ಮನೆ ಮುಂದೆ 60 ವರ್ಷದ ಅಜ್ಜಿ ಕೂತಿದ್ರು ಆಕೆಗಾಗಿ ಬಂದದ್ದು ಐದು ಕಾರು..ಜಿಲ್ಲಾಧಿಕಾರಿ ಮಾಡಿದ್ದೇನು ನೋಡಿ..

ಮನೆ ಮುಂದೆ 60 ವರ್ಷದ ಅಜ್ಜಿ ಕೂತಿದ್ರು ಆಕೆಗಾಗಿ ಬಂದದ್ದು ಐದು ಕಾರು..ಜಿಲ್ಲಾಧಿಕಾರಿ ಮಾಡಿದ್ದೇನು ನೋಡಿ..

WhatsApp Group Join Now
Telegram Group Join Now

ದರ್ಶನ್ ನ್ಯೂಸ್ ನೋಡಿ ನೋಡಿ ವಾಂತಿ ಬರ್ತಾ ಇದ್ದೀಯಾ ಈ ವಿಡಿಯೋ ನೋಡಿ ಹೊಸ ಹುಮ್ಮಸ್ಸು ಸಿಗುತ್ತದೆ… ಕಳೆದ ಒಂದು ವಾರದಿಂದ ದರ್ಶನವರ ನ್ಯೂಸ್ ಅನ್ನು ನೋಡಿ ನಿಮಗೆ ವಾಂತಿಯಾಗುವಷ್ಟು ಬೇಸರವಾಗಿರಬಹುದು ಹಾಗಾಗಿ ಅದರಿಂದ ಹೊರಗಡೆ ಬಂದು ಈ ಡಾಕ್ಟರ್ ರಾಜೇಂದ್ರ ಭಾರತ್ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಇದು ನಿಜಕ್ಕೂ ನಿಮಗೆ ಖುಷಿಯನ್ನು ಕೊಡುತ್ತದೆ ಹಾಗೂ ಹೊಸ ಹುಮ್ಮಸ್ಸನ್ನು ತುಂಬುತ್ತದೆ ಏನದು ಹೊಸ ವಿಚಾರ ಎನ್ನುತ್ತೀರಾ,

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

See also  ಒಂದೇ ದಿನದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ದಾರೆ..ಉಚಿತ ಸಿಮ್ ಕೊಡುತ್ತಿದ್ದಾರೆ..

ಡಾಕ್ಟರ್ ರಾಜೇಂದ್ರ ಭಾರತ್ ಅವರು ಹುಟ್ಟಿದ್ದು ಮಹಾರಾಷ್ಟ್ರದ ನಂದುರ್ ಬಾರ್ ಜಿಲ್ಲೆಯ ಗಿರಿಜನ ಪ್ರಾಂತ್ಯದಲ್ಲಿರುವಂತಹ ಸಮುದಾ ಎಂಬ ಊರಿನಲ್ಲಿ ಈ ಒಂದು ಊರು ನಗರದಿಂದ ದೂರವಿದ್ದು ಕಾಡಿಗೆ ಹತ್ತಿರವಿರುತ್ತದೆ ಇವರದ್ದು ಕೂಡ ಗಿರಿಜನ ಕುಟುಂಬವೇ ಡಾಕ್ಟರ್ ರಾಜೇಂದ್ರ ಅವರು ಹುಟ್ಟಿದ್ದು ಜನವರಿ 7 1988ರಂದು ಆತ ತನ್ನ ತಾಯಿಯ ಗರ್ಭದಲ್ಲಿ ಇರುವಾಗಲೇ ಆತನ ತಂದೆ ಮರಣ ಹೊಂದುತ್ತಾರೆ.

ಹಾಗಾಗಿ ತನ್ನ ತಂದೆ ಹೇಗಿದ್ದ ಎಂದು ಗೊತ್ತಿಲ್ಲದೆ ಇದ್ದ ಹಾಗೆ ಬೆಳೆಯುತ್ತಾರೆ ತಂದೆಯ ಅಕಾಲಿಕ ಮರಣದಿಂದ ಕುಟುಂಬದ ಹೊರೆಯನ್ನು ಹೊತ್ತದ್ದು ತಾಯಿ ಕಮಲ ಬಾಯಿ ಕಮಲ ಬಾಯಿಯ ಮೂರು ಮಕ್ಕಳಲ್ಲಿ ರಾಜೇಂದ್ರ ಕಿರಿಯವರು ಅಕ್ಕ ಅಣ್ಣ ತಾಯಿ ಅಜ್ಜಿಯ ಜೊತೆಗೆ ರಾಜೇಂದ್ರ ಗುಡಿಸಿಲಿನಲ್ಲಿ ವಾಸ ಮಾಡುತ್ತಾ ಇದ್ದರು ಆತನ ತಾಯಿ ಹಿಪ್ಪೆ ಹೂವಿನಿಂದ ಸಾರಾಯಿಯನ್ನು ಮಾಡಿ ಮಾರುತ ಇದ್ದರು ಗಿರಿಜನ ಪ್ರಾಂತ್ಯದಲ್ಲಿ ಜನರು ಈ ಸಾರಾಯಿಯನ್ನ ತಮ್ಮ ನೈಸರ್ಗಿಕ ಡ್ರಿಂಕ್ ಎಂದು ಪರಿಗಣಿಸುತ್ತ ಇದ್ದರೂ.

ಈ ಪುಟ್ಟ ಹುಡುಗನನ್ನು ಮಡಿಲಿನಲ್ಲಿ ಹಾಕಿಕೊಂಡು ಸಾರಾಯಿ ಮಾರುತ ಇದ್ದರು ಈ ಕಮಲ ಬಾಯಿ ಮಗು ರಾಜೇಂದ್ರ ಯಾವಾಗಲಾದರೂ ಅತ್ತಾಗ ಒಂದು ಚಮಚ ಸಾರಾಯಿಯನ್ನ ಮಗುವಿನ ಬಾಯಿಗೆ ಹಾಕಿ ಮಲಗಿಸಿ ನಿದ್ರೆ ಮಾಡಿಸುತ್ತಾ ಇದ್ದರು ಹಾಗೆ ಮಾಡದೆ ಇದ್ದಿದ್ದರೆ ಅಲ್ಲಿ ವ್ಯಾಪಾರ ನಡೆಯುತ್ತಾ ಇರಲಿಲ್ಲ ತಾಯಿ ವ್ಯಾಪಾರ ಮಾಡುವಾಗ ತನ್ನ ಅಜ್ಜಿಯ ಜೊತೆ ಇರುತ್ತಾ ಇದ್ದರು ರಾಜೇಂದ್ರ.

See also  ಮಂಗಳೂರಿನ ಚಡ್ಡಿಗ್ಯಾಂಗ್ ಯಾವ ರೀತಿ ದರೋಡೆ ಮಾಡಿದ್ರು ನೋಡಿ...ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮನೆ ಮಾಲಕಿ

ಮಕ್ಕಳಿಗೆ ಅಡುಗೆಯನ್ನು ಮಾಡಿ ಊಟವನ್ನು ತಿನಿಸಿ, ಶಾಲೆಗೆ ಕಳಿಸುತ್ತಾ ಇದ್ದರು ಈ ಅಜ್ಜಿ ನೀವೆಲ್ಲಾ ಚೆನ್ನಾಗಿ ಓದಬೇಕು ಎಂದು ಯಾವಾಗಲೂ ಹೇಳುತ್ತಿದ್ದರು ಕಮಲ ಬಾಯಿ ನಮಗೆ ಆಸ್ತಿ ಇಲ್ಲ ಈ ಗುಡಿಸಲೇ ಆಸ್ತಿ ಜೋರಾಗಿ ಮಳೆ ಬಂದರೆ ನಮಗೆ ನಿದ್ದೆ ಮಾಡುವುದಕ್ಕೆ ಸಾಧ್ಯವಿಲ್ಲ ಪ್ರವಾಹೇನಾದರೂ ಬಂದರೆ ಸಾಮಾನುಗಳನ್ನು ಎತ್ತಿಕೊಂಡು ಓಡಿ ಹೋಗಬೇಕು ಹಾಗಾಗಿ ಚೆನ್ನಾಗಿ ಓದಿ ಮುಂದೆ ಬನ್ನಿ ಎಂದು ಹೇಳುತ್ತಾ ಇದ್ದರು.

ಅಲ್ಲಿ ಗಿರಿಜನ ಪ್ರಾಂತ್ಯದಲ್ಲಿ ಒಂದು ಸಣ್ಣ ಶಾಲೆಯಲ್ಲಿ ತನ್ನ ಅಣ್ಣನ ಜೊತೆ ಐದನೇ ತರಗತಿಯವರೆಗೂ ಓದುತ್ತಾರೆ ಈ ರಾಜೇಂದ್ರ ತನ್ನ ಬಟ್ಟೆ ಬರಿ ಹೇಗೆ ಇದ್ದರೂ ಸದಾ ಓದಿನಲ್ಲಿ ಮುಂದೆ ಇದ್ದ ರಾಜೇಂದ್ರನನ್ನು ಕಂಡಂತಹ ಶಿಕ್ಷಕರು ಅವರ ಮನೆಗೆ ಬಂದು ರಾಜೇಂದ್ರ ಚೆನ್ನಾಗಿ ಓದುತ್ತಾನೆ ಅವನಿಗೆ ನವೋದಯ ಶಾಲೆಯ ಎಂಟ್ರೆನ್ಸ್ ಪರೀಕ್ಷೆ ಯನ್ನು ಬರೆಸಿ ಅವರನ್ನು ಅಲ್ಲಿಗೆ ಸೇರಿಸೋಣ ಅಲ್ಲಿ ಎಲ್ಲಾ ಖರ್ಚುಗಳನ್ನು ಕೂಡ ಸರ್ಕಾರ ನೋಡಿಕೊಳ್ಳುತ್ತದೆ.

ಊಟ ವಸತಿ ಪುಸ್ತಕ ಮತ್ತು ಇತರೆ ಸಾಮಗ್ರಿಗಳನ್ನು ಉಚಿತವಾಗಿ ಕೊಡುತ್ತಾರೆ ಎಂದು ಹೇಳಿದರು ಆ ಶಿಕ್ಷಕರ ಸಲಹೆ ಮೇರೆಗೆ ಪ್ರವೇಶ ಪರೀಕ್ಷೆಯನ್ನು ಬರೆದಂತಹ ರಾಜೇಂದ್ರ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ ತಮ್ಮ ಗ್ರಾಮದಿಂದ 150 ಕಿಲೋ ಮೀಟರ್ ದೂರದಲ್ಲಿರುವ ಜವಹರಲಾಲ್ ವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಳ್ಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಯಾವ ಲಗ್ನ ರಾಶಿಯವರಿಗೆ ಯಾವ ವಯಸ್ಸಲ್ಲಿ ಮದುವೆ ಇಲ್ಲಿದೆ ಕೂತುಹಲಕಾರಿ ವಿಷಯ..crossorigin="anonymous">