ಆಗಸ್ಟ್ 9 ನಾಗರ ಪಂಚಮಿ ಶಿವ ಕೃಪೆಯಿಂದ ಈ 6 ರಾಶಿಗೆ ಮಹಾ ಅದೃಷ್ಟ ಮುಟ್ಟಿದ್ದೆಲ್ಲಾ ಬಂಗಾರ ನಿಮ್ಮ ರಾಶಿ ಇದೆಯಾ ನೋಡಿ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರಪಂಚಮಿ ಹಬ್ಬವನ್ನು ಆಚರಿಸಲಾಗುವುದು. ನಾಗರಪಂಚಮಿ ಹಬ್ಬದಂದು ನಾಗರಾಜನನ್ನ ವಿಶೇಷವಾಗಿ ಪೂಜಿಸಲಾಗುತ್ತೆ.

WhatsApp Group Join Now
Telegram Group Join Now

ಶ್ರಾವಣ ಮಾಸದಂದು ಆಚರಿಸುವ ನಾಗರಪಂಚಮಿ ಹಬ್ಬದಂದು ಶಿವನೊಂದಿಗೆ ನಾಗದೇವನನ್ನ ಭಕ್ತಿಪೂರ್ವಕವಾಗಿ ವಿಧಿ ವಿಧಾನಗಳಿಂದ ಪೂಜಿಸಲಾಗುತ್ತೆ. ನಾಗರಪಂಚಮಿ ಎಂದು ನಾಗರಾಜನನ್ನ ಪೂಜಿಸುವುದರಿಂದ ಜೀವನದಲ್ಲಿನ ಎಲ್ಲಾ ಸಂಕಟಗಳು ದೂರವಾಗುತ್ತೆ ಮತ್ತು ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸುತ್ತದೆ ಅಂತ ಹೇಳಲಾಗುತ್ತೆ.

ಈ ವರ್ಷ ನಾಗರಪಂಚಮಿ ಹಬ್ಬವು ಆಗಸ್ಟ್ ಒಂಬತ್ತರ ಶುಕ್ರವಾರದಂದು ಆಚರಿಸಲಾಗುವುದು ಆರು ವರ್ಷಗಳ ನಂತರ ನಾಗರ ಪಂಚಮಿ ಎಂದು ವಿಶೇಷವಾದ ಯೋಗಗಳು ರೂಪುಗೊಳ್ಳುತ್ತಿವೆ.

ಆರು ವರ್ಷಗಳ ನಂತರ ನಾಗರಪಂಚಮಿ ಎಂದು ಸಿದ್ಧಿಯೋಗ ಅಮೃತ ಸಿದ್ದಿಯೋಗ ಮತ್ತು ರವಿಯೋಗ ಸೃಷ್ಟಿಯಾಗುತ್ತಿವೆ. ನಾಗದೇವರನ್ನು ಪೂಜಿಸುವುದರಿಂದ ವ್ಯಕ್ತಿಯ ಜೀವನದಲ್ಲಿನ ದುಃಖ ಮತ್ತು ಬಿಕ್ಕಟ್ಟುಗಳು ನಿವಾರಣೆಯಾಗುತ್ತವೆ ಅಂತಲೂ ಹೇಳಲಾಗುತ್ತೆ.

ಇದರೊಂದಿಗೆ ಧನ ಸಂಪತ್ತು ಸಮೃದ್ಧಿ ಮತ್ತು ಸಂತೋಷವು ಮನೆಯಲ್ಲಿ ನೆಲೆಸಲಿದೆ ಜ್ಯೋತಿಷ್ಯದ ಪ್ರಕಾರ ಅನೇಕ ವರ್ಷಗಳ ನಂತರ ನಾಗರಪಂಚಮಿ ಎಂದು ಅಪರೂಪದ ಶುಭಯೋಗಗಳು ರೂಪುಗೊಳ್ಳುತ್ತಿವೆ. ಇದರಲ್ಲಿ ನಾಗದೇವರನ್ನ ಪೂಜಿಸುವುದರಿಂದ ಅಪೇಕ್ಷಿತ ಫಲ ಸಿಗುತ್ತದೆ ಹಾಗಾಗಿ ನಾಗರಪಂಚಮಿ ಹಬ್ಬದಂದು ಈ ಶುಭಯೋಗಗಳು ಯಾವ ರಾಶಿಯವರಿಗೆ ಲಾಭದಾಯಕವಾಗಿರಲಿದೆ ಅಂತ ಈ ವಿಡಿಯೋ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯದಾಗಿ ಮೇಷ ರಾಶಿ ನಾಗರಪಂಚಮಿ ಹಬ್ಬದಂದು ಮೇಷ ರಾಶಿಗೆ ಸೇರಿದ ಜನರ ಜಾತಕದಲ್ಲಿ ಗ್ರಹಗಳ ಸ್ಥಾನ ಬಲಗೊಳ್ಳುವುದು ಮತ್ತು ಈ ದಿನ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುವಿರಿ ಮೇಷ ರಾಶಿಗೆ ಸೇರಿದ ಜನರು ವ್ಯಾಪಾರವನ್ನು ಮಾಡುತ್ತಿದ್ದರೆ ನೀವು ಶುರು ಮಾಡುವ ಯೋಜನೆಗಳಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕಂತಹ ಶುಭಫಲ ಪ್ರಾಪ್ತಿಯಾಗುತ್ತೆ.

ಹಲವು ವರ್ಷಗಳಿಂದ ನೀವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ನಾಗದೇವನ ಕೃಪೆಯಿಂದ ಅವೆಲ್ಲವೂ ದೂರ ವಾಗುತ್ತೆ. ಈ ದಿನ ನಿಮ್ಮ ಪ್ರತಿಯೊಂದು ಕೆಲಸಗಳಲ್ಲಿಯೂ ಯಶಸ್ಸನ್ನ ಗಳಿಸುವಿರಿ ಮೇಷ ರಾಶಿಯವರಿಗೆ ಶುಭ ದಿನವಾಗಿದೆ. ಮೇಷ ರಾಶಿಯವರಿಗೆ ದಾನ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಕೆಲಸ ಹುಡುಕುತ್ತಾ ಇರುವಂತಹ ಜನರು ಒಳ್ಳೆಯ ಸುದ್ದಿಯನ್ನು ಕೇಳಬಹುದು.

ವ್ಯವಹಾರವನ್ನು ನಡೆಸುತ್ತಿರುವ ಜನರು ತಮ್ಮ ಹಳೆಯ ಯೋಜನೆಗಳಿಂದ ಉತ್ತಮ ಲಾಭವನ್ನು ಪಡೆಯಬಹುದು ಸೃಜನಶೀಲ ಕೆಲಸದಲ್ಲಿ ಸಂಪೂರ್ಣ ಆಸಕ್ತಿಯನ್ನ ತೋರಿಸುತ್ತಾರೆ. ನೀವು ಸ್ನೇಹಿತರೊಂದಿಗೆ ಎಲ್ಲೋ ಹೊರಗೆ ಹೋಗಬಹುದು ಅದು ನಿಮ್ಮ ಮನಸ್ಸನ್ನ ಆರಾಮವಾಗಿರಿಸುತ್ತೆ. ನೀವು ಸಾಹಸ ಪ್ರವಾಸಕ್ಕೆ ಹೋಗೋದಕ್ಕೆ ಯೋಚಿಸಬಹುದು ಕೌಟುಂಬಿಕ ಜೀವನದ ಬಗ್ಗೆ ಮಾತನಾಡುವುದಾದರೆ! ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ.

ಕುಟುಂಬದ ಎಲ್ಲಾ ಸದಸ್ಯರ ಅಗತ್ಯಗಳನ್ನು ಸಂಪೂರ್ಣವಾಗಿ ನೋಡಿಕೊಳ್ಳಲಾಗುತ್ತೆ, ವೈವಾಹಿಕ ಜೀವನದಲ್ಲಿ ಪ್ರೀತಿ ಉಳಿಯುತ್ತದೆ, ನಿಮ್ಮ ಸಂಗಾತಿಯೊಂದಿಗೆ ಭವಿಷ್ಯದ ಯೋಜನೆಗಳನ್ನು ಸಹ ನೀವು ಮಾಡುವಿರಿ.

ಎರಡನೆಯದಾಗಿ ಕಟಕ ರಾಶಿ ನಾಗರಪಂಚಮಿ ಹಬ್ಬದಂದು ರೂಪುಗೊಳ್ಳುವ ಶುಭಯೋಗಗಳಿಂದಾಗಿ ಕಟಕ ರಾಶಿಗೆ ಸೇರಿದ ಜನರು ಉತ್ತಮವಾದ ಫಲಗಳನ್ನು ಪಡೆಯುವರು.

ಈ ಸಮಯದಲ್ಲಿ ಕಟಕ ರಾಶಿಗೆ ಸೇರಿದವರ ಎಲ್ಲಾ ಕಾರ್ಯಗಳು ಯಶಸ್ವಿಗೊಳ್ಳುವ ಸಂದರ್ಭ ಹೆಚ್ಚಿದೆ. ಈ ದಿನ ನೀವು ಅನುಭವಿ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ, ಇದರಿಂದಾಗಿ ನೀವು ವೃತ್ತಿ ಜೀವನದಲ್ಲಿ ಮುಂದೆ ಸಾಗಲು ಆ ವ್ಯಕ್ತಿಯ ಸಹಾಯ ಪಡೆಯಬಹುದು.

ವಿವಾಹಿತ ಕಟಕ ರಾಶಿಗೆ ಸೇರಿದ ಜನರು ಉತ್ತಮ ಸಂಬಂಧವನ್ನು ಹೊಂದುವರು ಮತ್ತು ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುವುದು ಕಟಕ ರಾಶಿಯವರಿಗೆ ಇದು ಶುಭ ಸಮಯವಾಗಿರಲಿದೆ. ಕ್ರೀಡೆ ಅಥವಾ ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದ ಕಟಕ ರಾಶಿಗೆ ಸೇರಿದ ಜನರು ಉತ್ತಮ ಅವಕಾಶಗಳನ್ನು ಪಡೆಯುವರು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.