ಡಿವೋರ್ಸ್ ಕಾರಣ ಬಿಚ್ಚಿಟ್ಟ ನಟಿ ಪ್ರೇಮ.ಆ ದಿನ ನಡೆದಿದ್ದು ಇಷ್ಟೇ ದಾಂಪತ್ಯದಲ್ಲಿ ಬಂದ ಆ ವಿಚಾರಗಳು ಏನು ಈ ವಿಡಿಯೋ ನೋಡಿ.ನಟಿ ಪ್ರೇಮ ಡಿವೋರ್ಸ್ ನಡೆದಿದ್ದು ಇಷ್ಟೇ… ಈಗ ಈ ಪ್ರೆಸೆಂಟ್ ಜನರೇಶನ್ನಲ್ಲಿ ದೀಪಿಕಾ ಪಡುಕೋಣೆ ಮದುವೆಯಾದಾಗ 35 36 ವರ್ಷ ನಯನತಾರಾ ಮದುವೆಯಾದಾಗ 40ವರ್ಷ ಅನುಷ್ಕಾ ಈ ರೀತಿಯಾದಂತಹ ದೊಡ್ಡ ದೊಡ್ಡ ಹೀರೋಯಿನ್ ಗಳೆಲ್ಲ ಮದುವೆನೇ ಆಗಿಲ್ಲ ಆದರೆ ನೀವು 28 ವರ್ಷಕ್ಕೆ ಮದುವೆಯಾಗುತ್ತೀರಾ.
ಅದು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆಯ ಸಿನಿಮಾ ಮಾಡುತ್ತಾ ಇದ್ದಂತಹ ಸಂದರ್ಭದಲ್ಲಿ ಯಾಕೆ ಅಷ್ಟು ಬೇಗ ಮದುವೆ, ನನಗೆ ಏನು ಅನಿಸಿತು ಎಂದರೆ ಪಾತ್ರಗಳು ಸರಿಯಾಗಿ ಸಿಗುತ್ತಾ ಇಲ್ಲ ಮನೆಯಲ್ಲಿ ಬೇರೆ ಒತ್ತಡವಿತ್ತು ಹೇಗೆಂದರೆ ನನ್ನ ತಾಯಿ ನೀನು ಮದುವೆಯಾಗಬೇಕು, ನೀನು ಮದುವೆಯಾಗಿಲ್ಲ ಎಂದರೆ ನಿನ್ನ ತಂಗಿ ಆಗುವುದಿಲ್ಲ ಎಂದು ಅವಳದ್ದು ಏಳು ವರ್ಷದ ಲವಿತ್ತು.
ಅವಳ ಆಫೀಸ್ ನಲ್ಲಿಯೇ ನನಗೂ ಕೂಡ ಗೊತ್ತಿತ್ತು ಇಬ್ಬರು ಪ್ರೀತಿಸುತ್ತಾ ಇದ್ದರು ಅವಳಿಗೆ ಹೇಗೆ ಎಂದರೆ ಅಕ್ಕನ ಮದುವೆಯಾಗದೆ ನಾನು ಹೇಗೆ ಮದುವೆ ಮಾಡಿಕೊಳ್ಳಲಿ ಎಂದು ಅವಳು ಆ ಎಲ್ಲ ಒತ್ತಡಗಳು ಕೂಡ ನನಗೆ ಇದ್ದವು ಸಿನಿಮಾದಲ್ಲಿಯೂ ಕೂಡ ಅಷ್ಟು ಚೆನ್ನಾಗಿ ನನಗೆ ಸ್ಕ್ರಿಪ್ಟ್ಗಳು ಸಿಗುತ್ತಾ ಇರಲಿಲ್ಲ.
ಒಳ್ಳೆಯ ಕಥೆಯು ಇರಲಿಲ್ಲ ಸರಿ ಆಯ್ತು ಅಪ್ಪ ಅಮ್ಮನಿಗೆ ಯಾಕೆ ಬೇಜಾರು ಮಾಡುವುದು ಎಂದು ಮದುವೆಯಾದೆ ನನ್ನ ಮದುವೆಯಾಗಿ ಎರಡರಿಂದ ಮೂರು ವರ್ಷಕ್ಕೆ ಅವಳ ಮದುವೆ ಆಯಿತು, ನಿಮ್ಮ ಮದುವೆ ಪ್ರೀತಿಸಿ ಆಗಿದ್ದ ಅಥವಾ ಮನೆಯವರು ತೋರಿಸಿ ಮಾಡಿಕೊಂಡಿದ್ದ ನಾನು ಮನೆಯವರು ತೋರಿಸದವರನ್ನು ಮದುವೆಯಾಗಿದ್ದೆ,
ನೀವು ಆಗಿದ್ದ ಸಂದರ್ಭದಲ್ಲಿ ದೊಡ್ಡ ದೊಡ್ಡ ಮನೆತನ ರಾಜಕಾರಣಿಗಳು ಫಿಲಂ ಇಂಡಸ್ಟ್ರಿಯವರು ತುಂಬಾ ದೊಡ್ಡ ದೊಡ್ಡ ಚೆನ್ನಾಗಿರುವ ಶ್ರೀಮಂತರ ಆಫರ್ಗಳೆ ನಿಮಗೆ ಬಂದಿರಬಹುದು ಆಗ ಆದರೆ ಇವರನ್ನೇ ನೀವು ಆಯ್ಕೆ ಮಾಡುವುದಕ್ಕೆ ಏನು ಕಾರಣ, ಇಲ್ಲಾ ಅವರ ಮನೆಗೆ ಬರುತ್ತಾ ಇದ್ದರು.
ನಾನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದಾಗ ನಮ್ಮ ತಾಯಿ ತಂದೆ ಜೊತೆ ನಾನು ಮಾತನಾಡಿದೆ ಚರ್ಚೆ ಮಾಡಿದೆ ಅವರೇ ಹೇಳುತ್ತಿರುವಾಗ ಯಾಕೆ ನೀವು ನನ್ನನ್ನು ಅವರಿಗೆ ಕೊಡಬಾರದು ಎಂದು ಕುಳಿತುಕೊಂಡು ಮಾತನಾಡಿಸಿದೆ ಮನೆ ಬೇರೆ ಹತ್ತಿರವೇ ಇತ್ತು ಹೋಗಿ ಬಂದು ನಾನು ಅಪ್ಪ ಅಮ್ಮನನ್ನು ನೋಡಿಕೊಳ್ಳಬಹುದು ಎಂದು ಆ ಯೋಚನೆಯಲ್ಲಿ ನಾನು ಮದುವೆಯಾದೆ,
ಮದುವೆಗೂ ಮೊದಲು ಏನಾದರೂ ಎಕ್ಸ್ಪೆಕ್ಟೇಶನ್ ಇತ್ತ ಮದುವೆಯಾದ ನಂತರ ಹೀಗಿರಬೇಕು ಆಗಿರಬೇಕು ಎಂದು, ಎಲ್ಲ ಹೆಣ್ಣು ಮಕ್ಕಳಿಗೂ ಒಂದು ಎಕ್ಸ್ಪೆಕ್ಟೇಶನ್ ಎನ್ನುವುದು ಇದ್ದೇ ಇರುತ್ತದೆ ಏಕೆಂದರೆ ಎಲ್ಲವನ್ನೂ ಕೂಡ ನಾನು ಮುಂದು ನೋಡುತ್ತಾ ಹೋಗುತ್ತಾ ಇದ್ದೆ ಮದುವೆಯಾದ ಮೇಲೆ ಇದನ್ನು ಮಾಡಬೇಕು ಅದನ್ನು ಮಾಡಬೇಕು ಹಾಗೆ ಮಾಡಬೇಕು.
ಅಲ್ಲಿಗೆ ಹೋಗುವುದು ಇಲ್ಲಿಗೆ ಹೋಗುವುದು ಇನ್ನೆಲ್ಲಿಗೋ ಹೋಗುವುದು ಎಂಜಾಯ್ ಮಾಡಬಹುದು ಎಂದು ಎಲ್ಲವನ್ನೂ ಕೂಡ ಮುಂದೂಡುತ್ತಾ ಇದ್ದೆ ಏಕೆಂದರೆ ಆ ಸಮಯಕ್ಕೆ ನನಗೆ ಕೆಲಸ ಮುಖ್ಯ ಎಂದು ಅನಿಸಿತು ಆದರೆ ಈಗ ಇಲ್ಲ ಈಗ ನನಗೆ ಆರೋಗ್ಯ ತುಂಬಾ ಮುಖ್ಯ ಎಂದು ಅನಿಸುತ್ತ ಇದೆ ನಿಮ್ಮ ಆರೋಗ್ಯ ಚೆನ್ನಾಗಿ ಇದ್ದರೆ ಕುಟುಂಬ ಚೆನ್ನಾಗಿ ಇದ್ದರೆ.
ಕೆಲಸ ಅದರ ಪಾಡಿಗೆ ಅದು ಆಗುತ್ತದೆ ಎಂದು ಆಗ ನಾನು ಕೆಲಸವನ್ನು ಮೊದಲಿಗೆ ಇಟ್ಟುಕೊಳ್ಳುತ್ತಿದ್ದೆ ಕಷ್ಟಪಟ್ಟು ದುಡಿದರೆ ಮುಂದೆ ನನ್ನ ಜೀವನಕ್ಕೆ ಅದು ಸಹಾಯವಾಗುತ್ತದೆ ಮುಂದೆ ನಾನು ಇಂತಹ ಒಂದು ಸಿನಿಮಾ ಮಾಡಿದ್ದೆ ಎಂದು ಕುಳಿತುಕೊಂಡು ನೋಡಬಹುದು ಎನ್ನುವುದನ್ನು.
ನಾನು ತಲೆಯಲ್ಲಿ ಇಟ್ಟುಕೊಂಡಿದ್ದೆ ಎಲ್ಲ ಹುಡುಗರಿಗೂ ಕೂಡ ಅದು ಇದ್ದೇ ಇರುತ್ತದೆ ನನ್ನ ಗಂಡ ಹಾಗಿರಬೇಕು ಹೀಗಿರಬೇಕು ಎಂದು ನಾವು ಆ ರೀತಿಯಾಗಿ ಅಂದುಕೊಳ್ಳುವುದೇ ನಮಗೆ ಮುಂದೆ ನೋವಾಗುವುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.