ಒಂದು ರೂಪಾಯಿ ಸಾಲ ಮಾಡದೆ ಸ್ವಂತ ಮನೆ ಕಟ್ಟುವುದು ಹೇಗೆ ? ಬುದ್ದಿವಂತರಿಗೆ ಮಾತ್ರ ಇದು ..ಈ ವಿಡಿಯೋ ನೋಡಿ
ಇವಾಗ ಎಷ್ಟೋ ಜನ ಮನೆ ಕಟ್ಟಬೇಕು ಅನ್ಕೊಂಡಿರ್ತಾರೆ. ಅದು ಯಾವುದೋ ತೊಂದರೆಗೆ ಮನೆ ಕಟ್ಟಕ್ಕೆ ಆಗ್ದೇನೆ ಮುಂದೆ ಮುಂದೆ ಹೋಗ್ತಾ ಇರುತ್ತೆ. ಅದನ್ನ ಆ ವಿಷಯವನ್ನಾ ನಾನು ಬರಿ ಐದೇ ವರ್ಷದಲ್ಲಿ ಏನು ನಮ್ಮ ಕೈಯಲ್ಲಿ ಒಂದು ರೂಪಾಯಿ ಇಲ್ಲ ಅಂತ ಹೇಳಿದ್ರು.
ಐದು ವರ್ಷದಲ್ಲಿ ಹಣ ಉಳಿತಾಯ ಮಾಡಿ ಯಾವ ತರ ಹಣ ಉಳಿತಾಯ ಮಾಡಿ ಮನೆನ ಕಟ್ಟಬಹುದು ಅನ್ನೋದು ಒಂದು ವಿಷಯ ಬಂದಿದ್ದೀನಿ ತುಂಬಾ ಚೆನ್ನಾಗಿದೆ.
ಇವತ್ತಿನ ವಿಷಯ ಏನು ಅಂದ್ರೆ ಐದು ವರ್ಷದಲ್ಲಿ ಇತರ ಹಣ ಉಳಿತಾಯ ಮಾಡಿದರೆ ಅಂದುಕೊಂಡಂತೆ ಸ್ವಂತ ಮನೆ ಕಟ್ಟಬಹುದು. ಹೌದು! ನಾವು ಅಂದುಕೊಂಡಂಗೆ ಸ್ವಂತ ಮನೆನ ಕಟ್ಟಬಹುದು. ಏನು ಒಂದು ಐದು ವರ್ಷ ನಾವು ಹಣ ಉಳಿತಾಯ ಮಾಡಬೇಕು ಅಷ್ಟೇನೆ ಕಷ್ಟ ಬಿದ್ದು ಯಾಕೆಂದರೆ ನಾವು ಮಧ್ಯಮ ವರ್ಗದ ಕುಟುಂಬ ಆದಾಗ ನಮಗೆ ಸ್ವಲ್ಪ ಕಷ್ಟ ಬೀಳಲೇ ಬೇಕಾಗುತ್ತೆ.
ಯಾಕೆಂದರೆ ನಮ್ಮ ಹತ್ರ ಅಷ್ಟೊಂದು ದುಡ್ಡು ಇರಲ್ಲ ನಾವೆಲ್ಲ ಉಳಿತಾಯ ಮಾಡಿ ಮಾಡಿನೇ ಮುಂದೆ ಏನಾದ್ರು ತಗೋಬೇಕು ಮನೆ ಕಟ್ಟಬೇಕು ಸೈಟ್ ತಗೋಬೇಕು ಅಂದ್ರೆ ಹಣ ಉಳಿತಾಯ ಖಂಡಿತ ತುಂಬಾ ತುಂಬಾ ಮುಖ್ಯ ಯಾರಿಗೂ ಮನೆ ಕಟ್ಟಬೇಕು ಅಂತ ಆಸೆ ಇರಲ್ಲ.
ಪ್ರತಿಯೊಬ್ಬ ಜನರಿಗೂ ನಾನು ಮನೆ ಕಟ್ಟಬೇಕು ಸ್ವಂತ ಮನೆ ಕಟ್ಟಬೇಕು ಅನ್ನೋದು ತುಂಬಾ ಅತಿಯಾಗಿ ಆಸೆ ಇರುತ್ತೆ. ಅದಾಗೆ ಸ್ವಲ್ಪ ಜನ ಐಡಿಯಾ ಅಷ್ಟು ಇರಲ್ಲ ಯಾವ ತರ ಕಟ್ಟಬೇಕು ಯಾವ ತರ ಇದು ಮಾಡಬೇಕು ಅಂತ ಸಾಲದಲ್ಲಿ ಮುಳುಗಿ ಹೋಗಿರ್ತಾರೆ ಸಾಲ ಮಾಡಿ ಮಾಡಿ ದಯವಿಟ್ಟು ಸಾಲ ಮಾಡೋಕೆ ಮುಂಚೆ ಅವರಿಗೆ ಬಡ್ಡಿ ಕಟ್ಟೋದ್ರಿಂದ ಏನು ಪ್ರಯೋಜನ ಆಗಿಲ್ಲ.
ಇವಾಗ ನಿಮ್ಮ ಹತ್ರ ಒಂದು ಸೈಟ್ ಇದೆ ಅಂತ ಹೇಳಿದ್ರೆ. ಸ್ವಲ್ಪ ಒಂದೆರಡು ಎರಡು ವರ್ಷ ಮೂರು ವರ್ಷ ಮುಂದಕ್ಕೆ ಹಾಕಿ ಹಣ ಉಳಿತಾಯನ ಸ್ವಲ್ಪ ನೀವು ಮಾಡ್ಕೊಂಡು ಅದಾದ್ಮೇಲೆ ಆರಾಮಾಗಿ ನಿಮ್ಮ ಕೈಯಲ್ಲಿ ದುಡ್ಡಿದ್ರೆ ಮನೆನ ಕಟ್ಟಬಹುದು ಅದಕ್ಕೋಸ್ಕರ ಪೂರ್ತಿ ವಿಡಿಯೋ ನೋಡಿ ನಿಮಗೆ ಅರ್ಥ ಆಗುತ್ತೆ.
ಇವಾಗ ಮೊದಲು ನಾವು ಮನೆ ಕಟ್ಟಬೇಕು ಅಂತ ಅನ್ಕೊಂಡ್ರೆ. ನಮ್ಮ ಆದಾಯ ಏನಿದೆ ಅನ್ನೋದನ್ನ ಮೊದಲು ನಾವು ತಿಳ್ಕೊಬೇಕು. ಅದರಿಂದ ನಾವು ಹಣ ಉಳಿತಾಯ ಮಾಡಬೇಕು ಸುಮ್ ಸುಮ್ಮನೆ ಹಣ ಉಳಿತಾಯ ಮಾಡಿದ್ರು ಹೊಟ್ಟೆಗೆ ಬಟ್ಟೆಗೆಲ್ಲ ನಾವು ಮುರಿದು ಹಣ ಉಳಿತಾಯ ಮಾಡಕ್ಕಾಗಲ್ಲ.
ಮನೆಗೆ ಇಷ್ಟು ಅಂತ ಯಾವುದೇ ಸಮಯವು ಹಣ ಇಷ್ಟು ಅಂತ ಆಗುತ್ತೆ. ಅದನ್ನ ಎಷ್ಟಿದೆ ಅಷ್ಟು ತೆಗೆದು ಇಟ್ಬಿಟ್ಟು ಮಿಕ್ಕಿದ್ದು ನಾವು ಏನು ಅಂತ ಹಣ ಉಳಿತಾಯ ಮಾಡ್ತೀನಿ ಅದರಲ್ಲಿ ನಾವು ಹಣ ಉಳಿತಾಯ ಮಾಡಬೇಕು ಗುರಿಯನ್ನು ನಿಗದಿ ಮಾಡ್ಕೋಬೇಕು.
ಈ ತರ ನಾನು ಇಷ್ಟು ವರ್ಷದಲ್ಲಿ ನಾನು ಗುರಿ ನಿಗದಿ ಮಾಡ್ಕೋಬೇಕು. ಅದರಲ್ಲಿ ನಾವು ಮನೆ ಕಟ್ಟಲೇಬೇಕು ನಾನು ಇದಕ್ಕೋಸ್ಕರ ಐದು ವರ್ಷ ನಾನು ಹಣ ಉಳಿತಾಯ ಮಾಡಿ ನನ್ನ ಸ್ವಂತ ದುಡ್ಡಿಂದ ನಾನು ಮನೆ ಕಟ್ಟಬೇಕು ಅನ್ನೋದು.
ಒಂದು ಗುರಿ ನಿಗದಿ ಮಾಡಿ ಇಟ್ಕೊಳಿ ನಂತರ ನಂಬಿಕೆ ಇಡಬೇಕು ಮೊದಲು ನಾವು ಯಾವುದೇ ಕೆಲಸ ಮಾಡೋಕೆ ಹೋದ್ರು. ಮೊದಲು ನಂಬಿಕೆ ಅನ್ನೋದು ಇಟ್ಕೋಬೇಕು ಸುಮ್ನೆ ಅವರು ಹೇಳಿದ್ರು ಯಾಕಪ್ಪಾ ನೀನು ಮನೆ ಕಟ್ತಿಯ ನಿನ್ನ ಕೈಯಲ್ಲಿ ಆಗಲ್ಲ ಅಂತ ಹೇಳಿದ್ರೆ ನಾವು ಸೋತು ಹೋಗಬಾರದು.
ಮೊದಲು ನಮ್ಮನ್ನ ನಾವು ನಂಬಿ ಅದನ್ನ ಮುಂದೆ ಮುಂದುವರಿಸಿಕೊಂಡು ಹೋಗ್ಬೇಕು ಮೊದಲು ಅದಕ್ಕೆ ನಂಬಿಕೆ ಇಟ್ಕೊಂಡು ಮುಂದುವರಿಸಿಕೊಂಡು ಹೋಗೋದು ಯಾವುದೇ ಕೆಲಸ ಆಗ್ಲಿ ಯಾರೇ ಏನೇ ಅನ್ಲಿ ಅದನ್ನ ತಲೆಗೆ ತಲೆಯಲ್ಲಿ ಇಟ್ಟುಕೊಳ್ಳದೇನೆ ನಮ್ಮ ಕೆಲಸನ ನಾವು ಮಾಡ್ಕೊಂಡು ಹೋಗ್ಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.