ಯೂಟ್ಯೂಬ್ ನಿಂದ ರಮ್ಯಾ ಜಗತ್ ಅವರು ಸಂಪಾದನೆ ಮಾಡಿದ್ದು ಎಚ್ಟು ಹಣ..ಮೂರು ಸ್ವಂತ ಮನೆ,ಕುಟುಂಬ ಜೀವನ ಹೇಗಿದೆ ನೋಡಿ.

ನೀವು ಮನತುಂಬಿ ಪ್ರೀತಿ ಕೊಟ್ರು ಸಹ ಆ ಪ್ರೀತಿಯಲ್ಲೂ ಸಹ ಕೊರತೆ ಇದೆ ಅಂತ ಹೇಳ್ತಾರಲ್ಲ ಅಂತವರಿಂದ ದೂರ ಇರಿ. ಹಾ ಸರ್ ಸಿಂಗಲ್ ಪೇರೆಂಟ್ ಇಲ್ಲ ಸರ್ ಗೌರವಯುತವಾಗಿ ದೂರ ಆಗಿದ್ದೀವಿ.ಈಗಲೂ ಬೇಟಿ ಆಗ್ತೀವಿ ಮಗನ್ನ ಮಗ ನಾನು ಅವರು ಎಲ್ಲಾ ಬೇಟಿ ಆಗ್ತೀವಿ. ಎಲ್ಲಾ ಸೇರಿ ನನಗೆ ತಿಂಗಳಿಗೆ 43000 ಹಂಗೆ ಆಗೋಯ್ತು.ಹೆವಿ ಖುಷಿ ಸರ್ ನನಗೆ ಕೆಜಿಎಫ್ ಫಿಲಂ ಫುಲ್ ಅವರೇ ಮಾಡಿದ್ದು ನಾನೇ ಪೋಸ್ಟ್ ಫೋಲ್ ಕ್ರಿಯೇಟ್ ಮಾಡಿದ್ದು. ಸರ್ ಆಗ ನಾನು ಮೊದಲನೇದಾಗಿ ಎರಡು ಲಕ್ಷ ರೂಪಾಯಿ ದುಡ್ಡನ್ನ ಒಂದು ತಿಂಗಳಿಗೆ ನೋಡಿದ್ದು.

WhatsApp Group Join Now
Telegram Group Join Now

ಎಲ್ಲಾನು ಹಣದ ಮೂಲಕನೇ ನೋಡ್ತೀರಾ ಅಂತ ಕೆಲವರು ಅನ್ನಬಹುದು ಹಣ ಇಲ್ಲ ಅಂದ್ರೆ ಸತ್ಯವಾಗ್ಲೂ ಹೇಳ್ತೀನಿ ಏನು ಆಗಲ್ಲ. ಅದು ಇನ್ನೊಬ್ಬರ ಹತ್ರ ಕೈ ಓಡುವಂತಹ ಪರಿಸ್ಥಿತಿ ಬರುತ್ತಲ್ಲ ಅದು ಅನುಭವಿಸಿರುವರಿಗೆ ಗೊತ್ತು.ನನ್ನ ಹೆಸರು ಬಂದು ರಮ್ಯ ಕುಮಾರಿ ಅಂತ. ರಮ್ಯ ಕುಮಾರಿ ಎಚ್ ಎಸ್ ಅಂತ ಯೂಟ್ಯುಬ್ ಅಲ್ಲಿ ಎಲ್ಲಾ ರಮ್ಯ ಜಗತ್ ಮೈಸೂರು ಹೆಚ್ ಡಿ ಕೋಟೆ ಟೌನ್ ಅಲ್ಲೇನೆ ನಾವು ಹುಟ್ಟಿದ್ದು ಬೆಳೆದಿದ್ದು.

ಎಸ್ಎಲ್ಸಿ ವರೆಗೆ ಅಲ್ಲೇ ಮಾಡಿದ್ದು ಹೆಗಡದೇವನ ಕೋಟೆ ಹೆಗಡದೇವನ ಕೋಟೆ ಕಬಿನಿ ಡ್ಯಾಮ್ ಎಲ್ಲಾ ಇದೆಯಲ್ಲ ಅದೇ ನಮ್ದು ತಾಲೂಕಿನಲ್ಲೇ ಇರುವಂತದ್ದು.

ಎಸ್ಎಲ್ಸಿ ವರೆಗೆ ಅಲ್ಲೇ ಓದಿದ್ದು ಸರ್ ನಾವು ಅಲ್ಲಿ ಓದಿ ನೆಕ್ಸ್ಟ್ ಡಿಪ್ಲೋಮಾಗೆ ಗೌರ್ನಮೆಂಟ್ ಸೀಟ್ ಸಿಕ್ತು. ನಂಜನಗೂಡು ಜೆಎಸ್ಎಸ್ ಅಲ್ಲಿಗೆ ಸಿಕ್ತು .ಒನ್ ಮಂತ್ ಅಲ್ಲಿಂದಾನೆ ಓಡಾಡಿದೆ, ಮತ್ತೆ ತುಂಬಾ ಮುದ್ದಾಗಿ ಸಾಕಿದ್ರು ನನ್ನ ತುಂಬಾ ಟ್ರಾವೆಲ್ ಮಾಡ್ತಾಳಲ್ಲ ಅಂತ ಅಂದುಬಿಟ್ಟು ಒಂದು ಕಿಲೋಮೀಟರ್ ಎಚ್ ಡಿ ಕೋಟೆ ನಂಜನಗೂಡು ಆಲ್ಮೋಸ್ಟ್ ಒಂದು 60 ಕಿಲೋಮೀಟರ್ ಆಗುತ್ತೆ ಒಂದು ಕಡೆಗೆ.

ಇಲ್ಲಿಗೆ 50 ಆಗುತ್ತೆ ಆದರೆ ನೇರವಾಗಿ ಅಲ್ಲಿಂದನೇ ಬರ್ತಾ ಇದ್ವಿ ಕೆಲವೊಂದು ಸತಿ ಮೈಸೂರಿಗೆ ಬಂದು ಹೋದ್ರೆ ಇನ್ನ ಜಾಸ್ತಿ 70 ಆಗುತ್ತೆ. ಒಂದು ತಿಂಗಳು ಆಗ್ಲಿಲ್ಲ ಆಮೇಲೆ ನಮ್ಮ ತಂದೆ ತಾಯಿ ಮನೆ ಶಿಫ್ಟ್ ಮಾಡ್ಬಿಟ್ರು. ಎಲ್ಲಿ ನಂಜನಗೂಡಿಗೆ ನಂಜನಗೂಡು ಹತ್ರ ಒಂದು ಹಳ್ಳಿ ಇದೆ ಹಳ್ಳಿ ಅಂದ್ರೆ ಕಡಕೊಳ ಅಂತ ಇದೆ.

ಕಡಕೋಳ ಅದು ಮೇನ್ ರೋಡ್ ಅಲ್ಲಿ ಬರುತ್ತೆ ಅಲ್ಲಿಗೆ ಶಿಫ್ಟ್ ಮಾಡಿದ್ರು. ಅಲ್ಲಿಂದ ಡಿಪ್ಲೋಮಾ ಮುಗಿಸಿಕೊಂಡೆ ನಂತರ ಇಂಜಿನಿಯರಿಂಗ್ ಸೇರ್ಕೊಂಡು ಡಿಪ್ಲೋಮಾ ಮಾಡುವಾಗ ಇದು ಬಿಎ ಅಲ್ಲಿ ಇದೆಯಲ್ಲ ಬೆಂಗಳೂರಲ್ಲಿ ಜಲಾಳಿಕ್ರಸು ಅಲ್ಲಿ ಒನ್ ಇಯರ್ ಟ್ರೈನಿಂಗ್ ಕೂಡ ಮಾಡಿದೀನಿ.

ನಮಗೆ ಅಲ್ಲಿ ಇಡೀ ಕರ್ನಾಟಕದಲ್ಲಿ ಅದೊಂದು ಕಾಲೇಜ್ ಅಲ್ಲಿ ಮಾತ್ರ ಕೋ ಆಪ್ ಸ್ಕೀಮ್ ಅಂತ ಇರುತ್ತೆ. ಥರ್ಡ್ ಸೆಮಿಸ್ಟರ್ ಸಿಕ್ಸ್ತ್ ಸೆಮಿಸ್ಟರ್ ಅಲ್ಲೇ ಓದೋದು ಕಂಪನಿಯಲ್ಲಿ ಇಂಟರ್ನ್ಷಿಪ್ ತರ ಅಂದ್ರೆ ಓದುವಾಗ್ಲೇನೇ ಇಂಟರ್ನ್ಷಿಪ್ ಮುಗಿಸಿಬಿಡ್ತಾರೆ.

ಪ್ರಾಕ್ಟಿಕಲ್ ಥರ್ಡ್ ಸೆಮಿಸ್ಟರ್ ಸಿಕ್ಸ್ ಸೆಮಿಸ್ಟರ್ ಸೊ ಅಲ್ಲಿ ಬಿಎಲ್ ಅಲ್ಲಿ ಒನ್ ಇಯರ್ ಟ್ರೈನಿಂಗ್ ಮಾಡಿದೀನಿ ಆಮೇಲೆ ಇಂಜಿನಿಯರಿಂಗ್ ಸೇರ್ಕೊಂಡಿದ್ದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

[irp]