ಆಗಸ್ಟ್ 14 ಮಹಾ ಕೈವಲ್ಯ ಯೋಗ ಈ ಕೆಲಸ ಮರೆಯದೇ ಮಾಡಿ ಕೆಳದೆ ಎಲ್ಲಾ ಹುಡುಕಿಕೊಂಡು ಬರುತ್ತೆ..

ಪ್ರಿಯ ವೀಕ್ಷಕರೇ ನಮಸ್ಕಾರ ಹಿಂದಿನ ಸಂಚಿಕೆಯಲ್ಲಿ ನಾನು ಹೇಳಿದ್ದೆ ಇದೇ ಆಗಸ್ಟ್ ತಿಂಗಳಲ್ಲಿ ಒಂದು ವಿಶೇಷ ಮುಹೂರ್ತ ಉಂಟಾಗುತ್ತೆ ಅಂತ.ಆ ಮುಹೂರ್ತದಲ್ಲಿ ಕೆಲವು ಪರಿಹಾರಗಳನ್ನು ಮಾಡಿಕೊಂಡರೆ ಭೂಮಿ ಸಮಸ್ಯೆಗಳು ಸಂತಾನದ ಸಮಸ್ಯೆಗಳು ಹಾಗೂ ದೀರ್ಘಕಾಲದಿಂದ ವಿಚಿತ್ರ ರೋಗಗಳಿಂದ ಬಳಲುತ್ತಾ ಇರೋವರಿಗೆ ಮುಕ್ತಿ ಸಿಗಬಹುದು ಅಂತ ನಾನು ಹೇಳಿದ್ದೆ.ಯಾವಾಗಲೂ ಪ್ರಪಂಚದಲ್ಲಿ ಅದ್ಭುತಗಳು ನಡೀತಾನೆ ಇರುತ್ತೆ ವೀಕ್ಷಕರೇ ನೋಡಿ ಪೂರ್ವಿಕರು ಮುಹೂರ್ತ ಶಾಸ್ತ್ರನ ಬಹಳ ಅಧ್ಯಯನ ಮಾಡಿ ಕೊಟ್ಟಿದ್ರು ಅದಕ್ಕೆ ಕೆಲವು ಮುಹೂರ್ತಗಳಲ್ಲಿ ನಾವು ಮದುವೆ ಇಟ್ಕೋಬೇಕು.

WhatsApp Group Join Now
Telegram Group Join Now

ಕೆಲವು ಮುಹೂರ್ತಗಳಲ್ಲಿ ಗೃಹಪ್ರವೇಶ ಮಾಡ್ಕೋಬೇಕು ಕೆಲವು ಮುಹೂರ್ತಗಳಲ್ಲಿ ಹೊಸ ವಾಹನ ತಗೊಳ್ಳೋದು ಅಥವಾ ವಿದ್ಯಾಭ್ಯಾಸ ಮಾಡೋದು ಮಕ್ಕಳಿಗೆ ಇದೆಲ್ಲ ಮುಹೂರ್ತಗಳಿಗೆ ಬಹಳ ಪ್ರಾಶಸ್ತ್ಯ ಪೂರ್ವಿಕರು ಕೊಟ್ಟಿದ್ರು.ಆ ವಿಶೇಷ ದಿನ ಹಾಗೂ ಮುಹೂರ್ತ ಯಾವುದು ಅಂತ ನಿಮಗೆ ತಿಳಿಸ್ತೀನಿ ದಯವಿಟ್ಟು ಬಹಳ ಗಮನ ಇಟ್ಟು ಕೇಳಿಸಿಕೊಳ್ಳಿ. ವೀಕ್ಷಕರೇ ಯಾಕಂದ್ರೆ ಇಂತಹ ಮುಹೂರ್ತದ ದಿನಗಳು ನಮಗೆ ಯಾವಾಗಲೂ ಸಿಗುವುದಿಲ್ಲ.

ಒಂದೊಂದು ಸರ್ತಿ ಎರಡು ತಿಂಗಳು ಮೂರು ತಿಂಗಳು ಸಿಗಬಹುದು ಒಂದು ಸರ್ತಿ ಒಂದು ವರ್ಷಕ್ಕೆ ಸಿಗಬಹುದು. ಒಂದು ಸರ್ತಿ ಹತ್ತು ವರ್ಷಕ್ಕೆ ಸಿಗಬಹುದು. ಮುಹೂರ್ತಗಳನ್ನ ನಾನು ಯಾವಾಗಲೂ ಅಧ್ಯಯನ ಮಾಡಿ ನಾನು ನಿಮಗೆ ತಿಳಿಸೋದು.ಬಹಳ ಮಂದಿಗೆ ನೋಡಿ ಏನೇನೋ ವಿಚಿತ್ರ ಸಮಸ್ಯೆಗಳು ಇರುತ್ತೆ. ವೀಕ್ಷಕರೇ ಎಲ್ಲ ಅವರು ಖಂಡಿತವಾಗಿ ನಾನು ಭೇಟಿ ಮಾಡೋದಕ್ಕೆ ಆಗೋದಿಲ್ಲ.

ಹೀಗಾಗಿ ನಾನು ಆಗಾಗ ಏನು ಮಾಡ್ತೀನಿ ಅಂದ್ರೆ ಇಂತಹ ಅದ್ಭುತ ಮುಹೂರ್ತಗಳನ್ನ ಹಾಗೂ ದಿನಗಳನ್ನ ಹುಡುಕಿ ಅಧ್ಯಯನ ಮಾಡಿ ಯಾಕಂದ್ರೆ ಅಜ್ಞಾನ ಇಲ್ಲದೆ ನಾನೇನು ಹೇಳೋಕೆ ಹೋಗೋದಿಲ್ಲ.ಇಂತಹ ದಿನಗಳಲ್ಲಿ ಏನು ಸರಳ ಪರಿಹಾರಗಳನ್ನ ಮಾಡಿಕೊಂಡರೆ ಏನು ಲಾಭಗಳು ಸಿಗುತ್ತೆ. ಅಂತ ನನ್ನ ಪ್ರಿಯ ವೀಕ್ಷಕರಿಗೆ ತಿಳಿಸೋಕೆ ಪ್ರಯತ್ನ ಮಾಡ್ತಾನೆ ಇರ್ತೀನಿ, ಇದು ಸತತವಾಗಿ ಮಾಡ್ತಾ ಇರ್ತೀನಿ.

ಇದು ನನ್ನಿಂದ ನಿಮ್ಮ ಒಳಿತಿಗಾಗಿ ನಿಮಗೆ ಸಿಗುವಂತಹ ನಾನು ಮಾಡುವಂತಹ ಸಣ್ಣ ಅಳಿಲು ಸೇವೆ ವೀಕ್ಷಕರೇ. ಈ ಹಿಂದೆ ಕೂಡ ನಾನು ಸಾಕಷ್ಟು ಇದೇ ರೀತಿ ವಿಷಯ ಸಂಚಿಗಳನ್ನು ಮಾಡಿದ್ದೇನೆ.ಬಹಳಷ್ಟು ಪತ್ರಗಳು ಹಾಗೂ ಮೇಲ್ಸ್ ನನಗೆ ಬರ್ತಾನೆ ಇರುತ್ತೆ. ಬಹಳಷ್ಟು ಮಂದಿ ನನಗೆ ಧನ್ಯವಾದಗಳು ಹೇಳಿದ್ದಾರೆ ಯಾಕಂದ್ರೆ ಅದರಿಂದ ಎಷ್ಟೋ ಜನರಿಗೆ ನಾನು ಹೇಳಿರುವ ಪರಿಹಾರಗಳಿಂದ ಬಹಳ ಅನುಕೂಲಗಳು ಆಗಿ ಇಷ್ಟಾರ್ಥಗಳು ಕೂಡ ನೆರವೇರಿದೆ .

ನಿಮ್ಮ ಜಾತಕದಲ್ಲಿ ದೋಷಗಳು ಬಹಳ ಹೆಚ್ಚಾಗಿದ್ದರೆ ಕರ್ಮಗಳನ್ನ ಕೆಲವು ಅನುಭವಿಸಬೇಕಾಗುತ್ತೆ. ಆದರೆ ಈಗ ನಾನು ಕೊಡುವ ಮಾಹಿತಿಯಿಂದ ಏನೋ ಲಾಭ ಅಂತ ಇದ್ದೆ ಇರುತ್ತೆ ಲಾಭಗಳಿಲ್ಲದೆ ಇರೋದಿಲ್ಲ ನೋಡಿ.ವೀಕ್ಷಕರೇ ಎಲ್ಲರಿಗೂನು ಒಂದು ಮ್ಯಾಜಿಕ್ ಆಗುತ್ತೆ ಅಂತ ಖಂಡಿತವಾಗಿ ಹೇಳ್ತಾ ಇಲ್ಲ. ಆದರೆ ಶೇಕಡಾ 80 ರಿಂದ 90% ಜನರಿಗೆ ಖಂಡಿತವಾಗಿ ಅನುಕೂಲ ಆಗಿ ನನ್ನಲ್ಲಿ ಆ ಖುಷಿಯನ್ನ ಬಹಳ ಜನ ಹಂಚಿಕೊಂಡಿದ್ದಾರೆ.ಇನ್ನು ಯುಎಸ್ಎ, ಜರ್ಮನಿ, ಫ್ರಾನ್ಸ್, ಸ್ವೀಡನ್ ಪೋಲ್ಯಾಂಡ್, ಇಂಗ್ಲೆಂಡ್ ಕೊನೆಗೆ ಇಟಾಲಿಯಲ್ಲಿ ಕೂಡ ಅಲ್ಲಿರುವಂತಹ ಎಷ್ಟೋ ನನ್ನ ಅಭಿಮಾನಿಗಳು ಈ ಖುಷಿಯನ್ನ ನನ್ನ ಜೊತೆಯಲ್ಲಿ ಹಂಚಿಕೊಂಡಿದ್ದಾರೆ .

ಇದರಿಂದ ಏನಾಗುತ್ತೆ ಅಂದ್ರೆ ತುಂಬಾ ಸಹಜವಾಗಿ ಸಂತೋಷ ಆಗುತ್ತೆ. ವೀಕ್ಷಕರೇ ಹೀಗಾಗಿ ನಾನು ಸಂಶೋಧನೆ ಮಾಡ್ತಾನೆ ಇರ್ತೀನಿ, ಈ ಉಪಯುಕ್ತ ಮಾಹಿತಿಯನ್ನ ನಿಮ್ಮ ಮುಂದೆ ಇಡ್ತಾನೆ ಇರ್ತೀನಿ . ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

[irp]