ಜುಲೈ 2024 ಕುಜ ವೃಷಭ ರಾಶಿ ಪ್ರವೇಶ ಕುಜ ಗುರು ಸಂಯೋಜನೆ 45 ದಿನಗಳು 12 ರಾಶಿಗಳ ಫಲಾಫಲಗಳು

ಜುಲೈ 2024 ಕುಜ ವೃಷಭ ರಾಶಿ ಪ್ರವೇಶ ಕುಜ ಗುರು ಸಂಯೋಜನೆ 45 ದಿನಗಳು 12 ರಾಶಿಗಳ ಫಲಾಫಲಗಳು

WhatsApp Group Join Now
Telegram Group Join Now

2024 ಜುಲೈ ಕುಜ ವೃಷಭ ರಾಶಿ ಪ್ರವೇಶ ಕುಜ ಗುರು ಸಂಯೋಜನೆ 45 ದಿನಗಳು 12 ರಾಶಿಗಳ ಫಲಾಫಲಗಳು… ಈಗ ತಾನೆ ಕುಜ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶವನ್ನು ಮಾಡಿ ಸರಿಯಾಗಿ 45 ದಿನಗಳ ಕಾಲ ವೃಷಭದಲ್ಲಿಯೇ ಇರುತ್ತಾನೆ ವೃಷಭದಲ್ಲಿ ಮುಂದಕ್ಕೆ ಹೋಗುತ್ತಾ ಹೋಗುತ್ತಾ ಗುರು ಸಂಯೋಜನೆ ಕೂಡ ಆಗುತ್ತದೆ ಇದರಿಂದ ಎಲ್ಲಾ ರಾಶಿಗಳ ಮೇಲೆ ಕುಜನತೆ ಆದ ಒಂದು ವಿಶೇಷವಾದ ಪ್ರಭಾವ ಕೂಡ ಇರುತ್ತದೆ.

ಯಾವಾಗಲೂ ಒಂದು ಗ್ರಹ 45 ದಿನಗಳ ಕಾಲ ಒಂದು ರಾಶಿಯಲ್ಲಿ ಇದ್ದರೆ ಸಾಧಾರಣವಾಗಿ ಇದರ ಪ್ರಭಾವ ಹೆಚ್ಚಾಗುತ್ತದೆ ಕುಜನಿಗೆ ನಾವು ಸಾಮಾನ್ಯವಾಗಿ ಕೆಟ್ಟ ಗ್ರಹ ಎಂದು ನಾವು ಹೇಳುತ್ತೇವೆ ಹಾಗಂತ ಅದು ಕೆಟ್ಟದ್ದೆ ಮಾಡಬೇಕು ಎಂದು ಏನು ಇಲ್ಲ ಒತ್ತಡಗಳು ಹೆಚ್ಚಾಗಬಹುದು ಹಾಗಾಗಿ ನಾನು ಈಗ ಎಲ್ಲ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಉಂಟಾಗುತ್ತದೆ ಎಂದು ತಿಳಿಸುತ್ತೇನೆ.

ಕುಜ ವೃಷಭಕ್ಕೆ ಪ್ರದೋಷ ಆಗುವ ಸಮಯಕ್ಕೆ ಬೇರೆ ಗ್ರಹ ಸ್ಥಿತಿಗಳು ಈ ರೀತಿಯಾಗಿರುತ್ತದೆ ವೃಷಭದಲ್ಲಿ ಕುಜ ಹಾಗೂ ಗುರು ಇರ್ತಾರೆ ಮಿಥುನದಲ್ಲಿ ರವಿ ಇರುತ್ತಾನೆ, ಕಟಕದಲ್ಲಿ ಶುಕ್ರ ಹಾಗೂ ಬುಧ ಇರುತ್ತಾರೆ ಸಿಂಹದಲ್ಲಿ ಚಂದ್ರನಿರುತ್ತಾನೆ ಕನ್ಯಾದಲ್ಲಿ ಕೇತು ಕುಂಭದಲ್ಲಿ ವಕ್ರ ಶನಿ ಹಾಗೆ ಮೀನದಲ್ಲಿ ರಾಹು ಯಾವ ಯಾವ ರಾಶಿಯ ಮೇಲೆ ಈ ಗ್ರಹಗಳು ಏನು ಪರಿಣಾಮವನ್ನು ಬೀರುತ್ತವೆ ಎಂದು ಈಗ ತಿಳಿಯುತ್ತಾ ಹೋಗೋಣ.

ಈಗಾಗಲೇ ಹೇಳಿದ ಹಾಗೆ ಈ ರಾಶಿಯ ಗ್ರಹ ಫಲಗಳು ಆಗಸ್ಟ್ 24 ನೇ ತಾರೀಖಿನವರೆಗೆ ಇರುತ್ತದೆ ಈಗಿನಿಂದ ಶುರುವಾಗಿ ಹಾಗೆ ಕುಜನ ಗೋಚಾರ ರಾಶಿಗಳ ಮೇಲೆ ಪ್ರಭಾವ ಹೆಚ್ಚು ಸ್ವಲ್ಪ ಮಟ್ಟಿಗೆ ಲಗ್ನಗಳ ಮೇಲು ಕೂಡ ಪ್ರಭಾವವನ್ನು ಬೀರಬಹುದು ಈ ರಾಶಿ ಫಲಗಳನ್ನು ಹೇಳುವುದಕ್ಕಿಂತ ಮುಂಚಿತವಾಗಿ ಇದು ತುಂಬಾನೇ ಮುಖ್ಯವಾದ ವಿಷಯ ಗಮನವಿಟ್ಟು ತಿಳಿದುಕೊಳ್ಳಿ.

ಈ ಹಿಂದೆ ಗುರುಬಲ ಕಾರ್ಯಕ್ರಮ ಹಾಗೂ ಇನ್ನಷ್ಟು ಸಂಚಿಕೆಗಳಲ್ಲಿ ಕೆಲವು ಭವಿಷ್ಯ ನುಡಿಯನ್ನು ಕೊಟ್ಟಿದ್ದೆ ಎಜುಕೇಶನ್ ಸ್ಕ್ಯಾನ್ ಆಗುತ್ತದೆ ಎಂದು ಹೇಳಿದೆ ನೀಟ್ ಸ್ಕ್ಯಾಮ್ ಆಯ್ತು ಅಥವಾ ಆಗುತ್ತಾ ಇದೆ ಇನ್ನೂ ಕೂಡ ಕೆಲವು ಕಡೆ ಬೆಂಕಿ ಅವಳು ಗಳು ಪ್ರಾಕೃತಿಕ ವಿಕೋಪಗಳು ಕೆಲವು ಕಡೆ ಗಲಾಟೆಗಳು ಗದ್ದಲಗಳು ಹೆಚ್ಚಾಗುತ್ತದೆ ಎಂದು ಹೇಳಿದೆ ಅದನ್ನು ತಾವೆಲ್ಲರೂ ಕೂಡ ನೋಡುತ್ತಾ ಇದ್ದೀರಾ.

ಮತ್ತೊಂದು ಕಡೆ ಹೇಳಿದೆ ಮಾಧ್ಯಮಕ್ಕೆ ಸಂಬಂಧಪಟ್ಟ ಹಾಗೆ ಕೆಲವೊಂದು ಕುತೂಹಲಕಾರಿ ವಿಷಯ ಸಿಗುತ್ತದೆ ಎಂದು ಹೇಳಿದ್ದೆ ನೀವೆಲ್ಲರೂ ನೋಡುತ್ತಿರುವ ಹಾಗೆ ವಿಚಿತ್ರವಾದ ಘಟನೆಗಳ ಬಗ್ಗೆ ನಾವು ಮಾಧ್ಯಮದಿಂದ ಇವತ್ತು ತಿಳಿದುಕೊಳ್ಳುತ್ತಿದ್ದೇವೆ ಗುರುಗೆ ವಿದ್ಯಾಕಾರಕ ಸಂತಾನ ಕಾರಕ ಎಂದು ಹೇಳುತ್ತೇವೆ ಹಾಗೆ ಯಾವುದೇ ಜಾತಕದಲ್ಲಿ ನೋಡಿ ಗುರುವಿಗೂ ಹಾಗೂ ಕುಜನಿಗೂ ಸಂಬಂಧವಿದ್ದರೆ ಅವರಿಗೆ ವಿದ್ಯೆಯಾಗಲಿ ಸಂತಾನಕ್ಕೆ ಸಂಬಂಧಪಟ್ಟ ವಿಷಯದಲಾಗಲಿ ಅಥವಾ ಹಣಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಸ್ವಲ್ಪ ತೊಂದರೆಗಳು ಇರುತ್ತದೆ.

ಕುಜನ ಸಂಯೋಜನೆಯಿಂದ ಮತ್ತಷ್ಟು ಪ್ರಪಂಚಕ್ಕೆ ಸಂಬಂಧಪಟ್ಟಂತಹ ಮತ್ತೊಂದು ಎಜುಕೇಶನ್ ಸ್ಕ್ಯಾಮ್ ಆಗಬಹುದು ಫೈನಾನ್ಸಿಯಲ್ ಸ್ಕ್ಯಾಮ್ ಆಗಬಹುದು ಹಾಗೆ ಮಕ್ಕಳ ಯೋಗ ಕ್ಷೇಮಕ್ಕೆ ಹಾನಿ ಉಂಟಾಗುವಂತಹ ಕೆಲವು ಸ್ಕ್ಯಾಮ್ ಗಳು ಹೊರಗೆ ಬೀಳಬಹುದು ಬಹಳ ಎಚ್ಚರವಾಗಿ ಇರಬೇಕಾದದ್ದು ಬೆಂಕಿ ಹಾಗೂ ವಿದ್ಯುತ್ ಅವಘಡಗಳು ಹೆಚ್ಚಾಗಿ ನಡೆಯಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]