ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಬಳಿ ಎಷ್ಟು ಬಗೆಯ ದುಬಾರಿ ಕಾರುಗಳಿವೆ ನೋಡಿ..

ದರ್ಶನ್ ಅವರಿಗೆ ಕಾರುಗಳ ಬಗ್ಗೆ ಹೆಚ್ಚು ಆಸಕ್ತಿ ಇದೆ ಭಾರತೀಯ ಮಾರುಕಟ್ಟೆಗೆ ಬರುವ ಸಾಕಷ್ಟು ಐಶಾರಾಮಿ ಕಾರುಗಳು ದರ್ಶನವರ ಬಳಿ ಇವೆ ಈ ಲಿಸ್ಟ್ ಗೆ ಇತ್ತೀಚಿಗೆ ದರ್ಶನ್ ರವರು ಖರೀದಿಸಿದ ರೇಂಜ್ ರೋವರ್ ಡಿಫೆಂಡರ್ ಕೂಡ ಒಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ಇರುವ ಐಷಾರಾಮಿ ಕಾರುಗಳು ಯಾವುವೆಂದು ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ

WhatsApp Group Join Now
Telegram Group Join Now

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ನಂಬರ್ ವನ್ ರೇಂಜ್ ರೋವರ್ ಡಿಫೆಂಡರ್ ಈ ಕಾರಿನ ಬೆಲೆ ಒಂದು ಪಾಯಿಂಟ್ 1.2 ಕೋಟಿ ಇನ್ನು ಈ ಕಾರಿನ ಟಾಪ್ ಸ್ಪೀಡ್ ಅನ್ನ ನೋಡುವುದಾದರೆ 260 ಕಿಲೋಮೀಟರ್ ಒಂದು ಗಂಟೆಯ ವೇಗದಲ್ಲಿ ಚಲಿಸುತ್ತದೆ ಇನ್ನು ನಂಬರ್ ಟು ದರ್ಶನ್ ಅವರ ಅಭಿಮಾನಿಗಳು ತುಂಬಾನೇ ಇಷ್ಟ ಪಟ್ಟಿದ್ದಂತಹ ಕಾರು ಲ್ಯಾಂಬೋರ್ಗಿನಿ ಅವೆಂಟಾಡೋರ್ ಎಸ್ ಈ ಕಾರಿನ ಬೆಲೆ 6.5 ಕೋಟಿ ಒಂದು ಕಾರಿನ ಟಾಪ್ ಸ್ಪೀಡ್ 365 ಕಿ.ಮೀ ಒಂದು ಗಂಟೆಯ ಅವಧಿಯಲ್ಲಿ ಚಲಿಸುತ್ತದೆ ಈ ಕಾರಿನ ಬಣ್ಣ ಬಿಳಿ.

ಟೊಯೋಟಾ ವೆಲಿಫೈರ್ ಈ ಕಾರಿನ ಬೆಲೆ ರೂ.85 ಲಕ್ಷ ಈ ಕಾರಿನ ವೇಗ 170 ಕಿಲೋಮೀಟರ್ ಒಂದು ಗಂಟೆಯ ವೇಗದಲ್ಲಿ ಚಲಿಸುತ್ತದೆ ಮತ್ತೊಂದು ಕಾರ್ ಜಾಗ್ವಾರ್ ಎಕ್ಸ್ ಕೆ ಈ ಒಂದು ಕಾರನ್ನು ದರ್ಶನ್ ರವರ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಅವರ ಬರ್ತಡೆಗೆ ಉಡುಗೊರೆಯಾಗಿ ನೀಡಿದರು ಈ ಕಾರಿನ ಬೆಲೆ 88 ಲಕ್ಷ ಇದರ ವೇಗ 280 ಕಿಲೋಮೀಟರ್ ಒಂದು ಗಂಟೆಯ ಅವಧಿಯಲ್ಲಿ ಚಲಿಸುತ್ತದೆ.

ಫೋರ್ಡ್ ಮಾಸ್ ಟ್ಯಾಗ್ ಈ ಕಾರಿನ ಬೆಲೆ 75 ಲಕ್ಷ ಒಂದು ಗಂಟೆಗೆ 250 ಕಿಲೋ ಮೀಟರ್ ಸ್ಪೀಡ್ನಲ್ಲಿ ಈ ಕಾರು ಚಲಿಸುತ್ತದೆ ಮತ್ತೊಂದು ಕಾರ್ ದರ್ಶನ್ ಬಹಳ ಇಷ್ಟಪಡುವ ಲ್ಯಾಂಬೋರ್ಗಿನಿ ಉರ್ಸ್ ಈ ಕಾರಿನ ಬೆಲೆ ಮೂರು ಕೋಟಿ ಇದರ ವೇಗ 329 ಕಿಲೋಮೀಟರ್ ಒಂದು ಗಂಟೆಯ ವೇಗದಲ್ಲಿ ಚಲಿಸುತ್ತದೆ ಮತ್ತೊಂದು ಕಾರು ಪೂರ್ಚಕರಿಯನ್ ಈ ಕಾರಿನ ಬೆಲೆ 1.5 ಕೋಟಿ ಒಂದು ಗಂಟೆಯಲ್ಲಿ ರೂ.300 ಕಿಲೋ ಮೀಟರ್ ಸ್ಪೀಡ್ನಲ್ಲಿ ಈ ಕಾರು ಚಲಿಸುತ್ತದೆ.

ರೇಂಜ್ ರೋವರ್ ಹೋಗ್ಯೊ ಈ ಕಾರಿನ ಬೆಲೆ 2.75 ಕೋಟಿ ಒಂದು ಗಂಟೆಯ ಅವಧಿಯಲ್ಲಿ 209 ಕಿಲೋಮೀಟರ್ ವೇಗದಲ್ಲಿ ಈ ಗಾಡಿಯು ಚಲಿಸುತ್ತದೆ. ಮಿನಿ ಕೂಪರ್ ಕಂಟ್ರಿ ಮ್ಯಾನ್ ಈ ಒಂದು ಕಾರಿನ ಬೆಲೆ 38 ಲಕ್ಷ ಇದರ ವೇಗ 210 ಕಿಲೋ ಮೀಟರ್ ಸ್ಪೀಡ್ ನಲ್ಲಿ ಈ ಒಂದು ಕಾರು ಒಂದು ಗಂಟೆಯಲ್ಲಿ ಚಲಿಸುತ್ತದೆ. ಕಸ್ಟಮರ್ಜೆಡ್ ಫೋರ್ಡ್ ಇನ್ ಎಂಡೊವರ್ ಈ ಕಾರಿನ ಬೆಲೆ 42 ಲಕ್ಷ ಇದರ ವೇಗ 182 ಕಿಲೋಮೀಟರ್ ವೇಗದಲ್ಲಿ ಒಂದು ಗಂಟೆಯಲ್ಲಿ ಚಲಿಸುತ್ತದೆ

ಟೊಯೋಟಾ ಫಾರ್ಚುನರ್ ಇದರ ಬೆಲೆ 38 ಲಕ್ಷ ಒಂದು ಗಂಟೆಯಲ್ಲಿ 180 ಕಿಲೋ ಮೀಟರ್ ವೇಗದಲ್ಲಿ ಈ ಕಾರು ಚಲಿಸುತ್ತದೆ, ಜೀಪ್ ಇದರ ಬೆಲೆ 53 ಲಕ್ಷ ಇದರ ವೇಗ 180 ಕಿಲೋಮೀಟರ್ ಸ್ಪೀಡ್ ನಲ್ಲಿ ಒಂದು ಗಂಟೆಯೊಳಗೆ ಚಲಿಸುತ್ತದೆ, ಬಿಎಂಡಬ್ಲ್ಯೂ 52 od ಇದರ ಬೆಲೆ 61 ಲಕ್ಷ ಒಂದು ಗಂಟೆಯ ಅವಧಿಯಲ್ಲಿ 238 ಕಿಲೋಮೀಟರ್ ಸ್ಪೀಡ್ನಲ್ಲಿ ಚಲಿಸುತ್ತದೆ

ಆಡಿ ಕ್ಯೂ ಸೆವೆನ್ ಇದರ ಬೆಲೆ 82.52 ಲಕ್ಷ ಇದರ ಸ್ಪೀಡ್ 238 ಕಿಲೋಮೀಟರ್ ವೇಗದಲ್ಲಿ ಒಂದು ಗಂಟೆ ಅವಧಿಯಲ್ಲಿ ಈ ಕಾರು ಚಲಿಸುತ್ತದೆ, ಆಟಿ ಕ್ಯೂ ಸೆವೆನ್ ದರ್ಶನ್ ಅವರ ಬಳಿ ಇದು ಎರಡು ಕಾರುಗಳಿವೆ. ದರ್ಶನ್ ಒಂದನ್ನು ಬಳಿಸಿದರೆ ಅವರ ಪತ್ನಿ ವಿಜಯ್ ಲಕ್ಷ್ಮಿ ಒಂದನ್ನು ಬಳಸುತ್ತಾರೆ ದರ್ಶನ್ ರವರು ಲೆಕ್ಸುರಿ ಐಷಾರಾಮಿ ಕಾರುಗಳನ್ನು ಅಷ್ಟೇ ಅಲ್ಲದೆ ತಮ್ಮ ಫಾರ್ಮ್ ಹೌಸ್ ನಲ್ಲಿ ಟ್ಯಾಕ್ಟರ್ ಗಳು ಎತ್ತಿನ ಗಾಡಿಗಳನ್ನು ಓಡಿಸುತ್ತಾರೆ ದರ್ಶನ್ ರವರಿಗೆ ಡ್ರೈವಿಂಗ್ ಆಸಕ್ತಿ ಬಹಳ ಇದೆ ಎಲ್ಲಿಗಾದರೂ ಲಾಂಗ್ ಡ್ರೈವ್ ಹೋದಾಗ ತಾವೇ ಖುದ್ದಾಗಿ ಕೂತು ಡ್ರೈವಿಂಗನ್ನು ಮಾಡುತ್ತಾರೆ ದರ್ಶನ್ ರವರ ಬಳಿ ಇರುವ ಐಷಾರಾಮಿ ಕಾರುಗಳು ಬಹಳ ಬೆಲೆಯುಳ್ಳ ಕಾರುಗಳಾಗಿವೆ. ನಿಮ್ಮ ನೆಚ್ಚಿನ ನಟನ ಬಳಿ ಎಷ್ಟೆಲ್ಲಾ ಐಷಾರಾಮಿ ಕಾರುಗಳಿವೆ ಅದರ ಬೆಲೆಗಳನ್ನು ನೋಡಿದಿರಲ್ಲcrossorigin="anonymous">