ಬೆಂಗಳೂರಿನ ಈ ದೇವಸ್ಥಾನದಲ್ಲಿ ಮಸಾಲೆ ದೋಸೆ ಉಚಿತವಾಗಿ ಕೊಡ್ತಾರೆ..ಈ ಪದ್ದತಿ ಇಲ್ಲಿ ಪಾಲಿಸೋದ್ಯಾಕೆ ಗೊತ್ತಾ ?

ಬೆಂಗಳೂರಿನ ಈ ದೇವಸ್ಥಾನದಲ್ಲಿ ಮಸಾಲೆ ದೋಸೆ ಉಚಿತವಾಗಿ ಕೊಡ್ತಾರೆ..ಈ ಪದ್ದತಿ ಇಲ್ಲಿ ಪಾಲಿಸೋದ್ಯಾಕೆ ಗೊತ್ತಾ ? ಬೆಂಗಳೂರಿನ ಈ ದೇವಸ್ಥಾನದಲ್ಲಿ ಮಸಾಲೆ ದೋಸೆ ಪ್ರಿ ಕೊಡ್ತಾರೆ ಕಾಶಿ ವಿಶ್ವನಾಥ ದೇವಸ್ಥಾನ…ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಎಂದು ಮಳೆ ಪೇಟೆಯಲ್ಲಿ ಇದೆ ಸುಮಾರು 400 ವರ್ಷಗಳ ಇತಿಹಾಸವಿದ್ದು ಅಂದರೆ 400 ವರ್ಷಗಳ ಹಿಂದೆ ದೇವಸ್ಥಾನವನ್ನು ಕಟ್ಟಲಾಗಿದೆ ಎನ್ನುವ ದಾಖಲಾತಿಗಳು ಇದೆ ಮೊದಲನೆಯದಾಗಿ ಕಾಶಿ ವಿಶ್ವನಾಥ ದೇವಸ್ಥಾನ ಎಂದು ಯಾಕೆ ಕರೆಯುತ್ತಾರೆ.

WhatsApp Group Join Now
Telegram Group Join Now

ಎಂದರೆ ಮಳೆ ಪೇಟೆಯಲ್ಲಿ ಏನು ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಅದು ಕಾಶಿಯಿಂದ ತಂದಿರುವಂಥದ್ದು ಆ ಕಾಲದಲ್ಲಿ ಕಾಶಿಯಿಂದ ಸುಮಾರಷ್ಟು ಜನ ಇಲ್ಲಿಂದ ಹೋಗಿ ಕಾಶಿಯಿಂದ ಎಲ್ಲಿಯೂ ಕೂಡ ನೆಲದಲ್ಲಿ ಇಡದೆ ಹಗಲು ರಾತ್ರಿ ನಡೆದುಕೊಂಡು ತೆಗೆದುಕೊಂಡು ಬಂದಿದ್ದಾರೆ ಇಲ್ಲಿಗೆ ರಾತ್ರಿಯ ಸಮಯದಲ್ಲಿ ಯಾರಾದರೂ ಮಲಗಬೇಕು ಎಂದರೆ ಒಬ್ಬರು ತೊಡೆಯ ಮೇಲೆ ಇಟ್ಟುಕೊಂಡು ಕುಳಿತುಕೊಳ್ಳುತ್ತಿದ್ದರು ಇನ್ನೊಬ್ಬರು ಮಲಗಿಕೊಳ್ಳುತ್ತಿದ್ದರು.

ಅವರ ತೊಡೆಯ ಮೇಲೆ ಇಟ್ಟುಕೊಂಡು ಕುಳಿತುಕೊಳ್ಳುತ್ತಿದ್ದರು ಇನ್ನೊಬ್ಬರು ಮಲಗಿಕೊಳ್ಳುತ್ತಿದ್ದರು ಈ ರೀತಿ ನೆಲದ ಮೇಲೆ ಇಟ್ಟಿಲ್ಲ ಸುಮಾರು 2,600 ಕಿಲೋಮೀಟರ್ ಆಷ್ಟು ಇದೆ ಕಾಶಿ ಬೆಂಗಳೂರಿನಿಂದ ನೆಲದ ಮೇಲೆ ಇಡದೆ ಕಾಶಿಯಲ್ಲಿ ತೆಗೆದುಕೊಂಡಂತಹ ಲಿಂಗವನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿರುವಂತದ್ದು ಆ ಕಾಲದಲ್ಲಿ ಆ ವಜ್ರ ವೈಡೂರ್ಯವನ್ನು ಕಾಶಿ ವಿಶ್ವನಾಥ ದೇವಸ್ಥಾನ ಆವರಣ ವೇನಿದೆ ಅಲ್ಲಿ ರಾಶಿ ರಾಶಿ ಹಾಕಿಕೊಂಡು ಮಾರುತ ಇದ್ದರು ಎಂದು ಕೇಳಿರುವಂತಹ ಪದ್ಧತಿ ಇದೆ.

See also  ಒಂದೇ ದಿನದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ದಾರೆ..ಉಚಿತ ಸಿಮ್ ಕೊಡುತ್ತಿದ್ದಾರೆ..

ಮತ್ತು ಅಲ್ಲಿಂದ ತಂದು ಲಿಂಗವನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದ ನಂತರ ಕಾಶಿಯಲ್ಲಿ ಮೊಘಲರ ದಾಳಿ ಆಯಿತು ಆಗ ಲಿಂಗವನ್ನು ತೆಗೆದು ಬಾವಿಯಲ್ಲಿ ಹಾಕುತ್ತಾರೆ ಅದಾದ ನಂತರ ಮತ್ತೆ ಅಲ್ಲಿ ಮಹಾರಾಣಿ ಲಿಂಗವನ್ನು ಪ್ರತಿಷ್ಠಾಪನೆ ಮಾಡುತ್ತಾರೆ ಅಂದರೆ ಇಲ್ಲಿ ತಂದು ಇಟ್ಟು ಆದ ನಂತರ ಕಾಶಿ ಗಿಂತ ಮೊದಲ ಸೀನಿಯರ್ ನಮ್ಮ ಈ ಕಾಶಿನಾಥ ಆಮೇಲೆ ಅದನ್ನು ತೆಗೆದರು ಇಟ್ಟರು ಹಾಗಾಗಿ ಅದು ಎರಡನೆಯದಾಯಿತು ಅಲ್ಲಿಂದ ತಂದು ಇಟ್ಟಿದ್ದರಿಂದ ಕಾಶಿಗಿಂತ ಒಂದು ಗುಲಗಂಜಿ ಸತ್ಯ ಭಕ್ತಿಲಿ ಜಾಸ್ತಿ ಎಂದು ಹೇಳುತ್ತಾರೆ.

ಏಕೆಂದರೆ ಇದು ಸೀನರಾಯ್ತು ಹಾಗಾಗಿ ಅಲ್ಲಿಂದ ತಂದು ಇಟ್ಟ ಆದಮೇಲೆ ಕಾಶಿಯಲ್ಲಿ ಬೇರೆ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಯಿತು ಹಾಗಾಗಿ ಇಲ್ಲಿ ಬಹಳ ಸತ್ಯವಿದೆ ನಮ್ಮ ಮನೆಯಲ್ಲಿ ಕಾಟನ್ ಪೇಟೆಯಲ್ಲಿ ಇರುವುದರಿಂದ ನಾವು ಸಣ್ಣ ವಯಸ್ಸಿನಲ್ಲಿ ಇದ್ದಾಗ ನಾನು ನನ್ನ ಅಮ್ಮ ಬರುತ್ತಾ ಇದ್ದವು ಈಗ ನಾವು ಯಾಕೆ ಈಗ ಅಲ್ಲಿ ನಾವು ಅನಾಥನ ಅಥವಾ ಪ್ರಸಾದವನ್ನು ಕೊಡುತ್ತೇವೆ ಎಂದರೆ.

ಸಣ್ಣವರಿದ್ದಾಗ ಧನುರ್ಮಾಸದಲ್ಲಿ ಬೆಳಗ್ಗೆ 5:00 ಗಂಟೆಗೆ ಪಂಚಾಮೃತ ರಸಾಯನವನ್ನು ಕೊಡುತ್ತಿದ್ದರು ದೇವಸ್ಥಾನಗಳಲ್ಲಿ ಅಲ್ಲಿ ನಾನು ಪ್ರಸಾದಕ್ಕೆ ಎಂದು ಹೋಗುತ್ತಾ ಇದ್ದೆ ಬೆಳಗ್ಗೆ 5:30 ಗೆ ಎದ್ದು ಪ್ರಸಾದಕ್ಕೆ ಎಂದು ಹೋಗುತ್ತಿದ್ದೆ ಬೆಳಗ್ಗೆ ನೈವೇದ್ಯ ಮಾಡಿ ಪ್ರಸಾದವನ್ನು ಕೊಡುತ್ತಾ ಇದ್ದರು.

See also  ಮಂಗಳೂರಿನ ಚಡ್ಡಿಗ್ಯಾಂಗ್ ಯಾವ ರೀತಿ ದರೋಡೆ ಮಾಡಿದ್ರು ನೋಡಿ...ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮನೆ ಮಾಲಕಿ

ನಾವು ಸಣ್ಣ ವಯಸ್ಸಿನಿಂದ ಹೋಗುತ್ತಾ ಹೋಗುತ್ತಾ ಅಲ್ಲೇ ನನಗೆ ಜಾಸ್ತಿ ಹತ್ತಿರವಾಯಿತು ದೇವಸ್ಥಾನ ಹಾಗಾಗಿ ದೇವರು ಈಗ ನನಗೆ ಏನೋ ಒಂದು ಅನುಕೂಲವನ್ನು ಮಾಡಿಕೊಟ್ಟಿದ್ದಾರೆ ಮತ್ತು ಆ ದೇವಸ್ಥಾನಕ್ಕೆ ನಾನು ಈಗ ಅಧ್ಯಕ್ಷನು ಹೌದು ಮುಜೂರ ಇಲಾಖೆಯಿಂದ ನನ್ನನ್ನು ಅಧ್ಯಕ್ಷನಾಗಿ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">