ಅಳಿಯನ ನಂಬಿ 600 ಕೋಟಿ ಹಾಕಿದ್ರು ಯಾರು ಈ 600 ಕೋಟಿ ಡೈರೆಕ್ಟರ್ ಗೊತ್ತಾ ? ಮಗಳ ಗಂಡನ ನಂಬಿ ಇವರು ಮಾಡಿದ್ದೇನು ನೋಡಿ

ಅಳಿಯನ ನಂಬಿ 600 ಕೋಟಿ ಹಾಕಿದ್ರು ಯಾರು ಈ 600 ಕೋಟಿ ಡೈರೆಕ್ಟರ್ ಗೊತ್ತಾ ? ಮಗಳ ಗಂಡನ ನಂಬಿ ಇವರು ಮಾಡಿದ್ದೇನು ನೋಡಿ

WhatsApp Group Join Now
Telegram Group Join Now

ಅಳಿಯನ ನಂಬಿ 600 ಕೋಟಿ ಹಾಕಿದ್ರು ಯಾರು ಈ 600 ಕೋಟಿ ಡೈರೆಕ್ಟರ್… ಭಾರತದಲ್ಲಿ ಎಲ್ಲಿ ನೋಡಿದರೂ ಕೂಡ ಕೇಳಿ ಬರುತ್ತಿರುವ ಮಾತುಗಳು ಚರ್ಚೆಗಳು ಎರಡೆರಡು ಒಂದು ಇಂಡಿಯನ್ ಟಿ ಟ್ವೆಂಟಿ ವರ್ಲ್ಡ್ ಕಪ್ ಅನ್ನು ಗೆದ್ದಿದೆ ಮತ್ತೊಂದು ರೆಬಲ್ ಸ್ಟಾರ್ ಪ್ರಭಾಸ್ ನಿರ್ಮಿಸಿರುವಂತಹ ಕಲ್ಕಿ ಸಿನಿಮಾ ಕುರಿತಾಗಿ ಮುಖ್ಯವಾಗಿ ಪ್ಯಾನ್ ಇಂಡಿಯಾ ಪ್ರಭಾಸ್ ನಟಿಸಿರುವಂತಹ ಕಲ್ಕಿ ಸಿನಿಮಗೆ ಹೋದಂತಹ ನಾರ್ತ್ ಇಂಡಿಯನ್ಸ್ ಕೂಡ ಈ ಸಿನಿಮಾವನ್ನು ಇಷ್ಟು ಅದ್ಭುತವಾಗಿ ನಟಿಸಿರುವಂತಹ ನಿರ್ದೇಶಕ ಯಾರು ಎಂದು ಹುಡುಕುತ್ತಾ ಇದ್ದರು.

ಪ್ರಭಾಸ್ ಗೆ ಸೌತ್ ಇಂಡಿಯಾ ಮಾತ್ರವಲ್ಲ ಪೂರ ಇಂಡಿಯಾದಲ್ಲಿಯೇ ದೊಡ್ಡ ಅಭಿಮಾನಿ ವರ್ಗವಿದೆ ಜೊತೆಗೆ ವರ್ಡ್ ವೈಲ್ಡ್ ಮಾರ್ಕೆಟ್ ಇರುವಂತಹ ಸ್ಟಾರ್ ಹಿರೋ ಆದರೆ ಕಳೆದ ವಾರ ರಿಲೀಸ್ ಆದಂತಹ ಕಲ್ಕಿ ಸಿನಿಮಾ ನೋಡಿದ ನಂತರ ಚಿತ್ರ ಪ್ರೇಮಿಗಳು ಆ ಸಿನಿಮಾದ ಡೈರೆಕ್ಟರ್ ನಾಗ ಅಶ್ವಿನ್ ಯಾರು ಎಂದು ಇಂಟರ್ನೆಟ್ ಅಲ್ಲಿ ಹುಡುಕುವುದಕ್ಕೆ ಶುರು ಮಾಡಿದ್ದರು ಆತ ಇಲ್ಲಿಯವರೆಗೂ ನಿರ್ದೇಶನ ಮಾಡಿರುವುದು ಮೂರೇ ಸಿನಿಮಾಗಳನ್ನಾದರೂ ಕಲ್ಕಿ ಸಿನಿಮಾದ ಮೂಲಕ ಇಡೀ ದೇಶವೇ ಮೆಚ್ಚಿಕೊಳ್ಳುವಂತೆ ಹಾಲಿವುಡ್ ರೇಂಜ್ ನಲ್ಲಿ ಸಿನಿಮಾವನ್ನು ತೆಗೆದಿದ್ದಾರೆ.

ಏಕೆಂದರೆ ಡೈರೆಕ್ಟರ್ ನಾಗ ಅಶ್ವಿನ್ ತುಂಬಾ ನಿಧಾನವಾಗಿ ತಮ್ಮ ಕೆರಿಯರನ್ನು ಶುರು ಮಾಡಿದರು ನಾಗೇಶ್ವರ ರೆಡ್ಡಿ ಅಲಿಯಾಸ್ ನಾಗ್ ಅಶ್ವಿನ್ ಈತ 1986 ಏಪ್ರಿಲ್ 23ರಂದು ತೆಲಂಗಾಣದ ಹೈದರಾಬಾದ್ ನಲ್ಲಿ ಹುಟ್ಟಿದರು ಆತನ ತಂದೆ ಜಯರಾಮ್ ರೆಡ್ಡಿ ತಾಯಿ ಗೀತಾ ರೆಡ್ಡಿ ಹಾಗೆ ನಾಗ ಅಶ್ವಿನಿ ಗೆ ನಿಖಿಲ ಎಂಬ ತಂಗಿ ಕೂಡ ಇದ್ದಾಳೆ ನಾಗ ಅಶ್ವಿನ್ ಅಪ್ಪ ಅಮ್ಮ ಇಬ್ಬರೂ ಕೂಡ ವೈದ್ಯರಾಗಿರುವುದರಿಂದ ಹೈದರಾಬಾದ್ನ ಮಾದಾಪುರ್ ನಲ್ಲಿ ಜೈ ಎಎಸ್ ಎಂಬ ಒಂದು ದೊಡ್ಡ ಆಸ್ಪತ್ರೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಅಷ್ಟೇ ಅಲ್ಲದೆ ನಾಗಶ್ವಿನಿನ ತಂಗಿ ಆದ ನಿಖಿಲ ಕೂಡ ವೈದ್ಯರಾಗಿ ಕೆಲಸವನ್ನು ಮಾಡುತ್ತಾ ಇದ್ದಾರೆ ಹೀಗಾಗಿ ಅವರ ತಂದೆ ತಾಯಿ ಕೂಡ ತಮ್ಮ ಮಗನನ್ನು ಕೂಡ ವೈಜನನಾಗಿ ಮಾಡಬೇಕು ಎಂದು ಅಂದುಕೊಂಡರು ಆದರೆ ಆತನಿಗೆ ಚಿಕ್ಕವಯಸ್ಸಿನಿಂದಲೂ ಕೂಡ ಸಿನಿಮಾಗಳ ಮೇಲೆ ಆಸಕ್ತಿ ಆತಾ ತನ್ನ ಚಿಕ್ಕ ವಯಸ್ಸಿನಲ್ಲಿ ಮ್ಯಾಕ್ಸಿನ್ಗಳಲ್ಲಿ ಎಡಿಟರ್ ಆಗಿ ಕೂಡ ತನ್ನ ಕ್ರಿಯೇಟಿವಿಟಿಯನ್ನು ತೋರಿಸುತ್ತಾ ಇದ್ದ ಇನ್ನು ಓದುವುದರಲ್ಲಿ ಕಲ್ಚರಲ್ ಆಕ್ಟಿವಿಟೀಸ್ ಅಲ್ಲಿ ತುಂಬಾ ಪ್ರತಿಭಾವಂತನಾಗಿದ್ದಂತಹ ಇವರು.

ಮೊದಲಿಗೆ ತಾನು ವೈದ್ಯರಾಗಬೇಕು ಎಂದು ಅಂದುಕೊಳ್ಳುತ್ತಾರೆ ಆದರೂ ಆನಂತರ ಜರ್ನಲಿಸಂ ಮೇಲೆ ಆಸಕ್ತಿ ಹೆಚ್ಚಾಗಿ ತಾನು ಪಿಯುಸಿ ಮುಗಿಸಿದ ನಂತರ ಮಣಿಪಾಲ್ ಯುನಿವರ್ಸಿಟಿಯಲ್ಲಿ ಮಾಸ್ಕ್ ಕಮ್ಯುನಿಕೇಶನ್ ನಲ್ಲಿ ಡಿಗ್ರಿಯನ್ನು ಮುಗಿಸುತ್ತಾರೆ ಆದರೆ ಆತ ಜರ್ನಲಿಸಂನಲ್ಲಿ ಡಿಗ್ರಿಯನ್ನು ಪಡೆದುಕೊಂಡರು ಕೂಡ ಆತನಿಗೆ ಜರ್ನಲಿಸ್ಟ್ ಆಗೋದು ಸ್ವಲ್ಪವೂ ಇಷ್ಟವಿರಲಿಲ್ಲ ಹೀಗಾಗಿ ಆತ ಒಂದು ಎಫೆಮ್ ರೇಡಿಯೋದಲ್ಲಿ ರೈಟರ್ ಆಗಿ ಸೇರಿಕೊಳ್ಳುತ್ತಾರೆ.

ಹಿನ್ನೆಲೆ ಬರಹಗಾರನಾಗಿ ಕೆಲಸ ಮಾಡುತ್ತಾ ಮಾಡುತ್ತಾ ಆತನಿಗೆ ಯಾವುದೇ ಎಡಕ್ಟಿವಿಟಿ ಕೂಡ ಸಿಗದೇ ಇರುವುದರಿಂದ ಸರಿ ತಾನು ಒಂದು ಆಡ್ ಏಜೆನ್ಸಿ ಯನ್ನ ಓಪನ್ ಮಾಡಿ ಅದರಲ್ಲಿಯೇ ಫೇಮಸ್ ಆಗೋಣ ಎಂದು ಅಂದುಕೊಳ್ಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]