ಪಾತ್ರೆಗಳನ್ನು ಇಡಲು ಸ್ಟಾಂಡ್ ನ ಅಗತ್ಯವಿಲ್ಲ ಬಳೆಗಳು ಇದ್ದರೆ ಸಾಕು…ಸೀರೆ ಕಟ್ಟುವ ಪ್ರತಿಯೊಬ್ಬ ಮಹಿಳೆಯರು ನೋಡಿ

ಪಾತ್ರೆಗಳನ್ನು ಇಡಲು ಸ್ಟಾಂಡ್ ನ ಅಗತ್ಯವಿಲ್ಲ ಬಳೆಗಳು ಇದ್ದರೆ ಸಾಕು…ಸೀರೆ ಕಟ್ಟುವ ಪ್ರತಿಯೊಬ್ಬ ಮಹಿಳೆಯರು ನೋಡಿ

WhatsApp Group Join Now
Telegram Group Join Now

ವೇಸ್ಟ್ ಆಗಿ ಎಸೆದ ಬಳೆಯಿಂದ ಸೀರೆ ಕಟ್ಟುವ ಪ್ರತಿಯೊಬ್ಬ ಮಹಿಳೆ ತಪ್ಪದೆ ನೋಡಿ… ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದಕ್ಕೆ ಜಾಗ ಇಲ್ಲ ಎಂದು ಅಂದುಕೊಳ್ಳುತ್ತಿದ್ದೀರಾ ಹಳೆ ಬಳೆಗಳು ಇದ್ದರೆ ಸಾಕು ನಿಮ್ಮ ಇಡಿ ಬಟ್ಟೆಯನ್ನು ಒಣಗಿಸಿಕೊಳ್ಳಬಹುದು. ನಾನು ಒಂದು ಹ್ಯಾಂಗರನ್ನು ತೆಗೆದುಕೊಂಡು ಈಗ ನಾನು ಉಪಯೋಗಿಸದೆ ಇರುವಂತಹ ಮೆಟಲ್ ಬೆಳೆಯನ್ನು ತೆಗೆದುಕೊಂಡಿದ್ದೇನೆ.

ಅದನ್ನು ಈಗ ದಪ್ಪ ದಾರದಲ್ಲಿ ಹ್ಯಾಂಗರ್ ನ ಮಧ್ಯ ಇರುವಂತಹ ಕಂಬಿಗೆ ಬಳೆಗಳನ್ನು ಮಧ್ಯದಲ್ಲಿ ಇರಿಸಿ ಆ ಭಾಗ ಅಂದರೆ ಬಳೆಯ ಮಧ್ಯದ ಎರಡು ಭಾಗಗಳಿಗೂ ಕೂಡ ದಾರವನ್ನು ಕಟ್ಟಬೇಕು ಉದ್ದವಾಗಿ ಒಣಗಾಕುತ್ತೇವೆ ಎಂದರೆ ಹೆಚ್ಚಾಗಿ ಜಾಗ ಬೇಕಾಗುತ್ತದೆ ಹೆಚ್ಚಿನ ಬಟ್ಟೆ ಇದ್ದಾಗ ಜಾಗ ಸಾಕಾಗುವುದಿಲ್ಲ ಅಂತಹ ಸಮಯದಲ್ಲಿ ಅಂತಹ ಸಮಯದಲ್ಲಿ ಈ ರೀತಿ ಹ್ಯಾಂಗರ್ ಗೆ ಹಾಕಿ ಒಣಗಿಸಿದ್ದೀರಾ ಎಂದರೆ.

ಜಾಗವು ಮಿಗುತ್ತದೆ ಬೇಗ ಒಣಗುತ್ತದೆ ಕಡಿಮೆ ಸಮಯದಲ್ಲಿ ಬೀರುವಿನಲ್ಲಿಯೂ ಅಷ್ಟೇ ಒಂದೊಂದು ಬಾರಿ ಜಾಗ ಇರುವುದಿಲ್ಲ ಕಬೋರ್ಡ್ ಮತ್ತು ಬೀರುವಿನಲ್ಲಿ ಆ ಸಮಯದಲ್ಲಿ ಕೂಡ ಬೇಕಾದರೆ ನಾವು ಇದೇ ರೀತಿಯಾಗಿ ಟೀ ಶರ್ಟ್ ಗಳನ್ನು ಹಾಕಿ ಉಪಯೋಗಿಸಿಕೊಳ್ಳಬಹುದು. ಸೇಫ್ಟಿ ಪಿನ್ ಗಳನ್ನು ನಾವು ಒಂದೇ ಪಿನ್ ಗೆ ಎಲ್ಲವನ್ನು ಹಾಕಿ ಇಟ್ಟು ಬಿಟ್ಟಿರುತ್ತೇವೆ.

ಆಗ ನಮಗೆ ಯಾವ ಪಿನ್ ಬೇಕಾಗುತ್ತದೆ ಎಂದು ತೆಗೆದುಕೊಳ್ಳುವುದಕ್ಕೆ ಹೋದರೆ ಆಗ ಎಲ್ಲಾ ಪಿನ್ ಗಳನ್ನು ಕೂಡ ತೆಗೆಯಬೇಕಾಗುತ್ತದೆ ಅದರ ಬದಲು ನಿಮ್ಮ ಮನೆಯಲ್ಲಿ ಯಾವುದಾದರು ಹಳೆಯ ಮೆಟಲ್ ಬಳೆ ಇದ್ದರೆ ಆ ಬಳೆಗೆ ಎಲ್ಲಾ ಪಿನ್ನುಗಳನ್ನು ಕೂಡ ಹಾಕ ಬೇಕು ನಂತರ ನಮಗೆ ಯಾವಾಗ ಯಾವ ಸೈಜಿನದು ಬೇಕು ಅದನ್ನು ನಾವು ತೆಗೆದುಕೊಳ್ಳಬಹುದು.

ಹ್ಯಾಂಗರ್ ಗೆ ಒಂದು ಮೆಟಲ್ ಬೆಳೆಯನ್ನು ಹಾಕಿಕೊಂಡಿದ್ದೇನೆ ಅದು ದಪ್ಪ ಇರಬೇಕು ಇಲ್ಲವಾದರೆ ಗೋಟ್ ಬಳೆ ಅಥವಾ ಪ್ಲಾಸ್ಟಿಕ್ ಬಳೆ ಭಾರತದ ಅದನ್ನು ಬೇಕಾದರೂ ನೀವು ತೆಗೆದುಕೊಳ್ಳಬಹುದು ಸಣ್ಣ ಇರಬಾರದು ಹ್ಯಾಂಗರ್ ಗೆ ಸೀರೆಯನ್ನು ಹಾಕಿ ನಮಗೆ ಜಾಗವೇ ಸಾಕಾಗುವುದಿಲ್ಲ ಬಿರುವಿನಲ್ಲಿ ಆಗ ನಾವು ಈ ರೀತಿಯಾಗಿ ಜೋಡಿಸಿಕೊಳ್ಳಬಹುದು.

ಆಂಗಲ್ ಗೆ ಒಂದು ಬಳೆ ಮತ್ತೆ ಆ ಬಳೆಗೆ ಇನ್ನೊಂದು ಹ್ಯಾಂಗರ್ ಈ ರೀತಿಯಾಗಿ ಹಾಕಿ ಇಟ್ಟರೆ ನಮಗೆ ತುಂಬಾ ಕಡಿಮೆ ಜಾಗದಲ್ಲಿ ಹೆಚ್ಚಿನ ಸೀರೆಗಳನ್ನು ಇಡಬಹುದು. ಈಗ ಮತ್ತೆ ಒಂದು ಹ್ಯಾಂಗರನ್ನು ತೆಗೆದುಕೊಂಡಿದ್ದೇನೆ, ಅದಕ್ಕೆ ನಾನು ಉಪಯೋಗಿಸದೆ ಇರುವಂತಹ ಮೆಟಲ್ ಬೆಳೆಗಳನ್ನು ತೆಗೆದುಕೊಂಡಿದ್ದೇವೆ ಈ ಬಳೆಗಳಲ್ಲಿ ಯಾವುದನ್ನು ಕೂಡ ನಾನು ಉಪಯೋಗಿಸುತ್ತಿರಲಿಲ್ಲ.

ತಂದು ಹಾಗೆ ಇಟ್ಟಿರುತ್ತೇವೆ ಅದನ್ನು ನಾವು ಉಪಯೋಗಿಸುವುದಿಲ್ಲ ಆ ರೀತಿಯಾದಂತಹ ಬಳೆಗಳನ್ನು ನಾವು ಈ ರೀತಿಯಾಗಿ ಉಪಯೋಗಿಸಿಕೊಳ್ಳಬಹುದು ಮತ್ತೆ ದಪ್ಪ ದಾರದಲ್ಲಿ ಬಳೆಯ ತುದಿಯನ್ನು ಹ್ಯಾಂಗರ್ ನ ಮಧ್ಯದ ಸರಳಿಗೆ ಕಟ್ಟಬೇಕು ನಂತರ ಆ ಬಳೆಗಳ ಮಧ್ಯ ಭಾಗಕ್ಕೆ ಮತ್ತೆ ದಪ್ಪ ದರದಲ್ಲಿ ಗಂಟನ್ನು ಹಾಕಿಕೊಳ್ಳಬೇಕು.

ನಾವು ವೇಲ್ಗಳನ್ನು ಇಡುವುದಕ್ಕೆ ಜಾಗ ಇರುವುದಿಲ್ಲ ಮತ್ತು ಆ ಬಟ್ಟೆಗೆ ಬೇಕಾದಂತಹ ವೇಲು ನಮಗೆ ತಕ್ಷಣಕ್ಕೆ ಸಿಗುವುದಿಲ್ಲ ಹಾಗಾಗಿ ಆ ಬಳೆಗಳ ಮಧ್ಯಕ್ಕೆ ವೇಲುಗಳನ್ನು ಹಾಕಿ ಇಡುವುದರಿಂದ ಒಂದೇ ಬಾರಿ ನಿಮಗೆ ಎಲ್ಲಾ ಬೇಲ್ಗಳು ಕೂಡ ಸಿಗುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]