ನೋಡಿದ್ರೆ ತಲೆ ತಿರುಗುತ್ತೆ.ಸಂಸದರಿಗೆ ಏನೆಲ್ಲಾ ಫ್ರೀ ಸಿಗುತ್ತೆ..ಸಂಬಳ ಎಷ್ಟು ಬರಬಹುದು ಗೊತ್ತಾ?

ನೋಡಿದ್ರೆ ತಲೆ ತಿರುಗುತ್ತೆ.ಸಂಸದರಿಗೆ ಏನೆಲ್ಲಾ ಫ್ರೀ ಸಿಗುತ್ತೆ..ಸಂಬಳ ಎಷ್ಟು ಬರಬಹುದು ಗೊತ್ತಾ?

WhatsApp Group Join Now
Telegram Group Join Now

ಸಂಸದರ ಸ್ಯಾಲರಿ ಎಷ್ಟು ಏನೆಲ್ಲಾ ಫ್ರೀ ಸಿಗುತ್ತೆ ಗೊತ್ತಾ… ಸಂಸದರ ಸಂಬಳ ಎಷ್ಟು? ಸಂಬಳದ ಜೊತೆಗೆ ಏನೆಲ್ಲ ಉಚಿತವಾಗಿ ಸಿಗುತ್ತದೆ ಎಷ್ಟೆಷ್ಟು ಉಚಿತವಾಗಿ ಸಿಗುತ್ತದೆ ಎನ್ನುವುದನ್ನು ಈಗ ತಿಳಿಯುತ್ತಾ ಹೋಗೋಣ. ಸಂಸದರ ತಿಂಗಳ ವೇತನ ಎಷ್ಟು ಲೋಕಸಭಾ ಸದಸ್ಯರಿಗೆ ಪ್ರತಿ ತಿಂಗಳು ಬರ್ತಿ ಒಂದು ಲಕ್ಷ ರೂಪಾಯಿ ಸಂಬಳ ಅಥವಾ ಮೂಲವೇತನ ಸಿಗುತ್ತದೆ.

•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963

ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಕರೆ ಮಾಡಿ : 9036076963

ತಿಂಗಳಿಗೆ ಒಂದು ಲಕ್ಷ ಎಂದರೆ ವರ್ಷಕ್ಕೆ 12 ಲಕ್ಷ ವಾಗುತ್ತದೆ ಇಷ್ಟೇನಾ ಎಂದು ಅಂದುಕೊಳ್ಳಬೇಡಿ ಅಸಲಿ ಕಥೆ ಈಗ ಶುರುವಾಗುತ್ತದೆ ದೆಹಲಿಯಲ್ಲಿ ಸುಸರ್ಜಿತ ಸರ್ಕಾರಿ ಮನೆ ಬೇಡವಾದರೆ 2 ಲಕ್ಷ ಬಾಡಿಗೆ ಪ್ರತಿಯೊಬ್ಬ ಸಂಸದರಿಗೂ ರಾಜ್ಯ ರಾಜಧಾನಿದಲ್ಲಿ ಸುಸರ್ಜಿತ ಸರ್ಕಾರಿ ಮನೆಯೊಂದನ್ನು ಕೊಡುತ್ತದೆ ಕೇಂದ್ರ ಸರ್ಕಾರ ಅದು ಬಂಗಲೆ ಆಗಿರಬಹುದು ಅಪಾರ್ಟ್ಮೆಂಟ್ ಆಗಿರಬಹುದು ಅಥವಾ ಹಾಸ್ಟೆಲ್ ಆಗಿರಬಹುದು.

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಒಂದು ವೇಳೆ ದೆಹಲಿಯಲ್ಲಿ ತಮಗೆ ಬೇರೊಂದು ಮನೆ ಇದೆ ಎನ್ನುವುದಾದರೆ ಅಥವಾ ಬಾಡಿಗೆ ಮನೆಯಲ್ಲಿ ಇರುತ್ತೇವೆ ಎಂದು ಹೇಳುವುದಾದರೆ ಸಂಸದರಿಗೆ ಪ್ರತಿ ತಿಂಗಳು 2 ಲಕ್ಷ ರೂಪಾಯಿ ಬಾಡಿಗೆಯನ್ನು ಕೊಡಲಾಗುತ್ತದೆ ತಿಂಗಳಿಗೆ 70000 ಕ್ಷೇತ್ರ ಭತ್ಯೆ ಸಂಸದರಿಗೆ ಪ್ರತಿ ತಿಂಗಳು 70 ಸಾವಿರ ರೂಪಾಯಿ ಭತ್ಯೆ ಸಿಗುತ್ತದೆ ತಮ್ಮ ತಮ್ಮ ಲೋಕಸಭಾ ಜಾಗದಲ್ಲಿ ಓಡಾಡಿಕೊಂಡು ಕೆಲಸ ಮಾಡಲಿ ಎನ್ನುವ ಉದ್ದೇಶದಿಂದ ಈ ಭತ್ಯೆಯನ್ನು ಕೊಡಲಾಗುತ್ತದೆ.

ಇದನ್ನು ಎಷ್ಟು ಜನ ಸಮರ್ಪಕವಾಗಿ ಬಳಸಿಕೊಳ್ಳುತ್ತಾರೋ ಗೊತ್ತಿಲ್ಲ, ಸ್ಟೇಷನರಿ ಅಂಚೆ ವೆಚ್ಚಕ್ಕೆ 20 ಸಾವಿರ ರೂಪಾಯಿ ಅಸಿಸ್ಟೆಂಟ್ಗಳ ಸ್ಯಾಲರಿಗೆ 40,000 ಲೋಕಸಭಾ ಸದಸ್ಯರು ಪ್ರತಿ ತಿಂಗಳು 60,000 ಆಫೀಸ್ ಅಲೋವೆನ್ಸ್ ಎಂದು ಅಥವಾ ಕಚೇರಿ ಭತ್ಯೆ ಪಡೆಯುತ್ತಾರೆ ಈ 60,000 ದಲ್ಲಿ 20,000 ಸ್ಟೇಷನರಿ ಐಟಮ್ಸ್ ಗೆ ಉಳಿದ 40,000 ವನ್ನು ಸಂಸದರ ಪರ್ಸನಲ್ ಅಸಿಸ್ಟೆಂಟ್ ಗೆ ಸಂಬಳವಾಗಿ ಕೊಡಲಾಗುತ್ತದೆ.

50,000 ಯೂನಿಟ್ ಕರೆಂಟ್ ಫ್ರೀ 40 ಲಕ್ಷ ಲೀಟರ್ ನೀರು ಫ್ರೀ ಸಂಸದರು ವರ್ಷಕ್ಕೆ 50,000 ಯೂನಿಟ್ಸ್ ಕರೆಂಟನ್ನು ಉಚಿತವಾಗಿ ಬಳಸಬಹುದು ಅಂದರೆ ತಿಂಗಳಿಗೆ ಸರಾಸರಿ 4,150 ಯೂನಿಟ್ಸ್ ಆಗುತ್ತದೆ ಇದಲ್ಲದೆ ವರ್ಷಕ್ಕೆ 40 ಲಕ್ಷ ಲೀಟರ್ ನಷ್ಟು ನೀರನ್ನು ಉಚಿತವಾಗಿ ಬಳಸಬಹುದು ಇದಕ್ಕೆಲ್ಲ ತಗಲುವ ವೆಚ್ಚವನ್ನ ಕೇಂದ್ರ ಸರ್ಕಾರ ಬರಿಸುತ್ತದೆ.

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಫೋನ್ ಮತ್ತು ಇಂಟರ್ನೆಟ್ ಗೆ ಎಷ್ಟು ಸಂಸದರು ವರ್ಷಕ್ಕೆ ಒಂದುವರೆ ಲಕ್ಷದಷ್ಟು ದೂರವಾಣಿ ಕರೆಗಳನ್ನು ಉಚಿತವಾಗಿ ಮಾಡಬಹುದು ಜೊತೆಗೆ ಹೈ ಸ್ಪೀಡ್ ಇಂಟರ್ನೆಟ್ ಅನ್ನು ಕೂಡ ಫ್ರೀಯಾಗಿ ಪಡೆಯುತ್ತಾರೆ. ಕಲಾಪದಲ್ಲಿ ಭಾಗವಹಿಸಿದ್ದರು ದುಡ್ಡು ಸಂಸದರು ಲೋಕಸಭಾ ಕಲಾಪದಲ್ಲಿ ಭಾಗವಹಿಸಿದ್ದರೆ ಅಥವಾ ದೆಹಲಿಯಲ್ಲಿ ನಡೆಯುವ ಮೀಟಿಂಗ್ಗಳಲ್ಲಿ ಭಾಗವಹಿಸಿದ್ದಾರೆ ದಿನಕ್ಕೆ 2,000ಯಂತೆ ಡಿಎ ಅಥವಾ ಡೈಲಿ ಅಲ್ಲವೇನ್ಸ್ ಸಿಗುತ್ತದೆ.

ವಿಮಾನ ರೈಲು ರಸ್ತೆ ಭತ್ಯೆ ಎಷ್ಟು ಸಂಸದರು ಮತ್ತು ಅವರ ಕುಟುಂಬಸ್ಥರಿಗೆ ವರ್ಷಕ್ಕೆ ಒಟ್ಟು 34 ದೇಶಿ ವಿಮಾನ ಪ್ರಯಾಣಗಳು ಫ್ರೀಯಾಗಿ ಇರುತ್ತದೆ ಜೊತೆಗೆ ಅಧಿಕೃತ ಅಥವಾ ವೈಯಕ್ತಿಕ ಉದ್ದೇಶಗಳಿಗೆ ಫಸ್ಟ್ ಕ್ಲಾಸ್ ರೈಲಿನ ಉಚಿತ ಪ್ರಯಾಣ ಬಳಸಬಹುದು ಅಲ್ಲದೆ ತಮ್ಮ ಜಿಲ್ಲೆಯಲ್ಲಿರಸ್ತೆ ಮಾರ್ಗವಾಗಿ ಸಂಚರಿಸಿದರೆ ಅದಕ್ಕೂ ಮೈಲೇಜ್ ಭತ್ಯೆ ಪಡೆಯುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">