ಮದುವೆಯಾಗಿ ಒಂದೇ ರೂಮ್ನಲ್ಲಿ ಸಂಸಾರ ಮಾಡಿದಾಗಲೇ ಅವರ ಕಥೆಗಳು ಏನು ಅಂತ ಗೊತ್ತಾಗೋದು

ಮದುವೆಯಾಗಿ ಒಂದೇ ರೂಮ್ನಲ್ಲಿ ಸಂಸಾರ ಮಾಡಿದಾಗಲೇ ಅವರ ಕಥೆಗಳು ಏನು ಅಂತ ಗೊತ್ತಾಗೋದು… ನಾವೆಲ್ಲರೂ ಗ್ರಾಮೀಣ ಭಾಗದಿಂದ ಬಂದಂತವರು ನಮಗೆ ಹೇಗಿರುತ್ತದೆ ಎಂದರೆ ನಮ್ಮ ಹುಡುಗಿ ಹೇಗಿರಬೇಕು ಎಂದರೆ ಚೆನ್ನಾಗಿರಬೇಕು ಹಾಗೆ ಹೀಗೆ ಎಂದು ನೂರಾರು ಕನಸುಗಳು ಇರುತ್ತದೆ ಅದೇ ರೀತಿ ನಿಮಗೂ ಕೂಡ ಹೇಗೆ ಇತ್ತು.

WhatsApp Group Join Now
Telegram Group Join Now

ಶುರುವಿನ ಸಂದರ್ಭದಲ್ಲಿ, ನನಗೂ ಕೂಡ ಒಳ್ಳೆಯ ಹುಡುಗಿ ಸಿಗಬೇಕು ಚೆನ್ನಾಗಿರುವ ಹುಡುಗಿ ಸಿಗಬೇಕು ಎಂದು ಅದೇ ರೀತಿ ಹುಡುಗಿ ಸಿಕ್ಕಿದರು ಆದರೆ ಕಾರಣ ಅಂತಾರಗಳಿಂದ ಜೀವನ ಎಂದ ಮೇಲೆ ಏನು ಮಾಡುವುದಕ್ಕೆ ಆಗುವುದಿಲ್ಲ ಸಮುದ್ರ ಕೂಡ ಹಾಗೆ ಒಂದೇ ಕಡೆ ಇರುತ್ತದೆಯಾ ಇಲ್ಲ ಅಲೆಗಳು ಬರುತ್ತಾ ಇರುತ್ತದೆ ಕೆಲವೊಮ್ಮೆ ದೊಡ್ಡ ಅಲೆಗಳು ಬರುತ್ತದೆ.

ಕೆಲವೊಮ್ಮೆ ಚಿಕ್ಕಾಲೆಗಳು ಬರುತ್ತದೆ ಕೆಲವೊಂದು ಬಾರಿ ಸುನಾಮಿಯಾಗುತ್ತದೆ ಅದು ಯಾವಾಗ ಆಗುತ್ತದೆ ಹೇಗೆ ಆಗುತ್ತದೆ ಎಂದು ಊಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ನೋವು ಎಂದು ಇದ್ದೇ ಇರುತ್ತದೆ ಬ್ಯಾಡ್ ಮೆಮೊರಿಸ್ ಎನ್ನುವುದು ಎಲ್ಲರ ಜೀವನದಲ್ಲೂ ಇದ್ದೇ ಇರುತ್ತದೆ ಅದು ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ.

ಕೆಲವರು ಕೆಲವರನ್ನು ಕಳೆದುಕೊಳ್ಳುತ್ತಾರೆ ಕುಟುಂಬದಲ್ಲಿ ಏನೋ ಒಂದು ಸಾವಾಗಿರಬಹುದು ಅದು ಅವರಿಗೆ ಕೆಟ್ಟ ಮೆಮೊರಿ ಆಗಿ ಉಳಿಯುತ್ತದೆ ಕೆಲವರಿಗೆ ಆಕ್ಸಿಡೆಂಟಾಗಿ ಹೋಗಿಬಿಡುತ್ತದೆ ಅವರಿಗೆ ಆ ರೀತಿ ಆಗಿರುತ್ತದೆ ಅದೇ ರೀತಿ ನನ್ನ ಜೀವನದಲ್ಲಿ ಇದು ಒಂದು ಕೆಟ್ಟ ಮೆಮೋರಿಯಾಗಿ ಉಳಿದುಕೊಳ್ಳುತ್ತದೆ ಅಷ್ಟೇ, ಯಾಕೆ ಈ ಪ್ರಶ್ನೆಯನ್ನು ಮಾಡಿದೆ ಎಂದರೆ ಕೆಲವೊಂದು ಬಾರಿ ಏನು ಅನಿಸುತ್ತದೆ ಎಂದರೆ ಅರೆಂಜ್ ಮ್ಯಾರೇಜ್ ಅಲ್ಲಿ ಈ ರೀತಿಯಾಗಿ ಕೆಲವೊಂದು ಬಾರಿ ಆಗುತ್ತದೆ.

See also  ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್..

ಅದು ಸರಿ ಆದರೆ ಲವ್ ಮ್ಯಾರೇಜ್ ಅಲ್ಲಿ ಕೂಡ ಒಂದಷ್ಟು ಆಗುತ್ತದೆ ಆದರೆ ಲವ್ ಮ್ಯಾರೇಜ್ ನಲ್ಲಿ ಒಂದು ಅಂಡರ್ಸ್ಟ್ಯಾಂಡಿಂಗ್ ಇರುತ್ತದೆ ನಿನ್ನ ಟೆಸ್ಟ್ ಏನು ಅವರ ಟೇಸ್ಟ್ ಏನು ಎಂದು ಈ ಇಬ್ಬರಿಗೂ ಕೂಡ ಗೊತ್ತಿರುತ್ತದೆ ಅವರಿಬ್ಬರಿಗೆ ಒಂದಾಣಿಕೆ ಯಾದ ಮೇಲೆ ಮುಂದಿನ ಹಂತ ಬರುವುದೇ ಮದುವೆ ಮದುವೆಯಾದ ಮೇಲೆ ಇನ್ನೊಂದಷ್ಟು ಹೊಂದಾಣಿಕೆ ಚೆನ್ನಾಗಿರುತ್ತದೆ,

ನಿಮಗೆ ಇನ್ನೊಂದು ಹೇಳಲಾ ಲವ್ ಮ್ಯಾರೇಜ್ ಅಲ್ಲು ಕೂಡ ನಾನು ಹೇಳುತ್ತೇನೆ ಲವ್ ಮಾಡಬೇಕಾದರೆ ಇಬ್ಬರು ಬೇರೆ ಬೇರೆ ಮದುವೆ ಆಗಿರುವುದಿಲ್ಲ ಅವರು, ಮದುವೆ ಎನ್ನುವುದೇ ಬೇರೆ ಕೆಲವರು ಹೇಳಬಹುದು ನೀವು ಪ್ರೀತಿಸಿ ಮದುವೆಯಾದ ಮೇಲೆ ಗೊತ್ತಾಗಲಿಲ್ಲವಾ ಹೊಂದಾಣಿಕೆ ಬರಲಿಲ್ಲವ ಎಂದು ಮದುವೆಯಾಗಿ ಒಂದೇ ರೂಮ್ನಲ್ಲಿ ಸಂಸಾರ ಮಾಡುತ್ತಾರಲ್ಲ ಅದು ಬೇರೇನೆ,

ಅದು ಮದುವೆಯಾದವರಿಗೆ ಮಾತ್ರ ಗೊತ್ತಿರುತ್ತದೆ ಅಷ್ಟೇ, ಬೇರೇನೆ ಚಾಲೆಂಜರ್ಸ್ ಇರುತ್ತದೆ ಜೀವನದಲ್ಲಿ ಅದು ಸುಲಭವಲ್ಲ ಹೆಚ್ಚಿನದಾಗಿ ಇಬ್ಬರು ಕೂಡ ಒಂದೇ ಇಂಡಸ್ಟ್ರಿಯಲ್ಲಿ ಇರಬೇಕಾದರೆ ಅದು ಹಾಗೆ ಇರುತ್ತದೆ ಅವರು ಕೂಡ ಬಿಸಿ ಇರುತ್ತಾರೆ ನಾನು ಕೂಡ ಬಿಜಿ ಇರುತ್ತೇನೆ ಎಲ್ಲೋ ಒಂದು ಕಡೆ ತಕ್ಕಡಿ ಸಮಕ್ಕೆ ಬರುವುದಕ್ಕೆ ಆಗುವುದಿಲ್ಲ ಆ ರೀತಿಯ ಸಮಯದಲ್ಲಿ ಇದು ಸರಿ ಅನಿಸುತ್ತದೆ ಇಬ್ಬರು ಖುಷಿಯಾಗಿ ಇರುವುದು ಮುಖ್ಯವಾದದ್ದು.

ದಿನದ ಕೊನೆಯಲ್ಲಿ, ಕೆಲವೊಂದು ಜೋಡಿಗಳ ಕಮೆಂಟ್ಸ್ ನಲ್ಲಿ ಬೇರೆ ಏನೇ ಬಂದರೂ ನಿಮ್ಮ ಜೋಡಿಯ ಬಗ್ಗೆ ಮೊದಲಿನಿಂದಲೂ ತುಂಬಾನೇ ಒಳ್ಳೆಯ ಕಮೆಂಟ್ಸ್ ಗಳೇ ಬಂದಿದ್ದು ಅಲ್ಲೂ ಚೆನ್ನಾಗಿದ್ದರೂ ಇಲ್ಲೂ ಚೆನ್ನಾಗಿದ್ದರೂ ಎಷ್ಟು ಚೆನ್ನಾಗಿ ಇದ್ದಾರಲ್ಲವಾ ಎಂದು ನನ್ನ ಪ್ರಕಾರ ನೆಗೆಟಿವ್ ಕಾಮೆಂಟ್ ಮಾಡುವುದಕ್ಕಿಂತ ಜಾಸ್ತಿಯಾಗಿ ನಿಮಗೆ ವಿಶ್ ಮಾಡುವವರು ಹಾರೈಸುತ್ತಾ ಇದ್ದವರ ಸಂಖ್ಯೆಯೇ ಹೆಚ್ಚಾಗಿತ್ತು.

See also  ಫ್ರೀಜರ್ ನಲ್ಲಿ ಒಂದು ಸ್ಪೂನ್ ನಷ್ಟು ಹಾಕಿ ನೋಡಿ ಶಾಕ್ ಆಗ್ತೀರಾ... ಮತ್ತೆ ಮತ್ತೆ ಐಸ್ ಗಡ್ಡೆ ಕಟ್ಟೋದಿಲ್ಲ..

ನೀವು ಒಂದು ರಿಯಾಲಿಟಿ ಶೋ ಅನ್ನು ಮಾಡುತ್ತೀರಾ ಅದರಲ್ಲಿಯೂ ಕೂಡ ನೀವು ಭಾವುಕರಾಗಿ ಹೇಳಿದ್ದಂತದ್ದು ವಾವ್ ಎನ್ನುವ ರೀತಿಯಲ್ಲಿ ಆದರೆ ಇದೊಂದು ಸಡನ್ ಶಾಕ್, ಆ ಖುಷಿ ಕೊನೆಯವರೆಗೂ ಉಳಿಯಬೇಕು ಅದು ಮಿತಿಮೀರಿ ಹೋದಾಗ ಬೇರೆ ಇನ್ನೊಂದು ರೀತಿಯ ಸನ್ನಿವೇಶಕ್ಕೆ ತಿರುಗಿ ಅದು ಬೇರೆ ರೀತಿ ಆಗುವುದಕ್ಕಿಂತ ಇಲ್ಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದಾಗಿತ್ತು ಅಷ್ಟೇ ಆ ಸಮಯದಲ್ಲಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">