ಮಂಗಳೂರಿನ ಚಡ್ಡಿಗ್ಯಾಂಗ್ ಯಾವ ರೀತಿ ದರೋಡೆ ಮಾಡಿದ್ರು ನೋಡಿ…ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮನೆ ಮಾಲಕಿ
ಮಂಗಳೂರಿನಲ್ಲಿ ಚಡ್ಡಿ ಗ್ಯಾಂಗ್ ದರೋಡೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮನೆಮಾಲಕಿ… ಮಂಗಳೂರಿನ ಕೊಟ್ಟಾರ ಕ್ರಾಸ್ ಬಳಿ ಒಂದು ನಾಲ್ಕು ಜನ ಕಳ್ಳರ ತಂಡ ಬಂದು ದರೋಡೆ ಮಾಡಿ ಹೋಗಿದ್ದಾರೆ ಒಂದಷ್ಟು ಚಿನ್ನಾಭರಣ ಆಗಿರಬಹುದು ಮತ್ತು ಮಾರಣಾಂತಿಕವಾಗಿ ಅಲೆಯನ್ನು ಕೂಡ ನಡೆಸಿದ್ದಾರೆ ಇದೇ ರೋಡಿನಲ್ಲಿ ಈ ಕಳ್ಳರು ಬಂದು ಕಿಟಕಿಯ ಗಾಜನ್ನು ತೆಗೆದು ಒಳಗಡೆ ಇರುವ ಗ್ರಿಲ್ ಅನ್ನು ಕತ್ತರಿಸಿ ಒಳಗಡೆ ಹೋಗಿ ದರೋಡೆ ಮಾಡಿರುವಂತದ್ದು.
ಇದಕ್ಕೆ ಸಂಬಂಧಪಟ್ಟ ಹಾಗೆ ಒಂದಷ್ಟು ಮಾಹಿತಿಯನ್ನು ಕೊಡುವುದಕ್ಕೆ ಈ ಮನೆಯ ಮಾಲತಿ ಏನು ಹೇಳುತ್ತಾರೆ ಎಂಬುದನ್ನು ಕೇಳಿಕೊಂಡು ಬರೋಣ ಈಗ ನಮ್ಮ ಜೊತೆಗೆ ಈ ಮನೆಯ ಮಾಲಕಿ ಪೆಟ್ರೇಶನ್ ಕೂಡ ಇದ್ದಾರೆ ಮೇಡಂ ಇಲ್ಲಿ ದರೋಡೆಕೋರರು ಬಂದಿದ್ದರು ಎಂದು ನಾವು ಇಲ್ಲಿ ಕೇಳಿ ಪಟ್ಟವು ಅವರಿಗೆ ಎಷ್ಟು ಸಮಯಕ್ಕೆ ಬಂದಿದ್ದರು ಎಂದು ನಾವು ತಿಳಿದುಕೊಳ್ಳ ಬೇಕು,
ಅವರು ಎಷ್ಟು ಗಂಟೆಗೆ ಬಂದಿದ್ದರು ನಮ್ಮ ಸಿಸಿಟಿವಿ ಕ್ಯಾಮೆರಾದ ಪ್ರಕಾರ ಅವರು ಸುಮಾರು ಮಧ್ಯರಾತ್ರಿ ಒಂದು ಗಂಟೆ 49 ನಿಮಿಷಕ್ಕೆ ಬಂದಿದ್ದಾರೆ ನಮ್ಮ ಮಕ್ಕಳ ಬೆಡ್ ರೂಮ್ ನಿಂದ ಕಿಟಕಿಯನ್ನು ಮುರಿದು ಒಳಗಡೆ ಬಂದಿದ್ದಾರೆ ಮಕ್ಕಳಿಗೆ ಮದುವೆಯಾಗಿದೆ ಹಾಗಾಗಿ ಈಗ ಅವರು ಅಲ್ಲಿ ಇಲ್ಲ ಅಲ್ಲಿ ಗ್ರಿಲ್ ಗಳನ್ನು ಕಟ್ ಮಾಡಿ ಬಂದಿದ್ದಾರೆ ಅವರು ನಮ್ಮ ಮನೆಯಲ್ಲಿ ನಾಲ್ಕು ಜನ ಇರುವುದು ಮಕ್ಕಳು ಇಬ್ಬರು ಮಗ ಅವನ ಹೆಂಡತಿಯ ಜೊತೆ ಬೇರೆ ಇದ್ದಾನೆ ಮಗಳು ಆಸ್ಟ್ರೇಲಿಯಾದಲ್ಲಿ ಇದ್ದಾಳೆ.
ನನ್ನ ಇಬ್ಬರು ಮಕ್ಕಳು ಕೂಡ ಹೊರಗಡೆ ಇರುವುದು ಹಾಗಾಗಿ ನಾನು ಮತ್ತು ನನ್ನ ಗಂಡ ಮಾತ್ರ ಇಬ್ಬರಲ್ಲಿ ವಾಸಿಸುತ್ತಾ ಇರುವುದು ನಿಮ್ಮ ಗಂಡ ಏನು ಕೆಲಸವನ್ನು ಮಾಡುತ್ತಾ ಇದ್ದಾರೆ ನನ್ನ ಗಂಡ ಮೊದಲು 12 ವರ್ಷ ಫಾರಿನ್ ನಲ್ಲಿ ಇದ್ದರು ಈಗ ರಿಟೈಡ್ ಆದಮೇಲೆ ಅವರು ಟ್ರೇಡಿಂಗ್ ಶೋರನ್ನು ಮಾಡುತ್ತಾ ಇದ್ದಾರೆ ನಾನು ಹೌಸ್ ವೈಫ್ ಆಗಿ ಇದ್ದೇನೆ,ಒಟ್ಟಾರೆಯಾಗಿ ಅವರು ಎಷ್ಟು ಜನ ಬಂದಿದ್ದಾರೆ ಅಮ್ಮ.
ನಾಲ್ಕು ಜನ ಬಂದಿದ್ದಾರೆ ಆದರೆ ಅವರು ಮುಖಕ್ಕೆ ಮಂಕಿ ಕ್ಯಾಪ್ ಅನ್ನು ಹಾಕಿದ್ದರು ಮತ್ತು ಶಾರ್ಟ್ ಪ್ಯಾಂಟನ್ನು ಹಾಕಿ ಬಂದಿದ್ದರು ಹಿಂದೆ ಒಂದು ದೊಡ್ಡ ಬ್ಯಾಗ್ ಇತ್ತು ಎರಡು ಛತ್ರಿಗಳು ಇದ್ದವು ಒಂದನ್ನು ಇಲಿಯ ಬಿಟ್ಟು ಹೋಗಿದ್ದಾರೆ ಇನ್ನೊಂದನ್ನು ತೆಗೆದುಕೊಂಡು ಹೋಗಿದ್ದಾರೆ ಟಾರ್ಚ್ ಹಾಗೂ ಒಂದು ದೊಡ್ಡ ಕಬ್ಬಿಣದ ರಾಡ್ ಇತ್ತು ನಾಲ್ಕು ಜನರ ಬಳಿಯೂ ಬ್ಯಾಗು ಇತ್ತ ಎಂದರೆ ಇಲ್ಲ ಅವರಲ್ಲಿ ಒಬ್ಬನ ಬಳಿ ಮಾತ್ರ ಬ್ಯಾಗು ಇತ್ತು ಅವನು ಸಿಕ್ಕಿದನ್ನೆಲ್ಲಾ ಅದರಲ್ಲಿ ತುಂಬಿಸಿಕೊಳ್ಳುತ್ತಿದ್ದ.
ಇಲ್ಲಿ ಇದ್ದಂತಹ ಚಿನ್ನ ಬ್ಯಾಗ್ ಪೌಚ್ ಎಲ್ಲವನ್ನು ಕೂಡ ಅವನು ಹಾಕಿಕೊಂಡ ಹಣ ತುಂಬಾ ಇರಲಿಲ್ಲ ನನಗೆ ಲೆಕ್ಕ ಇಲ್ಲ ಎರಡರಿಂದ ಮೂರು ಸಾವಿರ ರೂಪಾಯಿ ಇತ್ತು ಅನಿಸುತ್ತದೆ ನನ್ನ ಪರ್ಸಿನಲ್ಲಿಯೂ ಕೂಡ ಎರಡು ಸಾವಿರದಿಂದ 3000 ಸಿಕ್ಕಿದ್ದು ಅದನ್ನು ಕೂಡ ತೆಗೆದುಕೊಂಡ ಹೋದ ಬೇರೆ ಯಾವುದೇ ರೀತಿ ಎಟಿಎಂ ಕಾರ್ಡ್ ಆಗಲಿ, ಆ ರೀತಿಯ ಕಾಡುಗಳನ್ನು ಯಾವುದನ್ನು ತೆಗೆದುಕೊಂಡು ಹೋಗಲಿಲ್ಲ.
ವಾಚ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಒಂದು ಬಾಕ್ಸಿನ ತುಂಬಾ ವಾಚ್ ಗಳು ಇದ್ದವು ಅವರ ಕೈಯಲ್ಲಿ ಏನಾದರೂ ಮೆಟೀರಿಯಲ್ ಇದ್ದ ನಾನು ಅವರ ಕೈಯಲ್ಲಿ ಕೇವಲ ಟಾರ್ಚ್ ಹಾಗೂ ರಾಡನ್ನು ಮಾತ್ರ ನೋಡಿದ್ದು ಚೂರಿ ಚಾಕು ಪಿಸ್ತೂಲ್ ಅದೇನು ಕೂಡ ಇರಲಿಲ್ಲ ಅವರು ನಮಗೆ ಎದುರಿಸಲು ಇಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.