ಬುದ್ದಿವಂತ ಜನರು ಯಾರಿಗೂ ಹೇಳದ ಈ 6 ರಹಸ್ಯಗಳ ಬಗ್ಗೆ ಈ ತಕ್ಷಣ ತಿಳಿಯಿರಿ..ಇದರಿಂದ ಎಲ್ಲರನ್ನೂ ಹಿಂದೆ ಹಾಕಬಹುದು
ಬುದ್ಧಿವಂತ ಜನರು ಯಾರಿಗೂ ಹೇಳದ ಆರು ರಹಸ್ಯಗಳು… ಯಾವುದು ಆ ಆರು ರಹಸ್ಯಗಳು ಎನ್ನುವ ಮಾಹಿತಿಯನ್ನು ಈಗ ನಾವು ಕಥೆಯ ಮೂಲಕ ತಿಳಿಯೋಣ ಒಂದಾನೊಂದು ಕಾಲದಲ್ಲಿ ಗೋಪಾಲ ಎಂಬ ಯುವಕ ನಗರದಲ್ಲಿ ವಾಸಿಸುತ್ತಾ ಇದ್ದ ಆ ಯುವಕ ತುಂಬಾ ಬಡವನಾಗಿದ್ದ ದಿನಕ್ಕೆ ಎರಡು ಹೊತ್ತಿನ ಊಟ ಸಿಗುವುದು ಕೂಡ ತುಂಬಾ ಕಷ್ಟವಾಗಿತ್ತು.
ಹಗಲಿರುಳು ಕೆಲಸ ಹುಡುಕಿದರೂ ಆತನಿಗೆ ಕೆಲಸ ಸಿಗುತ್ತಾ ಇರಲಿಲ್ಲ ಆಮೇಲೆ ಒಂದು ದಿನ ತನ್ನ ಹೆಂಡತಿಯ ಬಳಿ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾನೆ ನಾನು ಕೆಲಸ ಕೇಳಲು ಹೋದರೆ ಇಲ್ಲಿ ಕೆಲಸಕ್ಕೆ ಬರಬೇಡ ಎಂದು ಎಲ್ಲರೂ ನನ್ನನ್ನು ಹಿಂತಿರುಗಿಸುತ್ತಾರೆ ಮತ್ತು ನಾನು ಕೆಲಸ ಹುಡುಕಿ ಹುಡುಕಿ ಸುಸ್ತಾಗಿದ್ದೇನೆ ಹಾಗೂ ನಾನು ನಿಮ್ಮ ಹೊಟ್ಟೆಯನ್ನು ತುಂಬಿಸುವುದು ಹೇಗೆ ಎಂದು ಅರ್ಥವಾಗುತ್ತಾ ಇಲ್ಲ.
ನಾನು ನಮ್ಮ ಮಕ್ಕಳನ್ನು ಹೇಗೆ ಬೆಳೆಸಲಿ ಮತ್ತು ಈ ಚಿಂತೆ ನನ್ನನ್ನು ಹಗಲು ರಾತ್ರಿ ತಿನ್ನುತ್ತಾ ಇದೆ ಇದನ್ನು ಕೇಳಿದ ಅವನ ಹೆಂಡತಿ ನೀವು ಏನನ್ನು ಯೋಚಿಸಬೇಡಿ ನೀವು ಒಬ್ಬರ ಬಳಿ ಕೆಲಸ ಕೇಳಲು ಒಂದೇ ಬಾರಿ ಹೋಗುತ್ತಾ ಇದ್ದೀರಿ ನೀವು ಕೆಲಸ ಮಾಡಲು ಬಯಸಿದರೆ ನೀವು ಅವರ ಬಳಿ ಎರಡನೇ ಬಾರಿ ಹೋಗಿ ಕೆಲಸವನ್ನು ಕೇಳಿ ಮತ್ತು ನೀವು ಅವರ ಸಹಾನುಭೂತಿಯನ್ನು ಪಡೆಯಬೇಕು.
ಅವರು ನಿಮ್ಮ ಅಸಹಾಯಕತೆಯನ್ನ ಅರ್ಥ ಮಾಡಿಕೊಳ್ಳಲು ಮತ್ತು ನಿಮ್ಮನ್ನು ನೇಮಿಸಿಕೊಳ್ಳಲು ನಿಮ್ಮ ಬಡತನವನ್ನು ನೀವು ತೋರಿಸಬೇಕಾಗುತ್ತದೆ ಅದಕ್ಕೆ ನೀವು ನಿಮ್ಮ ಅಸಹಾಯಕತೆಯನ್ನು ಹೇಳು ನಿನ್ನ ಬಡತನವನ್ನು ಹೇಳು ಮತ್ತು ಈ ವಿಧಾನದಿಂದ ಕೆಲಸವನ್ನು ಪಡೆಯಬಹುದು ಎಂದು ಹೇಳುತ್ತಾರೆ ಆಗ ಗೋಪಾಲನ ಮನಸ್ಸಿನಲ್ಲಿ ಈ ವಿಷಯ ಅಂಟಿಕೊಂಡಿತು ಮರುದಿನ ಗೋಪಾಲ ಕೆಲಸ ಕೇಳಲು ಹಿಂದಿನ ದಿನ ಎಲ್ಲಿ ಹೋಗಿದ್ದನೋ ಅದೇ ವ್ಯಾಪಾರಿಯ ಬಳಿ ಕೆಲಸ ಕೇಳಲು ಹೋದನು.
ಆದರೆ ಈ ಬಾರಿ ಅವನು ಕೈಜೋಡಿಸಿ ವ್ಯಾಪಾರಿಯನ್ನು ಪ್ರಾರ್ಥಿಸಿದನು ಮತ್ತು ನಾನು ತುಂಬಾ ಬಡವ ಮತ್ತು ಕೆಲಸದ ಅವಶ್ಯಕತೆ ಇದೆ ಎಂದು ಮನವಿ ಮಾಡಿದನು ನೀವು ಯಾವುದೇ ಕೆಲಸ ಕೊಟ್ಟರು ನಾನು ತೃಪ್ತನಾಗುತ್ತೇವೆ ಆದರೆ ದಯವಿಟ್ಟು ನನಗೆ ಕೆಲಸ ಕೊಡಿ ಎಂದನು ಅವನ ಸ್ಥಿತಿಯನ್ನು ನೋಡಿದ ವ್ಯಾಪಾರಿಯವನಿಗೆ ಅವನ ಸ್ಥಳದಲ್ಲಿ ನೇಮಿಸಿದನು ದಿನವೂ ಅಲ್ಲಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದನು.
ಕೆಲಸ ಸಿಕ್ಕಿದ ನಂತರ ಅವನ ಸಂಬಳ ಬೇರೆಯವರ ಕೆಲಸಕ್ಕಿಂತ ಕಡಿಮೆ ಇತ್ತು ಅದೇ ಕೆಲಸ ಮಾಡುತ್ತಾ ಇದ್ದ ಇತರರು ಹೆಚ್ಚು ಸಂಬಳವನ್ನು ಪಡೆಯುತ್ತಾ ಇದ್ದರು ಈ ವಿಚಾರವನ್ನು ವ್ಯಾಪಾರಿಗೆ ಹೇಳಿದಾಗ ಆ ವ್ಯಾಪಾರಿಯು ನೋಡು ನಿನಗೆ ಕೆಲಸ ಬೇಕು ಎಂದೇ ನಾನು ಅದಕ್ಕೆ ಕೆಲಸ ಕೊಟ್ಟೆ, ಅದಕ್ಕೆ ನೀನು ಧನ್ಯವಾದ ಹೇಳುವ ಬದಲು ನನ್ನ ಮೇಲೆ ಆರೋಪ ಮಾಡುತ್ತಿದ್ದೀಯಾ ಎಂದನು.
ಇದನ್ನು ಕೇಳಿದ ಗೋಪಾಲ ಅಲ್ಲಿಯ ಮೌನವಾದನು ಹೇಳಿಕೆ ಸ್ವಲ್ಪ ನಿಜವಾಗಿತ್ತು ಒತ್ತಾಯಕ್ಕೆ ಮುನಿದು ಕೆಲಸ ಕೊಟ್ಟಿದ್ದ ಕಾರಣ ಗೋಪಾಲನಿಗೆ ಕಡಿಮೆ ಸಂಬಳ ನೀಡುತ್ತಾ ಇದ್ದರೂ ಆದರೆ ಕ್ರಮೇಣ ಅವನು ಇದನ್ನು ಸಂಬಂಧಿಕರಿಗೆ ಮತ್ತು ಅವನ ಸ್ನೇಹಿತರಿಗೆ ಹೇಳಲು ಪ್ರಾರಂಭಿಸಿದನು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.