ರಾತ್ರಿಯೇ ಆಗದ ಈ ಆರು ದೇಶಗಳ ಬಗ್ಗೆ ಯಾರಿಗೂ ಗೊತ್ತೆ ಇಲ್ಲ…ಇಲ್ಲಿ ಕತ್ತಲಾಗೋದು ಕೇವಲ 5 ನಿಮಿಷ ಅಷ್ಟೇ..

ರಾತ್ರಿಯೇ ಆಗದ ಈ ಆರು ದೇಶಗಳ ಬಗ್ಗೆ ಯಾರಿಗೂ ಗೊತ್ತೆ ಇಲ್ಲ…ಇಲ್ಲಿ ಕತ್ತಲಾಗೋದು ಕೇವಲ 5 ನಿಮಿಷ ಅಷ್ಟೇ..ರಾತ್ರಿ ಇಲ್ಲದ ಆರು ದೇಶಗಳು… ನಮ್ಮ ಭೂಮಿ ಸೌರ ಮಂಡಲದಲ್ಲಿರುವ ಒಂದು ಸುಂದರವಾದ ಗ್ರಹ ನಮ್ಮ ಭೂಮಿ ಮೇಲೆ ಸುಮಾರು 195 ದೇಶಗಳಿವೆ ಈ ಎಲ್ಲಾ ದೇಶಗಳಲ್ಲೂ ಹಗಲು ರಾತ್ರಿ ಅನ್ನೋದು ಸಮಾನವಾಗಿ ಬರುತ್ತಿರುತ್ತದೆ ಆದರೆ ಭೂಮಿಯ ಮೇಲೆ ಇರುವಂತಹ ಕೆಲವು ದೇಶಗಳಲ್ಲಿ ರಾತ್ರಿ ಅನ್ನುವುದೇ ಇರುವುದಿಲ್ಲ ಎಂದು ನಿಮಗೆ ಗೊತ್ತಾ.

WhatsApp Group Join Now
Telegram Group Join Now

ನೀವು ಕೇಳುತ್ತಾ ಇರುವುದು ನಿಜಾನೇ ನಮ್ಮ ಭಾರತ ದೇಶದಲ್ಲಾದರೆ 12 ಗಂಟೆ ರಾತ್ರಿ 12:00 ಹಗಲು ಇರುತ್ತದೆ ಇದು ನಮ್ಮೆಲ್ಲರಿಗೂ ಗೊತ್ತು ಆದರೆ ಪ್ರಪಂಚದ ಕೆಲವು ದೇಶಗಳಲ್ಲಿ ರಾತ್ರಿ ಅನ್ನುವುದೇ ಇರುವುದಿಲ್ಲ ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಆದೇಶಗಳ ಜೊತೆ ಸೂರ್ಯ ಆಟವಾಡುತ್ತಾ ಇರುತ್ತಾನೆ ಈ ರೀತಿ ಕೆಲವು ತಿಂಗಳುಗಳ ಕಾಲ ಹೀಗೆ ಇರುತ್ತದೆ ಈ ರೀತಿಯ ಪ್ರದೇಶಗಳಲ್ಲಿ ಮಾನವನ ದಿನನಿತ್ಯದ ಜೀವನ ತುಂಬಾ ವಿಭಿನ್ನವಾಗಿರುತ್ತದೆ.

ರಾತ್ರಿ ಅನ್ನೋದು ಇಲ್ಲ ಅಂದ್ರೆ ಹೇಗೆ ಅನ್ನೋ ಪ್ರಶ್ನೆ ಕೂಡ ಬರಬಹುದು ಆದರೆ ಪ್ರಕೃತಿಯಲ್ಲಿ ನಡೆಯುವ ವಿಸ್ಮಯಗಳನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಪ್ರಪಂಚದಲ್ಲಿರುವ 95% ದೇಶಗಳಲ್ಲಿ ಹಗಲು ರಾತ್ರಿ ಅನ್ನುವುದು ಸಮಾನವಾಗಿರುತ್ತದೆ ಉಳಿದ 5% ದೇಶಗಳಲ್ಲಿ ಹಗಲು ರಾತ್ರಿ ಎನ್ನುವುದು ಕೇವಲ ತಿಂಗಳುಗಳ ಕಾಲ ಮಾತ್ರವಿರುತ್ತದೆ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಈಗ ನಾವು ನಮ್ಮ ಪ್ರಪಂಚದ ಯಾವ ದೇಶಗಳಲ್ಲಿ ರಾತ್ರಿ ಅನ್ನುವುದು ಇರುವುದಿಲ್ಲ ಎಂದು ನೋಡೋಣ. ಅಲಸ್ಕ ಅಲಾಸ್ಕ ಎನ್ನುವುದು ಅಮೆರಿಕದಲ್ಲಿ ಇರುವಂತಹ ಅತಿ ದೊಡ್ಡ ರಾಜ್ಯ ನಿಜ ಹೇಳ್ಬೇಕು ಅಂದ್ರೆ ಅಲಸ್ಕ ಎನ್ನುವುದು ಅಮೆರಿಕಾದ ಭೂಬಾಗವೆ ಅಲ್ಲ ಒಂದು ಕಾಲದಲ್ಲಿ ಅಲಸ್ಕ ರಷ್ಯಾ ಗೆ ಸೇರಿತ್ತು ಆದರೆ ಅಮೇರಿಕಾ 1867ರಲ್ಲಿ ರಷ್ಯಾದಿಂದ ಈ ಭೂ ಭಾಗವನ್ನು ಖರೀದಿ ಮಾಡುತ್ತದೆ.

ಅಲಸ್ಕದಲ್ಲಿ ಮಂಜು ತುಂಬಾ ಜಾಸ್ತಿ ಮೇ 15ರಿಂದ ಜುಲೈ 15ರವರೆಗೆ ಇಲ್ಲಿ ಪೂರ್ತಿ ಆಗಲೇ ಇರುತ್ತದೆ ರಾತ್ರಿ ಅನ್ನುವುದೇ ಇರುವುದಿಲ್ಲ ರಾತ್ರಿ 12:30 ನಿಮಿಷಕ್ಕೆ ಇಲ್ಲಿ ಸೂರ್ಯ ಮುಳುಗುತ್ತಾರೆ ಈ ರೀತಿ 50 ನಿಮಿಷಗಳ ನಂತರ ಮತ್ತೆ ಸೂರ್ಯ ಉದಯಿಸುತ್ತಾನೆ 50 ನಿಮಿಷಗಳು ರಾತ್ರಿಯಾಗಿದ್ದರೂ ಕತ್ತಲೆ ಮಾತ್ರ ಇರುವುದಿಲ್ಲ.

ಕೆನಡಾ ಕೆನಡಾ ಪ್ರಪಂಚದಲ್ಲಿರುವ ಎರಡನೇ ಅತಿ ದೊಡ್ಡ ದೇಶ ಇದರ ಭೂಭಾಗ ಮಂಜುನಿಂದ ತುಂಬಿರುತ್ತದೆ ಈ ದೇಶದಲ್ಲಿಯೂ ರಾತ್ರಿ ಹಗಲು ಎನ್ನುವುದು ತುಂಬಾ ವಿಚಿತ್ರವಾಗಿರುತ್ತದೆ ಕೆನಡಾದಲ್ಲಿರುವಂತಹ ಉತ್ತರ ಪಶ್ಚಿಮ ಭಾಗಗಳಲ್ಲಿ ಬೇಸಿಗೆ ಕಾಲದಲ್ಲಿ 51 ದಿನಗಳ ಕಾಲ ಹಗಲು ಇರುತ್ತದೆ.

ಫಿನ್ಲ್ಯಾಂಡ್ ಈ ದೇಶದಲ್ಲಿ ಸುಂದರವಾದ ಜಲಪಾತಗಳು ತುಂಬಾ ಇವೆ ಬೇಸಿಗೆ ಕಾಲದಲ್ಲಿ ಇದು ಪ್ರವಾಸಿ ಸ್ಥಳವಾಗಿ ಬದಲಾಗಿ ಹೋಗುತ್ತೆ ಬೇಸಿಗೆ ಕಾಲದಲ್ಲಿ ಇಲ್ಲಿ ತುಂಬಾ ಜನ ಪ್ರವಾಸಿಗರು ಬರುತ್ತಾರೆ ಆ ಸಮಯದಲ್ಲಿ ಇಲ್ಲಿ 51 ದಿನಗಳ ಕಾಲ ಹಗಲೇ ಇರುತ್ತದೆ ರಾತ್ರಿ ಸಮಯದಲ್ಲೂ ಕೂಡ ಕತ್ತಲು ಇರುವುದಿಲ್ಲ.ಬೆಳಕಿನಿಂದ ತುಂಬಿರುತ್ತೆ ಅದ್ಭುತವಾದ ಪ್ರವಾಸಿ ಸ್ಥಳಗಳಲ್ಲಿ ಈ ಪಿನ್ ಲ್ಯಾಂಡ್ ಕೂಡ ಒಂದು. ಐಸ್ಲ್ಯಾಂಡ್ ಈ ಐಸ್ಲ್ಯಾಂಡ್ ಯುರೋಪ್ನ ಉತ್ತರ ಭಾಗದಲ್ಲಿ ಇರುವ ಒಂದು ಚಿಕ್ಕ ದೇಶ ಯುರೋಪ್ನ ಅತಿ ಕಡಿಮೆ ಜನಸಂಖ್ಯೆ ಇರುವ ದೇಶ ಕೂಡ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಈ ದೇಶದಲ್ಲೂ ಮೇ 15 ರಿಂದ ಜುಲೈ 15 ರವರೆಗೆ ಆಗಲು ಇರುತ್ತದೆ, ಈ ರೀತಿ ಹೆಚ್ಚು ಕಾಲ ಹಗಲು ಇರುವಂತಹ ಸಂದರ್ಭದಲ್ಲಿ ಪ್ರಪಂಚದ ಬೇರೆ ಬೇರೆ ದೇಶಗಳಿಂದ ಲಕ್ಷಾಂತರ ಜನ ಪ್ರವಾಸಿಗರು ಬರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.