಳ್ಳಿ ಎಂದು ಕೂಡ ಕಮೆಂಟ್ಗಳ ಮೂಲಕ ಹೇಳುತ್ತಾ ಬರುತ್ತಿದ್ದರು ಇದೀಗ ಇದೆ ಬ್ಯಾಡ್ ಕಮೆಂಟ್ಸ್ ಗಳು ನಿವೇದಿತ ಹಾಗೂ ಚಂದನವರ ಬಿರುಕಿಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ ಇತ್ತೀಚಿನ ದಿನಗಳಲ್ಲಿ ನಿವೇದಿತಾ ಅವರು ರಿಲ್ಸ್ ಮಾಡಿದಾಗಲೆಲ್ಲ ಅವರ ವೇಷ ಭೂಷಣ ನೋಡಲಾಗದೆ ನೆಟ್ಟಿಗರು ಚಂದನ್ ಎಲ್ಲಿದ್ದೀಯಪ್ಪ ಎಂದು ಪ್ರಶ್ನೆ ಕೂಡ ಮಾಡುತ್ತಾ ಇದ್ದರು.

See also  ವೇಶ್ಯಾವಾಟಿಕೆ ಕೇಸ್ ನಲ್ಲಿ ಸಿಕ್ಕಿ ಬಿದ್ದವರು ಯಾರು ? ಅರೆಸ್ಟ್ ಆದ ನಟಿಯರು ಯಾರು..ಯಾರದ್ದು ಯಾವ ಕೇಸ್ ನೋಡಿ

ಅಷ್ಟರ ಮಟ್ಟಿಗೆ ನಿವೇದಿತಾ ಗೌಡ ಅವರಿಗೆ ಕಾಮೆಂಟ್ಸ್ ಗಳು ಬರುತ್ತಾ ಇತ್ತು ಸೀರೆ ಹುಟ್ಟಿಕೊಂಡರೆ ಚೆನ್ನಾಗಿ ಕಾಣಿಸುತ್ತೀರಾ ಪದೇ ಪದೇ ದೇಹದ ಪ್ರದರ್ಶನ ಯಾಕೆ ಎಂದು ಎಲ್ಲರೂ ಹೇಳುತ್ತಿದ್ದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">