ಪ್ರತಿದಿನ ಟಾಯ್ಲೆಟ್ ತೊಳೆಯುವ ಅವಶ್ಯಕತೆ ಇಲ್ಲ ಪ್ರತಿಯೊಬ್ಬರು ಇದನ್ನು ಬಳಸುತ್ತಿದ್ದಾರೆ…ಈ ಒಂದು ವಸ್ತು ಸಾಕು

ಪ್ರತಿದಿನ ಟಾಯ್ಲೆಟ್ ತೊಳೆಯುವ ಅವಶ್ಯಕತೆ ಇಲ್ಲ ಪ್ರತಿಯೊಬ್ಬರು ಇದನ್ನು ಬಳಸುತ್ತಿದ್ದಾರೆ…ಈ ಒಂದು ವಸ್ತು ಸಾಕು

WhatsApp Group Join Now
Telegram Group Join Now

ಯಾವ ತರ ನೀವು ಸುಲಭವಾಗಿ ಟಾಯ್ಲೆಟ್ ನ ಕ್ಲೀನ್ ಮಾಡ್ಕೋಬಹುದು! ಮತ್ತೆ ನೋಡಿ ಅದೇ ತರ ಕೆಲವೊಂದು ಟಿಪ್ಸ್ ನ ತಂದಿದ್ದೀನಿ ಬೆಳ್ಳುಳ್ಳಿನ ಯಾವ ತರ ಸುಲಭವಾಗಿ ಬಿಡಿಸಬಹುದು! ಇದೇ ತರ ನೋಡಿ.

ಅದರಲ್ಲಿ ಮೊದಲನೇದಾಗಿ ಒಂದು ಟಿಪ್ಸ್ ನ ತೋರಿಸಿ ಕೊಡ್ತಾ ಇದೀನಿ ನೋಡಿ. ಈ ತರ ಪ್ಲಾಸ್ಕಲ್ಲಿ ಒಳಗಡೆ ಎಲ್ಲಾ ಕರೆ ಕಟ್ಟಿ ಬಿಟ್ಟಿರುತ್ತೆ ನಾವು ತುಂಬಾ ಅದರಲ್ಲಿ ಒಳಗಡೆ ಕೈ ಹಾಕಿ ತೊಳೆಯೋಕೆ ಆಗಲ್ಲ, ಆತರ ಇದ್ದಾಗ ನೋಡಿ ನೀವು ಈ ತರ ಏನ್ ಮಾಡಬೇಕು ಅಂದ್ರೆ! ಬಿಸಿನೀರು ತಗೊಂಡು ಬಿಟ್ಟು ಆ ಬಾಟಲಲ್ಲಿ ಹಾಕೊಂಡ್ಬಿಡಿ.ಬಿಸಿನೀರು ಹಾಕಿದ್ದು ಆದ್ಮೇಲೆ ನೀವು ಏನು ಮಾಡಬೇಕು ಅಂತ ನಾನು ನಿಮಗೆ ತೋರಿಸಿಕೊಡ್ತೀನಿ.

ಇದಾದ್ಮೇಲೆ ನಿಮ್ಮ ಮನೆಯಲ್ಲಿ ನಿಂಬೆಹಣ್ಣು ಇದ್ರೆ ನಿಂಬೆಹಣ್ಣು ಹಾಕೊಳಿ, ಇಲ್ಲ ನಿಂಬೆಹಣ್ಣು ಇಲ್ಲ ಅಂದ್ರೆ ನೀವು ಸ್ವಲ್ಪ ವಿನಿಗರ್ ನ ಅದಕ್ಕೆ ಹಾಕೊಂಡ್ಬಿಡಿ, ನೋಡಿ ನಾನು ನಿಂಬೆಹಣ್ಣು ಇರಲಿಲ್ಲ ಅದಕ್ಕೋಸ್ಕರ ವಿನಿಗರ್ ಹಾಕಿ ತೋರಿಸ್ತಿದೀನಿ. ನೋಡಿ ವಿನಿಗರ್ ಹಾಕಿದ್ಮೇಲೆ ಸ್ವಲ್ಪ ಸೋಡಾನ ಅದರಲ್ಲಿ ಹಾಕ್ಬಿಡಿ ನೋಡಿ ಈ ತರ ಹಾಕೋದ್ರಿಂದ ಅದರ ಒಳಗಡೆ ಎಷ್ಟೇ ಗಲೀಜ್ ಇದ್ರೂನು ಅದು ಇತರ ಹಾಕಿ ನೀವು ಹಾಫ್ ಆನ್ ಹವರ್ ನೀವು ಹಾಗೆ ಬಿಡಬೇಕಾಗುತ್ತೆ. ಬಿಟ್ಟಿದ್ದು ಆದ್ಮೇಲೆ ಅದನ್ನ ನೀಟಾಗಿ ಅದರ ಒಳಗಡೆ ಏನಾದ್ರು ಬ್ರಷ್ ಹಾಕ್ಬಿಟ್ಟಾದ್ರೂ ತೊಳೆಯಿರಿ ಇಲ್ಲಾಂದ್ರೆ ನೀವು ಹಾಗೆ ಆದ್ರೂ ನೀಟಾಗಿ ಕ್ಲೀನ್ ಮಾಡ್ಕೋಬಹುದು.

See also  ಫ್ರೀಜರ್ ನಲ್ಲಿ ಒಂದು ಸ್ಪೂನ್ ನಷ್ಟು ಹಾಕಿ ನೋಡಿ ಶಾಕ್ ಆಗ್ತೀರಾ... ಮತ್ತೆ ಮತ್ತೆ ಐಸ್ ಗಡ್ಡೆ ಕಟ್ಟೋದಿಲ್ಲ..

ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತೆ ಅದರ ಒಳಗಡೆ ಕರೆ ಏನೇ ಕಟ್ಟಿದ್ರುನು ಇರೋದಿಲ್ಲ ಅದು ನೀಟಾಗಿ ಕ್ಲೀನ್ ಆಗೋಗುತ್ತೆ ಫ್ರೆಂಡ್ಸ್ ಒಂದ್ಸಲ ಈ ಟಿಪ್ಸ್ ನ ಟ್ರೈ ಮಾಡಿ ನೋಡಿ. ಈ ತರ ನೀವು ಹಾಫ್ ಆನ್ ಹವರ್ ಆದ್ಮೇಲೆ ನೋಡಿ ಒಂದು ಮುಚ್ಚಳ ಹಾಕ್ಬಿಟ್ಟು ಸ್ವಲ್ಪ ನೀರು ಚೆಲ್ಬಿಟ್ಟು ಮುಚ್ಚಳ ಹಾಕೊಳಿ ಅದಾದ್ಮೇಲೆ ಚೆನ್ನಾಗಿ ಶೇಕ್ ಮಾಡಿ. ಅಂದ್ರೆ ಒಳಗಡೆ ಕರೆ ಏನೇ ಇದ್ರೂ ಗಲೀಜ್ ಇದ್ರು ನೀಟಾಗಿ ಬಂದ್ಬಿಡುತ್ತೆ, ಮತ್ತೆ ನೋಡಿ ತೊಳೆದು ಮೇಲೆ ನೀವೇ ನೋಡಬಹುದು ಎಷ್ಟು ನೀಟಾಗಿ ಇರುತ್ತೆ ಅಂತ.

ಈ ತರ ನೀವು ಫಾಲೋ ಮಾಡಬಹುದು ಮತ್ತೆ ನೋಡಿ ನೆಕ್ಸ್ಟ್ ಟಿಪ್ ನಾನು ನಿಮಗೆ ತೋರಿಸಿ ಕೊಡ್ತಾ ಇದೀನಿ. ನೋಡಿ ನಾನು ಇದಕ್ಕೆ ಸ್ವಲ್ಪ ಕೋಲ್ಗೇಟ್ ಹಾಕೊಂಡಿದೀನಿ, ಮತ್ತೆ ಒಂದು ಟೇಬಲ್ ಸ್ಪೂನ್ ಆಗುವಷ್ಟು ಅರಿಶಿನ, ಮತ್ತೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡ್ಕೊಂಡಿದೀನಿ ನೋಡಿ ಇದು ಸ್ಕಿಪ್ಟ್ ಆಗಿದೆ ಕೋಲ್ಗೇಟ್ ಹಾಕಿರೋದು ನೋಡಿ ಮತ್ತೆ ಅದನ್ನ ನಾನು ಏನು ಮಾಡ್ತೀನಿ ನೋಡಿ.

ಈ ತರ ನಲ್ಲಿ ಎಲ್ಲಾ ಕರೆ ಕಟ್ಟಿರುತ್ತಲ್ಲ ಅದನ್ನ ಕ್ಲೀನ್ ಮಾಡೋದಕ್ಕೆ ಇದನ್ನ ಬಳಸಿಕೊಳ್ಳುತ್ತೇನೆ ಅದನ್ನ ಹಾಕಿ ನೀವು ಕ್ಲೀನ್ ಮಾಡಿದ್ದೆ ಆದ್ರೆ ತುಂಬಾ ಚೆನ್ನಾಗಿ ನೀಟಾಗಿ ಆಗೋಗುತ್ತೆ ಫ್ರೆಂಡ್ಸ್ ಒಂದು ಚೂರು ಕರೆ ಏನು ಇರೋದಿಲ್ಲ ಯಾಕಂದ್ರೆ ಕರೆ ಆಗ್ತಾನೆ ಇರುತ್ತೆ ನಾವು ಎಷ್ಟೇ ತೊಳಿತಾ ಇದ್ರೂನು ಈ ತರ ಮಾಡಿದ್ರೆ ನೀವು ಸುಲಭವಾಗಿ ಅಂದ್ರೆ ಜಾಸ್ತಿ ಉಜ್ಜೋ ಅವಶ್ಯಕತೆನು ಇಲ್ಲ.

See also  ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್..

ಸ್ವಲ್ಪ ನೀವು ಲೈಟ್ ಆಗಿ ಈ ತರ ಕ್ಲೀನ್ ಮಾಡ್ಕೊಂಡ್ರು ಸಾಕು ತುಂಬಾ ಚೆನ್ನಾಗಿ ನೀಟಾಗಿ ಕ್ಲೀನ್ ಆಗೋಗುತ್ತೆ ಒಂದ್ಸಲ ಈ ಟಿಪ್ಸ್ ನ ಟ್ರೈ ಮಾಡಿ ನೋಡಿ. ಮತ್ತೆ ನೋಡಿ ನೀವೇ ನೋಡಬಹುದು ಎಲ್ಲೆಲ್ಲಿ ಅಂದ್ರೆ ಸ್ವಲ್ಪ ಜಾಸ್ತಿನು ಉಜ್ಜೋ ಅವಶ್ಯಕತೆ ಇಲ್ಲ ಸುಮ್ನೆ ಸ್ವಲ್ಪ ಇತರ ಅಂಟಿಕೊಂಡ್ರೆ ಸಾಕು ತುಂಬಾ ನೀಟಾಗಿ ಕ್ಲೀನ್ ಆಗೋಗುತ್ತೆ ಮತ್ತೆ ಶೈನಿಂಗ್ ಹೊಡೆಯುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">