ಕುಳಿತ ತಕ್ಷಣ ಸಂಡಾಸ್ ಆಗಬೇಕಾ ? ರಾತ್ರಿ ಇದನ್ನು ಕುಡಿದರೆ ಸಾಕು ಸಂಪೂರ್ಣ ಹೊಟ್ಟೆ ಕ್ಲೀನ್…ಆಗುತ್ತದೆ

ಕುಳಿತ ತಕ್ಷಣ ಸಂಡಾಸ್ ಆಗಬೇಕಾ ? ರಾತ್ರಿ ಇದನ್ನು ಕುಡಿದರೆ ಸಾಕು ಸಂಪೂರ್ಣ ಹೊಟ್ಟೆ ಕ್ಲೀನ್…ಆಗುತ್ತದೆ

WhatsApp Group Join Now
Telegram Group Join Now

ಇವತ್ತಿನ ಸಂಚಿಕೆಯಲ್ಲಿ ಸರ್ವ ರೋಗಗಳಿಗೂ ಮೂಲ ಕಾರಣ ಮಲಬದ್ಧತೆಯ ಸಮಸ್ಯೆಯನ್ನು ಕುರಿತಾಗಿ ಮಾಹಿತಿಗಳನ್ನು ನೋಡೋಣ. ಮಲಬದ್ಧತೆಯಿಂದ ಶಾಶ್ವತವಾಗಿ ಹೇಗೆ ಪರಿಹಾರವನ್ನು ಕಂಡುಕೊಳ್ಳುವುದು ಅನ್ನೋದನ್ನ ತಿಳಿದುಕೊಳ್ಳೋಣ.

ಮಲಬದ್ಧತೆ ಇದು ಶರೀರದಲ್ಲಿ ತ್ರಿದೋಷಗಳ ವಿಕಾರಕ್ಕೆ ಮೂಲ ಕಾರಣ ತ್ರಿದೋಷಗಳು ಅಂದ್ರೆ ಯಾವುದು ವಾತ, ಪಿತ್ತ, ಕಫ. ವಾತದಲ್ಲಿ ಐದು ಪ್ರಕಾರಗಳು ಸಮಾನ ಪ್ರಾಣ ಅಪಾನ ಉದಾನ ಸಮಾನ ಅಂತ ಹೇಳಿ ಐದು ಪ್ರಕಾರದ ವಾತ , ಪಿತ್ತ ಅಂತ ಹೇಳಿದ್ರೆ ಏನು ಪಾಚಕ್, ರಂಜಕ್, ಸಾಧಕ್, ಆಲೋಚಕ್, ಬ್ರಾಜಕ್. ಐದು ರೀತಿಯ ಪಿತ್ತ.

ಕಪ ಅಂತ ಹೇಳಿದ್ರೆ ಐದು ರೀತಿಯ ಕಪದೋಷಗಳು ತರ್ಪಕ್, ಬೌದಕ್, ಕ್ಲೇದಕ್, ಅವಲಂಬಕ, ಶ್ಲೇಷ್ಮಕ, ಈ ಐದು ರೀತಿಯ ಪಿತ್ತ. ಐದು ರೀತಿಯ ಕಪ, ಐದು ರೀತಿಯ ವಾತ. ಇಷ್ಟು ದೋಷಗಳ ಒಂದು ಕ್ರಿಯಾಶಕ್ತಿಯಿಂದ ನಮ್ಮ ಶರೀರದಲ್ಲಿ ಒಂದು ಏನಾಗುತ್ತೆ? ಅಂದ್ರೆ ಜೀವ ವಿಕಾಸ ಆಗುತ್ತೆ.

ವಾತ, ಪಿತ್ತ, ಕಪ, ಇವು ದೋಷ ಅಂದ್ರೆ ರೋಗ ಅಲ್ಲ ಇವು ಸಾಮ್ಯಾವಸ್ಥೆಯಲ್ಲಿ ಇದ್ದರೆ ಶರೀರ ಧಾರಣೆ ಆಗುತ್ತೆ. ಇವು ಅಸಮ ಸ್ಥಿತಿಗೆ ತಲುಪಿತು ಅಂತ ಹೇಳಿದ್ರೆ ಇದರಿಂದ ದೇಹದಲ್ಲಿ ರೋಗ ಉತ್ಪತ್ತಿಯಾಗುತ್ತೆ. ಹಾಗೆ ಇವು ಅಸಮಸ್ತೋಲನ ಸ್ಥಿತಿಗೆ ತಲುಪಲಿಕ್ಕೆ ಮೂಲ ಕಾರಣವೇ ಮಲಬದ್ಧತೆ.

See also  ಪ್ರತಿದಿನ ಬೆಳಿಗ್ಗೆ ಈ 9 ಅಭ್ಯಾಸಗಳು ನಿಮ್ಮ ಬದಕನ್ನೇ ಬದಲಾಯಿಸುತ್ತೆ‌...ಈ ವಿಡಿಯೋ ಒಮ್ಮೆ ನೋಡಿ

ಮಲ ವಿಕಾರವೇ ದೋಷ ವಿಕಾರಕ್ಕೆ ಮೂಲ ಕಾರಣ ಅಂತ ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ಹೇಳ್ತಾರೆ. ಈ ವಾತ ಪಿತ್ತ ಕಪ ಯಾಕೆ ಕೆಡುತ್ತೆ ಯಾಕೆ ಅಸಮತೋಲನ ಆಗುತ್ತೆ ಅಂತ ಹೇಳಿದ್ರೆ. ಮಲಬದ್ಧತೆಯಿಂದ ಈ ಜ್ವರ ಕೆಮ್ಮು ನೆಗಡಿ ಅನ್ನೋ ರೋಗಗಳನ್ನ ಹಿಡಿದು ಭಯಾನಕ ಕ್ಯಾನ್ಸರ್ ಭಯಾನಕ.

ದೊಡ್ಡ ದೊಡ್ಡ ಟಿಬಿ ಆಟೋ ರೋಗನಿರೋಧಕ ರೋಗ ಇಂಥವೆಲ್ಲ ಬರಲಿಕ್ಕೂ ಕೂಡ ಮಲಬದ್ಧತೆನೇ ಕಾರಣ. ಥೈರಾಯಿಡ್ ಬಂದಿದೆ ಬಿಪಿ ಜಾಸ್ತಿ ಆಗಿದೆ. ಶುಗರ್ ಜಾಸ್ತಿ ಆಗಿದೆ ಕೊಲೆಸ್ಟ್ರಾಲ್ ಜಾಸ್ತಿ ಆಗಿದೆ. ಸಂಧಿವಾತ ಬಂತು, ಆಮವಾತ ಬಂತು, ಸೋರಿಯಾಸಿಸ್ ಬಂತು, ಬ್ರೈನ್ ಹೆಮರೇಜ್ ಆಯ್ತು, ಹಾರ್ಟ್ ಬ್ಲಾಕೇಜ್ ಆಯ್ತು, ವೆರಿಕೋಸ್ ವೇನ್ ಆಯ್ತು, ಏನೆಲ್ಲಾ ಚರ್ಮ ರೋಗಗಳು ಬಂದ್ವು ಕಣ್ಣಿನ ಸಮಸ್ಯೆ ಬಂತು.

ನರಗಳ ದೌರ್ಬಲ್ಯತೆ ಬಂತು ಯಾಕೆ ಇದಕ್ಕೆಲ್ಲ ಕಾರಣ ಮಲಬದ್ಧತೆ ಹೇಗೆ ದೇಹದಲ್ಲಿ ವಿದೇಶಿ ವಸ್ತುಗಳ ಸಂಗ್ರಹವು ರೋಗದ ಮುಖ್ಯ ಕಾರಣವಾಗಿದೆ ಅಂತ ಹೇಳ್ತಾರೆ ಅಂದ್ರೆ ಶರೀರದಲ್ಲಿ ವಿದೇಶಿ ವಸ್ತುಗಳ ಸಂಗ್ರಹಣೆ ಅಂದ್ರೆ ಇದು ಇಂಗ್ಲಿಷ್ ಶಬ್ದ.

ಸಂಚಯನ ಅಂದ್ರೆ ಸಂಗ್ರಹಣೆ. ಫಾರಿನ್ ಮ್ಯಾಟರ್ಸ್ ಅಂದ್ರೆ ಟಾಕ್ಸಿನ್ ಹೊಲಸು ಅಕ್ಯುಮಿಲೇಷನ್ ಆಫ್ ದ ಫಾರಿನ್ ಮ್ಯಾಟರ್ಸ್ ಅಂದ್ರೆ ಹೊಲಸು ಶರೀರದಲ್ಲಿ ಸಂಗ್ರಹಣೆ ಆಗುವುದು ಇನ್ ದ ಬಾಡಿ ಅಂದ್ರೆ ಶರೀರದಲ್ಲಿ ಸಂಗ್ರಹಣೆ ಆಗುವುದು.

See also  ಕೂದಲು ಕಲರ್ ಮಾಡಲು ನೈಸರ್ಗಿಕ ವಿಧಾನ ತಿಂಗಳಿಗೆ ಒಮ್ಮೆ ಇದನ್ನು ಹಚ್ಚಿ...ನಂತರ ಬದಲಾವಣೆ ನೋಡಿ

ಇಟ್ಸ್ ಎ ಮೇನ್ ಕಾಸ್ ಆಫ್ ಡಿಸೀಸ್ ಅಂದ್ರೆ ಇದು ರೋಗಕ್ಕೆ ಮೂಲ ಕಾರಣ ಅಂತ ಹೇಳಿ. ಹೋಮಿಯೋಪತಿನು ಒಪ್ಪಿಕೊಳ್ಳುತ್ತೆ ಆಯುರ್ವೇದನು ಒಪ್ಪಿಕೊಳ್ಳುತ್ತೆ ಮಾಡರ್ನ್ ಮೆಡಿಕಲ್ ಸೈನ್ಸ್ ಒಪ್ಪಿಕೊಳ್ಳುತ್ತೆ.

ಸಿದ್ದನು ಒಪ್ಪಿಕೊಳ್ಳುತ್ತೆ ಯುನಾನಿ ಒಪ್ಪಿಕೊಳ್ಳುತ್ತೆ, ಯೋಗಶಾಸ್ತ್ರನು ಒಪ್ಪಿಕೊಳ್ಳುತ್ತೆ. ಜಗತ್ತಿನ ಯಾವುದೇ ವೈದ್ಯಕೀಯ ವಿಜ್ಞಾನ ಇದನ್ನ ಅಲ್ಲಗಳೆಯಂಗಿಲ್ಲ ಯಾಕಂದ್ರೆ ಟಾಕ್ಸಿನ್ ಡೆಪಾಸಿಟ್ ಆಯ್ತು ಅಂದ್ರೆ ಅಲ್ಲಿ ಏನಾಗುತ್ತೆ ಟಾಕ್ಸಿಸಿಟಿ ಜಾಸ್ತಿಯಾಗಿ ಜೀವಕೋಶಗಳಲ್ಲಿ ತೊಂದರೆ ಉಂಟಾಗಿ ಆ ಜೀವಕೋಶಗಳು ಡಿ ಜನರೇಷನ್ ಆಗಬಹುದು.

ಅಲ್ಲಿ ಅಸಮತೋಲನತೆ ಆಗಬಹುದು ಅದರಿಂದ ರೋಗಗಳು ಉತ್ಪತ್ತಿಯಾಗುತ್ತವೆ. ಅದಕ್ಕಾಗಿ ಮಲ ಸ್ವಚ್ಛವಾಗಿದ್ದರೆ ದೋಷಗಳು ಸಮತೋಲನವಾಗಿರುತ್ತವೆ. ದೋಷಗಳು ಸಮತೋಲನವಾಗಿದ್ದರೆ ಅವನು ನೂರು ವರ್ಷಕ್ಕೂ ಹೆಚ್ಚು ಆರೋಗ್ಯವಾಗಿ ಬದುಕುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.