ಟಾಟಾ ಇದನ್ನು ಹೇಗೆ ತಯಾರು ಮಾಡಿದೆ ಗೊತ್ತಾ ? ಇನ್ನು Elon Mask ಕಥೆ ಮುಗೀತು..ಇದು ಟಾಟಾ ಬರೆದ ಚರಿತ್ರೆ
ಭಾರತ ದೇಶವನ್ನ ಕೇವಲವಾಗಿ ನೋಡಿದ್ದಕ್ಕೆ ಟಾಟಾ ಕಂಪನಿ ಎಲಾನ್ ಮಸ್ಕ್ ಗೆ ಸರಿಯಾಗಿ ಬುದ್ದಿ ಹೇಳಿದೆ. ಟಾಟಾ ಕಂಪನಿ ನಮ್ಮ ಭಾರತ ದೇಶದಲ್ಲಿ ಒಂದು ಕಾರನ್ನ ಲಾಂಚ್ ಮಾಡಲಿದೆ.
ಅದು ಟೆಸ್ಲಾ ಕಾರನ್ನು ಕೂಡ ತುಂಬಾ ಸಿಂಪಲ್ಲಾಗಿ ಬೀಟ್ ಮಾಡುತ್ತೆ ಪ್ರತಿ ಬಾರಿ ಅಮೆರಿಕಾದ ಕಂಪನಿಗಳು ಭಾರತದ ಕಂಪನಿಗಳನ್ನು ತುಂಬಾ ಕೇವಲವಾಗಿ ನೋಡುತ್ತೆ. ಪ್ರತಿ ಬಾರಿ ಭಾರತ ದೇಶದ ಕಂಪನಿಗಳ ಇಮೇಜ್ ಅನ್ನ ಡ್ಯಾಮೇಜ್ ಮಾಡೋದಕ್ಕೆ ಪ್ರಯತ್ನ ಮಾಡುತ್ತೆ.
ಅದೇ ರೀತಿ ಎಲಾನ್ ಮಸ್ಕ್ ಕೂಡ ಭಾರತ ದೇಶವನ್ನು ಕೇವಲವಾಗಿ ನೋಡೋದಕ್ಕೆ ಪ್ರಯತ್ನಿಸಿದಾಗ ಭಾರತದ ಅತಿ ದೊಡ್ಡ ಕಂಪನಿಯಾದ ಟಾಟಾ ಕಂಪನಿ ಅವರಿಗೆ ಸರಿಯಾಗಿ ಬುದ್ದಿ ಹೇಳುತ್ತೆ.
ಭಾರತದ ಗೌರವವನ್ನು ಹೆಚ್ಚಿಸಲು ಭಾರತದ ಕಂಪನಿಗಳ ಇಮೇಜ್ ಅನ್ನ ಕಾಪಾಡಲು ಟಾಟಾ ಕಂಪನಿ ಒಂದು ಒಳ್ಳೆ ಪ್ಲಾನ್ ಅನ್ನ ಮಾಡುತ್ತೆ. ಟೆಸ್ಲಾ ಈ ಪ್ರಪಂಚದಲ್ಲೇ ಅತಿ ದೊಡ್ಡ ಎಲೆಕ್ಟ್ರಿಕ್ ಕಾರನ್ನ ತಯಾರು ಮಾಡುತ್ತೆ.
ಅದರ ಓನರ್ ಎಲಾನ್ ಮಸ್ಕ್ ಇವರು ಭಾರತದ ಪ್ರಧಾನಿಯನ್ನ ಭೇಟಿಯಾಗಲು ಬರ್ತಾರೆ ಇವರ ಮುಖ್ಯ ಉದ್ದೇಶ ಏನು ಅಂದ್ರೆ ಭಾರತ ಸರ್ಕಾರದ ಜೊತೆ ಮಾತನಾಡಿ ಭಾರತದಲ್ಲಿ ಅತಿ ದೊಡ್ಡ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಅನ್ನ ನಿರ್ಮಿಸಬೇಕು.
ಈ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್ ನಲ್ಲಿ ಟೆಸ್ಲಾ ಕಾರನ್ನ ತಯಾರು ಮಾಡುತ್ತಾರೆ ಆನಂತರ ಅವುಗಳನ್ನ ಮಾರಾಟ ಮಾಡುತ್ತಾರೆ. ಇದರ ಜೊತೆ ಭಾರತದ ಸುತ್ತಮುತ್ತ ಇರುವ ದೇಶಗಳಿಗೂ ಕೂಡ ಅವುಗಳನ್ನ ಎಕ್ಸ್ಪೋರ್ಟ್ ಮಾಡಬಹುದು ಇದರಿಂದ ಎಲಾನ್ ಮಸ್ಕ್ ಗೆ ತುಂಬಾ ಲಾಭ ಬರುತ್ತೆ.
ಇದಕ್ಕಾಗಿ ಎಲಾನ್ ಮಸ್ಕ್ ಭಾರತ ಸರ್ಕಾರದ ಹತ್ತಿರ ಡಿಸ್ಕೌಂಟ್ ಅನ್ನ ಕೇಳುತ್ತಾರೆ ಅಂದ್ರೆ ನಮ್ಮನ್ನ ವಿಶೇಷವಾಗಿ ನೋಡಬೇಕು. ಅಂತ ಅವರು ಭಾರತವನ್ನು ಕೇಳುತ್ತಾರೆ ಇದಕ್ಕೆ ಭಾರತ ಸರ್ಕಾರ ಒಪ್ಪಿಕೊಳ್ಳುತ್ತೆ ಅಂತ ಎಲಾನ್ ಮಸ್ಕ್ ಭಾರತ ದೇಶಕ್ಕೆ ಬರುತ್ತಾರೆ.
ಆದರೆ ಭಾರತ ಸರ್ಕಾರ ಮಾತ್ರ ಅವರು ಅಂದುಕೊಂಡ ರೀತಿ ಮಾಡಲಿಲ್ಲ ವಿದೇಶಿ ಕಂಪನಿಗಳ ಬಗ್ಗೆ ಮಾತನಾಡುತ್ತಾ. ಅಮೆರಿಕಾಗೆ ಸಂಬಂಧಪಟ್ಟ ದೊಡ್ಡ ದೊಡ್ಡ ಕಂಪನಿಗಳು ಭಾರತದಲ್ಲಿ ವ್ಯಾಪಾರ ಮಾಡುತ್ತಿವೆ.
ಕೆಲವರು ಮಿಷಿನ್ಸ್ ಅನ್ನ ತಯಾರು ಮಾಡುತ್ತಿದ್ದಾರೆ ಇನ್ನು ಕೆಲವರು ಸೆಮಿ ಕಂಡಕ್ಟರ್ಸ್ ಅನ್ನ ತಯಾರು ಮಾಡುತ್ತಿದ್ದಾರೆ ಅದೇ ರೀತಿ ಮೊಬೈಲ್ಸ್ ಅನ್ನು ಕೂಡ ತಯಾರು ಮಾಡುತ್ತಿದ್ದಾರೆ.
ಈ ರೀತಿ ತುಂಬಾ ಅಮೆರಿಕಾ ಕಂಪನಿಗಳು ಭಾರತದಲ್ಲಿ ವಿವಿಧ ವ್ಯಾಪಾರಗಳನ್ನ ಮಾಡುತ್ತಾ ಒಳ್ಳೆ ಲಾಭಗಳನ್ನ ಗಳಿಸುತ್ತಿದ್ದಾರೆ. ನಾವು ಅವರೆಲ್ಲರನ್ನು ಕೂಡ ಸಮಾನವಾಗಿ ನೋಡ್ತಿದ್ದೀವಿ ಕೆಲವರಿಗೆ ಹೆಚ್ಚು ಡಿಸ್ಕೌಂಟ್ ಅನ್ನ ಕೊಟ್ಟು ಇನ್ನು ಕೆಲವರಿಗೆ ಕಮ್ಮಿ ಡಿಸ್ಕೌಂಟ್ ಅನ್ನ ಕೊಟ್ಟು ಅವರನ್ನು ಬೇರೆ ಬೇರೆಯಾಗಿ ನೋಡ್ತಿಲ್ಲ ಎಲ್ಲರನ್ನು ಸಮಾನವಾಗಿ ನೋಡ್ತಿದ್ದೀವಿ.
ಒಂದು ವೇಳೆ ನಾವು ನಿಮ್ಮನ್ನ ವಿಶೇಷವಾಗಿ ನೋಡಿಕೊಂಡರೆ ಡಿಸ್ಕೌಂಟ್ ಅನ್ನ ಕೊಟ್ಟರೆ ಅದರಿಂದ ಭಾರತ ಸರ್ಕಾರಕ್ಕೆ ತುಂಬಾನೇ ನಷ್ಟ ಬರುತ್ತೆ ಬೇರೆ ವಿದೇಶಿ ಕಂಪನಿಗಳು ಕೂಡ ಇದೇ ರೀತಿ ಡಿಸ್ಕೌಂಟ್ ಅನ್ನ ಕೇಳುತ್ತೆ.
ಒಂದು ವೇಳೆ ಕೊಡಲಿಲ್ಲ ಅಂದ್ರೆ ಅವರು ಭಾರತವನ್ನು ಬಿಟ್ಟು ಹೋಗುವ ಅವಕಾಶ ಕೂಡ ಇರುತ್ತೆ ಅವರಿಗೆ ನಾವು ಅನ್ಯಾಯ ಮಾಡೋದಕ್ಕೆ ಆಗೋದಿಲ್ಲ. ಒಂದು ಬಾರಿ ನೀವೇ ಯೋಚನೆ ಮಾಡಿ ವಿದೇಶಗಳಿಂದ ಬಂದ ತುಂಬಾ ಕಂಪನಿಗಳು ಭಾರತ ದೇಶದ ರೂಲ್ಸ್ ಅನ್ನ ಫಾಲೋ ಮಾಡ್ತಿವೆ.
ಎಂದಿಗೂ ಅವರು ರೂಲ್ಸ್ ಅನ್ನ ಬ್ರೇಕ್ ಮಾಡಲಿಲ್ಲ ಒಂದು ವೇಳೆ ನಾವು ವಿಶೇಷವಾಗಿ ನಿಮ್ಮನ್ನ ನೋಡಿದ್ರೆ ಅವರಿಗೆ ಖಂಡಿತ ಅನ್ಯಾಯ ಆಗುತ್ತೆ. ಆದ್ದರಿಂದ ಇದು ಸಾಧ್ಯವಿಲ್ಲ ಅಂತ ಭಾರತ ಸರ್ಕಾರ ಹೇಳುತ್ತೆ ಒಂದು ವೇಳೆ ನೀವು ಫ್ಯಾಕ್ಟರಿಯನ್ನ ಇಡಬೇಕು ಅಂತ ಅಂದುಕೊಂಡರೆ ಇಡಬಹುದು.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ