ಎಲ್ಲಾ ಹುಡುಗ ಹುಡುಗಿ ಆಂಟಿ ಆಂಕಲ್ ಗಳು ತಿಳಿಯಲೆಬೇಕಾದ ಹೊಸ ಕಾನೂನು 2024..

ಎಲ್ಲಾ ಹುಡುಗ ಹುಡುಗಿ ಆಂಟಿ ಆಂಕಲ್ ಗಳು ತಿಳಿಯಲೆಬೇಕಾದ ಹೊಸ ಕಾನೂನು 2024..

WhatsApp Group Join Now
Telegram Group Join Now

ಕಳೆದ ನಾಲ್ಕು ವರ್ಷಗಳಿಂದ ಸರಿಸುಮಾರು 475ಕ್ಕೂ ಹೆಚ್ಚು ವಿಡಿಯೋಗಳನ್ನ ಕಾನೂನಿಗೆ ಸಂಬಂಧಪಟ್ಟಂತೆ ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಪಟ್ಟಂತೆ. ಸಾರ್ವಜನಿಕರಲ್ಲಿ ಜಾಗೃತಿ ಅರಿವು ತಿಳುವಳಿಕೆ ಮೂಡಿಸುವ ಸಲುವಾಗಿ ಮಾಹಿತಿಗಳನ್ನು ನೀಡ್ತಾ ಬರ್ತಾ ಇದ್ದೇನೆ.

ಮೊದಲ ಬಾರಿಗೆ ನನ್ನ ವಿಡಿಯೋವನ್ನ ನೋಡ್ತಾ ಇರೋ ಆದರೆ ಮರೆಯದ ಹಾಗೆ ಈಗಲೇ ಈ ವಿಡಿಯೋ ಕೆಳಗೆ ಕಾಣತಕ್ಕಂತಹ ಸಬ್ಸ್ಕ್ರೈಬ್ ಬಟನ್ ನ ಕ್ಲಿಕ್ ಮಾಡಿಕೊಳ್ಳಿ ಬೆಲ್ ಐಕಾನ್ ಕ್ಲಿಕ್ ಮಾಡಿಕೊಳ್ಳಿ ಬಿಡುವಿದ್ದಾಗಲೇ ವಿಡಿಯೋಗಳನ್ನು ನೋಡ್ತಾ ಇರಿ.

ಬುದ್ಧಿವಂತರಾಗಿ ಸಮಸ್ಯೆಗಳಿಗೆ ಸಿಲುಕದಂತೆ ಚಾಕಚಕ್ಯತೆಯಿಂದ ವ್ಯವಹಾರ ನಡೆಸುವಂತವರಾಗಿ ಅಂತ ಹೇಳ್ತಾ ನಾನು ಇವತ್ತಿನ ಒಂದು ಮುಖ್ಯವಾದಂತಹ ವಿಚಾರಕ್ಕೆ ಬಂದುಬಿಡ್ತೇನೆ. ಯಾರಿಗಾದರೂ ಕನ್ಸಲ್ಟೇಶನ್ ಗಳು ಬೇಕಾಗಿದ್ದರೆ ಕೆಳಗಡೆ ಡಿಸ್ಕ್ರಿಪ್ಶನ್ ಬಾಕ್ಸ್ ಅಲ್ಲಿ ನನ್ನ ಕಾಂಟ್ಯಾಕ್ಟ್ ನಂಬರ್ ಇರುತ್ತೆ ಆ ನೀವು ಫೋನ್ ಕನ್ಸಲ್ಟೇಶನ್ ಪಡೆದುಕೊಳ್ಳಬಹುದು.

ನೇರವಾಗಿ ಕೂಡ ಬಂದು ಭೇಟಿ ಮಾಡಬಹುದು ಅದೇ ನಂಬರ್ ಅಲ್ಲಿ ನಾನು ವಾಟ್ಸಾಪ್ ಅಲ್ಲಿ ಇರ್ತೀನಿ ಬಸವನಗುಡಿಯ ನ್ಯಾಷನಲ್ ಹೈ ಸ್ಕೂಲ್ ರಸ್ತೆಯಲ್ಲಿ ನನ್ನ ಕಚೇರಿ ಇರುತ್ತೆ. ನೀವು ಆಫೀಸ್ ಲೊಕೇಶನ್ ಪಡೆದು ಟೈಮ್ ಫಿಕ್ಸ್ ಮಾಡಿಕೊಂಡು ಬಂದು ಭೇಟಿ ಮಾಡಬಹುದು.

ಕರ್ನಾಟಕದಾದ್ಯಂತ ಸಾವಿರಾರು ಕರೆಗಳನ್ನು ಮಾಡಿ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದಾರೆ ನೇರವಾಗಿ ಭೇಟಿ ಮಾಡ್ತಾ ಇದ್ದಾರೆ. ನೂರಾರು ಕೇಸುಗಳನ್ನು ನೀಡ್ತಾ ಇದ್ದಾರೆ, ಕಾನೂನಿನ ಚೌಕಟ್ಟಿ ನಲ್ಲಿ ನ್ಯಾಯವನ್ನು ಕೊಡಿಸುವಂತಹ ಪ್ರಯತ್ನವನ್ನ ಮಾಡ್ತಾ ಇದ್ದೇನೆ.

See also  ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್..

ಕರ್ನಾಟಕದಾದ್ಯಂತ ಯಾವುದೇ ಜಿಲ್ಲೆಯಾದರೂ ಕೇಸುಗಳನ್ನು ತೆಗೆದುಕೊಂಡು ನಡೆಸಿಕೊಡಲಾಗುತ್ತೆ ಅಂತ ಹೇಳ್ತಾ ಇವತ್ತಿನ ಒಂದು ಬಹಳ ಮುಖ್ಯವಾದಂತಹ ವಿಚಾರವನ್ನ ನಾನು ಸಾರ್ವಜನಿಕರ ಸದುದ್ದೇಶದಿಂದ ಅವರ ಒಳಿತಿಗಾಗಿ ನೀಡಬೇಕು ಅಂತ ಹೇಳಿ ಬಂದಿದ್ದೇನೆ.

ಈ ಒಂದು ಬಿ ಎನ್ ಎಸ್ ಬಿ ಎನ್ ಎಸ್ ಎಸ್ ಮತ್ತು ಬಿಎಸ್ಸಿ ಅಂತ ಹೇಳಿ ಹೊಸ ಕಾನೂನು ಏನು ಬಂದಿದೆ ಈ ಒಂದರ ಇದರ ಅಡಿಯಲ್ಲಿ ಬಂದಿರತಕ್ಕಂತಹ ಬಹಳ ಮುಖ್ಯವಾದಂತಹ ಒಂದು ಏನು ವಿಚಾರವನ್ನ ಕಾನೂನನ್ನ ಸಾರ್ವಜನಿಕರಿಗೆ ತಿಳಿಸಲೇಬೇಕು.

ಇಲ್ಲ ಅಂತಂದ್ರೆ ಬಹಳ ಅನಾಹುತಗಳು ಚಾತುರ್ಯಗಳು ನಡೆದುಬಿಡುತ್ತೆ ಅನ್ನೋ ಉದ್ದೇಶದಿಂದ ಇದನ್ನ ಏನು ನಾನು ಇವತ್ತು ಹೇಳ್ತಾ ಇದ್ದೇನೆ. ಈ ಒಂದು ಕಾಲೇಜು ವಿದ್ಯಾರ್ಥಿಗಳು ಅಂದ್ರೆ ಹುಡುಗ ಹುಡುಗಿಯರು ಪ್ರೇಮ ಪ್ರಣಯ ಪ್ರಸಂಗ ಅಂತ ಅನ್ಕೊಂಡು ಓಡಾಡೋದು ಜಾಸ್ತಿ ಆಗ್ತಾ ಇದೆ ಮತ್ತೆ ನಂಬಿಕೆಗಳು ನಂಬಿಕೆ ದ್ರೋಹ ಮತ್ತೆ ಮೋಸ ಮಾಡಿದ್ದಾನೆ.

ದೈಹಿಕವಾಗಿ ನನ್ನನ್ನು ಬಳಸಿಕೊಂಡು ಬಿಟ್ಟಿದ್ದಾನೆ ಮತ್ತೆ ಲೈಂಗಿಕವಾಗಿ ನನ್ನ ಜೊತೆ ಇದ್ದಾನೆ ಸೋ ಈ ರೀತಿಯ ಮಾಡಿಕೊಂಡು ಈಗ ನನ್ನನ್ನ ಮದುವೆ ಮಾಡಿಕೊಳ್ಳುತ್ತಿಲ್ಲ ಅಂತ ಹೇಳಿ ಆರೋಪಗಳನ್ನ ಮಾಡತಕ್ಕಂತದ್ದು ಸೋ ಮತ್ತೆ ಈ ವಿಧವೆಯರು ಅವರ ಒಂದು ಪರಿಸ್ಥಿತಿಯನ್ನ ನೋಡಿ ಎನ್ಕ್ಯಾಶ್ ಅನ್ನ ಮಾಡಿಕೊಂಡು ಸಾಕಷ್ಟು ಏನೋ ಕುಟುಂಬ ಇದ್ದರೂ ಕೂಡ ಅವರಿಗೆ ಜೀವನ ಕೊಡ್ತೀನಿ ಬಾಳು ಕೊಡ್ತೀನಿ ಅಂತ ಹೇಳಿ ಅವರನ್ನು ಕೂಡ ಮದುವೆ ಮಾಡಿಕೊಳ್ಳುತ್ತೇನೆ, ಅಥವಾ ನಿನ್ನನ್ನು ನೋಡಿಕೊಳ್ಳುತ್ತೇನೆ ಅಂತ ಹೇಳಿ ಭರವಸೆಗಳನ್ನ ಕೊಟ್ಟು ಪೊಳ್ಳು ಪುಳ್ಳು ಭರವಸೆಗಳನ್ನ ಕೊಟ್ಟು ಪೊಳ್ಳು ಅಲ್ಲ ಪೊಳ್ಳು ಭರವಸೆಗಳನ್ನ ಕೊಟ್ಟು ಏನು ಅವರನ್ನ ಉಪಯೋಗಿಸಿಕೊಳ್ಳತಕ್ಕಂತದ್ದು.

See also  ಫ್ರೀಜರ್ ನಲ್ಲಿ ಒಂದು ಸ್ಪೂನ್ ನಷ್ಟು ಹಾಕಿ ನೋಡಿ ಶಾಕ್ ಆಗ್ತೀರಾ... ಮತ್ತೆ ಮತ್ತೆ ಐಸ್ ಗಡ್ಡೆ ಕಟ್ಟೋದಿಲ್ಲ..

ಈ ರೀತಿಯಾಗಿ ಸಾಕಷ್ಟು ಏನು ಘಟನೆಗಳನ್ನ ನಾನು ನೋಡ್ತಾ ಇದೀನಿ ಕೇಸುಗಳನ್ನ ಮುಖದ್ದಮೆಗಳನ್ನು ಕೂಡ ನೋಡ್ತಾ ಇದ್ದೇನೆ. ಆದ್ದರಿಂದ ಈ ರೀತಿಯಾಗಿ ಘಟಿಸಬಾರದು ಈಗ ಬಂದಿರತಕ್ಕಂತಹ ಹೊಸ ಕಾನೂನಿನ ಅನ್ವಯ ಯಾರಾದರೂ ಮದುವೆ ಮಾಡಿಕೊಳ್ಳುವುದಾಗಿ ನಂಬಿಕೆ ಭರವಸೆಯನ್ನ ಕೊಟ್ಟು ಏನೋ ಅವರನ್ನ ಲೈಂಗಿಕ ದೈಹಿಕವಾಗಿ ಬೆಳೆಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">