ಪರಪ್ಪನ ಅಗ್ರಹಾರದ ಫೇಮಸ್ ಖೈದಿಗಳು ಇವರೆ ನೋಡಿ ಎಷ್ಟು ದಿನ ಒಳಗೆ ಇದ್ದರು ಗೊತ್ತಾ ?

ಪರಪ್ಪನ ಅಗ್ರಹಾರದ ಫೇಮಸ್ ಖೈದಿಗಳು ಇವರೆ ನೋಡಿ ಎಷ್ಟು ದಿನ ಒಳಗೆ ಇದ್ದರು ಗೊತ್ತಾ ?

WhatsApp Group Join Now
Telegram Group Join Now

ಎಷ್ಟು ದಿನ ಒಳಗೆ ಇದ್ದರೂ ಗೊತ್ತಾ… ಪರಪ್ಪನ ಅಗ್ರಹಾರ ಅಥವಾ ಬೆಂಗಳೂರು ಸೆಂಟ್ರಲ್ ಜೇನಿನಲ್ಲಿ ಕಂಬಿ ಎಣಿಸಿದ ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಯಾರು ಅವರು ಎಷ್ಟು ದಿನ ಒಳಗೆ ಇದ್ದರೂ ಯಾವ ಕಾರಣಕ್ಕಾಗಿ ಕಂಬಿ ಹಿಂದೆ ಹೋದರು ಎನ್ನುವುದನ್ನು ಈಗ ತಿಳಿತಾ ಹೋಗೋಣ.

ಬಿ ಎಸ್ ಯಡಿಯೂರಪ್ಪ ಮಾಜಿ ಸಿಎಂ ಯಡಿಯೂರಪ್ಪ 2011ರಲ್ಲಿ 21 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು ಇವರು ಜೈಲು ಸೇರಿದ್ದು ಅಕ್ರಮ ಡಿ ನೋಟಿಫಿಕೇಶನ್ ಪ್ರಕರಣದಲ್ಲಿ, ಜನಾರ್ದನ ರೆಡ್ಡಿ ಮಾಜಿ ಸಚಿವ ಬಳ್ಳಾರಿಯ ಪ್ರಭಾವಿ ರಾಜಕಾರಣಿ ಜನಾರ್ದನ ರೆಡ್ಡಿ 2011ರಲ್ಲಿ ಅತ್ತತ್ತಿರಾ ನಾಲ್ಕು ವರ್ಷ ಪರಪ್ಪನ ಅಗ್ರಹಾರದಲ್ಲಿ ವಿಚಾರಣ ದಿನ ಕೈದಿಯಾಗಿದ್ದರು.

ಇವರು ಜೈಲಿಗೆ ಹೋಗಿದ್ದು ಅಕ್ರಮ ಗಣಿಗಾರಿಕೆ ಕೇಸ್ನಲ್ಲಿ ನಂತರ 2018ರಲ್ಲಿ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲೂ ಕಂಬಿ ಹಿಂದೆ ಹೋಗಿ ಬಂದರು. ರವಿ ಬೆಳಗೆರೆ ಪತ್ರಕರ್ತ ಬರಹಗಾರ ಹಾಯ್ ಬೆಂಗಳೂರು ಖ್ಯಾತಿಯ ರವಿ ಬೆಳಗೆರೆ 2017ರಲ್ಲಿ ಎರಡು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು ಈ ಸಮಯದಲ್ಲಿ ಆರೋಗ್ಯ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಯಿಸಲಾಯಿತು.

ಅಲ್ಲಿರುವಾಗಲೇ ಬೇಲ್ ಸಿಕ್ಕಿತು ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿಕೊಟ್ಟ ಆರೋಪ ಇವರ ಮೇಲೆ ಇದ್ದು, ರಾಗಿಣಿ ದ್ವಿವೇದಿ ಕನ್ನಡದ ಪ್ರಸಿದ್ಧ ನಟಿಯರಲ್ಲಿ ಒಬ್ಬರಾದ ರಾಗಿಣಿ ದ್ವಿವೇದಿ 2020ರಲ್ಲಿ ಸುಮಾರು ಐದು ತಿಂಗಳು ಪರಪ್ಪನ ಅಗ್ರಹಾರದಲ್ಲಿ ಇದ್ದರು ಬಳಿಕ ಬೇಲ್ ಪಡೆದು ರಿಲೀಸ್ ಆದರು ಡ್ರಗ್ಸ್ ಅಥವಾ ಮಾದಕ ವಸ್ತು ಕೇಸ್ನಲ್ಲಿ ಇವರನ್ನು ಅರೆಸ್ಟ್ ಮಾಡಲಾಗಿತ್ತು.

ಬಿ ನಾಗೇಂದ್ರ ಮಾಜಿ ಸಚಿವ ಬಳ್ಳಾರಿಯ ಪ್ರಭಾವಿ ರಾಜಕಾರಣಿ ಬಿ ನಾಗೇಂದ್ರ 2013ರಲ್ಲಿ ಒಂದುವರೆ ವರ್ಷ ಪರಪ್ಪನ ಅಗ್ರಹಾರದಲ್ಲಿ ಇದ್ದರು ಕಾರವಾರದ ಬೆಲೆ ಕೇರಿ ಬಂದರೆ ನಿಂದ ಸಾವಿರಾರು ಕೋಟಿ ಮೌಲ್ಯದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಕೇಸಿದಾಗಿತ್ತು ನಂತರ 2024ರಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿಯೂ ಅರೆಸ್ಟ್ ಆದರು ಮತ್ತೊಮ್ಮೆ ಜೈಲು ಸೇರುವ ಸಾಧ್ಯತೆಯೂ ಇದೆ.

ಮೊಹಮ್ಮದ್ ನಲಪಾಡ್ ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ 2018ರಲ್ಲಿ 4 ತಿಂಗಳು ಪರಪ್ಪನ ಅಗ್ರಹಾರ ಜೇಲಿನಲ್ಲಿ ಇದ್ದರು ಬೆಂಗಳೂರಿನ ಕೆಫೆ ಒಂದರಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಕೇಸ್ ಇದಾಗಿತ್ತು, ಚೈತ್ರ ಕುಂದಾಪುರ ಉಡುಪಿ ಜಿಲ್ಲೆಯ ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ.

2023ರಲ್ಲಿ ಸುಮಾರು ಮೂರು ತಿಂಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು ಉದ್ಯಮಿ ಒಬ್ಬರಿಗೆ ವಿಧಾನಸಭಾ ಎಲೆಕ್ಷನ್ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ವಂಚಿಸಿದ ಆರೋಪ ಇವರ ಮೇಲಿತ್ತು, ದುನಿಯಾ ವಿಜಯ್ ಕನ್ನಡದ ಪ್ರಸಿದ್ಧ ನಟರಲ್ಲಿ ಒಬ್ಬರಾದ ದುನಿಯಾ ವಿಜಯ್ 2018ರಲ್ಲಿ 9 ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು ಜಿಮ್ ಟ್ರೈನರ್ ಅನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದ ಕೇಸ್ ಆಗಿತ್ತು,

ಮಾಡಳ್ ವಿರೂಪಾಕ್ಷಪ್ಪ ಮಾಜಿ ಶಾಸಕ ದಾವಣಗೆರೆ ಮೂಲದ ಶಾಸಕ ಮಾಡಳ್ ವಿರೂಪಾಕ್ಷಪ್ಪ 2023ರಲ್ಲಿ ಸುಮಾರು 15 ದಿನಗಳ ಮಟ್ಟಿಗೆ ಪರಪ್ಪನ ಅಗ್ರಹಾರದಲ್ಲಿ ಇದ್ದರು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಇವರನ್ನು ಅರೆಸ್ಟ್ ಮಾಡಲಾಗಿತ್ತು .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.