ಮೋದಿಯವರು ಹಿಂದಿನ ಜನ್ಮದಲ್ಲಿ ಏನಾಗಿದ್ರು ರೂಪಾ ಐಯ್ಯರ್ ಹೇಳ್ತಾರೆ ನೋಡಿ…
ಮೋದಿ ಅವರು ಹಿಂದಿನ ಜನ್ಮದಲ್ಲಿ ಏನಾಗಿದ್ದರು… ಮೋದಿಯವರ ಜನಕಲ್ಯಾಣ ಯೋಜನೆಯ ದಕ್ಷಿಣ ಭಾರತದ ಪ್ರತಿನಿಧಿಯಾಗಿ ರಾಯಭಾರಿಯಾಗಿ ಕೆಲಸ ಮಾಡುತ್ತ ಇದ್ದೀರಾ, ಪ್ರಧಾನಿಗಳು ಬಂದಮೇಲೆ ಜನ ಬಟ್ಟೆಯ ಹಾಕಿಕೊಳ್ಳುವಿಕೆಯನ್ನು ಬದಲಾಯಿಸಿಕೊಂಡಿದ್ದಾರೆ, ನರೇಂದ್ರ ಮೋದಿ ಅವರ ಇನ್ನೊಂದು ಪೋಸ್ಪೆಕ್ಟಿವ್ ಅನ್ನು ಇಟ್ಟುಕೊಂಡು ನೀವು ಫಿಲಂ ತೆಗೆಯುತ್ತಾ ಇದ್ದೀರಾ ಎಂದು,
ಅವರ ಆಧ್ಯಾತ್ಮಿಕ ವಿಚಾರಗಳನ್ನು ಇಟ್ಟುಕೊಂಡು ನಮೋ ಎನ್ನುವ ಚಿತ್ರವನ್ನು ಮಾಡಬೇಕು ಎಂದು ಅಂದುಕೊಂಡಿದ್ದೇನೆ ಇಲ್ಲಿ ಯಾವ ಗೌರ್ನಮೆಂಟ್ ಇದೆ ಸೌತ್ ಇಂಡಿಯಾ ಬಿಜೆಪಿ ಗೌರ್ನಮೆಂಟ್ ಏನಿದೆ ಅದು ಎಲ್ಲವೂ ಕೂಡ ಹೈಕಮಾಂಡ್ ಕಂಟ್ರೋಲ್, ಇನ್ಫ್ಲುಯೆನ್ಸ್ ಮುಕ್ತ ಕರ್ನಾಟಕವಾಗಬೇಕು ಇನ್ಫ್ಲುಯೆನ್ಸ್ ಮುಕ್ತ ದೇಶವಾಗಬೇಕು,
ನಾನು ಹೇಳುವುದು ಏನು ಎಂದರೆ ಮಕ್ಕಳು ರುದ್ರಶ್ರಮ ಹೆಚ್ಚಾಗಿದೆ ನಾನು ಹೇಳುವುದು ಏನು ಎಂದರೆ ಅಂತಹ ಮಕ್ಕಳು ವೃದ್ಧಾಶ್ರಮಕ್ಕೆ ಬಿಟ್ಟು ಹೋದರಲ್ಲ ಅಂತಹ ಮಕ್ಕಳನ್ನು ಬೆಳೆಸಿದವರು ಯಾರು. ಇವತ್ತು ನಾವು ರೂಪ ಅಯ್ಯರ್ ಅವರ ಜೊತೆ ಮಾತನಾಡೋಣ ಅವರ ಜೀವನದ ಮೊದಲನಿಂದ ಹೇಳುವುದಾದರೆ ಅವರು ಹೇಗಿದ್ದರು,
ಡ್ಯಾನ್ಸರ್ ಆಗಿದ್ದರು ಡೈರೆಕ್ಟರ್ ಆಗಿದ್ದರು ಸಮಾಜದ ಪರವಾಗಿವರ ವ್ಯಕ್ತಿತ್ವ ಇತ್ತು ಇದು ಹೇಗಿದೆ ಇದು ಎಲ್ಲವೂ ಹೇಗೆ ಎಂದು ತಿಳಿಯೋಣ. ಚಿಕ್ಕ ವಯಸ್ಸಿನಿಂದ ನಾನು ಪಟ್ಟಂತಹ ಕಷ್ಟ ಹಾಗೂ ಬಡತನವೇ ಮನುಷ್ಯನಿಗೆ ಏನು ಎಂದರೆ ಶಾಲೆಯಲ್ಲಿ ಹೇಳಿಕೊಡುವ ಪಾಠಕ್ಕಿಂತ ಸಮಾಜವೇ ಪಾಠ ಹೇಳಿಕೊಡುತ್ತಾ ಹೋಗಿರುತ್ತದೆ ಒಂದು ಆದರೆ ಇನ್ನೊಂದು ನಮ್ಮ ಜೀವನದಲ್ಲಿ ಕರ್ಮಾನುಸಾರ ನಾವು ಏನೇನು ಕಷ್ಟ ಪಡುತ್ತಾ ಬಂದಿರುತ್ತವೆ ಇನ್ನೇನು ಸಿಕ್ಕಿಬಿಡುತ್ತದೆ ಎನ್ನುವಷ್ಟರಲ್ಲಿ ಸಿಗದೇ ಪಡುವಂತಹ ಕಷ್ಟಗಳು.
ಅದು ಮೆಚುರಿಟಿ ಲೆವೆಲ್ ಗೆ ಬಂದ ಮೇಲೆ ಬಂದರೆ ಸರಿ ಆದರೆ ಏನು ಅರಿಯದಂತಹ ಚಿಕ್ಕ ಮಕ್ಕಳಾಗಿದ್ದಾಗಲೂ ಆ ಕಷ್ಟಗಳನ್ನು ಅನುಭವಿಸಿದ್ದವು ನಾವು ಬಡತನದಲ್ಲಿಯೇ ಬಡವರಾಗಿ ಇರುವಂತಹ ಕುಟುಂಬದಿಂದ ಬಂದಂತವರು ನಾನು ಒಂದು ಹಳ್ಳಿಯಲ್ಲಿ ಹುಟ್ಟಿದ್ದು ಬೆಳ್ಳೂರು ಆದಿಚುಂಚನಗಿರಿಯಲ್ಲಿ ಓದಿದ್ದು ಎಂಟನೇ ತರಗತಿಯವರೆಗೂ ನನ್ನ ತಂದೆಯನ್ನು ಕಳೆದುಕೊಂಡಾಗ ನಾನು ತುಂಬಾ ಪುಟ್ಟ ಹುಡುಗಿಯಾಗಿದ್ದೆ ಅಮ್ಮ ಗೌರ್ನಮೆಂಟ್ ಶಾಲೆಯ ಶಿಕ್ಷಕಿಯಾಗಿದ್ದರು.
ಆಗ ನಾವು ಮೂರು ಜನ ಅಕ್ಕ ತಂಗಿಯರು ಅಲ್ಲಿ ಶಾಲೆಯಲ್ಲಿ ಬೆಲ್ ಆಗುತ್ತಿದ್ದ ಹಾಗೆ ಓಡಿ ಹೋಗಬೇಕಾಗಿತ್ತು ಸಗಣಿ ನೆಲದ ಮನೆ ಎಲ್ಲಿದ್ದವು ಸಗಣಿ ತೆಗೆದುಕೊಂಡು ಬಂದು ಮನೆ ಒರೆಸಿ ಹೋಗಬೇಕಾಗಿತ್ತು ನಮ್ಮ ಬಟ್ಟೆಯನ್ನು ನಾವೇ ಒಗೆದುಕೊಳ್ಳಬೇಕಾಗಿತ್ತು, ಬಾವಿಯಲ್ಲಿ ನೀರನ್ನು ಸೇದಬೇಕಾಗಿತ್ತು ರೋಡಿನಲ್ಲಿ ಒಂದೇ ಒಂದು ನಲ್ಲಿ ಇದ್ದರೆ ಲೈನಿನಲ್ಲಿ ನಿಂತುಕೊಂಡು ಬಿಂದಿಗೆಯನ್ನು ಇಡಬೇಕಾಗಿತ್ತು ನಾವು ಶಾಲೆಗೆ ಹೋಗುವ ಮಕ್ಕಳು ಎಂದು ಕೂಡ ಜನಗಳು ನಮಗೆ ಮಾನವೀಯತೆಯಿಂದ ಮಕ್ಕಳು ಶಾಲೆಗೆ ಹೋಗಲಿ ಎಂದು ಬಿಟ್ಟು ಕಳಿಸುವ ರೀತಿಯಲ್ಲಿ ಇರಲಿಲ್ಲ.
ಹಾಗಾಗಿ ಅದನ್ನು ಕೂಡ ನಾವು ಕಲಿತಿದ್ದೇವೆ ಸಮಾಜದಲ್ಲಿ ಯಾರಿಗೂ ಕೂಡ ಮಾನವೀಯತೆ ಇಲ್ಲ ಎನ್ನುವಂಥದ್ದು. ಓದುವ ಮಕ್ಕಳಿಗೆ ಮೊದಲು ಪ್ರಾಮುಖ್ಯತೆಯನ್ನು ಕೊಡಬೇಕು, ಅವರು ಶಾಲೆಗೆ ಹೋಗಬೇಕು ಎನ್ನುವುದು ಇರುವುದಿಲ್ಲ ಎಲ್ಲರೂ ಕಿತ್ತಾಡಿ ಕೊಳ್ಳುವುದಕ್ಕೆ ನಿಂತುಕೊಳ್ಳುತ್ತಾರೆ ರೋಡಿನಲ್ಲಿ ಒಂದು ಚಿಕ್ಕ ಚಿಕ್ಕ ವಿಷಯಕ್ಕೂ ನಾವು ಕಲಿಯುತ್ತಾ ಹೋಗುತ್ತೇವೆ ಅದು ನಮ್ಮ ಮೆದುಳಿನ ಮೇಲೆ ಪ್ರಭಾವ ವಿರುದ್ಧ ಹೋಗುತ್ತದೆ.
ಹಾಗೆ ನಡೆದುಕೊಂಡು ಬರುವಾಗ ನನಗೆ ಡ್ಯಾನ್ಸ್ ಕಲಿಬೇಕು ಎಂದು ತುಂಬಾ ಇಷ್ಟ ಇತ್ತು ಆದರೆ ನಮ್ಮ ಊರಿನಲ್ಲಿ ಡ್ಯಾನ್ಸ್ ಹೇಳಿಕೊಡುವುದಕ್ಕೆ ಶಿಕ್ಷಕರು ಇರಲಿಲ್ಲ ಬೆಳ್ಳೂರಿನಿಂದ ಅರಸೀಕೆರೆಗೆ 3 ಗಂಟೆಗಳ ಕಾಲ ಪ್ರಯಾಣ ಮಾಡಿ ಅಲ್ಲಿಂದ ಡ್ಯಾನ್ಸ್ ಅನ್ನು ಕಲಿತುಕೊಂಡು ಬಂದು ಬೆಳ್ಳೂರು ಮತ್ತು ನಾಗಮಂಗಲದಲ್ಲಿ ಡ್ಯಾನ್ಸನ್ನು ಹೇಳಿಕೊಡುತ್ತಾ ಇದ್ದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.