ದರ್ಶನ್ ಮಾಡಿದ್ದು ತಪ್ಪಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಹುಡುಗಿ ವಿಡಿಯೋ ವೈರಲ್…

ಎಲ್ಲಾ ಕಡೆ ಸುದ್ದಿಯಾಗುತ್ತಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಆತನ ಗ್ಯಾಂಗ್ ಅರೆಸ್ಟ್ ಆಗಿದ್ದಾರೆ ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಯೊಬ್ಬರು ವಿಡಿಯೋ ಮೂಲಕ ಬಿಕ್ಕಿ ಬಿಕ್ಕಿ ಅಳುತ್ತಾ ತನ್ನ ಕೋರಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಇಲ್ಲಿಯವರೆಗೆ ರೇಣುಕಾ ಸ್ವಾಮಿ ಅವರ ಕೊಲೆ ಕೇಸಿನ ಪ್ರಕರಣದಲ್ಲಿ ಏನೆಲ್ಲಾ ಆಗಿದೆ ಮತ್ತು ದರ್ಶನ್ ಅಭಿಮಾನಿ ಹೇಳೋದಾದರೂ ಏನು ಈಗ ತಿಳಿಯೋಣ.

WhatsApp Group Join Now
Telegram Group Join Now

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

See also  ಒಂದೇ ದಿನದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ದಾರೆ..ಉಚಿತ ಸಿಮ್ ಕೊಡುತ್ತಿದ್ದಾರೆ..

ದರ್ಶನ್ ಅಭಿಮಾನಿ ಒಬ್ಬರು ವಿಡಿಯೋ ಮುಖಾಂತರ ಈ ರೀತಿಯಾಗಿ ತನ್ನ ನೋವನ್ನು ವ್ಯಕ್ತಪಡಿಸುತ್ತಿದ್ದಾರೆ ನೀವು ತಪ್ಪು ಮಾಡಿದ್ದೀರೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ಈ ರೀತಿಯಾಗಿ ನಿಮ್ಮನ್ನು ನೋಡೋದಕ್ಕೆ ಬಹಳ ಕಷ್ಟವಾಗುತ್ತಿದೆ ಮೀಡಿಯಾದಲ್ಲಿ ನಿಮ್ಮ ಬಗ್ಗೆ ಬರುತ್ತಿರುವ ಮಾಹಿತಿಗಳನ್ನು ಕೇಳೋದಕ್ಕೆ ಬಹಳ ಕಷ್ಟವೆನಿಸುತ್ತಿದೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ ಇನ್ನು ಕೆಲವರು ಅವನ ಸಾವು ಅಲ್ಲಿತ್ತು ಅವನು ಸತ್ತ ಅದಕ್ಕೆ ಏನು ಮಾಡೋದಕ್ಕೆ ಆಗುತ್ತೆ ಅಂತ ಹೇಳುತ್ತಿದ್ದಾರೆ ಆದರೆ ಇಲ್ಲಿ ಅನಾಥವಾಗಿದ್ದು ಮಾತ್ರ ರೇಣುಕಾ ಸ್ವಾಮಿಯ ಕುಟುಂಬ ಇಲ್ಲಿ ರೇಣುಕಾ ಸ್ವಾಮಿಯ ಕುಟುಂಬ ಯಾರ ಕಣ್ಣಿಗೂ ಕಾಣಿಸುತ್ತಿಲ್ಲ

ಇಲ್ಲಿ ಇಬ್ಬರು ಅಭಿಮಾನಿಗಳ ಹೇಳಿಕೆಯನ್ನ ತಿಳಿಸಿದ್ವಿ ಅವರಿಬ್ಬರೂ ಕೂಡ ಹುಡುಗಿಯರೇ ಎಂಬುದು ವಿಶೇಷ ಕಾರಣ ಏನಂದ್ರೆ ದರ್ಶನವರಿಗೆ ಅಪಾರ ಅಭಿಮಾನಿಗಳಲ್ಲಿ ಹೆಣ್ಣು ಮಕ್ಕಳೇ ಇದ್ದಾರೆ ಇನ್ನು ಅವರ ಹೆಂಡತಿಗೆ ಒಡೆದಾಗಲೂ ಕೂಡ ಇದೇ ದರ್ಶನವರನ್ನ ಸಂಬಳಿಸಿಕೊಂಡಿದ್ದರು ಪ್ರತಿಭಟನೆಯನ್ನು ಮಾಡಿದರು ಇದೆ ಅಭಿಮಾನಿಗಳು ಆದರೂ ಇಲ್ಲಿ ಈ ಎರಡು ಅಭಿಮಾನಿಗಳು ಒಬ್ಬರು ಹೇಳ್ತಾರೆ ನಿಮಗೇನು ಆಗಬಾರದು ಬಾಸ್ ನೀವು ಹುಷಾರಾಗಿ ಸೇಫ್ ಆಗಿ ಬರಬೇಕು ಅಂತ ಆದರೆ ಇದನ್ನೆಲ್ಲ ನೋಡಿದಾಗ ನಮಗೆ ನಿಜಕ್ಕೂ ಕೂಡ ಅನ್ಸುತ್ತೆ ಎಂತಹ ಅಂದಾಅಭಿಮಾನಿಗಳು ಇದ್ದಾರೆ ಅಂತ

ಇವರ ಅಭಿಮಾನ ಪಾತಾಳ ಕೇಳಿದಿಯೋ ಅಥವಾ ಅತಿರೇಕಕ್ಕೆ ಹೋಗಿದ್ಯೋ ಎಂಬುದು ತಿಳಿದಿಲ್ಲ ಇನ್ನೊಬ್ಬರು ಹೇಳ್ತಾರೆ ಅವನ ಸಾವು ಅಲ್ಲಿತ್ತು ಅಂತ ಆದರೆ ಅಲ್ಲಿ ಆ ವ್ಯಕ್ತಿ ನಡ್ಕೊಂಡು ಹೋಗಬೇಕಾದರೆ ಸಾವಾಗಿಲ್ಲ ಅಕಸ್ಮಾತಾಗಿ ಯಾವುದೇ ರೀತಿಯ ಸಾವಾಗಿಲ್ಲ ಇದು ಮೊದಲೇ ಮಾಡಿದಂತಹ ಪ್ಲಾನ್ ಕೊಲೆ ಇದು ಒಂದು ವಾರದಿಂದ ಪ್ಲಾನ್ ಅನ್ನು ಮಾಡಿ ಆತನನ್ನು ಚಿತ್ರದುರ್ಗದಿಂದ ಕರೆತಂದು ದರ್ಶನವರ ಸಮ್ಮುಖದಲ್ಲಿ ನಡೆದಂತಹ ಕೊಲೆಯಿದು ದರ್ಶನ್ ಅವರ ವಿಚಾರದಲ್ಲಿ ಹೈಬಿಟನೆಸ್ ಇರುವುದರಿಂದಲೇ ಅವರನ್ನು ಕರೆದುಕೊಂಡು ಹೋಗಿ ವಿಚಾರಣೆ ಮಾಡುತ್ತಿರುವಂಥದ್ದು

See also  ಮಂಗಳೂರಿನ ಚಡ್ಡಿಗ್ಯಾಂಗ್ ಯಾವ ರೀತಿ ದರೋಡೆ ಮಾಡಿದ್ರು ನೋಡಿ...ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮನೆ ಮಾಲಕಿ

ಈ ಕೊಲೆ ಪ್ರಕರಣದಲ್ಲಿ ದರ್ಶನವರು ಭಾಗಿಯಾಗಿರುವುದಕ್ಕೆ ಅನೇಕ ರೀತಿಯ ಹೈಬಿಟನೆಸ್ ಗಳು ಸಾಕ್ಷಿಗಳು ಇವೆ ಆದರೆ ದರ್ಶನ್ ಅವರ ಕರಾಳ ಮುಖಗಳು ಒಂದೊಂದೇ ಒಂದೊಂದೇ ಪ್ರತಿದಿನ ಹೊರ ಬರ್ತಾ ಇದೆ ಅದೆಲ್ಲವನ್ನು ಕೇಳಿದಾಗ ಎಲ್ಲರೂ ಕೂಡ ಬೆಚ್ಚಿ ಬೀಳುತ್ತಾ ಇದ್ದಾರೆ ನನ್ನ ನಟ ನನ್ನ ದರ್ಶನ್ ನಾನು ಪ್ರೀತಿಸುತ್ತಿರುವಂತಹ ದರ್ಶನ್ ಎಲ್ಲರೂ ಕೂಡ ಅವರ ಸಿನಿಮಾಗಳನ್ನು ನೋಡಿ ಸ್ಪೂರ್ತಿಯಾಗಿದ್ದೀರಾ ಅವರಿಂದ ತುಂಬಾನೇ ಕಲಿತಿದ್ದೀರಾ ಆದರೆ ಸಿನಿಮಾಗಳಲ್ಲಿ ದರ್ಶನ್ ಅವರು ಹೆಣ್ಣು ಮಕ್ಕಳಿಗೆ ಗೌರವ ನೀಡುವುದು ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ರೀತಿಯಲ್ಲಿ ಖಾಸಗಿ ಜೀವನದಲ್ಲಿ ತೋರಿಸಿದ್ದು ಎಲ್ಲರೂ ಕೂಡ ಅದನ್ನ ತಾವೇ ಎಂದು ಮುಖವನ್ನು ಕಾಣ್ತಾ ಇದ್ದೀರಾ

ಆದರೆ ಇಲ್ಲಿ ಯೋಚನೆ ಮಾಡಬೇಕಾಗಿರುವ ವಿಷಯ ಏನೆಂದರೆ ನಿಮ್ಮ ಕುಟುಂಬದಲ್ಲಿ ನಿಮ್ಮ ಮನೆಯ ಮಕ್ಕಳಿಗೆ ಈ ರೀತಿ ಏನಾದರೂ ಆಗಿದ್ದರೆ ನೀವು ಯಾವ ರೀತಿಯಾಗಿ ಸ್ಪಂದಿಸುತ್ತಾ ಇದ್ದೀರಿ ಸ್ಟಾರ್ ನಟರು ಇವರು ಅಷ್ಟೇ ಅವರ ಸಿನಿಮಾ ಜೀವನದಲ್ಲಿ ತೋರಿಸಿದಂತೆ ಅವರ ನಿಜ ಜೀವನ ಇರುವುದಿಲ್ಲ ಅವರ ಇಂದಿನ ಕರಾಳ ಮುಖವೇ ಅಥವಾ ಅವರ ನಿಜವಾದ ಜೀವನದಲ್ಲಿ ಅವರ ರೀತಿ ನೀತಿ ಬದುಕುವ ರೀತಿ ಬೇರೇನೇ ಇರುತ್ತದೆ

ಮೈಸೂರಿನ ಟಿ ನರಸೀಪುರದಲ್ಲಿ ಆಗಿರುವಂತಹ ಒಂದು ಘಟನೆ ಏನಂದರೆ ಇದು ಹತ್ತು ವರ್ಷದ ಹಿಂದೆ ನಡೆದಿರುವ ಘಟನೆ ಟಿ ನರಸೀಪುರದ ಮೈಸೂರಿನ ದರ್ಶನ್ ತೂಗುದೀಪ ಅವರ ಫಾರ್ಮ್ ಹೌಸ್ ನಲ್ಲಿ ಒಬ್ಬ ಕಾರ್ಮಿಕನ ದುರಂತ ಕಥೆ ಒಬ್ಬ ಅಮಾಯಕ ಬಡವ ಅಲ್ಲಿ ಕೆಲಸ ಮಾಡಿಕೊಂಡು ಇದ್ದಂತಹ ವ್ಯಕ್ತಿ ಮಹೇಶ್ ಎಂದು ಆತನ ಹೆಸರು ಚಾಮರಾಜನಗರದ ನಿಜಲಿಂಗಪುರದ ನಿವಾಸಿಯಾದಂತಹ ಮಹೇಶ್ ಈಗಿನ ಆತನ ಪರಿಸ್ಥಿತಿ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ

See also  ಯಾವ ಲಗ್ನ ರಾಶಿಯವರಿಗೆ ಯಾವ ವಯಸ್ಸಲ್ಲಿ ಮದುವೆ ಇಲ್ಲಿದೆ ಕೂತುಹಲಕಾರಿ ವಿಷಯ..

ದರ್ಶನ ಫಾರ್ಮ್ ಹೌಸ್ ನಲ್ಲಿ ಇದ್ದಂತಹ ಒಂದು ದೊಡ್ಡದಾದ ಎತ್ತು ಬಂದು ತನ್ನ ಕೊಂಬಿನಿಂದ ಆತನ ಕಣ್ಣಿಗೆ ತಿಳಿದಿದ್ದು ಅದು ಸೀದಾ ಕಣ್ಣಿಂದ ತಲೆಯೊಳಗೆ ಅರ್ಧಭಾಗಕ್ಕೆ ತಲೆ ಹೊರಬಂದಿದೆ ಈಗ ಆ ವ್ಯಕ್ತಿಗೆ ಅರ್ಧ ತಲೆ ಇದೆ ಎಂದು ಮಾತ್ರ ಕಾಣಿಸುತ್ತದೆ ಈಗಾಗಲೇ ಇವರ ವಿಷಯ ಎಲ್ಲಾ ಕಡೆ ಸುದ್ದಿ ಆಗ್ತಾ ಇದೆ ಆತ ಹೇಳಿದ್ದು ಇಷ್ಟೇ, ನಾನು ಆರು ಏಳು ವರ್ಷಗಳಿಂದ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡಿಕೊಂಡಿದ್ದವನು ದರ್ಶನ್ ಹೇಗೆ ಹೇಳ್ತಾರೋ ಅದನ್ನ ಕೇಳುತ್ತಿದ್ದ ಅಂತವನು ಫಾರ್ಮರ್ಸ್ ಗೋಸ್ಕರ ದರ್ಶನ್ ಗೋಸ್ಕರ ಕೆಲಸ ಮಾಡುತ್ತಿದ್ದವನು ನಾನಲ್ಲಿ ಎತ್ತಿನಿಂದ ನನಗೆ ಗಾಯವಾದ ದರ್ಶನ್ ಏನಾಯ್ತು ಎಂದು ನನಗೆ ಕೇಳೋದಕ್ಕೆ ಬರಲಿಲ್ಲ ನನ್ನ ಸ್ವಂತ ಖರ್ಚಿನಿಂದ ನಾನು ಚಿಕಿತ್ಸೆಯನ್ನು ತೆಗೆದುಕೊಂಡೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ..crossorigin="anonymous">