ಹಿಮ್ಮುಖವಾಗಿ ನಡೆದರೆ ಹೆಚ್ಚು ಲಾಭ ಹೇಗೆ ಹತ್ತು ಪ್ರಯೋಜನಗಳು…. ಹಿಮುಕವಾಗಿ ನಡೆಯುವುದು ಇತ್ತೀಚಿನ ದಿನಗಳಲ್ಲಿ ಬಹಳ ಪ್ರಚಲಿತವಾಗುತ್ತಾ ಇರುವಂತಹ ಹೊಸ ವ್ಯಾಯಾಮ ನಾವು ನೇರವಾಗಿ ಪ್ರತಿನಿತ್ಯ ನಡೆಯುತ್ತಿರುತ್ತೇವೆ ಆದರೆ ಹಿಮ್ಮುಖವಾಗಿ ನಡೆಯುವುದರಿಂದ ನಮ್ಮ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತವೆ.
ಮಾಂಸ ಖಂಡಗಳು ಗಟ್ಟಿಯಾಗುತ್ತದೆ ಬ್ಯಾಲೆನ್ಸ್ ಹೆಚ್ಚಾಗುತ್ತದೆ ಆರೋಗ್ಯದಲ್ಲಿ ಬಹಳಷ್ಟು ಲಾಭಗಳಾಗುತ್ತದೆ ಪ್ರಯೋಜನಗಳಾಗುತ್ತದೆ ಆಶ್ಚರ್ಯವಾಗುತ್ತದೆ ಇದು ಹೇಗೆ ಎಂದು ನೀವು ಕೇಳಬಹುದು ಕುತ್ತಿಗೆ ನೋವು ಬೆನ್ನು ನೋವು ಮಂಡಿ ನೋವನ್ನು ಕಡಿಮೆ ಮಾಡುವಂತಹ ಶಕ್ತಿ ಹಿಮ್ಮುಖವಾಗಿ ನಡೆಯುವುದರಿಂದ ಸಾಧ್ಯಾನ ನಮ್ಮ ದೇಹದಲ್ಲಿ ಆಗುವ 10 ಪ್ರಯೋಜನಗಳು ಏನು.
ಇದನ್ನು ಸುರಕ್ಷಿತವಾಗಿ ಹೇಗೆ ನಾವು ಮಾಡಬಹುದು ಎನ್ನುವುದನ್ನು ಈಗ ನೋಡೋಣ. ಹಿಮ್ಮುಖ ಚಲನೆ ಎಂದರೆ ಏನು ಇದನ್ನು ಹೇಗೆ ಮಾಡಬೇಕು ಎನ್ನುವುದಾದರೆ ಸಾಮಾನ್ಯವಾಗಿ ನಾವು ನಡೆಯಬೇಕಾದರೆ ಮೊದಲು ಹಿಮ್ಮಡಿಯನ್ನು ಇಟ್ಟು ಮುಂಗಾಲನ್ನು ಇಟ್ಟು ಮುಂದೆ ಹೋಗುತ್ತಾ ಹೋಗುತ್ತೇವೆ ಅದೇ ಹಿಮ್ಮುಖವಾಗಿ ನಡೆಯಬೇಕಾದರೆ ಒಂದೊಂದೇ ಹೆಜ್ಜೆಯನ್ನು ಹಿಂದೆ ಇಡುತ್ತಾ ಹೋಗಬೇಕು.
ಸಣ್ಣ ಸಣ್ಣ ಹೆಜ್ಜೆ ಮೊದಲು ಮುಂಗಾಲನ್ನು ಇಟ್ಟು ನಂತರ ಹಿಮ್ಮಡಿಯನ್ನು ಇಡುವಂತದ್ದು ಇದು ಇದರಲ್ಲಿರುವಂತಹ ವ್ಯತ್ಯಾಸ ನಾವು ಈ ಮುಖವಾಗಿ ನಡೆಯುವಂತದನ್ನ ಹೇಗೆ ಮಾಡಬೇಕು ಮೊದಲನೆಯದಾಗಿ ಮೂರರಿಂದ ನಾಲ್ಕು ನಿಮಿಷ ನೇರವಾಗಿ ನಡೆದು ದೇಹವನ್ನು ಸಿದ್ಧಗೊಳಿಸಿಕೊಳ್ಳಬೇಕು ಅದಾದ ನಂತರ ಸುರಕ್ಷಿತವಾದ ಖಾಲಿ ಜಾಗದಲ್ಲಿ ಅಂದರೆ ಎಲ್ಲೂ ಕೂಡ ಅಡೆತಡೆಗಳು ಇಲ್ಲದೆ ಇರುವಂತಹ ಜಾಗದಲ್ಲಿ.
ಜಾರದೆ ಇರುವಂತಹ ಜಾಗದಲ್ಲಿ ಏರುಪೇರು ಗುಂಡಿಗಳು ಇರದೇ ಇರುವಂತಹ ಜಾಗವನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು ಆ ರೀತಿಯಾಗಿ ಇರುವಂತಹ ಓಪನ್ ಜಾಗದಲ್ಲಿ ಮನೆಯ ಅಂಗಳ ವಾಗಿರಬಹುದು ಅಥವಾ ಒಂದು ಉದ್ದ ಅಗಲ ರಸ್ತೆ ಆಗಿರಬಹುದು ನಮ್ಮ ಮನೆಯ ಮುಂದೆ ಕಾಲಿ ಇರುವಂತಹ ರೋಡ್ ಈ ರೀತಿಯಾದಂತಹ ಜಾಗದಲ್ಲಿ ಮಾತ್ರ ಹಿಮ್ಮುಖವಾಗಿ ನಡೆಯುವುದನ್ನು ನಾವು ಪ್ರಾಕ್ಟೀಸ್ ಮಾಡಿಕೊಳ್ಳಬಹುದು.
ಮನೆಯಲ್ಲಿ ಸುರಕ್ಷಿತವಾಗಿ ಒಂದು ಖಾಲಿ ಜಾಗವಿದೆ ಎನ್ನುವುದಾದರೆ ಇಲ್ಲಿ ಕೂಡ ಮಾಡಬಹುದು ಮಾಡಬೇಕಾದರೆ ಮೊದಲು ಸಣ್ಣ ಸಣ್ಣ ಹೆಜ್ಜೆಯಿಂದ ಶುರು ಮಾಡಿಕೊಳ್ಳಬೇಕು ಸಣ್ಣ ಸಣ್ಣ ಹೆಜ್ಜೆಯನ್ನು ಹಿಂದೆ ಇಡುತ್ತಾ ಹೋಗುವಂಥದ್ದು ಕೈಯನ್ನು ನಿಧಾನವಾಗಿ ಬೀಸಿಕೊಂಡು ಹೋಗುವಂಥದ್ದು ನಂತರ ದೊಡ್ಡ ದೊಡ್ಡ ಹೆಜ್ಜೆಯನ್ನು ಹಿಡಿದು ಹೋಗಬೇಕು.
ಒಂದರಿಂದ ಎರಡು ನಿಮಿಷ ಮಾಡುವುದು ನಂತರ 20 ಸೆಕೆಂಡ್ ಗ್ಯಾಪ್ ಅನ್ನು ಕೊಡುವುದು ಈ ರೀತಿ ಮೂರರಿಂದ ನಾಲ್ಕು ಬಾರಿ ಮಾಡುವುದರಿಂದ ನಮ್ಮ ದೇಹಕ್ಕೆ ಹಲವಾರು ಲಾಭಗಳು ಆಗುತ್ತದೆ ಹಿಮ್ಮುಖವಾಗಿ ನಡೆದ ನಂತರ ಅಂದರೆ 10 ರಿಂದ 15 ನಿಮಿಷ ಮಾಡಿದ ನಂತರ ದೇಹವನ್ನು ನಿಧಾನವಾಗಿ ಸ್ಟ್ರೆಚ್ ಮಾಡಬೇಕು ಸ್ಟ್ರೆಚ್ ಮಾಡುವುದರಿಂದ ಹೇಟಾಗುವಂತಹ ಸಾಧ್ಯತೆ ಕಡಿಮೆ ಎಂದು ಹೇಳಬಹುದು.
ಈ ಮುಖವಾಗಿ ನಡೆಯುವುದರಿಂದ ಎನ್ನ ಲಾಭಗಳಾಗುತ್ತದೆ ಆ 10 ಲಾಭಗಳು ಯಾವುದು ಎಂದು ನೋಡುವುದಾದರೆ, ಮೊದಲನೆಯದಾಗಿ ನಮ್ಮ ದೇಹದಲ್ಲಿ ಇರುವಂತಹ ಬ್ಯಾಲೆನ್ಸ್ ಮತ್ತು ಕಾಡಿನೇಶನ್ ಚೆನ್ನಾಗಿರುತ್ತದೆ ಅಂದರೆ ಇದು ನಮ್ಮ ದೇಹದ ಸಮತೋಲನವನ್ನು ಕಾಪಾಡುವುದಕ್ಕೆ ಇದು ಲಾಭದಾಯಕವಾಗಿದೆ ಎಂದು ಹೇಳಬಹುದು.
ನಾವು ಹಿಮ್ಮುಖವಾಗಿ ನಡೆಯುತ್ತಿರಬೇಕಾದರೆ ನಮ್ಮ ದೇಹದಲ್ಲಿ ಇರುವಂತಹ ಪ್ರೋಪ್ರಿಯ ಸೇಪ್ಷನ್ ಚೆನ್ನಾಗಿ ಆಗುತ್ತದೆ ಪ್ರೋಪ್ರಿಯ ಸೇಪ್ಷನ್ ಎಂದರೆ ನಾನು ಕಣ್ಣು ಮುಚ್ಚಿದಾಗ ನನ್ನ ಸ್ನಾಯು ಎಲ್ಲಿದೆ ಎಂದು ತಿಳಿದುಕೊಳ್ಳುವಂತಹ ಮೆದಳಿಗೆ ಶಕ್ತಿ ಇದು ಚೆನ್ನಾಗಿದ್ದಾಗ ದೇಹದಲ್ಲಿ ಸಮತೋಲನ ಚೆನ್ನಾಗಿರುತ್ತದೆ ಬೀಳುವಂತಹ ಸಾಧ್ಯತೆ ಕಡಿಮೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.