ಪದೇ ಪದೇ ಹನಿ ಹನಿ ಮೂತ್ರ ಬರ್ತಿದ್ರೆ ಈ 3 ಕಾರಣ ತಿಳಿದರೆ ಎಂದಿಗೂ ಈ ಸಮಸ್ಯೆ ಕಾಡುವುದಿಲ್ಲ.
ನಮಸ್ಕಾರ ನೆನ್ನೆ ಅಲ್ಲ ಮೊನ್ನೆ ಬೆಳಗಿನ ಜಾವ ನಾಲ್ಕು ಗಂಟೆಗೆ ಪುಟ್ಟೆಗೌಡರು ಹಿರಿಯರು ದೇವನಹಳ್ಳಿ ಕಡೆಯಿಂದ ಇಬ್ಬರು ಮಕ್ಕಳು ಅವರನ್ನ ಟ್ಯಾಕ್ಸಿಯಲ್ಲಿ ಕಳೆದುಕೊಂಡು ಬರ್ತಾರೆ. ಮಮತಾ ನರಸಿಂಗು ಮೇಲ್ಗಡೆ ಮನೆ ನಂದು ನಾಲ್ಕುವರೆಗೆ ಫೋನು ಸರ್ ತಾತ ಬಂದಿದ್ದಾರೆ.
ತುಂಬಾ ನೋವು ಅಂತ ಬಂಬಡ ಹೊಡಿತಿದ್ದಾರೆ. ಬೇಗ ಬನ್ನಿ ನನಗೆ ಗೊತ್ತು ನಾಲ್ಕುವರೆಗೆ ತಾತ ಬೊಂಬಡ ಹೊಡ್ಕೊಂಡು ಬಂದಿದ್ದಾನೆ. ಅಂದ್ರೆ ಏನಾಗಿದೆ ಅಂತ ನನಗೆ ಚೆನ್ನಾಗಿ ಗೊತ್ತು ಸೀದಾ ಕೆಳಗಡೆ ಬರ್ತೀನಿ.
ನನಗೆ ಗೊತ್ತಿರುವ ರೋಗಿ ಅಯ್ಯೋ ಡಾಕ್ಟರೇ ಎಲ್ಲಿದ್ದೀರಾ ಡಾಕ್ಟರೇ ನಿಮ್ಮ ತಲೆ ಮೇಲೆ ನನ್ನ ಪಾದ ಏನಾದರೂ ಮಾಡಿ ನನ್ನ ನೋವು ಕಡಿಮೆ ಮಾಡಿ ಡಾಕ್ಟರೇ ನಿಮಗೆ ಆಶ್ಚರ್ಯ ಆಗ್ತಿರಬಹುದು ತಾತ ಹೇಳಿದ ಮಾತು.
ನಿಮ್ಮ ತಲೆ ಮೇಲೆ ನನ್ನ ಪಾದ ಅಂದ ತಾತ ವಾಸ್ತವವಾಗಿ ನನ್ನ ಪಾದದ ಮೇಲೆ ತಲೆ ಅನ್ನಬೇಕು ಯಾಕಂದ್ರೆ ನಿಮ್ಮೆಲ್ಲರ ಪ್ರಕಾರ ವೈದ್ಯ ನಾರಾಯಣ ಹರಿ ನಾನು ದೇವರು ತಾತ ಕೂಡ ನಿಮ್ಮ ತಲೆ ಮೇಲೆ ನಿಮ್ಮ ಕಾಲು ಮೇಲೆ ನನ್ನ ತಲೆ ಪಾದದ ಮೇಲೆ ನನ್ನ ತಲೆ ಆದರೆ ನೋವು ಯಾವ ಮಟ್ಟಕ್ಕೆ ಇತ್ತು ಅಂದ್ರೆ ತಾತಾ ಏನು ಹೇಳ್ತಿದ್ದಾರೋ ಗೊತ್ತಾಗಿಲ್ಲ ಹಿಮ್ಮುಖ ಹೇಳ್ತಾನೆ.
ನಿನ್ನ ತಲೆ ಮೇಲೆ ನನ್ನ ಪಾದ ನನಗೆ ಗೊತ್ತು ಪಾಪ ಮಲಕೋ ತಾತ ಹೇಳ್ತಾರೆ. ಮಕ್ಕಳು ಡಾಕ್ಟರೇ ಮೂರು ದಿವಸದಿಂದ ತಾತ ಪದೇ ಪದೇ ಮೂತ್ರಕ್ಕೆ ಹೋಗೋವನು ಎದ್ದು ಹೋಗೋನು ಓದ್ತಾ ದಾರಿ ಒಳಗೆ ಹಂಗೆ ಚಡ್ಡಿ ಒಳಗೆ ಮೂತ್ರ ಮಾಡಬಹುದು ಆದರೆ ನೆನ್ನೆಯಿಂದ ಒಂದು ತೊಟ್ಟು ಮೂತ್ರ ಬಂದಿಲ್ಲ ಮೂತ್ರ ಬರ್ಲಿ ಅಂದ್ಬಿಟ್ಟು ಪಾನಕ ಕುಡಿದರು ಮಜ್ಜಿಗೆ ಕುಡಿದರು ಎಲ್ಲಾ ಕುಡಿದರು ತಿರುಗಿ ಹೋಗ್ತಾರೆ ಹಿಂದೆ ಬರ್ತಾರೆ.
ನೋವಿರಲಿಲ್ಲ ಆದರೆ ಕಳೆದ ಆರು ಗಂಟೆಯಿಂದ ಅಂದ್ರೆ ಸಾಯಂಕಾಲ 10 ಗಂಟೆಯಿಂದ ಹೆಂಗೆ ಬಂಬಡ ಹೊಡಿತಾ ಇದ್ದಾರೆ ಅಂದ್ರೆ ಪ್ರಾಣ ಹೋದಂಗೆ ಕಿರ್ಚಾಡ್ತಾ ಇದ್ದಾರೆ. ಇವಾಗ ನಿಮಗೆ ಅರ್ಥ ಆಗಿರಬೇಕು ಹಿಂದೆ ಪ್ರತಿಯೊಬ್ಬರು ಕೂಡ ಹಗಲು ಹೊತ್ತು ಒಂದು ನಾಲ್ಕೈದು ಸಾರಿ ಮಾಡ್ತೀವಿ.
ರಾತ್ರಿ ಹೊತ್ತು ಯಾರು ಕೂಡ ಆರೋಗ್ಯವಾದ ಮನುಷ್ಯ ಮಧುಮೇಹಿ ಇಲ್ಲದಿಲ್ಲ ಅಂದ್ರೆ ಒಂದು ಸಾರಿ ಮೂತ್ರ ಮಾಡಿ ಮಲಗಿದರೆ ಎದ್ದೊಳೋದು ಅದಕ್ಕೆ ತಮಗೆಲ್ಲರಿಗೂ ಗೊತ್ತಿರಲಿ. ಎರಡು ಮೂತ್ರಪಿಂಡ ದೇವರು ಕೊಟ್ಟಿದ್ದಾನೆ.
ಮೂತ್ರಪಿಂಡದ ಕೆಲಸ ನಮ್ಮ ರಕ್ತವನ್ನ ಶುದ್ಧೀಕರಿಸು ಮಾಡೋದು ಎರಡು ಮೂತ್ರನಾಳ ಮೂತ್ರನಾಳ ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಿಗೂ ಅದೇ ಅದರ 250 ml ನಿಮ್ಮ ಯೂರಿನರಿ ಬ್ಲಾಡರ್ ಒಳಗೆ ಮೂತ್ರಪಿಂಡ ಫಿಲ್ಟರ್ ಮಾಡ್ತಾನೆ ಇರುತ್ತೆ.
ಮೂತ್ರ ಬಂದು ಸೇರ್ಕೋತಾ ಇರುತ್ತೆ. ನೀವು ಯಾವುದೋ ಕಾರ್ಯದಲ್ಲಿ ಕೂತಿರ್ತೀರಿ. ಒಂದು 200 ml ಆದಾಗ ಮೂತ್ರ ಮಾಡಬೇಕು ಅನ್ಸುತ್ತೆ ಎದ್ದು ಹೋಗಕ್ಕೆ ಆಗಲ್ಲ. ಕೂತ್ಕೋತೀರಿ ಏನು ಆಗಲ್ಲ ಇನ್ನೊಂದು ಹವರ್ ಕೂತ್ಕೋತೀರಿ. ಅದರೊಳಗೆ ಹೆಣ್ಣು ಮಕ್ಕಳು ನನಗೆ ಬಹಳ ದೇವರು ಕೊಟ್ಟಿರುವ ವರ ಅವರು ಗಂಡು ಮಕ್ಕಳು ಹಂಗೆ ಯಾವಾಗ ಅಂದ್ರೆ ಅವಾಗ ಹೊರಗಡೆ ಹೋಗಿ ಮೂತ್ರ ಮಾಡಲ್ಲ ಹೆಣ್ಣು ಮಕ್ಕಳಿಗೆ ದೇವರು ಆ ವರ ಕೊಟ್ಟಿದ್ದಾನೆ ತಡ್ಕೋತಾರೆ.
ಮನೆಗೆ ಹೋದಮೇಲೆ ಮೂತ್ರ ಮಾಡ್ತಾರೆ. ಈಗ ಯಾಕೆ ಇದನ್ನ ಹೇಳ್ದೆ ಅಂದ್ರೆ ನಿಮ್ಮ ಗಾಳಿಗುಳ್ಳೆಯ ಸಾಮರ್ಥ್ಯ 500 ml 500 ml ನಿಮ್ಮ ಮೂತ್ರ ಕೋಶದಲ್ಲಿ ಇರೋವರೆಗೂನು ನೋವು ಬರಲ್ಲ ಅದಾದ್ಮೇಲೆ ಸಂವೇದನೆ ಮಾಡಬೇಕು ಅಲ್ಲಿವರೆಗೂ ತಡ್ಕೊಬಹುದು.
ಅದಾದ್ಮೇಲೆ 600 700 800 ml ಗೆ ಹೋದ್ರೆ ಎಂಥ ನೋವು ಆಗುತ್ತೆ ಅಂದ್ರೆ ಅದನ್ನ ನಾವು ಮೂತ್ರದ ತೀವ್ರ ಧಾರಣ ಅಂತೀವಿ. ಯಾಕೆ ಹಂಗೆ ಆಗುತ್ತೆ ಡಾಕ್ಟರೇ ಯಾರಿಗೆ ಆಗುತ್ತೆ ಡಾಕ್ಟರೇ ಸರಳವಾಗಿ ತಿಳ್ಕೊಳಿ.
ಗಂಡು ಮಕ್ಕಳಲ್ಲಿ ಮೂರು ಏಜ್ ಚಿಕ್ಕ ಮಕ್ಕಳಲ್ಲಿ ಮೂತ್ರದ ಸಮಸ್ಯೆ ಬರೋದು ಅಮ್ಮ ಕರ್ಕೊಂಡು ಬರ್ತಾಳೆ ಮಗ ಮೂತ್ರ ಮಾಡುವಾಗೆಲ್ಲ ಮುಂದೆ ಊದಿಕೊಳ್ಳುತ್ತದೆ. ಡಾಕ್ಟರೇ ಆಮೇಲೆ ತೊಟ್ಟು ಅದನ್ನ ನಾವು ಫೈಮೋಸಿಸ್ ಅಂತೀವಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.