ನೀವು ಮಾಡ್ತಿರುವ ವರಮಹಾಲಕ್ಷ್ಮಿ ವ್ರತ ತಪ್ಪು ದುಡ್ಡು ಬರೊಲ್ಲ ಕಳ್ಕೊಂಡು ರೋಡಿಗೆ ಬರ್ತೀರಾ ಎಚ್ಚರ..!

ನೀವು ಮಾಡ್ತಿರುವ ವರಮಹಾಲಕ್ಷ್ಮಿ ವ್ರತ ತಪ್ಪು ದುಡ್ಡು ಬರೊಲ್ಲ ಕಳ್ಕೊಂಡು ರೋಡಿಗೆ ಬರ್ತೀರಾ ಎಚ್ಚರ..!

WhatsApp Group Join Now
Telegram Group Join Now

ಇವತ್ತಿನ ವಿಡಿಯೋನಲ್ಲಿ ವರಮಹಾಲಕ್ಷ್ಮಿ ವ್ರತಾಚರಣೆ ಹೇಗಿರಬೇಕು? ನೀವು ಮಾಡುತ್ತಿರುವಂತಹ ತಪ್ಪುಗಳೇನು? ಈ ವರಮಹಾಲಕ್ಷ್ಮಿ ವ್ರತವನ್ನ ಮಾಡೋದ್ರಿಂದ ಲಾಭಗಳೇನು? ಯಾರ್ಯಾರೆಲ್ಲ ಮಾಡಬಹುದು, ಯಾರು ಮಾಡಬಾರದು ಅನ್ನುವಂತಹ ಎಲ್ಲಾ ವಿಚಾರಗಳನ್ನ ಇವತ್ತಿನ ವಿಡಿಯೋನಲ್ಲಿ ತಿಳಿದುಕೊಳ್ಳೋಣ.

ವರಮಹಾಲಕ್ಷ್ಮಿ ವ್ರತ ಇನ್ನೇನು ಬಂದೇ ಬಿಡ್ತು ಇದೇ ಒಂದು ಆಗಸ್ಟ್ ತಿಂಗಳ 16ನೇ ತಾರೀಕಿನಂದು ವರಮಹಾಲಕ್ಷ್ಮಿ ವ್ರತ. ಈ ವರಮಹಾಲಕ್ಷ್ಮಿ ವ್ರತದಂದು ಈಗಿನ ಕಾಲ ಅಂತ ಬಂದ ಸಂದರ್ಭದಲ್ಲಿ ಪ್ರತಿ ಮನೆಗಳಲ್ಲೂ ಲಕ್ಷ್ಮಿಯನ್ನು ಕೂರಿಸುವ ಪದ್ಧತಿ.

ಲಕ್ಷ್ಮಿಯನ್ನು ಕೂರಿಸಿ ಅದಕ್ಕೆ ಸೀರೆಯನ್ನು ಹುಡಿಸಿ ನಿಮಗೆ ಇಷ್ಟ ಬಂದಂತಹ ಚಂದ ಚಂದದ ಅಲಂಕಾರಗಳನ್ನೆಲ್ಲ ಮಾಡಿ ಮನೆನಲ್ಲಿ ಇರುವಂತಹ ಒಡವೆಗಳನ್ನೆಲ್ಲ ಆ ಕಳಸದ ಚೊಂಬಿಗೆ ಹಾಕಿ, ಮನೆನಲ್ಲಿ ಇರುವಂತಹ ಚಿಲ್ರೆ ಕಾಸು ದುಡ್ಡಿನ ಕಂತೆ ಪ್ರತಿಯೊಂದನ್ನು ತಂದು ದೇವರ ಮುಂದೆ ಇಟ್ಟು ಪೂಜೆ ಮಾಡಿ ನಾಲ್ಕೈದು ಜನರನ್ನು ಕರೆದು ಅರಿಶಿನ ಕುಂಕುಮ ಕೊಟ್ಟು ಅವರ ಹೊಟ್ಟೆಗೆ ಒಂದಿಷ್ಟು ಅನ್ನ ಹಾಕಿ ಕಳಿಸುತ್ತೀರಾ ಇದನ್ನ ನೀವು ಮಾಡ್ತಾ ಇರೋದು ಎಷ್ಟು ತಪ್ಪು ಅಂತ ಅಂದ್ರೆ ಖಂಡಿತ ವರಮಹಾಲಕ್ಷ್ಮಿ ವ್ರತವನ್ನು ಮಾಡುವಂತಹ ಮೂಲ ಉದ್ದೇಶವೇ ನೀವು ಮಾಡ್ತಾ ಇಲ್ಲ.

ನಾವು ಯಾಕೆ ಆ ವರಮಹಾಲಕ್ಷ್ಮಿ ವ್ರತವನ್ನು ಮಾಡುತ್ತೇವೆ ಅಂತ ಅಂದ್ರೆ ಸಂಪೂರ್ಣವಾಗಿ ನಮಗೆ ದೇವಿಯ ಕೃಪಾಶೀರ್ವಾದ ಉಂಟಾಗಬೇಕು. ನಮ್ಮ ಸಂಪಾದನೆಗಳು ಕೈ ಸೇರಬೇಕು ಆರ್ಥಿಕವಾಗಿ ಸಫಲರಾಗಬೇಕು ಅನ್ನುವಂತಹ ದೃಷ್ಟಿ ಇಟ್ಟುಕೊಂಡು ಆದರೆ ನೀವು ಮಾಡುತ್ತಿರುವಂತಹ ವಿಚಿತ್ರ ಮತ್ತು ಆಡಂಬರದ ಆಚರಣೆಯು ಅದು ತಪ್ಪಾದ ಆಚರಣೆಯು ನೀವು ಆಡಂಬರವಾಗಿ ಮಾಡಿಕೊಳ್ಳಿ ಬೇಡ ಅಂತಾನೂ ಏನು ಹೇಳಲ್ಲ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಆದರೆ ವಿಚಿತ್ರವಾಗಿ ಮಾಡ್ತಾ ಇರ್ತಕ್ಕಂತಹ ಆಚರಣೆಯು ನಿಮ್ಮ ಜೀವನವನ್ನೇ ನಾಶಮಾಡುತ್ತೆ ನಿಮ್ಮ ಜೀವನದಲ್ಲೇ ತುಂಬಾ ಕಷ್ಟವನ್ನು ತಂದು ಹಾಕುತ್ತೆ. ಯಾವ ರೀತಿಯಾಗಿ ಅಂತಂದ್ರೆ ನೀವೇನು ಒಂದು ಪುತ್ತಳಿಯನ್ನು ಮಾಡಿ ಇಟ್ಟುಕೊಳ್ಳುತ್ತೀರಲ್ಲ ಆ ಒಂದು ಪುತ್ತಳಿಗೆ ನೀವು ಕೋಲುಗಳನ್ನು ಕಟ್ಟುತ್ತೀರಿ.

ಈಗ ವರಮಹಾಲಕ್ಷ್ಮಿ ವ್ರತವನ್ನು ಮಾಡಿಸುವುದಕ್ಕೆ ಅಂತಾನೆ ಸ್ಟ್ಯಾಂಡ್ ಗಳೆಲ್ಲ ಬಂದುಬಿಟ್ಟಿದೆ. ಕಬ್ಬಿಣ್ಣದ್ದು ತುಕ್ಕಿಂದು ಉಕ್ಕಿಂದು ಎಂತೆಂತೆ ಲೋಹಗಳು ಗಳದ್ದು ಸ್ಟೇನ್ಲೆಸ್ ಸ್ಟೀಲ್ಸ್ ಈ ರೀತಿ ಲೋಹಗಳಿಂದ ಮಾಡಿದಂತಹ ನಿಲ್ಲುಗಳನ್ನು ತಂದು ಅದರೊಳಗಡೆ ನೀವು ಒಂದು ತಂಬಿಗೆ ಒಂದು ಬಿಂದಿಗೆ ಎಲ್ಲವನ್ನು ಇಟ್ಟು ಅದರ ಕೋಲುಗಳನ್ನೆಲ್ಲ ಕಟ್ಟಿ ಹಗ್ಗಗಳನ್ನೆಲ್ಲ ಬಿಗಿದು ಇಷ್ಟ ಬಂದ ಸೀರೆಗಳನ್ನು ಹಾಕಿ ಇಷ್ಟ ಬಂದ ಹೂಗಳನ್ನೆಲ್ಲ ಹಾಕ್ತಿರಿ.

ಖಂಡಿತವಾಗಿಯೂ ಆ ರೀತಿಯಾಗಿ ಮಾಡಬೇಕು ಅಂತ ಅದು ಹೇಳಿಕೊಟ್ಟಂತಹ ಪುಣ್ಯಾತ್ಮರು ಯಾರು ಅಂತ ಗೊತ್ತಿಲ್ಲ. ಅದು ಏನು ರಾತ್ರಿಯೆಲ್ಲ ಕೂತು ಒಬ್ಬಟ್ಟು ತಟ್ಟಿ ಬೆಳಗ್ಗೆ ಎದ್ದ ತಕ್ಷಣವೇ ಪೂಜೆ ಮಾಡಿ ದೇವರಿಗೆ ನೈವೇದ್ಯಗಳನ್ನು ಇಟ್ಟುಬಿಡೋದು ಅದು ಯಾರಾದರೂ ವ್ರತ ಅಂತ ಕರೀತಾರ.

ಹೆಸರೇ ಹೇಳುತ್ತೆ ವರಮಹಾಲಕ್ಷ್ಮಿ ವ್ರತ ವ್ರತಾಚರಣೆಗೂ ಹಬ್ಬದ ಆಚರಣೆಗೂ ಬಹಳ ವ್ಯತ್ಯಾಸವಿದೆ. ವ್ರತದ ಆಚರಣೆಗೆ ಹೋಗಿ ನೀವು ಹಬ್ಬದ ಆಚರಣೆ ಮಾಡ್ತಾ ಇದ್ದೀರಿ. ಪಕ್ಕದ ಮನೆನಲ್ಲಿ ಇರುವರು ಮಾಡ್ತಾ ಇದ್ದಾರೆ ಅಂತ ನೀವು ಶುರು ಮಾಡಿಕೊಂಡಿದ್ದೀರಿ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ನೀವು ಶುರು ಮಾಡಿದ್ದೀರಿ ಅಂತ ಎದುರು ಮನೆಯವರು ಶುರು ಮಾಡ್ತಾರೆ. ಅವರು ಮಾಡ್ತಾರೆ ಅಂತ ಇನ್ನೊಬ್ಬರು ಯಾರೋ ಮಾಡ್ತಾರೆ. ನೀವು ಮಾಡಿ ಯಾರು ಬೇಕಾದರೂ ಮಾಡಬಹುದು ಇಂಥದ್ದೇ ಜಾತಿಯವರೇ ಮಾಡಬೇಕು ಇಂತಹ ಧರ್ಮದವರೇ ಮಾಡಬೇಕು ಅಂತ ಯಾವುದೇ ಕಾರಣಕ್ಕೂ ಇಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

[irp]