ಹೆಚ್ಚು ಕಾಲ ಜೈಲಿನಲ್ಲಿದ್ದ ಕನ್ನಡ ನಟ ನಟಿಯರು..ಯಾರು ಎಷ್ಟು ದಿನ ಜೈಲಿನಲ್ಲಿದ್ದರು ಗೊತ್ತಾ ?

ಹೆಚ್ಚು ಕಾಲ ಜೈಲಿನಲ್ಲಿದ್ದ ಕನ್ನಡ ನಟ ನಟಿಯರು..ಯಾರು ಎಷ್ಟು ದಿನ ಜೈಲಿನಲ್ಲಿದ್ದರು ಗೊತ್ತಾ ?

WhatsApp Group Join Now
Telegram Group Join Now

ಯಾರು ಎಷ್ಟು ದಿನ ಗೊತ್ತಾ ಹೆಚ್ಚು ಕಾಲ ಜೈಲಿನಲ್ಲಿದ್ದ ಕನ್ನಡ ನಟ ನಟಿಯರು… ಮರಿಯಾ ಮೋನಿಕಾ ಸುಸೈ ರಾಜ್ ಮೂರು ವರ್ಷ ಕನ್ನಡದ ಮಾಜಿ ನಟಿ ಮರಿಯ ಮೋನಿಕಾ ಸುಸೈ ರಾಜ್ 2008ರಲ್ಲಿ ಮುಂಬೈನಲ್ಲಿ ಅರೆಸ್ಟ್ ಆಗಿ ಬರೋಬರಿ ಮೂರು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು ಪ್ರೊಡಕ್ಷನ್ ಹೌಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ನೀರಜ್ ಎನ್ನುವವರನ್ನು ಬಾಯ್ ಫ್ರೆಂಡ್ ಜೀರೋ ಮ್ಯಾಥ್ಯೂ ಜೊತೆ ಸೇರಿ ಹತ್ಯೆ ಮಾಡಿದ ಕೇಸ್ ಇದಾಗಿತ್ತು.

ಸಾಕ್ಷಿ ನಾಶ ಮಾಡಿದ್ದಕ್ಕೆ ಮರಿಯ ಮೋನಿಕಾ ಸುಸೈ ರಾಜ್ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿ 2011ರಲ್ಲಿ ಹೊರ ಬಂದರು ಜೀರೋ ಮ್ಯಾಥ್ಯೂ 13 ವರ್ಷ ಕಂಬಿ ಎಣಿಸಬೇಕಾಯಿತು. ರಾಗಿಣಿ ದ್ವಿವೇದಿ 5 ತಿಂಗಳು ತುಪ್ಪದ ಬೆಡಗಿ ಖ್ಯಾತಿಯ ನಟಿ ರಾಗಿಣಿ ದ್ವಿವೇದಿ ಅವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು 2020ರಲ್ಲಿ ಅರೆಸ್ಟ್ ಮಾಡಿದ್ದರು ಮಾದಕ ವಸ್ತು ಸೇವನೆ ಮತ್ತು ಸಂಗ್ರಹಣೆ ಕೇಸ್ ಇದಾಗಿತ್ತು ಬೇಲ್ ಪಡೆಯಲು ರಾಗಿಣಿ ಸಾಕಷ್ಟು ಪ್ರಯತ್ನ ಪಟ್ಟರು.

ಆದರೆ ಏನ್ ಡಿ ಪಿ ಎಸ್ ವಿಶೇಷ ಕೋರ್ಟ್ ಮತ್ತು ಹೈಕೋರ್ಟ್ ನಲ್ಲಿ ಬೇಲ್ ಸಿಗಲಿಲ್ಲ ಸುಮಾರು ಐದು ತಿಂಗಳು ಪರಪ್ಪನ ಅಗ್ರಹಾರದ ಜೈಲಿನಲ್ಲಿ ಇದ್ದ ಇವರಿಗೆ 2021 ರಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತು ಇದರ ಬೆನ್ನಲಿಯೇ ರಿಲೀಸ್ ಆದರು ಸದ್ಯ ಬೇಲ ಮೇಲೆ ಹೊರಗೆ ಇದ್ದಾರೆ. ಸಂಜನಾ ಗಲ್ರಾನಿ ಮೂರು ತಿಂಗಳು ಗಂಡ ಹೆಂಡತಿ ಸಿನಿಮಾ ಖ್ಯಾತಿಯ ನಟಿ ಸಂಜನಾ ಅವರು ಕೂಡ 2020ರಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆದರೂ.

See also  ಮಂಗಳೂರಿನ ಚಡ್ಡಿಗ್ಯಾಂಗ್ ಯಾವ ರೀತಿ ದರೋಡೆ ಮಾಡಿದ್ರು ನೋಡಿ...ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮನೆ ಮಾಲಕಿ

ಇವರದು ಕೂಡ ಮಾದಕ ವಸ್ತು ಸೇವನೆ ಸಂಗ್ರಹಣೆ ಪೂರೈಕೆ ಕೇಸ್ ಸಂಜನಾ ಗೆ ಏನ್ ಡಿ ಪಿ ಎಸ್ ವಿಶೇಷ ಕೋರ್ಟ್ ಜಾಮೀನು ಕೊಡಲಿಲ್ಲ ಆರೋಪಿಯ ದೃಷ್ಟಿಯಿಂದ ಹೈಕೋರ್ಟ್ ಬೇಲನ್ನು ಕೊಟ್ಟಿದ್ದು ಅಷ್ಟರಲ್ಲಿ ಸುಮಾರು ಮೂರು ತಿಂಗಳು ಪರಪ್ಪನ ಅಗ್ರಹಾರ ಜೈಲುವಾಸ ಅನುಭವಿಸಿ ಆಗಿತ್ತು.ದರ್ಶನ್ ಕನ್ನಡದ ಪ್ರಸಿದ್ಧ ನಟ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ದರ್ಶನ್ 2011 ರಲ್ಲಿ ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.

ಪತ್ನಿ ವಿಜಯಲಕ್ಷ್ಮಿಯ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದ ಕೇಸಿದಾಗಿತ್ತು ಅತ್ತತ್ತಿರ ಒಂದು ತಿಂಗಳು ಜೈಲಿನಲ್ಲಿ ಇದ್ದ ದರ್ಶನ್ ಗೆ ಕೊನೆಗೆ ಹೈಕೋರ್ಟ್ ಬೇಲೂ ಕೊಟ್ಟಿದ್ದು ನಂತರ 2024ರಲ್ಲಿ ಮತ್ತೊಮ್ಮೆ ಬೆಂಗಳೂರು ಪೊಲೀಸರಿಂದ ಅರೆಸ್ಟ್ ಆಗಿದ್ದಾರೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣವಿದು,

ಈ ಕೇಸ್ ನಲ್ಲಿ ದರ್ಶನ್ಗೆ ಬೇಲ್ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆಯು ಆಗಬಹುದು ಎಷ್ಟು ದಿನ ಜೈಲಿನಲ್ಲಿ ಇರುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ದುನಿಯಾ ವಿಜಯ್ 9 ದಿನ ಕನ್ನಡದ ಪ್ರಸಿದ್ಧ ನಟರಲ್ಲಿ ಒಬ್ಬರಾದ ದುನಿಯಾ ವಿಜಯ್ ಅವರನ್ನು 2018ರಲ್ಲಿ ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದರು.

ಜಿಮ್ ಟ್ರೈನರ್ ಮಾರುತಿ ಗೌಡ ಎನ್ನುವವರನ್ನು ಅಪಹರಿಸಿ ಹಲ್ಲೆ ಮಾಡಿದ ಕೇಸ್ ಇದಾಗಿತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ವಿಜಯಕ್ಕೆ ಬಲು ಸಿಗದ ಹಿನ್ನೆಲೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಬೇಕಾಯಿತು 9 ದಿನಗಳ ಜೈಲ್ವಾಸದ ಬಳಿಕ ಬೇಲ್ ಸಿಕ್ಕು ಹೊರ ಬಂದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಒಂದೇ ದಿನದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ದಾರೆ..ಉಚಿತ ಸಿಮ್ ಕೊಡುತ್ತಿದ್ದಾರೆ..crossorigin="anonymous">