ಗೃಹಿಣಿಯರಿಗೆ ಸುವರ್ಣ ಅವಕಾಶ..ಲಕ್ಷ ಲಕ್ಷ ಖರ್ಚು ಮಾಡೋದು ಬೇಡ..ಈ ರೀತಿ ಬಂಡವಾಳ ಹಾಕಿ ಹೆಚ್ಚು ಸಂಪಾದನೆ‌ ಮಾಡಿ

ಗೃಹಿಣಿಯರಿಗೆ ಸುವರ್ಣ ಅವಕಾಶ..ಲಕ್ಷ ಲಕ್ಷ ಖರ್ಚು ಮಾಡೋದು ಬೇಡ..ಈ ರೀತಿ ಬಂಡವಾಳ ಹಾಕಿ ಹೆಚ್ಚು ಸಂಪಾದನೆ‌ ಮಾಡಿ

WhatsApp Group Join Now
Telegram Group Join Now

ಕೇವಲ 100 ರೂಪಾಯಿ ಇದ್ದರೆ ಸಾಕು, ಈ ಬ್ಯುಸಿನೆಸ್ ಶುರು ಮಾಡೋಕೆ… ಬಿಸಿನೆಸ್ ಇಂದ ಶುರು ಮಾಡಿದಾಗ ಅದಕ್ಕೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಸಮಯವನ್ನು ಅದಕ್ಕಾಗಿಯೇ ಮೀಸಲಾಗಿಡಬೇಕು ನೀವು ಏನೇ ಕೆಲಸವನ್ನು ಮಾಡಿ ಎಂತಹ ಕೆಲಸವನ್ನು ಆದರೂ ಮಾಡಿ ಆದರೆ ಕ್ವಾಲಿಟಿಯಲ್ಲಿ ಯಾವತ್ತೂ ಕೂಡ ಹೆಚ್ಚು ಕಡಿಮೆ ಆಗಬಾರದು.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಮನೆಯಲ್ಲಿ ಒಳ್ಳೆಯ ಶುಚಿಯಾದ ಅಡುಗೆ ಮನೆಯಲ್ಲಿ ತಯಾರಾದ ಆಹಾರ ಪದಾರ್ಥಕ್ಕೆ ಯಾರಾದರೂ ಕಣ್ಮುಚ್ಚಿ ಚೆನ್ನಾಗಿ ಬೆಲೆ ಕೊಡುತ್ತಾರೆ ಕೇವಲ 100 ರೂಪಾಯಿಯಲ್ಲಿಯೂ ಸಹ ನೀವು ನಿಮ್ಮ ಒಂದು ಉದ್ಯೋಗವನ್ನು ಆರಂಭಿಸಬಹುದು. ನೀವು ಕಲಿತಿರಬಹುದು ಡಬಲ್ ಪ್ರಾಜೆಕ್ಟ್ ಮಾಡಿರಬಹುದು ಡಿಗ್ರಿ ಮಾಡಿರಬಹುದು ಆದರೆ ಮದುವೆಯಾಗಿ ಮಕ್ಕಳಾದ ಮೇಲೆ ಮನೆಯ ಪರಿಸ್ಥಿತಿ ಅನುಸಾರವಾಗಿ ನೀವು ಕೆಲಸವನ್ನು ಸಹ ಮಾಡುತ್ತಿರಬಹುದು.

ಆದರೆ ಕೆಲವೊಮ್ಮೆ ಈ ಒಂದು ಪರಿಸ್ಥಿತಿ ಬಂದುಬಿಡುತ್ತದೆ ಮನೆ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ನಿಮ್ಮಲ್ಲಿ ಇರುವಂತಹ ಕೆಲಸವನ್ನು ಕೂಡ ಬಿಡಬೇಕಾಗುತ್ತದೆ ಮನೆಯಲ್ಲಿ ವಯ್ತಾದಂತಹ ಅತ್ತೆ ಮಾವ ಇರಬಹುದು ಅಥವಾ ನಿಮ್ಮ ಮಕ್ಕಳಿರಬಹುದು ಅವರನ್ನು ನೋಡಿಕೊಳ್ಳುವುದಕ್ಕೆ ಯಾರು ಇರುವುದಿಲ್ಲ ಆಗ ಅಂತಹ ಪರಿಸ್ಥಿತಿಯಲ್ಲಿ ಇರುವ ಕೆಲಸವನ್ನು ಕೂಡ ಬಿಡುವಂತಹ ಪರಿಸ್ಥಿತಿ ಬಂದಾಗ ಒಂದು ರೀತಿಯ ಗಿಲ್ಟ್ ಫೀಲಿಂಗ್ ಬರುತ್ತದೆ.

ಅರೆ ನಾನು ಮಾಡಬಹುದಿತ್ತು ನಾನು ಇಷ್ಟೆಲ್ಲಾ ಕಲಿತಿದ್ದೇನೆ ಆದರೆ ನನಗೆ ಮನೆಯ ಪರಿಸ್ಥಿತಿಯಿಂದ ಹೊರಗೆ ಹೋಗುವುದಕ್ಕೆ ಆಗುತ್ತಿಲ್ಲ ಏನು ಮಾಡಲಿ ಎಂದು ಬಂದಾಗ ಬೇಜಾರು ಮಾಡಿಕೊಳ್ಳಬೇಡಿ ನೀವು ಮನೆಯಲ್ಲಿಯೇ ಕುಳಿತುಕೊಂಡು ಅನೇಕ ಉದ್ಯೋಗಗಳನ್ನು ಮಾಡಬಹುದು ನಿಮ್ಮಲ್ಲಿ ಏನಾದರೂ ಒಂದು ಒಳ್ಳೆಯ ಕಲೆ ಇರಬಹುದು ಅದನ್ನು ನೀವು ಉಪಯೋಗಿಸಿಕೊಂಡು ಬರಿ ಅದನ್ನು ಹವ್ಯಾಸದ ಮಟ್ಟಿಗೆ ಇಟ್ಟುಕೊಳ್ಳದೆ.

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಒಂದು ಉತ್ತಮವಾದ ಉದ್ಯೋಗವನ್ನು ಆರಂಭಿಸಬಹುದು ಈ ರೀತಿಯ ಪರಿಸ್ಥಿತಿ ಉತ್ಪನ್ನ ಆದಾಗ ಮನೆಯ ಯಜಮಾನ ಅನುವನು ಯಾವತ್ತು ತನ್ನ ಕೆಲಸವನ್ನು ಬಿಡುವುದಿಲ್ಲ ನಿದ್ರೆಯಲ್ಲಿ ಇದ್ದರೂ ಕೂಡ ಅವರು ಬಿಡುವುದಿಲ್ಲ ಆ ಜವಾಬ್ದಾರಿಯನ್ನು ಹೆಂಗಸರು ಒತ್ತಿಕೊಳ್ಳುತ್ತಾರೆ ಏಕೆಂದರೆ ಹೆಂಗಸರು ಆಲ್-ರೌಂಡರ್ ಎಂದು ಹೇಳಬಹುದು ಎಲ್ಲಾ ಕಡೆಯೂ ಅವರ ಗಮನವಿರುತ್ತದೆ ಆಮೇಲೆ ಮುಖ್ಯವಾಗಿ ಅವರು ಅಡುಗೆ ಮನೆಯನ್ನು ಕಾಪಾಡಿಕೊಳ್ಳುತ್ತಾರೆ ಅಥವಾ ನೋಡಿಕೊಳ್ಳುತ್ತಾರೆ.

ಎಂದು ಹೇಳಬಹುದು ಈ ಒಂದು ಅಡುಗೆ ವಿಷಯದಲ್ಲಿಯೇ ಎಷ್ಟೊಂದು ಮಾಡುವುದಕ್ಕೆ ಇದೆ ಮನೆಯಲ್ಲಿ ಕೂದಲಿ ಎನ್ನುವುದಾದರೆ ನನಗೆ ನೂರಾರು ಉದಾಹರಣೆಗೆ ಕಣ್ಣ ಮುಂದೆ ಕಾಣಿಸುತ್ತಾ ಇದೆ ಅನೇಕ ಹೆಂಗಸರು ತುಂಬಾ ಇಷ್ಟಪಟ್ಟು ವಿವಿಧ ಬಗೆಯ ಅಡುಗೆಗಳನ್ನು ಮಾಡುತ್ತಾರೆ, ಆದರೆ ಕೇವಲ ತಮ್ಮ ಕುಟುಂಬಕ್ಕೆ ಪೂರೈಸುವುದಕ್ಕೆ ಎಂದು ಮಾಡುತ್ತಾರೆ.

ಆದರೆ ಒಂದನ್ನು ನೀವು ಆಲೋಚನೆ ಮಾಡಿ ನೋಡಿದಾಗ ಅದನ್ನು ನೀವು ಮತ್ತೊಬ್ಬರಿಗೆ ಕೊಡುವ ರೀತಿ ಆಗುತ್ತದೆ ಆ ರೀತಿ ಆಗಿ ನೀವು ಆಲೋಚನೆ ಮಾಡಿದಾಗ ಅದು ಬಿಸಿನೆಸ್ ಆಗಬಹುದು ನನ್ನ ಉದಾಹರಣೆಯಲ್ಲಿ ಒಬ್ಬರು ಇದ್ದಾರೆ ಅವರು ಒಬ್ಬ ಒಳ್ಳೆಯ ಇಂಜಿನಿಯರ್ ಆದರೆ ಪರಿಸ್ಥಿತಿಯಿಂದ ಕೆಲಸ ಬಿಡಬೇಕಾಯಿತು ಕೆಲಸ ಬಿಟ್ಟಾಗ ಮನೆಯಲ್ಲಿ ಇದ್ದರು ಅತ್ತೆಮಾ ಅವರನ್ನು ನೋಡಿಕೊಳ್ಳುತ್ತಿದ್ದರು.

ಅವರ ಪುಟ್ಟ ಮಕ್ಕಳು ಸ್ಕೂಲಿಗೆ ಹೋಗುತ್ತಿದ್ದರು ಅವರಿಗೋಸ್ಕರ ದಿನ ತಾಜಾ ತಿಂಡಿಗಳನ್ನು ಮಾಡುತ್ತಾ ಇದ್ದರು ಪ್ರತಿನಿತ್ಯ ಬ್ರೆಡ್ಡು ಬಿಸ್ಕೆಟ್ ಕೊಡದೆ ಮನೆಯಲ್ಲಿ ಪೌಷ್ಟಿಕವಾದ ತಿಂಡಿಗಳನ್ನು ಮಾಡುತ್ತಾ ಇದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

[irp]


crossorigin="anonymous">