ಅಯ್ಯೋ ದೇವರೆ ಇದೆಂಥ ಕಾಲ ಬಂತಪ್ಪ ನಿಮ್ಮ ಮನೆಗಳಲ್ಲಿ ಹುಷಾರ್ ಸ್ವಾಮಿ..ಈ ವಿಡಿಯೋ ನೋಡಿ
ಅಯ್ಯೋ ದೇವರೇ ಇದೆಂಥಾ ಕಾಲ ಬಂತು ಶಿವನೇ ಇದು ನಿಮ್ಮ ಕಿವಿಯನ್ನು ನೀವೇ ನಂಬೋದಿಲ್ಲ… 2024ರ ಜುಲೈ 7ನೇ ತಾರೀಕು ಆಂಧ್ರಪ್ರದೇಶದ ರಾಜಧಾನಿಯಾದಂತಹ ಅಮರಾವತಿಯಿಂದ 300 ಕಿಲೋಮೀಟರ್ ದೂರದಲ್ಲಿರುವ ಒಂದು ಗ್ರಾಮ ವಾದಂತಹ ಮುಚ್ಚುಮುಡಿಯಲ್ಲಿ ವಾಸ ಮಾಡುತ್ತಿದ್ದಂತಹ ಒಂದು ಕುಟುಂಬಕ್ಕೆ ತಮ್ಮ ಶತ್ರು ಕೂಡ ಯೋಚನೆ ಮಾಡಲಾಗದಂತಹ ಇಂತಹ ಒಂದು ಘಟನೆ ನಡೆಯುತ್ತದೆ ಎಂಬ ಅಂದಾಜು ಕೂಡ ಅವರಿಗೆ ಇರಲಿಲ್ಲ.
ಆ ಪರಿವಾರದ ಎಂಟು ವರ್ಷದ ಮಗಳು ಅವತ್ತು ಮನೆಯ ಬಳಿಯ ಪಾರ್ಕಿನಲ್ಲಿ ಆಟವಾಡುತ್ತಾ ಇದ್ದಳು ಸಂಜೆ 5:00 ಆದರೂ ಕೂಡ ಹುಡುಗಿ ಮನೆಗೆ ಬರಲಿಲ್ಲ ಮತ್ತೆ ಸ್ವಲ್ಪ ಹೊತ್ತು ಕಾದಂತಹ ಆ ಹುಡುಗಿಯ ಮನೆಯವರು ಆಕೆನ ಕರೆದುಕೊಂಡು ಬರುವುದಕ್ಕೆ ಪಾರ್ಕಿನ ಬಳಿ ಹೋದರು ಆದರೆ ಆಕೆ ಅಲ್ಲಿ ಸಿಗಲಿಲ್ಲ ಗಾಬರಿಯಾದಂತಹ ಪೋಷಕರು ಹತ್ತಿರದ ಎಲ್ಲಾ ಕಡೆ ಹುಡುಕಿದರು.
ಅಲ್ಲಿದಂತಹ ಅಕ್ಕ ಪಕ್ಕ ಗಲ್ಲಿ ಗಲ್ಲಿಯಲ್ಲಿಯೂ ಕೂಡ ಹುಡುಕಿದರೂ ಆಕೆ ಕಾಣದೆ ಇದ್ದಾಗ ವಾಪಸಾದರೂ ನಂತರ ಎಲ್ಲರೂ ಸೇರಿ ಹತ್ತಿರದ ಪೊಲೀಸ್ ಸ್ಟೇಷನ್ ಅಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಅನ್ನು ಬರೆಸುವುದಕ್ಕೆ ಎಂದು ಹೊರಟಿದ್ದರು ಚಿಕ್ಕ ಮಗುವಿನ ವಿಷಯವಾಗಿದ್ದರಿಂದ ತಕ್ಷಣ ಪೊಲೀಸರು ಪರಿಶೀಲನೆಗೆ ಇಳಿದಿದ್ದರು ಪಾರ್ಕ್ ಸುತ್ತಮುತ್ತ ಊರು ಹೊಲ ಗದ್ದೆ ಒಂದು ಕಡೆ ಕೂಡ ಬಿಡದೆ ಹುಡುಕಾಡಿದರು.
ಅವರ ಜೊತೆ ಪೋಷಕರು ಮತ್ತು ಗ್ರಾಮಸ್ಥರು ಕೂಡ ಕೈಜೋಡಿಸಿದರು ಚಿಕ್ಕ ಮಕ್ಕಳ ಮಿಸ್ಸಿಂಗ್ ಪ್ರಕರಣದಲ್ಲಿ ಸಮಯ ತುಂಬಾ ಮಹತ್ವವಾದದ್ದು ಹೀಗಾಗಿ ಪೊಲೀಸರು ವಿಶ್ರಾಂತಿ ಕೂಡ ಪಡೆಯದೆ ಪತ್ತೆ ಕಾರ್ಯವನ್ನು ಮಾಡುತ್ತಾ ಇದ್ದರು ಆದರೆ ಮಗುವಿಗೆ ಸಂಬಂಧಪಟ್ಟಂತಹ ಯಾವುದೇ ಸುಳಿವು ಅವರಿಗೆ ಸಿಗಲಿಲ್ಲ ಅವತ್ತು ಜುಲೈ 10 ಮಗು ಕಾಣೆಯಾಗಿ ಆಗಲೇ ಎರಡು ದಿನವಾಗಿದ್ದು ಮಾಡುವಂತಹ ಪ್ರಯತ್ನಗಳೆಲ್ಲ ಮುಗಿದು ಹೋಗಿದ್ದವು.
ಪಾರ್ಕ್ ನಲ್ಲಿ ಆಟವಾಡುತ್ತಾ ಇದ್ದಂತಹ ಮಗು ಎಲ್ಲಿ ಹೋಯಿತು ಏನು ಆಯಿತು ಎಂಬ ಚಿಕ್ಕ ಸುಳಿವು ಕೂಡ ಯಾರಿಗೂ ಸಿಗಲಿಲ್ಲ ಆಗ ಪೊಲೀಸರು ಟಿಫರ್ ಡಾಗನ್ನು ಬಳಸುವುದಕ್ಕೆ ಮುಂದಾದರು ವಾಸನೆಯನ್ನು ಕಂಡುಹಿಡಿದು ಪತ್ತೆ ಮಾಡುವುದನ್ನು ಕಲಿತಂತಹ ತರಬೇತಿ ನಾಯಿಯನ್ನು ಕರೆತಂದು ಆಯ್ತು ಮನೆಯವರಿಂದ ಮಗು ಹಾಕಿಕೊಂಡು ಬಿಚ್ಚಿದಂತಹ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನಾಯಿಗೆ ವಾಸನೆ ತೋರಿಸಿ ಟ್ರೇಸ್ ಮಾಡುವುದಕ್ಕೆ ಹೊರಟರು.
ಈ ನಾಯಿಗಳು ಕಳೆದು ಹೋದಂತಹ ವ್ಯಕ್ತಿಗಳನ್ನು ಹಲವು ಗಂಟೆಗಳಿಂದ ಹಿಡಿದು ಹಲವಾರು ದಿನಗಳವರೆಗೂ ಕೂಡ ಹುಡುಕಾ ಬಲ್ಲವೂ ಅದರಲ್ಲಿಯೂ ಕೂಡ ಕೆಲವು ಅಂಶಗಳು ಮುಖ್ಯವಾಗುತ್ತವೆ ಅದರಲ್ಲಿಯೂ ವಾತಾವರಣ ಟೆಂಪರೇಚರ್ ಗಾಳಿಯ ವೇಗ ಇತ್ಯಾದಿಗಳನ್ನ ಆದರಿಸಿ ಹುಡುಕುವಂತಹ ನಿಖರತೆಯನ್ನ ನಿರ್ಧಾರವಾಗುತ್ತದೆ.
ಒಂದು ವೇಳೆ ಅಲ್ಲಿನ ವಾತಾವರಣ ತುಂಬಾ ಬಿಸಿಯಾಗಿದ್ದರೆ ಮಾನವನ ವಾಸನೆ ಬಹುಬೇಗ ನಶಿಸಿ ಹೋಗುತ್ತದೆ ಈ ನಾಯಿಗಳು ಹಿಂದೆ ಒಮ್ಮೆ ವ್ಯಕ್ತಿ ಒಬ್ಬನನ್ನು ಕಳೆದು ಹೋಗಿ 322 ಗಂಟೆ ಗಳ ನಂತರ ಕೂಡ ಹುಡುಕಾಡಿದಂತಹ ದಾಖಲೆಗಳು ಇರುವುದರಿಂದ ಈ ಒಂದು ಕೇಸ್ ನಲ್ಲಿ ಅವುಗಳ ಮೇಲೆ ನಿರೀಕ್ಷೆ ಇತ್ತು.
ಏಕೆಂದರೆ ಮಗು ಕಳೆದು ಹೋಗಿ ಕೇವಲ ಎರಡು ದಿನವಾಗಿತ್ತು ಅದಲ್ಲದೆ ವಾತಾವರಣ ಬಿಸಿಯಾಗಿ ಇದ್ದರೂ ಕೂಡ ಮಳೆಗಾಲ ಆಗಿರುವುದರಿಂದ ಹಿಮಿಡಿಟಿ ಆವರಿಸಿತ್ತು ಇದರಿಂದ ನಾಯಿಗೆ ವಾಸನೆಯನ್ನ ಹುಡುಕು ವಂತಹ ಕೆಲಸ ಸುಲಭವಾಗಿರಲಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.