ಈ ಜಾಗದಲ್ಲಿ ಕುಳಿತರೆ ನಿಮ್ಮ ವ್ಯಾಪಾರ ಬಿಸಿನೆಸ್ ಸೂಪರ್ ಏಳಿಗೆ ಗ್ಯಾರೆಂಟಿ..ಒಂದು ಸಲ ಪರೀಕ್ಷೆ ಮಾಡಿ ನೋಡಿ
ಈ ಜಾಗದಲ್ಲಿ ಕುಳಿತರೆ ನಿಮ್ಮ ವ್ಯಾಪಾರ ಸೂಪರ್….ಇವತ್ತಿನ ನಮ್ಮ ವಿಷಯ ವ್ಯವಹಾರಕ್ಕೆ ವಾಸ್ತು ಏನಿದು ವ್ಯವಹಾರಕ್ಕೆ ವಾಸ್ತು ಎಂದರೆ ನೀವು ವ್ಯವಹಾರ ಮಾಡುತ್ತಿರುವಂತಹ ಸ್ಥಳಗಳಿಗೆ ನೀವು ಎಲ್ಲಿ ಕುಳಿತುಕೊಳ್ಳಬೇಕು ಎನ್ನುವುದೇ ತುಂಬಾ ಮುಖ್ಯವಾದುದು ನೀವು ಎಲ್ಲಿ ಕುಳಿತುಕೊಂಡು ವ್ಯವಹಾರವನ್ನು ಮಾಡುತ್ತೀರಿ.
ಯಾವ ಕಡೆಗೆ ಮುಖ ಮಾಡುತ್ತಿರಿ ಎನ್ನುವುದರ ಆಧಾರದ ಮೇಲೆ ತಮ್ಮ ವ್ಯವಹಾರ ಯಾವ ಪ್ರಮಾಣದಲ್ಲಿ ಸಕ್ಸಸ್ ಆಗುತ್ತಾ ಇದೆ ಎನ್ನುವುದನ್ನು ಹೇಳುವುದಕ್ಕೆ ಸಾಧ್ಯತೆ ಇದೆ. ಈಗ ನಾನು ಹೇಳುವಂಥದ್ದು ಪೂರ್ವಕ್ಕೆ ಮುಖ ಮಾಡಿರುವಂತಹ ನಿವೇಶನ ಅಥವಾ ಅಂಗಡಿ ಇಲ್ಲಿ ಯಾವುದೇ ಅಂಗಡಿ ಇರಲಿ ಮುಖ್ಯವಾದದ್ದು ಜಾಗ ಬಟ್ಟೆ ಅಂಗಡಿಯ ಇರಬಹುದು ದಿನಸಿ ಅಂಗಡಿಯ ಇರಬಹುದು ಹೋಟೆಲ್ ಇರಬಹುದು ಏನು ಬೇಕಾದರೂ ಇರಬಹುದು.
ಪೂರ್ವಕ್ಕೆ ರಸ್ತೆ ಇದ್ದಾಗ ನಿಮ್ಮ ಕ್ಯಾಶ್ ಕೌಂಟರ್ ಆಗ್ನೇಯದಲ್ಲಿ ಇರಬೇಕು ಆಗ್ನೇಯದಲ್ಲಿ ಇದ್ದು ಉತ್ತರಕ್ಕೆ ಮುಖ ಮಾಡಿರಬೇಕು ಇದಕೆ ಎಂಟರ್ನ್ಸ್ ನೀವು ಮಧ್ಯ ಬೇಕಾದರೂ ಕೊಡಬಹುದು ಅಥವಾ ಪೂರ್ತಿಯಾಗಿ ಈಶಾನ್ಯ ಭಾಗದಲ್ಲಿ ಬೇಕಾದರೂ ಕೊಡಬಹುದು ಇದೆಲ್ಲದರೊಂದಿಗೆ ನಿಮ್ಮ ಕ್ಯಾಶ್ ಕೌಂಟರ್ ಅಗ್ನಿಯ ಮೂಲೆಯಲ್ಲಿ ಇರಬೇಕಾಗಿದ್ದು ತುಂಬಾ ತುಂಬಾ ಮುಖ್ಯ ಇನ್ನು ದಕ್ಷಿಣಕ್ಕೆ ಮುಖವಾಗಿ ಇರುವಂತಹ ಶಾಪ್ಗಳಿಗೆ ನೈರುತ್ಯ ಭಾಗದಲ್ಲಿ ಕುಳಿತುಕೊಳ್ಳಬೇಕು.
ಪೂರ್ವಕ್ಕೆ ಮುಖ ಮಾಡಬೇಕು ನೈರುತ್ಯ ಭಾಗದಲ್ಲಿ ಕುಳಿತುಕೊಂಡು ಪೂರ್ವ ಭಾಗಕ್ಕೆ ಮುಖ ಮಾಡಿ ನಿಮ್ಮ ಕ್ಯಾಶ್ ಎಡಗಡೆಗೆ ಬರುವಂತೆ ಕುಳಿತುಕೊಂಡು ವ್ಯವಹಾರವನ್ನು ನಡೆಸಬೇಕು ಇದ್ದಾಗ ನೈರುತ್ಯಕ್ಕೆ ಕುಳಿತುಕೊಳ್ಳಬೇಕು ಉತ್ತರಕ್ಕೆ ಮುಖ ಮಾಡಬೇಕು ಗಮನಿಸಿ ದಕ್ಷಿಣಕ್ಕೆ ರಸ್ತೆ ಇದ್ದಾಗ ನೈರುತ್ಯಕ್ಕೆ ಕುಳಿತುಕೊಂಡು ಪೂರ್ವಕ್ಕೆ ಮುಖ ಮಾಡಬೇಕು.
ಪಶ್ಚಿಮಕ್ಕೆ ರಸ್ತೆ ಇದ್ದಾಗ ನೈರುತ್ಯಕ್ಕೆ ಕುಳಿತುಕೊಂಡು ಉತ್ತರಕ್ಕೆ ಮುಖ ಮಾಡಬೇಕು ಉತ್ತರಕ್ಕೆ ರಸ್ತೆ ಇದ್ದಾಗ ವಾಯುವ್ಯ ಭಾಗದಲ್ಲಿ ಕುಳಿತುಕೊಂಡು ಪೂರ್ವಕ್ಕೆ ಮುಖ ಮಾಡಿ ವ್ಯವಹಾರವನ್ನು ಮಾಡಬೇಕು ಆಗ ತಮ್ಮ ವ್ಯವಹಾರ ತುಂಬಾ ಚೆನ್ನಾಗಿರುತ್ತದೆ ಇನ್ನು ಕೆಲವೊಂದು ವಿಷಯಗಳಲ್ಲಿ ಅನುಮಾನ ಉತ್ಪತ್ತಿಯಾಗುತ್ತದೆ ಏನು ಎಂದರೆ ಈಗ ಇದೇ ನಿವೇಶನಕ್ಕೆ ದಕ್ಷಿಣಕ್ಕೆ ರಸ್ತೆ ಇದೆ ಎಂದುಕೊಳ್ಳೋಣ.
ದಕ್ಷಿಣಕ್ಕೆ ರಸ್ತೆ ಇದ್ದಾಗ ನೀವು ದಕ್ಷಿಣ ಆಗ್ನೇಯಕ್ಕೆ ಮೇನ್ ಡೋರ್ ಅನ್ನು ಕೊಡಬೇಕಾಗುತ್ತದೆ ಆದ ಏನಾಗುತ್ತದೆ ಎಂದರೆ ನೈರುತ್ಯಕ್ಕೆ ಕುಳಿತುಕೊಳ್ಳಬೇಕು ಎನ್ನುವವರು ನೀವು ಈ ಮೂಲೆಯಲ್ಲಿ ಹಾಕಿ ಕುಳಿತುಕೊಂಡರೆ ಕಷ್ಟವಾಗುತ್ತದೆ ಬಂದಿರುವಂತಹ ಕಸ್ಟಮರ್ಗಳು ಈ ಮೂಲೆಯಿಂದ ಆ ಮೂಲೆಯವರೆಗೆ.
ಎಲ್ಲಾ ಕಡೆ ವ್ಯವಹಾರವನ್ನು ಮುಗಿಸಿಕೊಂಡು ಇಲ್ಲಿಗೆ ಬಂದು ಕ್ಯಾಶ್ ಕಟ್ಟು ಹೋಗುವುದರ ಬದಲಾಗಿ ಎಲ್ಲಾ ಐಟಂಗಳನ್ನು ತೆಗೆದುಕೊಂಡು ಆಗಿಂದ ಹಾಗೆ ಹೋಗಿಬಿಡಬಹುದು ಅವರು ಹಾಗಾಗಿ ಈ ರೀತಿ ಬಾಗಲು ಇದ್ದಾಗ ಅದನ್ನು ಪೂರ್ತಿ ನೈರುತ್ಯ ಭಾಗ ಎಂದು ಪರಿಗಣಿಸುತ್ತೇವೆ ಆ ಕಾರಣಕ್ಕಾಗಿ ಮೇನ್ ಡೋರ್ ಏನಿರುತ್ತದೆ ಅದನ್ನು ಇದಕ್ಕೆ ಹತ್ತಿರ ಬರುವ ರೀತಿಯಲ್ಲಿ.
ಈ ರೀತಿ ಇಲ್ಲಿ ಕ್ಯಾಷನ್ನು ಕೊಡಬೇಕು ಅದರ ಹಿಂದಿನ ಭಾಗದಲ್ಲಿ ಅದು ಕ್ಲೋಸ್ ಆಗುವ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಕೊಂಡು ಇದನ್ನ ಯಾವ ರೀತಿ ಬೇಕಾದರೂ ತಾವು ಉಪಯೋಗಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.