ಕೇಂದ್ರ ಸರ್ಕಾರದ ಉಚಿತ ಮನೆ ಅರ್ಜಿ ಆರಂಭ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ.ಮೋದಿ ಸರ್ಕಾರದಿಂದ ಉಚಿತ ಮನೆ
ನಮಸ್ಕಾರ ವಿಡಿಯೋ ನೋಡುವಂತಹ ಎಲ್ಲಾ ಆತ್ಮೀಯ ವೀಕ್ಷಕರಿಗೆ ಹಾಗೂ ನನ್ನ ಮುದ್ದು ವಿದ್ಯಾರ್ಥಿ ಬಳಗಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನ ಹೇಳುತ್ತಾ. ಮತ್ತೆ ಇವತ್ತಿನ ಈ ಒಂದು ವಿಡಿಯೋದಲ್ಲಿ ನಿಮಗೆ ಏನು ಹೇಳಿಕೊಡ್ತಾ ಇದೀನಿ.
ಅಂದ್ರೆ ಇವತ್ತು ಕೇಂದ್ರ ಸರ್ಕಾರದಿಂದ ಬರುವಂತಹ ಉಚಿತ ಮನೆಗಳಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು. ಯಾಕೆಂದರೆ ಇವತ್ತು ಕೇಂದ್ರ ಸರ್ಕಾರದಿಂದ ಬಹಳಷ್ಟು ಜನರಿಗೆ ಇವತ್ತು ಮನೆ ಇಲ್ಲದವರಿಗೆ ಇವತ್ತು ಉಚಿತವಾಗಿ ಮನೆ ಕೊಡುವಂತಹ ಯೋಜನೆಗೆ ಅರ್ಜಿ ಸಂಪೂರ್ಣವಾಗಿ ಪ್ರಾರಂಭವಾಗಿದೆ.
ಅದಕ್ಕೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಅದಕ್ಕೆ ಏನೆಲ್ಲಾ ದಾಖಲೆಗಳು ಬೇಕಾಗುತ್ತೆ ಅನ್ನುವಂತಹ ಒಂದು ಮಾಹಿತಿಯನ್ನ ನಿಮಗೆ ಸಂಪೂರ್ಣವಾಗಿ ಇವತ್ತಿನ ವಿಡಿಯೋದಲ್ಲಿ ಹೇಳಿಕೊಡ್ತಾ ಇದೀನಿ.
ಯಾಕಂದ್ರೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ನಾವು ನೋಡೋದಾದ್ರೆ ಇವತ್ತು ಮನೆ ಹಾಕ್ತಿವಿ ಅಂತ ಎಷ್ಟು ರೊಕ್ಕ ತಗೊಂಡಾರ ನಿಮ್ಮ ಹತ್ರ ಕಾಮೆಂಟ್ಸ್ ಮಾಡ್ರಿ ಹೌದಿಲ್ಲ ಮನೆ ಬಂದಾವೋ ಇಲ್ವೋ ಮನಿ ಕಟ್ಟಿರಿ ಇಲ್ಲೋ ಯಾರಿಗೆ ಮನೆ ಹೋಗ್ತಾವೋ ಯಾರು ಮನೆ ಕಟ್ಟಿಕೊಳ್ಳಕತ್ತಾರೋ ಯಾರಿಗೆ ನಾವು ರೊಕ್ಕ ಕೊಡಕತ್ತೀವೋ ಏನು ಚಂದ ಇಲ್ಲ ಅದು ಕೇಳಬಾರದು.
ಹೌದಿಲ್ಲರೀ ದೊಡ್ಡ ದೊಡ್ಡ ಮನಿ ಇರ್ತಾವೋ ಅವರೇ ನಾಲ್ಕು ನಾಲ್ಕು ಮನಿ ಹಾಕೊಂಡಿರ್ತಾರೆ ಅವೆಲ್ಲ ಬಡವರಿಗೆ ಬಗ್ಗರಿಗೆ ಮನಿ ಕೊಡ್ರಿ ಅಂತ ಹೇಳಿ ಸರ್ಕಾರ ಕೊಟ್ರೆ ಇಲ್ಲಿ ಏನಾಗಿರುತ್ತವೆ ಹೌದಿಲ್ಲ ಎಲೆಕ್ಷನ್ ಬಂದಾಗ ನಾವು ಏನು ಮಾಡ್ತೀವಿ 500 600 ರೂಪಾಯಿ ಒಂದು ಇದು ಕೊಟ್ರೆ ಅವರಿಗೆ ವೋಟ್ ಹಾಕಿಬಿಡ್ತೀವಿ.
ಈ ಪರಿಸ್ಥಿತಿ ಒಳಗೆ ಬಂದುಬಿಡ್ತೀವಿ ಒಂದು ಗುಡಿಸಲ್ ಒಳಗ ಒಂದು ಪತ್ರ ಸೆಟ್ ಹೊಡ್ಕೊಂಡು ಎಷ್ಟೋ ತಾಯಂದಿರು ಎಷ್ಟೋ ಬಡಜನರು ಇನ್ನುವರೆಗೂ ಕೂಡ ಅದೇ ಒಂದು ಪತ್ರ ಸೆಟ್ ಗಳಲ್ಲಿ ವಾಸ ಮಾಡ್ತಾ ಇದ್ದಾರೆ. ಆದರೆ ಸರ್ಕಾರದಿಂದ ಬಹಳಷ್ಟು ಲಾಭಗಳನ್ನು ಕೊಡ್ತಾರೆ ಆ ಬರುವಂತಹ ಲಾಭಗಳು ಬೇರೆಯವರಿಗೆ ಹೋಗ್ತಾ ಇರುವಂತದ್ದು ನಾವು ನೋಡ್ತಾ ಇದ್ದೀವಿ.
ಯಾಕೆಂದರೆ ಇವತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಂದು ಮನಿ ಹಾಕ್ರಿ ಅಂತ ಹೇಳಲಿಕ್ಕೆ ಹೋದ್ರೆ ರೊಕ್ಕ ಕೊಡ್ರಿ ಅಂತ ಕೇಳ್ತಾರೆ ಹೌದಿಲ್ಲ ಯಾಕಂದ್ರೆ ಸರ್ಕಾರ ಇವರಿಗೆ ಏನು ಹೇಳಿಕೊಡಕತ್ತಿತ್ತು. ಸರ್ಕಾರ ಸಂಬಳನು ಕೂಡ ಕೊಡುತ್ತೆ ಪಗಾ ಕೂಡ ಇದ್ದಿರುತ್ತದೆ.
ಆದರೆ ಮತ್ತೆ ಬಡಜನ ರಿಂದ ರೊಕ್ಕ ತಗೊಳ್ಳಿಕ್ಕೆ ಶುರು ಮಾಡ್ತಾರೆ. ಆದರೆ ರೊಕ್ಕ ತಗೊಂಡ್ರೆ ಅವರೆಲ್ಲಿ ಆರಾಮಾಗಿ ಇರ್ತಾವೋ 18 ಜೆಡ್ ಇರ್ತವೆ ಮೈಯಾಗ ನೀವು ಕೇಳ್ರಿ ಎಲ್ಲಾ ಇರ್ತವೆ ಮಧುನೇಹಿ ಬಿಪಿ ಎಲ್ಲಾ ಇರ್ತವೆ.
ಆದರೆ ನಾವು ರೊಕ್ಕ ಏನು ಕೊಟ್ಟಿರ್ತೀವಲ್ಲ ನಮಗೆ ಯಾವುದೇ ರೀತಿಯಿಂದ ಏನು ಇರುವುದಿಲ್ಲ ಯಾಕೆಂದರೆ ಬೇರೆದವರು ರೊಕ್ಕ ತಗೊಂಡು ನಾವು ಅವರಿಗೆ ಕೆಲಸ ಮಾಡ್ತೀವಿ. ಅಂತ ಹೇಳ್ತಿವಲ್ಲ ಸರ್ಕಾರ ಕೊಟ್ಟಿರುವಂತದ್ದು ಬಡವರಿಗೆ ಮನೆ ಹಂಚಿರಿ ಅವರು ಕೂಡ ಒಂದು ಶೋರ್ ಕಟ್ಟಿಕೊಂಡು ಒಂದು ಮನೆ ಸದೃಢವಾದಂತಹ ಒಂದು ಮನೆ ಮಾಡಿಕೊಳ್ಳಿ ಅಂತ ಸರ್ಕಾರದವರು ರೊಕ್ಕ ಕೊಟ್ರೆ ಇಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ನಮ್ಮ ಹತ್ರ ರೊಕ್ಕ ತಗೊಂಡು ಏನ್ ಮಾಡ್ತಾರೆ.
ಅವರು ಏನು ಅವರೇನು ಕೋಟ್ಯಾಧೀಶರಾಗಿದ್ದಾರೆ ಎಲ್ಲರೂ ನೋಡಿರಿ ಏನು ಬಹಳಷ್ಟು ದೊಡ್ಡ ಶ್ರೀಮಂತರಾಗಿದ್ದಾರೆ. ನಮ್ಮ ಒಂದು 20000 ರೂಪಾಯಿ ಎಷ್ಟೊಂದು ದುಡ್ಡು ತಗೋತಾರೆ ನಿಮಗೆ ಆಲ್ರೆಡಿ ಗೊತ್ತದ ಏನು ಆಗೋದಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.