ರೇಣುಕಾಸ್ವಾಮಿ ಮಾಡಿದ ಅಶ್ಲೀಲ ಮೆಸೆಜ್ ತೋರಿಸಿದ ಚಿತ್ರಾಲ್…ಕೆಟ್ಟದಾಗಿ ಮೆಸೆಜ್ ಮಾಡಿದ್ದಕ್ಕೆ ಬ್ಲಾಕ್ ಮಾಡಿದ್ದೆ……!

ರೇಣುಕಾಸ್ವಾಮಿ ಮಾಡಿದ ಅಶ್ಲೀಲ ಮೆಸೆಜ್ ತೋರಿಸಿದ ಚಿತ್ರಾಲ್…ಕೆಟ್ಟದಾಗಿ ಮೆಸೆಜ್ ಮಾಡಿದ್ದಕ್ಕೆ ಬ್ಲಾಕ್ ಮಾಡಿದ್ದೆ……!

WhatsApp Group Join Now
Telegram Group Join Now

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಆತ ಮಾಡಿದ ಅಶ್ಲೀಲ ಮೆಸೇಜ್ ಗಳೇ ಕಾರಣ ಆಗಿತ್ತು. ಈ ಪ್ರಕರಣದ ನಂತರದಲ್ಲಿ ಹೊರಗೆ ಬಂದ ಒಂದಷ್ಟು ವಿಚಾರಗಳು ಏನಂತ ಅಂದ್ರೆ, ರೇಣುಕಾಸ್ವಾಮಿ ಅವರೊಬ್ಬರಿಗೆ ಅಷ್ಟೇ ಅಲ್ಲ ಸಾಕಷ್ಟು ಮಹಿಳೆಯರಿಗೆ ಮೆಸೇಜ್ ಗಳನ್ನ ಮಾಡಿದ್ರು ಅನ್ನೋ ವಿಚಾರ.

ಸದ್ಯಕ್ಕೆ ನಮ್ಮ ಜೊತೆಗೆ ಚಿತ್ರಾಲ್ ಅವರು ಇದ್ದಾರೆ ಅವರು ಕೂಡ ಗಂಭೀರವಾಗಿ ಆರೋಪವನ್ನು ಮಾಡಿದ್ರು ಒಂದು ಫೇಕ್ ಅಕೌಂಟ್ ಇಂದ ನನಗೂ ಸಾಕಷ್ಟು ಮೆಸೇಜ್ ಬಂದಿದೆ ಅಂತ. ಚಿತ್ರಾಲ್ ಅವರು ನಮ್ಮ ಜೊತೆ ಇದ್ದಾರೆ ಬನ್ನಿ ಮಾತಾಡಿಸೋಣ, ಮೇಡಂ ನಮಸ್ತೆ; ಮೊದಲಿಗೆ ಯಾವುದೇ ಒಂದು ಪ್ರಕರಣ ಆಗ್ಲಿ, ಏನೇ ಒಂದು ಗಲಾಟೆ ಆಗ್ಲಿ, ಸಾಮಾಜಿಕವಾಗಿ ಇದ್ದಾಗ ನೀವು ಮುಂದೆ ಬಂದು ಮಾತಾಡಿದ ಉದಾಹರಣೆ ಸಾಕಷ್ಟು ಇದೆ.

ಈ ಒಂದು ವಿಚಾರ ರೇಣುಕಾ ಸ್ವಾಮಿ ವಿಚಾರ ಈಗೆಲ್ಲ ಆಗಿದೆ, ಪ್ರಕರಣ ಆಗಿದೆ, ಹತ್ಯೆ ಆಗಿದೆ ನಂತರದಲ್ಲಿ ನಿಮಗೂ ಕೂಡ ಮೆಸೇಜ್ ಮಾಡಿದ್ದಾರೆ ಅನ್ನೋದು ಶಾಕಿಂಗ್ ವಿಚಾರ.

ಏನೆಲ್ಲಾ ಆಯ್ತು ಅಂತದ್ದು,? ಸರ್ ಈ ವಿಷಯದ ಬಗ್ಗೆ ಈ ಒಂದು ಇಶ್ಯೂ ಆದಾಗ ನಾನು ಎಲ್ಲೂ ಬಂದಿಲ್ಲ ಮಾತಾಡಕ್ಕೆ ಬಿಕಾಸ್ ಎಲ್ಲವೂ ತನಿಕೆಗೆ ನಡೀತಾ ಇದೆ ಮತ್ತೆ ಎಷ್ಟೊಂದು ಜನ ಕನ್ಫ್ಯೂಷನ್ಸ್ ಅಲ್ಲಿ ಇದ್ದಾರೆ ಅಂಡ್ ಎಷ್ಟೊಂದು ಜನ ಶಾಕಿಂಗ್ ಅಲ್ಲಿ ಇದ್ದಾರೆ ತುಂಬಾ ಡಿಸ್ಟರ್ಬ್ ಮಾಡಿದಂತಹ ಇನ್ಸಿಡೆಂಟ್ ಇದು.

ಹಾಗಾಗಿ ನಾನು ಎಲ್ಲೂ ಈ ವಿಷಯದ ಬಗ್ಗೆ ಮಾತಾಡಕ್ಕೆ ಬಂದಿಲ್ಲ, ಆದ್ರೆ ಯಾವತ್ತು ದ ಹಿಂದೂ ಪೇಪರ್ ಅಲ್ಲಿ ಈ ಒಂದು ಅಕೌಂಟ್ ನೇಮ್ ನೋಡಿದ್ನೋ ಅವಾಗ ಚೆಕ್ ಮಾಡೋಣ, ಫಾಲೋವರ್ಸ್ ಲಿಸ್ಟ್ ಅಲ್ಲಿ ಏನಾದ್ರು ಇದ್ದಾರಾ! ಬ್ಲಾಕ್ ಲಿಸ್ಟ್ ಅಲ್ಲಿ ಇದ್ದಾರೆ ಅಂದ್ರೆ ಬ್ಲಾಕ್ ಲಿಸ್ಟ್ ಅಲ್ಲಿ ಇತ್ತು. ಅದನ್ನ ನಾನು ನನ್ನ ಸ್ಟೋರಿಯಲ್ಲಿ ಶೇರ್ ಮಾಡ್ಕೊಂಡೆ ಯಾಕಂತಂದ್ರೆ ನನಗೆ ಇರುವಂತಹ ಒಂದು ಫೀಮೇಲ್ ಫಾಲೋವರ್ಸ್ ಅವರ ಒಂದು ಬ್ಲಾಕ್ ಲಿಸ್ಟ್ ಅಥವಾ ಫಾಲೋವರ್ಸ್ ಲಿಸ್ಟ್ ನ ಚೆಕ್ ಮಾಡ್ಕೋಬಹುದು ಅಂತ.

ಅದು ಇವಾಗ ನ್ಯೂಸ್ ಆಗಿದೆ ಬಟ್ ಬ್ಲಾಕ್ ಲಿಸ್ಟ್ ಅಲ್ಲಿ ಇರೋದು ನಿಜ. ಸುಳ್ಳು ಯಾಕೆ ಸರ್ ಹೇಳ್ಬೇಕು; ಈ ವಿಷಯದಲ್ಲಿ ಸುಳ್ಳು ಯಾಕೆ ಹೇಳಬೇಕು ಸರ್, ಫಸ್ಟ್ ಆಫ್ ಆಲ್ ಅಂಡ್ ಬ್ಲಾಕ್ ಲಿಸ್ಟ್ ಅಲ್ಲಿ ಇದೆ ನನ್ನ ವಿಷಯದಲ್ಲಿ ಬ್ಲಾಕ್ ಲಿಸ್ಟ್ ಅಲ್ಲಿ ಇದೆ ಅಂತಂದ್ರೆ, ಆಬ್ವಿಯಸ್ಲಿ ತೀರಾ ಕೆಟ್ಟದಾಗಿ ಬಂದಿದ್ರೆ ನಾನು ಬ್ಲಾಕ್ ಮಾಡ್ತೀನಿ. ಅಂಡ್ ಫೇಕ್ ಅಕೌಂಟ್ಸ್ ಗೆ ನಾನು ಬ್ಲಾಕ್ ಮಾಡ್ತೀನಿ.

ರಿಯಲ್ ಅಕೌಂಟ್ ಆಗಿತ್ತಾ ಅವರು ದಿನ ಆನ್ ದ ಡೇ ಟು ಡೇ ಪೋಸ್ಟ್ ಮಾಡ್ತಿದ್ದಾರೆ, ಅಂತ ಅಕೌಂಟ್ ಇಂದ ಬಂದಿರುವಂತಹ ನೆಗೆಟಿವ್ ಕಾಮೆಂಟ್ ನ ಸ್ಟೋರಿಯಲ್ಲಿ ಹಾಕ್ತೀನಿ ಸ್ವಲ್ಪ ಕೌಂಟರ್ ಗಳನ್ನ ಕೊಡ್ತೀನಿ ಅವರು ಸಾರಿ ಕೇಳ್ತಾರೆ. ಆಮೇಲೆ ಅವರಿಗೂ ರಿಯಲೈಸ್ ಆಗುತ್ತೆ ಹೌದಲ್ವಾ ಯಾಕೆ ಬೇಕಿತ್ತು ಕಾಮೆಂಟ್ ಮಾಡೋದು ಅಂತ.

ಇದು ಬ್ಲಾಕ್ ಲಿಸ್ಟ್ ಅಲ್ಲಿ ಇರೋದು ಸತ್ಯ ನಾನು ಶೇರ್ ಮಾಡಿ ಆದ್ಮೇಲೆ ಇಷ್ಟೊಂದು ಜನ ಕೋ ಆರ್ಟಿಸ್ಟ್ ಗಳು ಮತ್ತೆ ಎಷ್ಟೊಂದು ಜನ ಫೀಮೇಲ್ ಫಾಲೋವರ್ಸ್ ನಮಗೂ ಬಂದಿತ್ತು ಈ ಅಕೌಂಟ್ ಇಂದ ಮೆಸೇಜ್ ಅಂತ. ಆದರೆ ಯಾರಿಗೂ ಹೇಳಿಕೊಳ್ಳೋಕೆ ಧೈರ್ಯ ಇಲ್ಲ ಸರ್ ಅಷ್ಟೇ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]