ದೇವಸ್ಥಾನಗಳಲ್ಲಿ ತೆಂಗಿನಕಾಯಿ ಕಟ್ಟುವ ಟ್ರೆಂಡ್ ಜಾಸ್ತಿ ಆಗಿದೆ ಯಾಕೆ ಗೊತ್ತಾ ? ಎಲ್ಲಿ ಹೇಗೆ ಏನೆಲ್ಲಾ ನಡೀತಾ ಇದೆ…
ದೇವಸ್ಥಾನಗಳಲ್ಲಿ ತೆಂಗಿನಕಾಯಿ ಕಟ್ಟುವ ಟ್ರೈ ಟ್ರೆಂಡ್ ಜಾಸ್ತಿಯಾಗಿದೆ ಯಾಕೆ ಗೊತ್ತಾ….. ನನಗೆ ವೈಯಕ್ತಿಕವಾಗಿ ಈ ವಿಡಿಯೋವನ್ನು ಕಳಿಸಿ ಇದರ ಬಗ್ಗೆ ಸಲಹೆಯನ್ನು ನೀಡಿ ಎಂದು ಬೆಳಕನ್ನು ಚೆಲ್ಲಬೇಕು ಇದು ನಿಜಾನಾ ಇದೇ ರೀತಿ ತುಂಬಾ ಜನ ಯಾಕೋ ಗೊತ್ತಿಲ್ಲ ಬರಿ ಪ್ರಶ್ನೆಗಳನ್ನು ಕೇಳುತ್ತಾ ಇದ್ದಾರೆ ವಿಶೇಷಗಳು ಭೂಮಿ ಮೇಲೆ ಬರುತ್ತದೆ ಅದು ಕೂಡ ಸತ್ಯ.
ಒಬ್ಬರು ನನಗೆ ವೈಯಕ್ತಿಕವಾಗಿ ಕೇಳಿದರು ಇದು ನಿಜಾನಾ ಇದರ ಬಗ್ಗೆ ನೀವು ಬೆಳಕನ್ನು ಮೂಡಿಸಬೇಕು ಎಂದು ಚನ್ನಪಟ್ಟಣದ ಗೌಡಗೆರೆ ಬಳಿ ಒಂದು ಚಾಮುಂಡೇಶ್ವರಿ ದೇವಸ್ಥಾನವಿದೆ ತುಂಬಾ ದೊಡ್ಡದಾಗಿದೆ. ಚಾಮುಂಡೇಶ್ವರಿ ದೇವಸ್ಥಾನದಲ್ಲಿ ತುಂಬಾ ಜನ ಬಂದು ತೆಂಗಿನಕಾಯಿಯನ್ನು ಕಟ್ಟಿ ಹರಕೆಯನ್ನು ಹೊತ್ತುಕೊಂಡು ಹೋಗುತ್ತಾರೆ.
ಅದಾದ ಮೇಲೆ ಸಕ್ಸಸ್ ಆಗುತ್ತದೆ ಮತ್ತೆ ಒಂದಷ್ಟು ಜನಕ್ಕೆ ಹೇಳುತ್ತಾರೆ ಜನ ಬರುತ್ತಾರೆ ತುಂಬಾ ರಷು ದರ್ಶನಕ್ಕೆ ತುಂಬಾ ದೊಡ್ಡ ಕ್ಯೂ ಇದೆ ಕ್ಯೂ ವ್ಯವಸ್ಥೆ ಇದೆ ಎಂದು ವಿಡಿಯೋದಲ್ಲಿ ಹೇಳುತ್ತಾರೆ ಇದೆ ಪ್ರೀತಿ ತುಂಬಾ ಜನ ಯಾಕೋ ಗೊತ್ತಿಲ್ಲ ಇದೇ ರೀತಿಯಾದಂತಹ ಪ್ರಶ್ನೆಯನ್ನು ಕೇಳುತ್ತಾ ಇದ್ದಾರೆ ದೇವರು ಮಾಡುವ ಪವಾಡಗಳು ದೇವಸ್ಥಾನದಲ್ಲಿ ದೇವರು ಬರುವುದು ಇದರ ಬಗ್ಗೆ ಪ್ರಶ್ನೆ ಬರುತಲೆ ಇರುತ್ತದೆ.
ನಾನು ಕೂಡ ಇದರ ಬಗ್ಗೆ ಬೇಕಾದಷ್ಟು ಮಾತನಾಡಿದ್ದೇನೆ ಬೇಕಾದಷ್ಟು ಜನರ ಜೀವನ ನಂಬಿಕೆಯ ಮೇಲೆ ನಿಂತಿದೆ ನಂಬಿಕೆಯನ್ನು ನಾವು ಸಡನ್ನಾಗಿ ತೆಗೆದುಹಾಕುವುದಕ್ಕೆ ಸಾಧ್ಯವಿಲ್ಲ ಹೀಗೆ ನಾದಿ ಕಾಲದಿಂದ ದೇವರ ಸೃಷ್ಟಿಯಾಗಿ ಬೇಕಾದಷ್ಟು ಗ್ರಂಥಗಳು ಬಂದು ಬೇಕಾದಷ್ಟು ರಾಶಿ ರಾಶಿ ದೇವಸ್ಥಾನಗಳು ಭೂಮಿಯ ಮೇಲೆ ಬಂದು ಮನುಷ್ಯನಿಗೆ ನೆಮ್ಮದಿಯನ್ನು ಕೊಡುತ್ತದೆ.
ಅದು ಸತ್ಯ ಇನ್ನೂ ನೂರಾರು ವರ್ಷಗಳು ಆದಮೇಲೆ ನಾನು ರೀತಿಯ ವಿಶೇಷಗಳು ಭೂಮಿಯ ಮೇಲೆ ಬರುತ್ತದೆ ಅದು ಕೂಡ ಸತ್ಯ ಈಗ ಸದ್ಯಕ್ಕೆ ಯಾವುದು ಸತ್ಯ ಮೈಮೇಲೆ ಬರುತ್ತದೆ ಎಂದು ಹೇಳುತ್ತಾರೆ ಅದು ಸುಳ್ಳು ದೆವ್ವ ಬರ್ತದೆ ಎಂದು ಹೇಳುತ್ತಾರೆ ಅದು ಕೂಡ ಸುಳ್ಳು ದೇವಸ್ಥಾನಗಳಲ್ಲಿ ಪವಾಡಗಳು ನಡೆಯುತ್ತದೆ ಎಂದು ಹೇಳುತ್ತಾರೆ.
ಅದು ಕೂಡ ಸುಳ್ಳು ಆದರೆ ನಿನ್ನ ನಂಬಿಕೆಯಲ್ಲಿ ನಿನ್ನ ಮನಸ್ಸಿಗೆ ಸಮಾಧಾನ ಆಗುತ್ತದೆ ಅದು ಸತ್ಯ ಮನೋ ಬುದ್ಧಿಗೆ ಸಿಲುಕ ದಂತಹ ಬೇಕಾದಷ್ಟು ಘಟನೆಗಳು ನಡೆಯುತ್ತದೆ ಅದು ಸತ್ಯ ಅಲ್ಲಿ ಹೋಗಿ ತೆಂಗಿನಕಾಯಿಯನ್ನು ಕಟ್ಟುತ್ತಾರೆ ಬರುತ್ತಾರೆ ಮನೆಗೆ ಅವರ ಮನಸ್ಸಿಗೆ ಸಮಾಧಾನವಾಗುತ್ತದೆ ಆ ಸಮಾಧಾನವಾದ ಮನಸ್ಸಿನಲ್ಲಿ ಯಾವುದೋ ಒಂದು ಕೆಲಸವನ್ನು ಮಾಡುತ್ತಾರೆ.
ಆ ಕೆಲಸ ಆಗುತ್ತದೆ ಆಗ ಅವರು ತೆಂಗಿನಕಾಯಿಯನ್ನು ಕಟ್ಟಿದಕ್ಕೆ ಕೆಲಸ ಆಯಿತು ಎಂದು ಅಂದುಕೊಳ್ಳುತ್ತಾರೆ ನೂರಾರು ಜನರಿಗೆ ಹೇಳುತ್ತಾರೆ ಅವರು ಆದರೆ ತೆಂಗಿನಕಾಯಿ ಕಟ್ಟಿದ ಮೇಲೆ ಏನು ಆಗಲಿಲ್ಲ ಎಂದರೆ ಯಾರಿಗೂ ಕೂಡ ಹೇಳುವುದಿಲ್ಲ. ನಾನು ದೇವಸ್ಥಾನಕ್ಕೆ ಹೋಗಿದ್ದೆ.
ತೆಂಗಿನಕಾಯಿಯನ್ನು ಕಟ್ಟಿದ್ದೇ ನನಗೆ ಏನು ಆಗಿಲ್ಲ ಎಂದು ಏನು ಕೂಡ ಹೇಳುವುದಿಲ್ಲ ಸುಮ್ಮನೆ ಹಾಗೆ ಬಿಡುತ್ತಾರೆ ಸಕ್ಸಸ್ ರೇಟ್ ಜಾಸ್ತಿ ಇರುತ್ತದೆ 60% ಸಕ್ಸಸ್ ಆದರೆ ಅದು 600 ಆಗುತ್ತದೆ, ಆಮೇಲೆ 6000 ಆಗುತ್ತದೆ 40% ಫೇಲ್ಯೂರ್ ಆದರೆ ಅದು ಸೊನ್ನೆಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.