ಈ ಏಳು ರಾಶಿಗಳಿಗೆ ಶುಕ್ರನ ಅಪಾರ ಕೃಪೆ ಜುಲೈ7 ರಿಂದ ಸಿಗಲಿದೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಹಣದ ಸುರಿಮಳೆ

ಈ ಏಳು ರಾಶಿಗಳಿಗೆ ಶುಕ್ರನ ಅಪಾರ ಕೃಪೆ ಜುಲೈ7 ರಿಂದ ಸಿಗಲಿದೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಹಣದ ಸುರಿಮಳೆ

WhatsApp Group Join Now
Telegram Group Join Now

ಏಳು ರಾಶಿಗಳಿಗೆ ಶುಕ್ರ ಕೃಪೆ ಜುಲೈ 7 ರಿಂದ ಲಕ್ಷ್ಮಿ ಕಟಾಕ್ಷ…. ಶುಕ್ರ ಗ್ರಹವು ಇದೆ ಜುಲೈ 6ರ ರಾತ್ರಿ ಅಥವಾ ಜುಲೈ 7ರ ಬೆಳಗಿನ ಜಾವಕ್ಕೆ ಅಲ್ಲಿ ತನ್ನ ರಾಶಿ ಪರಿವರ್ತನೆ ಮಾಡುತ್ತಾ ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶ ಮಾಡಲಿದೆ ಶುಕ್ರನ ಈ ಒಂದು ಕರ್ಕಾಟಕ ಪ್ರವೇಶಕ್ಕೆ ಬಹಳ ಮಹತ್ವವಿರುತ್ತದೆ ಏಕೆಂದರೆ ಇಲ್ಲಿ ಸಾರ್ವತ್ರಿಕ ಪ್ರವೇಶದಲ್ಲಿ ಕರ್ಕಾಟಕ ಪ್ರವೇಶ ಅಷ್ಟೊಂದು ಉತ್ತಮವಲ್ಲ ಇಲ್ಲಿ ಆತನಿಗೆ ಬರುವಂತಹ ದೃಷ್ಟಿ ಮತ್ತು ಯುತಿಗಳ ಕಾರಣ ದಿಂದ ಸಾರ್ವತ್ರಿಕ ಫಲದಲ್ಲಿ ಹೆಚ್ಚೇನು ಉತ್ತಮ ಫಲವನ್ನು ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ.

ಹಾಗಾಗಿ ಇದಕ್ಕೆ ತನ್ನದೇ ಆದ ಒಂದು ಮಹತ್ವ ಇರುತ್ತದೆ ಇನ್ನು ಈ ಒಂದು ಶುಕ್ರನ ಸಾರ್ವತ್ರಿಕ ಫಲದ ಕಾರಣದಿಂದಾಗಿ ಅಲ್ಲಿ ಆಗುವಂತಹ ಬೇರೆ ಬೇರೆ ರೀತಿಯ ಅಡ್ಡ ಪರಿಣಾಮ ಗಳು ಜಾಸ್ತಿ ಇರುತ್ತವೆ ಶುಕ್ರನು ಯಾವಾಗಲೂ ಶುಭ ಗ್ರಹವೇ ಶುಕ್ರನು ತನ್ನ ಒಂದು ವ್ಯಾಪ್ತಿಯಲ್ಲಿ ಹೆಚ್ಚಿನ ರಾಶಿಯವರಿಗೆ ಅಂದರೆ ತಾನು ಒಮ್ಮೆ ಗೋಚಾರ ದಲ್ಲಿ ಇರುವಾಗ ಸುಮಾರು ಒಂಬತ್ತು ರಾಶಿಯವರಿಗೆ ಉತ್ತಮ ಫಲ ಬರುತ್ತದೆ.

ಹೆಚ್ಚಿನ ಕೆಲವು ಗ್ರಹಗಳು ಉದಾಹರಣೆಗೆ ಸೂರ್ಯನು ತಾನು ಗೋಚಾರದಲ್ಲಿ ಇದ್ದಾಗ ಕೇವಲ 4 ರಾಶಿಗಳಿಗೆ ಉತ್ತಮ ಫಲವನ್ನು ಕೊಡುವುದಕ್ಕೆ ಬರುವುದಿಲ್ಲ ಮಂಗಳನ್ನು ತನ್ನ ಗೋಚರ ಫಲದಲ್ಲಿ ಇದ್ದಾಗ ಮೂರು ರಾಶಿಯವರಿಗೆ ಉತ್ತಮ ಫಲವನ್ನು ಕೊಡಬಲ್ಲ ಚಂದ್ರನು ಹೆಚ್ಚು ಎಂದರೆ ಆರು ರಾಶಿಗಳಿಗೆ ತನ್ನ ಉತ್ತಮ ಫಲವನ್ನು ಕೊಡಬಲ್ಲ ಆದರೆ ಶುಕ್ರನು ಅತಿ ಹೆಚ್ಚು ರಾಶಿಗಳಿಗೆ ಉತ್ತಮ ಫಲವನ್ನು ಕೊಡುವಂತಹ ಶುಭಗ್ರಹ ಎನ್ನುವ ಒಂದು ಕಲ್ಪನೆ ಇರುತ್ತದೆ.

ಆತನು ಗೋಚಾರದಲ್ಲಿ 9 ರಾಶಿಯವರಿಗೆ ಉತ್ತಮ ಫಲವನ್ನು ಕೊಡುತ್ತಾನೆ ಹಾಗಾಗಿ ರಾಶಿಯವರು ಯಾರು ಕೂಡ ಭಯ ಆತಂಕ ಪಡುವುದು ಬೇಡ ಆದರೆ ಈ ಸಾರ್ವಜನಿಕ ಸಾರ್ವತ್ರಿಕ ದಲ್ಲಿ ಶುಕ್ರನ ಕರ್ಕಾಟಕ ಪ್ರವೇಶವು ಜುಲೈ ಆರು ಅಥವಾ ಏಳರಂದು ಬೆಳಗ್ಗೆ ಅಥವಾ ಆರರ ರಾತ್ರಿ ಅಥವಾ ಕ್ಯಾಲೆಂಡರ್ ನ ಅನುಸಾರ 7ರ ಬೆಳಗಿನ ಜಾವಕ್ಕೆ ಆತನ ರಾಶಿ ಫಲ ಶುರುವಾಗುತ್ತದೆ ಜುಲೈ 7ರ ಬೆಳಿಗ್ಗೆ ನಾಲ್ಕು ಗಂಟೆಗೆ ಆತನು ಕರ್ಕಾಟಕ ರಾಶಿಗೆ ಪ್ರವೇಶ ಮಾಡುತ್ತಾನೆ.

ಇದು 26 ದಿನಗಳವರೆಗೆ ಅಂದರೆ ಸುಮಾರು ಜುಲೈ 31ರವರೆಗೆ ಆತನು ಕರ್ಕಾಟಕದಲ್ಲಿಯೇ ಇರುತ್ತಾನೆ 26 ದಿನಗಳ ಅವಧಿಯಲ್ಲಿ ಸಾರ್ವತ್ರಿಕವಾಗಿ ಗಮನಿಸುವುದಾದರೆ ರಾಜಕೀಯವಾದ ಬೇರೆ ಬೇರೆ ಏರುಪೇರುಗಳು ಜಗತ್ತಿನಾದ್ಯಂತ ಆಗಲಿದೆ ಅದು ಆದೇಶ ಈ ದೇಶ ಎಂದು ಅಥವಾ ಒಂದು ರಾಜ್ಯಕ್ಕೆ ಸೀಮಿತವಲ್ಲ ಜಗತ್ತಿನಾದ್ಯಂತ ಈ ಗ್ರಹಗಳ ಚಲನೆ ಸಮಸ್ತ ಭೂಮಂಡಲಕ್ಕೂ ಅನ್ವಯವಾಗುತ್ತದೆ ಹಾಗಾಗಿ ಅಲ್ಲಿ ಜಗತ್ತಿನಾದ್ಯಂತ ರಾಜಕೀಯ ತಲ್ಲಣಗಳು ಆಗುವಂಥದ್ದು ಜೊತೆಗೆ ಸ್ತ್ರೀ ಮೂಲದ ವಾದ ವಿವಾದಗಳು ಹೆಚ್ಚಾಗುವಂತದ್ದು.

ಪ್ರಪಂಚದಾದ್ಯಂತ ಒಂದು ಎರಡು ದೇಶ ಕಷ್ಟ ಅಲ್ಲ ಪ್ರಪಂಚದಾದ್ಯಂತ ಸ್ತ್ರೀ ಮೂಲ ವಾದ ವಿವಾದಗಳು ಸ್ತ್ರೀ ಮೂಲವಾದ ಕಲಹಗಳು ಅಥವಾ ಸ್ತ್ರೀ ಮೂಲವಾದ ವಿವಾದ ಅಥವಾ ಕಲಹಗಳು ದೊಡ್ಡದಾದ ಯುದ್ಧದವರೆಗೂ ಹೋಗುವಂತಹ ಸಾಧ್ಯತೆಗಳನ್ನು ನಾವು ಗಮನಿಸುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]