ಮನೆಯಲ್ಲಿ ಆಗಿರುವ ಮಾಟಮಂತ್ರ ನಿವಾರಣೆಗೆ ಈ ಕರಿಬೇವಿನ ಸೊಪ್ಪನ್ನು ಹೀಗೆ ಬಳಸಿ ನೋಡಿ ಚಮತ್ಕಾರ ನಡೆಯುತ್ತೆ
ಮನೆಯಲ್ಲಿ ಆಗಿರುವ ಮಾಟ ಮಂತ್ರ ನಿವಾರಣೆಗೆ ಈ ಕರಿಬೇವಿನ ಸೊಪ್ಪು… ಆಷಾಢ ಮಾಸ ಎಂದರೆ ಬಹಳ ವಿಶೇಷವಾದ ಮಾಸ ಶುಕ್ರವಾರದಲ್ಲಿ ಸಂಪತ್ ಶುಕ್ರವಾರ ಎಂದು ಹೇಳುತ್ತಾರೆ ಮಹಾಲಕ್ಷ್ಮಿಯ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕೆ ಬಹಳ ವಿಶೇಷವಾಗಿ ಇರುವಂತಹ ಮಾಸ ಏಕಾದಶಿಯ ಶುಭ ದಿನದಲ್ಲಿ ಶ್ರೀಮನ್ನಾರಾಯಣ ಭೂಮಿಗೆ ಬಂದು ತುಳಸಿ ಬೃಂದಾವನದಲ್ಲಿ ನೆಲೆಸುತ್ತಾನೆ ಎನ್ನುವ ವಿಷಯ ನಿಮಗೆಲ್ಲ ಗೊತ್ತಿರುವುದು.
ಇಂತಹ ಶುಭ ಸಂದರ್ಭದಲ್ಲಿ ಮಹಾಲಕ್ಷ್ಮಿ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕೆ ನಮಗೆ ಒಂದು ಸುವರ್ಣ ಅವಕಾಶವಿರುತ್ತದೆ ಆದ್ದರಿಂದ ಎಲ್ಲರೂ ಕೂಡ ಈ ಒಂದು ಆಷಾಢ ಮಾಸದಲ್ಲಿ ಯಾಕೆ ಮದುವೆ ಮುಂಜಿಗಳನ್ನು ಮಾಡಬಾರದು ಉಪನಯನಾದಿಗಳನ್ನು ಮಾಡಬಾರದು ಗೃಹಪ್ರವೇಶಗಳನ್ನ ಮಾಡಬಾರದು ಎಂದು ಹೇಳುತ್ತಾರೆ ಎಂದರೆ ಶ್ರೀಮನ್ನಾರಾಯಣರನ್ನ ಮನೆಗೆ ಆಹ್ವಾನ ಮಾಡಿಕೊಳ್ಳುವಂತಹ ಸಂದರ್ಭ.
ನಮ್ಮ ಎಂಡಿ ಯಾರಾದರೂ ಬರುತ್ತಿದ್ದಾರೆ ಎಂದಾಗ ನಾವು ಬೇರೆ ಏನಾದರೂ ಕೆಲಸ ಮಾಡಿಕೊಂಡು ಇರುವುದಕ್ಕೆ ಆಗುವುದಿಲ್ಲ ಅವರನ್ನು ನಮ್ಮ ಮನೆಗೆ ಆಹ್ವಾನ ಮಾಡಬೇಕು ಎಂದು ಹೇಳಿ ಶುಭ ಕಾರ್ಯಕ್ರಮಗಳನ್ನು ಮನೆಯಲ್ಲಿ ಪೂಜಾರಿಗಳನ್ನು ಮಾಡುವುದಕ್ಕೆ ಇರುವಂತಹ ಮಾಸ ಇದಾಗಿದೆ.
ಈ ಮಾಸದಿಂದ ಅಂದರೆ ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗೂ ಕೂಡ ಚಾತುರ್ಮಾಸ ವ್ರತ ಎಂದು ಹೇಳಿ ಯತಿಗಳು ಸನ್ಯಾಸಿಗಳು ಎಲ್ಲಾ ಕೂಡ ಆಚರಣೆಯನ್ನು ಮಾಡುತ್ತಾರೆ. ಇವತ್ತು ನಾನು ಬಹಳ ಮುಖ್ಯವಾಗಿ ನಿಮಗೆ ಹೇಳುವುದು ಏನು ಎಂದರೆ ನಮ್ಮ ಮನೆಯಲ್ಲಿ ಮಾಟ ಮಂತ್ರವಾಗಿದೆ ನಮ್ಮ ಮನೆಯಲ್ಲಿ ಏನು ಸಮಸ್ಯೆ ಆಗುತ್ತಾ ಇದೆ.
ಎನ್ನುವವರಿಗೆ ಸುಲಭವಾದ ಪರಿಹಾರ ನೀವೆಲ್ಲರೂ ಕೂಡ ಕರಿಬೇವನ್ನು ಉಪಯೋಗಿಸುತ್ತೀರಿ ಕರಿಬೇವನ್ನು ತಂದಾಗ ಎಲೆಯನ್ನು ಕಿತ್ತು ಕಡ್ಡಿಯನ್ನು ಬಿಸಾಕಿಬಿಡುತ್ತೀರಿ ಅದನ್ನು ಬಿಸಾಕಬೇಡಿ ಒಣಗಿಸಿಕೊಳ್ಳಿ ಆ ಕರಿ ಬೇವಿನ ಕಡ್ಡಿಯನ್ನು ನೀವು ಏಳು ದಿನಗಳ ಕಾಲ ಒಣಗಿಸಿದ್ದಾದ ಮೇಲೆ ಚೆನ್ನಾಗಿ ಒಣಗಿರುವಂತಹ ಕಡ್ಡಿಯನ್ನ ತೆಗೆದು.
ತಲೆಗೆ ಎಡಭಾಗದಲ್ಲಿ ದೃಷ್ಟಿಯನ್ನು ತೆಗೆದುಕೊಂಡು ಅಗ್ನಿಗೆ ಅಂದರೆ ಬೆಂಕಿಯಿಂದ ಸುಟ್ಟು ಮನೆಯಲ್ಲಿಯೇ ಬಸ್ಮವನ್ನು ತೆಗೆದುಕೊಂಡು ಹೊರಗೆ ಹಾಕಿ ಬರುತ್ತಾ ಹೋಗಿ ಈ ರೀತಿ 21 ದಿನಗಳು ಮಾಡುವುದಕ್ಕೆ ಶುರು ಮಾಡಿ ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಈ ರೀತಿಯಾಗಿ ನಾವು ಉಪಯೋಗಿಸುವುದರಲ್ಲಿ ಸುಲಭವಾಗಿ ಪರಿಹಾರಗಳು ನಮಗೆ ಸಿಗುತ್ತದೆ ಸಮಸ್ಯೆಗಳು ಪರಿಹಾರವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.