ಕುಡಿತದ ಚಟ ಬಿಡಬೇಕಾ ಹೀಗೆ ಮಾಡಿ ಸಾಕು ಈ ತಪ್ಪು ಮಾಡ್ಬೇಡಿ..ಇದು 100% ರಿಜಲ್ಟ್..ಬೇಗ ಕೆಲಸ ಮಾಡುತ್ತೆ
ಕುಡಿತದ ಚಟ ಬಿಡಬೇಕಾಗಿ ಹೀಗೆ ಮಾಡಿ ಸಾಕು ಈ ತಪ್ಪು ಮಾಡಬೇಡಿ ಇದು 100% ರಿಸಲ್ಟ್… ಬಹುಶಹ ಇದು ಕೆಲವರಿಗೆ ಆಶ್ಚರ್ಯ ಅನ್ನಿಸಬಹುದು ಕೆಲವರಿಗೆ ಕೆಟ್ಟದಾಗಿ ಕಾಣಿಸಬಹುದು ಏನಿದು ರಾಜು ಅವರು ಯಾವಾಗಲೂ ಆಹಾರದ ಬಗ್ಗೆ ಮಾತನಾಡುತ್ತಿರುತ್ತಾರೆ ಆದರಿಗ ಆಲ್ಕೋಹಾಲ್ ನ ಬಗ್ಗೆ ಮಾತನಾಡುತ್ತಾ ಇದ್ದಾರೆ ಎಂದು,.
ಆಲ್ಕೋಹಾಲ್ಗೆ ಯಾವುದು ಲೈಸೆನ್ಸ್ ಕೊಡುವುದು ಎಂದರೆ ಎಫ್ ಎಸ್ ಐ ಏನು ಆಹಾರವನ್ನು ನಿಯಂತ್ರಣ ಮಾಡುತ್ತಾ ಇದ್ದಾರೆ ಅವರೇ ಇದು ಕೂಡ ಆಹಾರದ ಒಂದು ಭಾಗವಹಿದೆ ಆದರೆ ನಾವು ಅದನ್ನು ಆಹಾರದ ರೀತಿ ತೆಗೆದುಕೊಳ್ಳದೆ ವಿಷಯದ ರೀತಿ ತೆಗೆದುಕೊಂಡರೆ ಅದು ಸಾಮಾನ್ಯವಾಗಿ ವಿಷವಾಗುತ್ತದೆ ಇವತ್ತು ಅತಿ ಹೆಚ್ಚು ಇನ್ಕಮ್ ಸರ್ಕಾರಕ್ಕೆ ಬರುತ್ತಿರುವಂತದ್ದು.
ಆಲ್ಕೋಹಾಲ್ ಇಂದ ನಿಮಗೆ ಆಶ್ಚರ್ಯವಾಗಬಹುದು ಫಂಡಮಿಕ್ ನಲ್ಲಿ ಆಲ್ಕೋಹಾಲ್ ಅಂಗಡಿಗಳು ಏನು ತೆರೆದವು ಎಂತಹ ದೊಡ್ಡ ಕ್ಯೂ ಇತ್ತು ಎಂದರೆ ನೀವು ಊಹಿಸಿಕೊಳ್ಳುವುದಕ್ಕೂ ಕೂಡ ಸಾಧ್ಯವಿಲ್ಲ ಹಾಗಾಗಿ ಇವತ್ತು ನನಗೆ ಕೆಲವೊಬ್ಬರು ಪ್ರಶ್ನೆಯನ್ನು ಕೇಳಿದರೂ ನೀವು ಎಲ್ಲದರ ಬಗ್ಗೆಯೂ ಮಾತನಾಡುತ್ತಿದೆ. ಎಲ್ಲರ ಬಗ್ಗೆಯೂ ಮಾತನಾಡುತ್ತೀರಾ.
ಆಲ್ಕೋಹಾಲ್ ಬಗ್ಗೆ ಮಾತನಾಡುತ್ತಿಲ್ಲ ಮಾತನಾಡಿ ಎಂದು, ನಾನು 2012ರಲ್ಲಿ ನನ್ನ ಮಗನ ಅಡ್ಮಿಶನ್ ಗೆ ಹೋಗಿದ್ದೆ ಯುಕೆಗೆ ಅಲ್ಲಿ ಸುಮಾರು 600 ರಿಂದ 700 ವೈದ್ಯರುಗಳು ಬಿಹಾರ್ ಅವರು 1968 ಅಲ್ಲಿ ಓದಿಯಲ್ಲಿ ಹೋಗಿ ಸೆಟಲ್ ಆಗಿದ್ದಾರೆ ಎಲ್ಲರ ಮನೆಗೂ ಹೋಗುತ್ತಾ ಇದ್ದೆ ಅವರೆಲ್ಲರೂ ಕೂಡ ನನಗೆ ಆಲ್ಕೋಹಾಲನ್ನು ಕೊಡಿ ಎಂದು ಹೇಳುತ್ತಿದ್ದರು.
ನಾನು ಒಂದೊಂದು ಸಮಯ ಹೇಳುತ್ತಾ ಇದ್ದೆ ಡೈಲಿ ಪಾರ್ಟಿ ನಾ ಎಂದು ಆಗ ಅವರು ಹೇಳುತ್ತಿದ್ದರು ನಾವು ದಿನ 30 ಎಂಎಲ್ ಅನ್ನು ಮತ್ತು ಪುರುಷರು ಎರಡು ಅಥವಾ ಮೂರು ಪೆಗ್ ಅನ್ನು ಪೆಗ್ ಎಂದರೆ 25 ml ಅದನ್ನು ತೆಗೆದುಕೊಳ್ಳಬೇಕು ಅದು ನಮಗೆ ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ ಇದನ್ನು ಎಲ್ಲಾ ಅಲೋಪತಿ ವೈದ್ಯರು ಕೂಡ ಹೇಳುತ್ತಾರೆ.
ಮಹಿಳೆಯರಿಗೆ ಒಂದರಿಂದ ಎರಡು ಪೆಗ್ ಪ್ರತಿನಿತ್ಯ ಆದರೆ ನಮ್ಮ ಭಾರತದಲ್ಲಿ ನಾವು ಏನು ಮಾಡುತ್ತೇವೆ ಎಂದರೆ ಪೆಗ್ ಎಂದರೆ 60 ml ಅದರಲ್ಲಿಯೂ ಪಟೇಲ ಪೆಗ್ ಎಂದರೆ 90 ಎಂಎಲ್ ನಮ್ಮ ಉದ್ದೇಶ ಏನು ಎಂದರೆ ಮುಖ್ಯವಲ್ಲ ಕಿಕ್ಕೇರಬೇಕು ನಮ್ಮ ಶರೀರಕ್ಕೆ ಕಿಕ್ಕೊಡಿಯಬೇಕು ಈ ರೀತಿ ಮಾಡುವುದರಿಂದ ಲಿವರ್ ಫೇಲ್ಯೂರ್ ಆಗುತ್ತದೆ.
ಲಿವರ್ ಫೇಲ್ಯೂರ್ ಆಯ್ತು ಎಂದರೆ ನಿಮಗೆ ಗೊತ್ತು ಏನಾಗುತ್ತದೆ ಎಂದು ಕೆಲವರಿಗೆ ಪ್ಯಾಂಟ ರೈಟೀಸ್ ಆಗುತ್ತದೆ ಅದನ್ನು ಇಡೀ ವಿಶ್ವದಲ್ಲಿಯೇ ಯಾರಿಂದಲೂ ಕೂಡ ಸರಿ ಮಾಡುವುದಕ್ಕೆ ಆಗುವುದಿಲ್ಲ. ನೀವು ಚೆನ್ನಾಗಿರಬೇಕು ಎಂದರೆ ಒಂದು ತಿಂಗಳು ಆಲ್ಕೋಹಾಲನ್ನು ಕುಡಿಯುವುದನ್ನು ಬಿಟ್ಟುಬಿಡಿ.
ಬಿಟ್ಟಾಗ ಇಡೀ ದೇಹ ಡಿಟಾಕ್ಸ್ ಆಗುತ್ತದೆ ಡಿಟಾಕ್ಸ್ ಆದಾಗ ಏನಾಗುತ್ತದೆ ಎಂದರೆ ನಂತರದ ಒಂದು ತಿಂಗಳು ನೀವು 30 ಎಂಎಲ್ ತೆಗೆದುಕೊಂಡರೆ 500 ml ತೆಗೆದುಕೊಂಡಾಗ ಎಷ್ಟು ನಿಮಗೆ ಶಕ್ತಿ ಸಿಗುತ್ತದೆಯೋ ಅಷ್ಟು ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.