ದರ್ಶನ್ ಪ್ರಕರಣ ರಾಜಿಯಾಗಬಹುದೇ ? ಇನ್ನೂ ಎಷ್ಟು ದಿನ ಜೈಲು ವಾಸ ಮಾಡಬೇಕು..ವಕೀಲರು ಹೇಳೊದೇನು ನೋಡಿ

ದರ್ಶನ್ ಪ್ರಕರಣ ರಾಜಿಯಾಗಬಹುದೇ ? ಇನ್ನೂ ಎಷ್ಟು ದಿನ ಜೈಲು ವಾಸ ಮಾಡಬೇಕು..ವಕೀಲರು ಹೇಳೊದೇನು ನೋಡಿ

WhatsApp Group Join Now
Telegram Group Join Now

ಕಳೆದ ನಾಲ್ಕು ವರ್ಷಗಳಿಂದ ಸರಿಸುಮಾರು 500ಕ್ಕೂ ಹೆಚ್ಚು ವಿಡಿಯೋಗಳನ್ನು ಕಾನೂನಿಗೆ ಸಂಬಂಧಪಟ್ಟಂತೆ ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಲ್ಲಿ ಜಾಗೃತಿ ಅರಿವು ತಿಳುವಳಿಕೆ ಮೂಡಿಸುವ ಸಲುವಾಗಿ ಮಾಹಿತಿಗಳನ್ನು ನೀಡುತ್ತಾ ಬರ್ತಾ ಇದ್ದೇನೆ.

ಸಾಕಷ್ಟು ಜನ ಈ ದರ್ಶನ್ ಕೇಸ್ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೇಸನ್ನ ರಾಜಿ ಮಾಡಿಕೊಡು ಬಿಡಬಹುದಾ ಯಾರ್ಯಾರು ಅವರು ಹೋಗಿ ಮನೆಗಳಿಗೆ ಮಾತಾಡ್ತಾ ಇದ್ದಾರೆ ರೇಣುಕಾ ಸ್ವಾಮಿ ಅವರ ಪೋಷಕರು ಜೊತೆ ಮಾತಾಡ್ತಾ ಇದ್ದಾರೆ.

ಸಾಕಷ್ಟು ದಿಗ್ಗಜರು ಇಂಟರ್ಫಿಯರ್ ಆಗ್ತಾ ಇದ್ದಾರೆ. ಈ ಒಂದು ಮಧ್ಯಸ್ಥಿಕೆ ಸಂಧಾನಗಳನ್ನು ಮಾಡಿಕೊಂಡು ಇದನ್ನ ಮುಚ್ಚಿ ಮಾಡ್ಕೊಂಡು ಬಿಡಬಹುದಾ ಅನ್ನುವಂತಹ ಮಾತುಗಳು ಬರ್ತಾ ಇದೆ ಮತ್ತೆ ಈಗಾಗಲೇ ನಾನು ಈ ದರ್ಶನ್ ವಿಚಾರಕ್ಕೆ ಸಂಬಂಧಪಟ್ಟಂತೆ ಎರಡು ವಿಡಿಯೋಗಳಲ್ಲಿ ಸ್ಪಷ್ಟವಾಗಿ ಮಾತಾಡಿದ್ದೇನೆ.

ಆದರೂ ಕೂಡ ಕೆಲವರು ಕೇಳ್ತಾ ಇರೋದ್ರಿಂದ ಇದರ ಬಗ್ಗೆ ಸಂಕ್ಷಿಪ್ತವಾಗಿ ಮತ್ತೆ ಮಾತನಾಡಬೇಕು ಅನ್ನೋದನ್ನ ಇಚ್ಚಿಸಿ ಇವತ್ತು ಹೇಳ್ತಾ ಇದ್ದೇನೆ ನೋಡಿ. ಈ ಕ್ರಿಮಿನಲ್ ಕೇಸ್ ಅಂದ್ರೆ ಏನು ಇದು ಒಂದು ವ್ಯಕ್ತಿಯ ವಿರುದ್ಧ ನಡೆಯುವಂತದ್ದು ಅಲ್ಲ.

ಈ ಒಂದು ಕೃತ್ಯ ಇದು ಇಡೀ ಸಮಾಜದ ವಿರುದ್ಧ ನಡೆಯುವಂತಹ ಕೃತ್ಯ ಅಂದರೆ ಇದೊಂದು ಸಮಾಜ ಘಾತಕ ಕೃತ್ಯಗಳು ಸಮಾಜ ಕಂಟಕ ಪ್ರಾಯ ಕೃತ್ಯಗಳು ಅಂತ ಹೇಳಿ ನಾವು ಕರೆಯಬಹುದು.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಆದ್ದರಿಂದ ಇಂತಹ ಒಂದು ಕ್ರಿಮಿನಲ್ ಕೇಸುಗಳಲ್ಲಿಯೂ ಕೂಡ ಕೆಲವೊಂದು ಲಘು ಸ್ವರೂಪದ ಕ್ರಿಮಿನಲ್ ಅಪರಾಧ ಪ್ರಕರಣಗಳು ಅಂದ್ರೆ ತುಂಬಾ ಕನಿಷ್ಠ ನಾಮಮಾತ್ರದ ಅಪರಾಧಗಳು ಇರುತ್ತೆ.

ಅಪರಾಧದ ಸ್ವರೂಪ ಇರುವಂತದ್ದು ಮತ್ತೆ ಘೋರ ಅಪರಾಧ ಅಂದ್ರೆ ಏನು ಕೊಲೆ ಅತ್ಯಾಚಾರ ಕಾಯಿತೆ ಈ ರೀತಿಯಾಗಿ ಘೋರ ಅಪರಾಧ ಇರುವಂತದ್ದು. ಆ ಕೊಲೆ ಅಲ್ಲೂ ಕೂಡ ಈ ದರ್ಶನ್ ಅವರಂತಹ ಕೇಸು ಬಂದು ಕ್ರೂರ ಹತ್ಯೆ ಅಂದ್ರೆ ಬಹಳ ಏನು ರೇರಾತಿ ರೇರಾರ ಅಂದ್ರೆ ಏನು ಅಪರೂಪದ ಪ್ರಕರಣಗಳಲ್ಲಿ ಅಪರೂಪ ಇದು.

ಅಂದ್ರೆ ಇಷ್ಟೊಂದು ಕ್ರೂರ ಆಗಿ ಅಮಾನುಷವಾಗಿ ಏನು ಕರೆಸಿಕೊಂಡು ಕೊಲೆ ಆಗಿರತಕ್ಕಂತಹ ವಿಚಾರ ಕೃತ್ಯ ಇದಾಗಿದೆ. ಆದ್ದರಿಂದ ಇಂತಹ ಒಂದು ಮರಣ ಏನು ಸಂಭವಿಸಿದಾಗ ಕೊಲೆಯು ನಡೆದಾಗ ಇಂತಹ ಕೃತ್ಯಗಳು ಗಳನ್ನ ನಾವು ರಾಜಿ ಮಾಡಿಕೊಳ್ಳಿ ಮಾಡಿಕೊಳ್ಳಬಹುದಾ ಅಂತಾರೆ ಖಂಡಿತವಾಗಿಯೂ ನೇರವಾಗಿ ಸಾಧ್ಯನೇ ಇಲ್ಲ ಅಂದ್ರೆ ಮಾಡಿಕೊಳ್ಳಲಿಕ್ಕೆ ಆಗೋದಿಲ್ಲ.

ಇಂತಹ ಒಂದು ಪ್ರಕರಣಗಳು ನಾನ್ ಸಂಯೋಜಿತ ಅಂದ್ರೆ ನಾನ್ ರಾಜಿ ಮಾಡಿಕೊಳ್ಳಿ ರಾಜಿಯನ್ನ ಮಾಡಿಕೊಳ್ಳಲಿಕ್ಕೆ ಆಗದಂತಹ ಪ್ರಕರಣಗಳು ಆಗಿರುತ್ತದೆ. ಎಂತಹ ಪ್ರಕರಣಗಳಲ್ಲಿ ಮಾಡಿಕೊಳ್ಳಬಹುದು ಲಘು ಪ್ರಕರಣಗಳು ಅಂತ ನಾನು ಈಗಾಗಲೇ ಹೇಳಿದೆ.

ಈಗ ಗಂಭೀರ ಸ್ವರೂಪದ ಪ್ರಕರಣಗಳೇ ಆಗಿದ್ದರೂ ಕೂಡ ಕೆಲವೊಮ್ಮೆ ಕೇವಲ ಒಂದು ಉನ್ನತ ಸಾಕ್ಷಿ ಅಂತ ನಾವೇನು ಕರೀತೀವಿ ಸಾಕ್ಷಿಗಳು ಈ ಒಂದು ಕಣ್ಣು ಸಾಕ್ಷಿಗಳು ಅಂದರೆ ಅಲ್ಲಿ ನಿಂತು ಆ ಒಂದು ಸಂದರ್ಭದಲ್ಲಿ ಇದ್ದು ನೋಡಿದಂತಹ ಸಾಕ್ಷಿಗಳು ನೇರವಾದಂತಹ ಸಾಕ್ಷಿಗಳು ಅವರುಗಳಾದರೆ ಅವರುಗಳ ಮುಖಾಂತರ ಏನು ಒಂದು ಏನು ಅವರು ಹೇಳಿಕೆಗಳನ್ನು ಕೊಟ್ಟಿದ್ರು ಆ ಹೇಳಿಕೆಗಳೆಲ್ಲ ತಪ್ಪು.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ನಾವು ಆ ಹೇಳಿಕೆಗಳನ್ನೇ ಕೊಟ್ಟಿಲ್ಲ ಪೊಲೀಸರು ಸುಖ ಸುಮ್ಮನೆ ಬರೆದಿದ್ದಾರೆ ನಮಗೆ ಹೆದರಿಸಿ ಬರೆಸಿಕೊಂಡ್ರು. ನಾವು ನಮಗೂ ಇದಕ್ಕೂ ಸಂಬಂಧನೇ ಇಲ್ಲ ನಾವು ನೋಡೇ ಇಲ್ಲ ನಮಗೆ ಈ ಘಟನೆ ಬಗ್ಗೆ ಏನು ತಿಳಿದೆ ಇಲ್ಲ ಅಂತ ಹೇಳಿ.

ಇವರು ಒಂದು ಏನು ಹಾಸ್ಟೆಲ್ ಸಾಕ್ಷಿ ಅಂತ ಕರೀತೇವೆ ಪ್ರತಿಕೂಲ ಸಾಕ್ಷಿಗಳನ್ನು ಹೇಳಿಸುವ ಮುಖಾಂತರ ರಾಜಿಯನ್ನು ಮಾಡಿಕೊಳ್ಳಬಹುದಾಗಿತ್ತು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

[irp]