ದರ್ಶನ್ ಅಷ್ಟೊಂದು ಕ್ರೂರಿ ಅಲ್ಲ..ದರ್ಶನ್ ಪರ ಮಾತನಾಡಿದ ನಟ ಹಾಗೂ ಡ್ಯಾನ್ಸರ್ ವಿನೋದ್ ರಾಜ್
ಅವನು ಅಷ್ಟೊಂದು ಕ್ರೂರಿನ ವಿನೋದ್ ರಾಜ್ ಫಸ್ಟ್ ರಿಯಾಕ್ಷನ್ ವಾಲ್ಮೀಕಿ ಸಂತನಾಗಿ ಬರ್ತಾನೆ…. ಸತ್ಯ ಕನ್ನಡದ ಪ್ರಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದ ಪ್ರಖ್ಯಾತ ನಟ ಈಗ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ವಿಷಯ ನಿಮ್ಮೆಲ್ಲರಿಗೂ ಗೊತ್ತೇ ಇದೆ ಅವರಿಗೂ ಮತ್ತು ವಿನೋದ್ ರಾಜಕುಮಾರ್ ಅವರಿಗೂ ಎಂತಹ ಸ್ನೇಹ ಎಂತಹ ಅವಿನಾಭಾವ ಸಂಬಂಧ ಜೊತೆಗೆ ತಾಯಿಗೆ ಹುಷಾರಿಲ್ಲದೆ ಇದ್ದಾಗಲೂ ಲೀಲಾವತಿ ಅಮ್ಮನವರನ್ನ ನೋಡುವುದಕ್ಕೆ ಮನೆಗೆ ಬಂದಿದ್ದು ನಿಮ್ಮೆಲ್ಲರಿಗೂ ಕೂಡ ಈಗ ಗೊತ್ತಿದೆ.
ವೇದಿಕೆ ಮೇಲೆ ವಿನೋದ್ ರಾಜ್ ಅವರು ದರ್ಶನ್ ಅವರನ್ನು ಹಾಡಿನ ಮುಖಾಂತರ ಆಡಿ ಹೊಗಳಿದ್ದರೂ ಗುಣಗಾನ ಮಾಡಿದ್ದರು ಇವತ್ತು ಸದ್ಯ ದರ್ಶನ ಅವರ ಪರಿಸ್ಥಿತಿ ಕಂಡು ವಿನೋದ್ ರಾಜ್ ಅವರ ಅಭಿಪ್ರಾಯ ಹೇಗಿದೆ ಅವರ ಒಡನಾಟ ಎಂತದ್ದು ಅವರ ಮೇಲಿನ ಪ್ರೀತಿ ಎಂತದ್ದು ಅವರ ಬಗ್ಗೆ ಇವರಿಗೆ ಇರುವ ಅಭಿಪ್ರಾಯ ಏನು ಎಂದು ಕೇಳೋಣ ವಿನೋದ್ ಸರ್ ನಿಮ್ಮ ತಾಯಿಯನ್ನು ಭೇಟಿ ಮಾಡುವುದಕ್ಕೆ ಮನೆಗೆ ಬಂದಂತಹ ಕೆಲವೇ ಕೆಲವು ನಟರಲ್ಲಿ ದರ್ಶನ್ ಅವರು ಕೂಡ ಒಬ್ಬರು.
ಅವರು ತುಂಬಾ ಸಂತಾಪವನ್ನು ವ್ಯಕ್ತಪಡಿಸಿದ್ದರು ಈಗ ನೀವು ಸದ್ಯದ ಪರಿಸ್ಥಿತಿಯನ್ನು ಅವಲೋಕಿಸುತ ಇದ್ದೀರಾ ನೋಡುತ್ತಾ ಇದ್ದೀರಾ ಏನು ಅನಿಸುತ್ತದೆ ನಿಮಗೆ, ರಾತ್ರಿ ಕಳೆದು ಹಗಲು ಆಗುವುದರೊಳಗೆ ಎಂತಹ ಆಚಾತುರ್ಯವಾಗಿದೆ ಇಡೀ ಕನ್ನಡ ಚಿತ್ರರಂಗವೇ ಒಂದು ಬಾರಿ ಆಗತಕ್ಕೆ ಉಂಟಾಯಿತ ಎಂದು ಅನಿಸುತ್ತದೆ ಏಕೆಂದರೆ ಎಲ್ಲರೂ ನಾವೆಲ್ಲರೂ ಸೇರಿರುವಂತದ್ದೇ ಈ ಚಿತ್ರರಂಗ ಎಲ್ಲರಿಗೂ ಜವಾಬ್ದಾರಿ ಇದೆ ಹೇಗೆ ಹೀಗೆ ಆಗುವುದಕ್ಕೆ ಸಾಧ್ಯ ಎಂದು ನಾನು ಯೋಚನೆ ಮಾಡುತ್ತಾ ಇದ್ದೇನೆ.
ನನ್ನ ಮನಸೇ ಸರಿ ಹೋಗುತ್ತಾ ಇಲ್ಲ ಆಯ್ತು ನಡೆದು ಹೋಯಿತು ಒಂದು ಮಹಾ ತಪ್ಪಾಯ್ತು ಆಗಬಾರದಿತ್ತು ಆದರೆ ಹಾಗೆ ಹೋಗಿದೆ ಪಾಪ ಆ ಕುಟುಂಬಕ್ಕೆ ನೋವು ಪ್ರಾಣ ಕಳೆದುಕೊಂಡಿರುವಂತಹ ನೋವು ಈ ಕಡೆ ನಾನು ಕೇಳಿ ಪಟ್ಟಿರುವುದು ಟಿವಿಯಲ್ ಅಷ್ಟೇ ನಮಗೆ ಏನು ಕೂಡ ಗೊತ್ತಿಲ್ಲ ಹೀಗಲ್ಲ ಹಾಗೆ ಹೇಳಿ ಹೋದರು ಈ ರೀತಿ ಆಯ್ತು ಎಂದು ಒಬ್ಬರು ಹೇಳುತ್ತಾರೆ ಇಲ್ಲ ಹೀಗೆ ಮಾಡಿದರು ಎಂದು ಇನ್ನೊಬ್ಬರು ಹೇಳುತ್ತಾರೆ ಇಲ್ಲ ಇಲ್ಲ ಇದು ಹಾಗಲ್ಲ ಹೀಗೆ ಎಂದು ಹೇಳುತ್ತಾರೆ ಆದರೆ ಯಾವುದು ಕೂಡ ಒಟ್ಟು ಆಗಬಾರದಿತ್ತು.
ಆದರೆ ಆಗಿ ಹೋಗಿದೆ ಆತನ ಜೀವನದಲ್ಲಿ ಈ ಕೆಟ್ಟಗಳಿಗೆ ಹೇಗೋ ತಪ್ಪಿ ಹೋಗಬಾರದಿತ್ತಾ ಎಂದು ನಾನು ಯೋಚನೆಯನ್ನು ಮಾಡುತ್ತೇನೆ ಏಕೆಂದರೆ ಸುಮಾರು ಜನ ಆ ಕಡೆ ನಿರ್ಮಾಪಕರು ಈ ಕಡೆ ಅಭಿಮಾನಿಗಳು ಇನ್ನೊಂದು ಕಡೆ ನೊಂದು ಹೋಗಿರುವಂತಹ ತಾಯಿ ತಮ್ಮ ಅವರ ಶ್ರೀಮತಿಯವರು ಈ ರೀತಿಯಾದಂತಹ ವಾತಾವರಣ ಹೀಗೆ ಸೃಷ್ಟಿಯಾಗುತ್ತದೆ ಎಂದು ಊಹಿಸಿಕೊಳ್ಳುವುದಕ್ಕೆ ಆಗದೇ ಇರುವ ಮಟ್ಟಕ್ಕೆ ಇದು ಸೃಷ್ಟಿಯಾಗಿ ಹೋಗಿದೆ.
ಏನಾಯ್ತು ಎಂದು ಯೋಚನೆ ಮಾಡುತ್ತಾ ಹೋದರೆ ಭವಿಷ್ಯ ನಮಗೆ ಅನಿಸುತ್ತೆ ನಮಗಿಂತ ಮೇಲೆ ಒಬ್ಬ ಮಹಾನ್ ವ್ಯಕ್ತಿ ಇದ್ದಾನೆ ಅವನು ಇದನ್ನೆಲ್ಲ ನೋಡುತ್ತಾ ಇದ್ದಾನೆ ಯಾಕೆ ಹೀಗೆ ಆಗುತ್ತಾ ಇದೆ ಯಾಕೆ ಈ ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎಂದು ಆ ದೇವರೆ ತೀರ್ಮಾನ ಮಾಡಬೇಕು ಎಂದು ನನ್ನ ಮನಸ್ಸಿನಲ್ಲಿ ಎನಿಸುತ್ತಾ ಇದೆ ಕಾನೂನಿನ ಮುಂದೆ ನಾವೆಲ್ಲರೂ ಕೂಡ ಸಣ್ಣವರೇ ಯಾರು ಕೂಡ ದೊಡ್ಡವರಲ್ಲ ಅವರಿಗೆಲ್ಲ ಬುದ್ಧಿ ಹೇಳುವಷ್ಟು ಅಥವಾ ಏನು ಹೇಳದೇ ಇರುವಷ್ಟು ತೃಣಕ್ಕೆ ಸಮಾನರು.
ನಾವು ಆ ಕಾನೂನಿನ ಮುಂದೆ ಆದರೂ ಎಲ್ಲಿಯೂ ಏನೋ ಅನಿಸುತ್ತ ಇದೆ ದರ್ಶನ್ ಅವರಿಗೆ ಈ ಒಂದು ಮಟ್ಟಕ್ಕೆ ಕ್ರೂರತೆ ಬರುತ್ತದೆ ಎಂದು ನನಗೆ ಈಗಲೂ ಕೂಡ ನಂಬುವುದಕ್ಕೆ ಆಗುತ್ತಾ ಇಲ್ಲ ನನಗೆ 6ನೇ ತಾರೀಕು ದೇಹದ ಸ್ಥಿತಿ ಸರಿ ಇರಲಿಲ್ಲ ಆದರೂ ಕೂಡ ನಾನು ಕರೆ ಮಾಡಿದ್ದೆ ಅಪ್ಪಾಜಿ ಒಂದು ವಾರ ಮೆಗಾ ಸ್ಟೋರ್ ನಲ್ಲಿ ಇದ್ದುಬಿಡು ಎಂದು ಹೇಳಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.