ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್..

ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್… ಅದು ಯಾವುದೇ ಕ್ಷೇತ್ರ ಇರಲಿ ಅಲ್ಲಿ ಏಕ ಸೌಮ್ಯತೆ ಇರಬಾರದು ಅದು ರಾಜಕೀಯವಾಗಲಿ ಮಾರುಕಟ್ಟೆಯ ಆಗಿರಲಿ ಏಕ ಸೌಮ್ಯತೆ ಇದ್ದರೆ ಅವರು ಮಾಡಿದ್ದೆ ಕೆಲಸ ಅವರು ಮಾಡಿದ್ದೆ ಕಾನೂನು ಅವರು ಇಟ್ಟಿದ್ದೆ ರೇಟ್.

WhatsApp Group Join Now
Telegram Group Join Now

ಆದರೆ ಕಾಂಪಿಟೇಶನ್ ಇದ್ದರೆ ಇವೆಲ್ಲ ಮಾಡುವುದಕ್ಕೆ ಆಗುವುದಿಲ್ಲ ಅದರಲ್ಲಿಯೂ ಮಾರುಕಟ್ಟೆಯಲ್ಲಿ ಎಷ್ಟು ಕಡಿಮೆ ಬೆಲೆ ಇರುತ್ತದೆಯೋ ಅಷ್ಟು ಜನ ಇಷ್ಟ ಪಡುತ್ತಾರೆ ಜೊತೆಗೆ ಆ ಕಂಪನಿ ಕೂಡ ಬೆಳೆಯುತ್ತದೆ ಕೆಲವೊಮ್ಮೆ ಹೀಗೆ ಬೆಳೆದ ಕಂಪನಿಗಳು ಕೂಡ ಅಪಾಯಕಾರಿಯ ಅವು ಕೂಡ ಮನೋಪಕರೆಯನ್ನ ಉಪಯೋಗಿಸಿಕೊಂಡು ಬಿಡುತ್ತಾರೆ.

ತಾನೇ ಶ್ರೇಷ್ಠ ಅನ್ನುವ ಭಾವನೆ ಆ ಕಂಪನಿಗಳಿಗೆ ಬಂದು ಬಿಡುತ್ತದೆ ಇಂತಹ ಭಾವನೆ ಈಗ ಜಿಯೋ ಅನ್ನುವ ದೈತ್ಯ ಸಂಸ್ಥೆಗೆ ಬಂದು ಬಿಟ್ಟಿದೆ ಒಂದು ಕಾಲದಲ್ಲಿ ಕಡಿಮೆ ರೇಟ್ಗೆ ಇಂಟರ್ನೆಟ್ ಕೊಟ್ಟು ಖ್ಯಾತಿ ಪಡೆದ ಜಿಯೋ ಇದೀಗ ದೇಶದ ಅರ್ಧಕರ್ಧ ಬಳಕೆದಾರರನ್ನ ಸಂಪಾದನೆ ಮಾಡಿದ ಬಳಿಕ ಮನ ಬಂದಂತೆ ರಿಚಾರ್ಜ್ ರೇಟ್ ಅನ್ನು ಹೆಚ್ಚು ಮಾಡುತ್ತಾ ಇದೆ ಜಿಯೋ ಬೆಲೆ ಏರಿಕೆ ಮಾಡಿದ್ದೆ ತಡ ಉಳಿದ ಕಂಪನಿಗಳು ಕೂಡ ಜಿಯೋದ ಬೆನ್ನು ಹಿಡಿದು ರೇಟನ್ನು ಹೆಚ್ಚಳ ಮಾಡಿದೆ.

ಐದು ವರ್ಷದ ಹಿಂದೆ ಏರ್ಟೆಲ್ ವೊಡಾಫೋನ್ ನಂತಹ ಕಂಪನಿಗಳು ರಿಚಾರ್ಜ್ ಹೆಸರಿನಲ್ಲಿ ಜನರನ್ನ ಲೂಟಿ ಮಾಡುತ್ತಾ ಇದ್ದವು ಇಂತಹ ಸಮಯದಲ್ಲಿ ಆ ಸಮಯವನ್ನು ಬಳಸಿಕೊಂಡು ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿತು ಜಿಯೋ ಆಫರ್ಗಳಿಗೆ ಸೆಡ್ಡು ಹೊಡೆಯುವುದಕ್ಕೆ ಎಂದು ದೈತ್ಯ ಕಂಪನಿಗಳಿಗೆ ಸಾಧ್ಯವಾಗಲಿಲ್ಲ ಕೊನೆಗೆ ಏರ್ಟೆಲ್ ಹಾಗೂ ವೊಡಾಫೋನ್ ಕೂಡ ಬೆಲೆ ಕಡಿಮೆ ಮಾಡಬೇಕಾಗಿ ಬಂತು.

See also  ಫ್ರೀಜರ್ ನಲ್ಲಿ ಒಂದು ಸ್ಪೂನ್ ನಷ್ಟು ಹಾಕಿ ನೋಡಿ ಶಾಕ್ ಆಗ್ತೀರಾ... ಮತ್ತೆ ಮತ್ತೆ ಐಸ್ ಗಡ್ಡೆ ಕಟ್ಟೋದಿಲ್ಲ..

ಆದರೆ ಈಗ ಚಿತ್ರಣ ಸಂಪೂರ್ಣವಾಗಿ ಬದಲಾವಣೆಯಾಗಿದೆ ಅಂದು ಯಾವ ರೀತಿ ಇಂತಹ ಸಮಯವನ್ನು ಬಳಸಿಕೊಂಡು ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಎಂಟರಿ ಕೊಟ್ಟಿತು ಅದೇ ರೀತಿ ಈಗ ಭಾರತದ ಟಾಟಾ ಈ ಸಮಯದಲ್ಲಿ ಸಮಯವನ್ನು ಬಳಸಿಕೊಂಡು ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸುವುದಕ್ಕೆ ತಯಾರಾಗಿದೆ ಟಾಟಾ ಬಿಎಸ್ಎನ್ಎಲ್ ಜೊತೆ ಅದೊಂದು ಒಪ್ಪಂದವನ್ನು ಮಾಡಿಕೊಂಡಿದೆ ಅದು ಕೂಡ ಒಂದೆರಡು ರುಪಾಯಿಯ ಒಪ್ಪಂದವಲ್ಲ.

ಬರೋಬರಿ 15000 ಕೋಟಿಯ ಡೀಲ್ ಅದು ಅಲ್ಲಿಗೆ ಜಿಯೋ ದಂತಹ ದೈತ್ಯ ಸಂಸ್ಥೆಗಳಿಗೆ ಟಾಟಾ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿ ಬಿಟ್ಟಿದೆ ಅಷ್ಟಕ್ಕೂ ಬಿಎಸ್ಎನ್ಎಲ್ ಹಾಗೂ ಟಾಟಾ ನಡುವೆ ನಡೆದಿರುವಂತಹ ಒಪ್ಪಂದವಾದರೂ ಏನು ಈ ಒಪ್ಪಂದ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಯನ್ನು ಸೃಷ್ಟಿಸಿ ಬಿಡುತ್ತದೆಯಾ ಬಿಎಸ್ಎನ್ಎಲ್ ಉಳಿದ ಕಂಪನಿಗಳನ್ನು ಹಿಂದಿಕ್ಕೆ ಹಾಕಿ ಮತ್ತೊಮ್ಮೆ ತನ್ನ ಗತವೈಭವಕ್ಕೆ ಬರುತ್ತದೆಯೇನ್ನುವುದನ್ನೆಲ್ಲ ಸಂಪೂರ್ಣವಾಗಿ ಈಗ ತಿಳಿಯುತ್ತಾ ಹೋಗೋಣ.

ಟಾಟಾ ನಮ್ಮ ದೇಶದ ಹೆಮ್ಮೆಯ ಕಂಪನಿ ಕೆಲವು ಕಂಪನಿಗಳು ಸ್ವಾರ್ಥಕ್ಕಾಗಿ ವ್ಯಾಪಾರ ಮಾಡುತ್ತಾ ಇದ್ದರೆ ಇನ್ನು ಕೆಲವು ಕಂಪನಿಗಳು ವ್ಯಾಪಾರದ ಜೊತೆಗೆ ದೇಶ ಸೇವೆಯನ್ನು ಕೂಡ ಮಾಡುತ್ತಾ ಬರುತ್ತಾ ಇದ್ದಾವೆ ಅಂತಹ ಕಂಪನಿಗಳಲ್ಲಿ ಟಾಟಾ ಕಂಪನಿ ಗೆ ಮೊದಲ ಸ್ಥಾನ ಯಾವತ್ತಿಗೂ ಇರುತ್ತದೆ ಟಾಟಾ ಸಂಸ್ಥೆಯ ಸೇವೆಯ ಬಗ್ಗೆ ಬಿಡಿಸಿ ಹೇಳುವ ಅಗತ್ಯ ಇಲ್ಲ ಎನಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮದುವೆಯಾಗಿ ಒಂದೇ ರೂಮ್ನಲ್ಲಿ ಸಂಸಾರ ಮಾಡಿದಾಗಲೇ ಅವರ ಕಥೆಗಳು ಏನು ಅಂತ ಗೊತ್ತಾಗೋದು

[irp]


crossorigin="anonymous">