ರಷ್ಯಾದ ಹುಡುಗಿಯರಿಗೆ ಯಾಕೆ ಭಾರತದ ಹುಡಗರೇ ಬೇಕು..ಭಾರತೀಯ ಪುರುಷರನ್ನೆ ಏಕೆ ಮದುವೆಯಾಗುತ್ತಿದ್ದಾರೆ..ಗೊತ್ತಾ ?

ರಷ್ಯಾದ ಹುಡುಗಿಯರಿಗೆ ಯಾಕೆ ಭಾರತದ ಹುಡಗರೇ ಬೇಕು..ಭಾರತೀಯ ಪುರುಷರನ್ನೆ ಏಕೆ ಮದುವೆಯಾಗುತ್ತಿದ್ದಾರೆ..ಗೊತ್ತಾ ?

WhatsApp Group Join Now
Telegram Group Join Now

ರಷ್ಯದ ಹುಡುಗಿಯರಿಗೆ ಯಾಕೆ ಭಾರತದ ಹುಡುಗರೆ ಬೇಕು… ಫಾರಿನ್ ಹುಡುಗಿಯರು ಎಂದರೆ ನಮ್ಮಲ್ಲಿ ಎಲ್ಲಿಲ್ಲದ ಕ್ರೇಸ್ ಪಡ್ಡೆ ಹುಡುಗರಿಗೆ ಬೆಳ್ಳಗೆ ಇರುವ ಫಾರಿನ್ ಹುಡುಗಿಯರನ್ನು ನೋಡಿದರೆ ಏನೇನೋ ಕನಸುಗಳು ಕಣ್ಣ ಮುಂದೆ ರಪ್ಪೆಂದು ಪಾಸಾಗಿ ಬಿಡುತ್ತದೆ ಅವರು ಮನಸ್ಸಿನಲ್ಲಿಯೇ ಫಾರಿನ್ ಹುಡುಗಿಯರ ಪ್ರೀತಿಗೆ ಬಿದ್ದುಬಿಡುತ್ತಾರೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

See also  ಯಾವ ಲಗ್ನ ರಾಶಿಯವರಿಗೆ ಯಾವ ವಯಸ್ಸಲ್ಲಿ ಮದುವೆ ಇಲ್ಲಿದೆ ಕೂತುಹಲಕಾರಿ ವಿಷಯ..

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ವಿದೇಶಿ ವಸ್ತುಗಳು ಎಂದರೇನೆ ಹಾಗೆ ಅನಿಸುತ್ತದೆ ವಸ್ತುಗಳೇ ಆಗಿರಲಿ ಬೇಗನೆ ಮನಸ್ಸು ಆ ಕಡೆ ಸೆಳಿದುಬಿಡುತ್ತದೆ ನಮ್ಮವರಿಗೆ ವಿದೇಶಿಯರು ಇಷ್ಟವಾಗುವ ರೀತಿಯೇ ರಷ್ಯಾದ ಹುಡುಗಿಯರಿಗೆ ಭಾರತದ ಹುಡುಗರು ಪಂಚಪ್ರಾಣ ರಷ್ಯಾದಲ್ಲಿ ಈಗ ಒಂದು ಟ್ರೆಂಡ್ ಶುರುವಾಗಿದೆ ಅದು ಏನು ಎಂದರೆ ಭಾರತದ ಯುವಕರನ್ನ ಮದುವೆಯಾಗುವುದು ಭಾರತದ ಹುಡುಗರನ್ನು ಮದುವೆಯಾಗುವುದಕ್ಕೆ ರಷ್ಯಾದ ಹುಡುಗಿಯರು ತುದಿ ಕಾಲಿನಲ್ಲಿ ನಿಂತಿದ್ದಾರೆ ಅವರು ನೀವು ನೋಡುವುದಕ್ಕೆ ಹೇಗಿದ್ದೀರಿ ನಿಮ್ಮ ಬಣ್ಣ ಯಾವುದು ಹೈಟ್ ಎಷ್ಟು? ಯಾವುದು ಕೂಡ ಮ್ಯಾಟರ್ ಆಗುವುದಿಲ್ಲ.

ಅಷ್ಟೇ ಯಾಕೆ ನೀವು ಏನು ಕೆಲಸ ಮಾಡುತ್ತೀರಿ ಎನ್ನುವುದನ್ನು ರಷ್ಯಾದ ಹುಡುಗಿಯರು ನೋಡುವುದಿಲ್ಲ ಅವರಿಗೆ ಬೇಕಾಗಿರುವ ಅರ್ಹತೆ ಒಂದೇ ಅದು ಮದುವೆಯಾಗುವ ಹುಡುಗ ಭಾರತೀಯನಾಗಿರಬೇಕು ಅಷ್ಟಕ್ಕೂ ರಷ್ಯಾದ ಹುಡುಗಿಯರಿಗೆ ಭಾರತೀಯರು ಎಂದರೆ ಯಾಕೆ ಇಷ್ಟ ಭಾರತದ ಹುಡುಗರನ್ನು ಮದುವೆಯಾಗಲು ತುದಿಗಾಲಿನಲ್ಲಿ ನಿಂತಿರುವುದು ಯಾಕೆ ರಷ್ಯಾ ಹುಡುಗಿಯರ ಎಲ್ಲವನ್ನು ಕೂಡ ಈಗ ನೋಡುತ್ತಾ ಹೋಗೋಣ.

ನಮ್ಮ ದೇಶದಲ್ಲಿ ರಷ್ಯನ್ರಿಗೆ ಎಷ್ಟು ಕ್ರೇಜಿದೆ ಎನ್ನುವುದು ನಿಮಗೆ ಗೊತ್ತು ರಷ್ಯಾದ ಸುಂದರ ಮಹಿಳೆಯರು ಭಾರತಕ್ಕೆ ಬರುವುದು ಮಾತ್ರವಲ್ಲದೆ ಭಾರತೀಯ ಪುರುಷರೊಂದಿಗೆ ಇಲ್ಲಿಯೇ ಬಂದು ನೆಲೆಸುತ್ತಾ ಇದ್ದಾರೆ ಆದರೆ ಈ ಮಹಿಳೆಯರು ತಮ್ಮ ದೇಶವನ್ನು ತೊರೆದು ಭಾರತಕ್ಕೆ ಬರುವುದಕ್ಕೆ ಪ್ರೇರೇಪಿಸುವ ಶಕ್ತಿ ಯಾವುದು ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ ಎಲ್ಲವುದಕ್ಕಿಂತ ಮೊದಲು ರಷ್ಯಾದಲ್ಲಿ ಮದುವೆಗಳು ಹೇಗೆ ನಡೆಯುತ್ತದೆ.

See also  ಮಂಗಳೂರಿನ ಚಡ್ಡಿಗ್ಯಾಂಗ್ ಯಾವ ರೀತಿ ದರೋಡೆ ಮಾಡಿದ್ರು ನೋಡಿ...ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮನೆ ಮಾಲಕಿ

ಎಂದು ತಿಳಿದುಕೊಳ್ಳೋಣ ರಷ್ಯಾದಲ್ಲಿ ಮದುವೆಗೆ ಬರುವ ವರ ಸಂಖ್ಯೆ ಭಾನುವಾರದಂದು ನಮ್ಮಲ್ಲಿ ಕಟಿಂಗ್ ಶಾಪ್ ಗೆ ಬರುವವರ ಸಂಖ್ಯೆಗಿಂತ ಕಡಿಮೆ ಇರುತ್ತದೆ ರಷ್ಯಾದಲ್ಲಿ ಮದುವೆ ಏನಾದರೂ ಇದ್ದರೆ 2 ರಿಂದ 5 ಅಥವಾ 20 ರಿಂದ 30 ರಷ್ಟು ಜನ ಬರುತ್ತಾರೆ ಅದು ಕೂಡ ಹುಡುಗ ಹುಡುಗಿಯ ಕಡೆ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಬರುತ್ತಾರೆ ಕೆಲವೊಮ್ಮೆ ಇದರಲ್ಲಿ ಫೋಟೋಗ್ರಾಫರ್ ಗಳು ಕೂಡ ಸೇರಿರುತ್ತಾರೆ.

ರಷ್ಯಾದಲ್ಲಿ ನೀವು ಯಾವುದೇ ಮನೆಯಲ್ಲಿ 20ಕ್ಕಿಂತ ಹೆಚ್ಚು ಜನರನ್ನ ನೋಡುವುದಿಲ್ಲ ರಷ್ಯಾದಲ್ಲಿ ಮದುವೆಗಳು ಬಹಳ ವಿಚಿತ್ರವಾಗಿದ್ದು ಅವರ ಕುಟುಂಬದ ಸಂಪ್ರದಾಯಗಳು ಭಿನ್ನವಾಗಿರುತ್ತದೆ ರಷ್ಯಾದಲ್ಲಿ ಮದುವೆಯಾಗಲು ಪಂಡಿತ ಮೌಲ್ವಿ ಅಥವಾ ಫಾದರ್ ನ ಅಗತ್ಯವಿರುವುದಿಲ್ಲ ಬದಲಿಗೆ ಈ ಜನರು ಪರಸ್ಪರ ಒಡಕ ಮಧ್ಯವನ್ನ ಕುಡಿದು ನಂತರ ತಾವು ಕುಡಿದ ಗ್ಲಾಸ್ ಗಳನ್ನು ಮೆಟ್ಟಿ ಪುಡಿ ಮಾಡಿ ಮದುವೆಯಾಗುತ್ತಾರೆ.

ಅದಕ್ಕಾಗಿ ಅವರು ಯಾವುದೇ ಸ್ಥಳಗಳನ್ನ ಬುಕ್ ಮಾಡುವುದಿಲ್ಲ ಯಾವುದಾದರೂ ಪಾರ್ಕಿಗೆ ಹೋಗಿ ಅಲ್ಲಿ ಮದುವೆಯಾಗುತ್ತಾರೆ.ರಷ್ಯಾದ ಎಲ್ಲಾ ತೆರೆದ ಉದ್ಯಾನವನಗಳಲ್ಲಿ ಪ್ರತಿದಿನ ವಿವಾಹಗಳು ನಡೆಯುತ್ತ ಇರುತ್ತದೆ ಮದುವೆಯ ಕಾರ್ಯಕ್ರಮ ಒಂದು ಅಥವಾ ಎರಡು ಗಂಟೆಗಳವರೆಗೆ ಇರುತ್ತದೆ ರಷ್ಯಾದಲ್ಲಿ ಮದುವೆಗಾಗಿ ಪ್ರತ್ಯೇಕ ವ್ಯವಸ್ಥೆ ಇರುವುದಿಲ್ಲ.

ವಧು ಕೇವಲ ಬಿಳಿ ಉಡುಪನ್ನು ಧರಿಸುತ್ತಾಳೆ ವರ ಏನು ಧರಿಸುತ್ತಾನೆ ಎನ್ನುವುದು ಅಲ್ಲಿ ಮುಖ್ಯವಲ್ಲ ವಧು ಬಿಳಿ ಉಡುಪಿನಲ್ಲಿರುವುದು ಮುಖ್ಯ ವಧು ವರರ ಕೈಯಲ್ಲಿ ಒಡ್ಕ ಮತ್ತು ಹೂವಿನ ಗುಚ್ಛ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಒಂದೇ ದಿನದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ದಾರೆ..ಉಚಿತ ಸಿಮ್ ಕೊಡುತ್ತಿದ್ದಾರೆ..crossorigin="anonymous">