ಆಗಸ್ಟ್ ತಿಂಗಳು ಯಾವ ರಾಶಿಗೆ ಅಶುಭ ಯಾವ ರಾಶಿಗೆ ಶುಭ..ನಿಮ್ಮ ರಾಶಿಗೆ ಈ ತಿಂಗಳು ಹೇಗಿರಲಿದೆ ನೋಡಿ

ಆಗಸ್ಟ್ ತಿಂಗಳು ಯಾವ ರಾಶಿಗೆ ಅಶುಭ ಯಾವ ರಾಶಿಗೆ ಶುಭ..ನಿಮ್ಮ ರಾಶಿಗೆ ಈ ತಿಂಗಳು ಹೇಗಿರಲಿದೆ ನೋಡಿ

WhatsApp Group Join Now
Telegram Group Join Now

2024 ಆಗಸ್ಟ್ ತಿಂಗಳು ಯಾವ ರಾಶಿಗೆ ಅಶುಭ… ಮೊದಲನೇದಾಗಿ ಮೇಷ ರಾಶಿ ಮೇಷ ರಾಶಿಯವರು ಏನಾದರೂ ಸೈಟು ಜಮೀನು ಅಥವಾ ಇನ್ನೇನಾದರೂ ಭೂಮಿಗೆ ಸಂಬಂಧಪಟ್ಟ ಹಾಗೆ ಮಾರುವುದು ತೆಗೆದುಕೊಳ್ಳುವುದು ಏನೇ ಒಂದು ಕೆಲಸ ಕಾರ್ಯ ಮಾಡಬೇಕು ಎಂದು ಆಗಸ್ಟ್ ನಲ್ಲಿ ಇದ್ದೀರಾ ಎಂದರೆ ಖಂಡಿತವಾಗಿಯೂ ಮಾಡಿ ಎಂದು ಹೇಳುತ್ತೇನೆ ಏಕೆಂದರೆ ನಿಮಗೆ ತುಂಬಾ ಅನುಕೂಲವಾದ ಸಮಯ.

ಜಮೀನಿಗೆ ಸಂಬಂಧಪಟ್ಟಂತಹ ಯಾವುದೇ ವಿಷಯವಾದರೂ ತುಂಬಾ ಒಳ್ಳೆಯ ಸಮಯ ಇರುವುದರಿಂದ ಈ ತಿಂಗಳು ಮೇಷ ರಾಶಿಯವರಿಗೆ ಭೂಮಿಗೆ ಸಂಬಂಧಪಟ್ಟ ಯಾವುದೇ ವಿಚಾರವಿದ್ದರೂ ಆಲೋಚನೆ ಮಾಡಬಹುದೇ ಎಂದು ಹೇಳುತ್ತೇನೆ ನಿಮಗೆ ಕೊಡುವಂತಹ ಪರಿಹಾರ ಏನು ಎಂದರೆ ಸಾಧ್ಯವಾದಷ್ಟು ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನಕ್ಕೆ.

ಪ್ರತಿ ಮಂಗಳವಾರ 900 ಗ್ರಾಂ ತೊಗರಿ ಬೇಳೆ ಕೆಂಪು ಹೂವ ತೆಗೆದುಕೊಂಡು ಹೋಗುವಂತಹ ಕೆಲಸವನ್ನು ಮಾಡಿ ತುಂಬಾ ಒಳ್ಳೆಯ ಸಮಯವಿದೆ ಜಮೀನನ್ನು ತೆಗೆದುಕೊಳ್ಳುವುದರಿಂದ ಹಾಗಾಗಿ ಮಾರಬೇಕಾದರೆ ಜಮೀನು ಎಂದರೆ ಕೇವಲ ಜಮೀನು ಮಾತ್ರವಲ್ಲ ಸೈಟು ಆಗಬಹುದು ಅಥವಾ ನಿಮ್ಮ ಭೂಮಿ ಆಗಿರಬಹುದು ಯಾವುದೇ ಆಗಿರಲಿ ಮಾರುವುದು ಅಥವಾ ತೆಗೆದುಕೊಳ್ಳುವುದು ಎಲ್ಲದಕ್ಕೂ ಕೂಡ ಈ ಒಂದು ಸಮಯ ತುಂಬಾ ಚೆನ್ನಾಗಿದೆ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಹಾಗಾಗಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಮಂಗಳವಾರ ನಾಲ್ಕು ಮಂಗಳವಾರ ಆದರೆ ಸಾಕು 900 ತೊಗರಿ ಬೇಳೆ ಮತ್ತು ಕೆಂಪು ಹೂಗಳನ್ನು ಕೊಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ನಂತರ ಬರುವಂತದ್ದು ವೃಷಭ ರಾಶಿ ವೃಷಭ ರಾಶಿಯವರಿಗೆ ಏನು ಕೆಲಸ ಮಾಡುವುದಕ್ಕೆ ಹೋದರು ತುಂಬಾ ನಿಧಾನ ಅದರಲ್ಲಿಯೂ ಕೆಲಸವನ್ನು ಬದಲಾಯಿಸಬೇಕು ಎಂದು ಅಂದುಕೊಂಡಿರುತ್ತೀರಾ.

ಆದರೆ ಖಂಡಿತವಾಗಿಯೂ ಈಗ ಕೆಲಸದ ಬದಲಾವಣೆಗೆ ಎಂದು ನೋಡುವುದಕ್ಕೆ ಹೋಗಬೇಡಿ ಅಬ್ರಾಡ್ ಗೆ ಹೋಗುವಂತದ್ದು ಅಥವಾ ಏನಾದರೂ ಹೊರಗಡೆ ಟ್ರಿಪ್ ಗೆ ಎಂದು ಹೋಗುವುದಕ್ಕೆ ಅಥವಾ ಇಂಟರ್ನ್ಯಾಷನಲ್ ಟ್ರಿಪ್ ಗೆ ಏನಾದರೂ ನೀವು ಹೋಗಬೇಕು ಎಂದು ಯೋಚನೆ ಮಾಡುತ್ತಿದ್ದಾರೆ ಅದಕ್ಕೆ ಮಾತ್ರ ಈಗ ಒಳ್ಳೆಯ ಸಮಯವಾಗಿದೆ.

ಅದನ್ನು ಬಿಟ್ಟರೆ ಕೆಲಸ ಬದಲಾವಣೆ ಮಾಡುವುದಾಗಿರಬಹುದು ವ್ಯವಹಾರ ಬದಲಾವಣೆ ಮಾಡುವುದಾಗಿರಬಹುದು ಸೇರಿಸಿಕೊಳ್ಳುವುದು ಇದಕ್ಕೆಲ್ಲಾ ನಿಮಗೆ ಒಳ್ಳೆಯ ಸಮಯವಲ್ಲ ಹಾಗಾಗಿ ಈ ತಿಂಗಳಲ್ಲಿ ನೀವು ಆ ರೀತಿಯಾದಂತಹ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಹೋಗಬೇಡಿ ಹಾಗಾಗಿ ಇಂಟರ್ನ್ಯಾಷನಲ್ ಟ್ರಿಪ್ ಆಗಿರಬಹುದು ಅಥವಾ ಸಾಮಾನ್ಯವಾಗಿ ಇಲ್ಲೇ ಹತ್ತಿರದ ಟ್ರಿಪ್ ಆಗಿರಬಹುದು.

ಎಲ್ಲಿ ಹೇಗೆ ಬೇಕಾದರೂ ಹೋಗಿ ಬರುವುದಕ್ಕೆ ಸಮಯವಿದೆ ಹಾಗಾಗಿ ಈ ರೀತಿಯಾಗಿ ಅಥವಾ ಯಾತ್ರೆ ಮಾಡುವುದು ದೇವಸ್ಥಾನಕ್ಕೆ ಹೋಗುವುದು ಇದೆಲ್ಲದಕ್ಕೂ ಕೂಡ ಒಳ್ಳೆಯ ಸಮಯವಿದೆ ನಿಮಗೆ ಮಾಡಿ ಎಂದು ಹೇಳುತ್ತೇನೆ ಇನ್ನೂ ಪ್ರತಿ ಶನಿವಾರ ಅಂದರೆ 4 ಶನಿವಾರ ಏನು ಬರುತ್ತದೆ ಆಗಸ್ಟ್ ತಿಂಗಳಿನಲ್ಲಿ ಆಗ ವೃದ್ಧಾಶ್ರಮಗಳಿಗೆ ಆದಷ್ಟರ ಮಟ್ಟಿಗೆ ಬೆಡ್ ಶೀಟ್ಗಳನ್ನು ದಾನ ಕೊಡುವಂತದ್ದನ್ನು ಮಾಡಿ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಬೀದಿ ಬದಿಯಲ್ಲಿ ಮಲಗಿರುವಂತಹ ಬಿಕ್ಷುಕರು ಇರಬಹುದು ಯಾರಾದರೂ ಗುಡಿಸಿನಲ್ಲಿ ಇರುವಂತವರು ಶಡ್ ಗಳಲ್ಲಿ ಇರುವಂತವರು ಅಂತವರಿಗೆ ಏನಾದರೂ ಅಥವಾ ಯಾರಿಗೆ ತುಂಬಾ ಅಗತ್ಯವಿದೆ ಎಂದು ಅನಿಸುತ್ತದೆ ಅಂತವರಿಗೆ ಬೆಡ್ ಶೀಟನ್ನು ಅಥವಾ ಸ್ವೆಟರ್ಗಳು ಈ ರೀತಿಯಾಗಿ ಏನನ್ನಾದರೂ ದಾನ ಕೊಡುವಂತದ್ದನ್ನು ಶನಿವಾರ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]