ಮನೆಯಲ್ಲಿ ದೈವ ಶಕ್ತಿ ಇದ್ದರೆ ಈ ಐದು ಸೂಚನೆಗಳು ಕಾಣಿಸುತ್ತೆ..ಹಾಗೆ ಕೆಟ್ಟ ಶಕ್ತಿ ಅಥವಾ ಲಕ್ಷ್ಮಿ ಇದ್ದರೂ ಇವುಗಳಿಂದ ಗೊತ್ತಾಗುತ್ತೆ

ಮನೆಯಲ್ಲಿ ದೈವ ಶಕ್ತಿ ಇದ್ದರೆ ಈ ಐದು ಸೂಚನೆಗಳು ಕಾಣಿಸುತ್ತೆ..ಹಾಗೆ ಕೆಟ್ಟ ಶಕ್ತಿ ಅಥವಾ ಲಕ್ಷ್ಮಿ ಇದ್ದರೂ ಇವುಗಳಿಂದ ಗೊತ್ತಾಗುತ್ತೆ

WhatsApp Group Join Now
Telegram Group Join Now

ಪಎಲ್ಲರಿಗೂ ಸಹ ದೇವರು ನಮ್ಮ ಮನೆಯಲ್ಲಿ ವಾಸ ಮಾಡ್ತಾ ಇದ್ದಾರೆ ದೈವಶಕ್ತಿ ನಮ್ಮ ಮನೆಯಲ್ಲಿ ಇದೆ ಅಂತ ತಿಳ್ಕೊಳೋಕು ಅಥವಾ ಇದೆ ಅಂತ ಹೇಳಿಕೊಳ್ಳುವುದಕ್ಕೂ ತುಂಬಾ ಖುಷಿ ಪಡ್ತಾ ಇರ್ತಾರೆ ಹೇಗೆ ಅದನ್ನ ಇದೆ ಅಂತ ನಾವು ತಿಳಿದುಕೊಳ್ಳಬಹುದು ಅಥವಾ ಯಾವ ರೀತಿ ಒಂದು ಶಕ್ತಿ ನಮ್ಮ ಮನೆಯಲ್ಲಿ ಇದೆ ಅಂತ ತಿಳಿದುಕೊಳ್ಳಬೇಕು ಅಂತ ತುಂಬಾ ಜನ ಅಂದುಕೊಳ್ಳುತ್ತಾ ಇರ್ತಾರೆ.

ದೈವ ಶಕ್ತಿ ಇದೆಯಾ ಅಥವಾ ದೆವ್ವದ ಶಕ್ತಿ ಇದೆಯಾ ಅಥವಾ ನಕಾರಾತ್ಮಕವಾದ ಶಕ್ತಿ ಇದೆಯಾ ಅದರಿಂದ ದೇವತೆ ಮನೆನಲ್ಲಿ ನಿಲ್ಲಿಸಿದ್ದಾರ ಅಥವಾ ಮಹಾಲಕ್ಷ್ಮಿ ಮನೆನಲ್ಲಿ ಇದ್ದಾರ ಅಂತ ತಿಳಿದುಕೊಳ್ಳುವ ಒಂದು ಯೋಚನೆ ಮಾಡ್ತಾ ಇರ್ತಾರೆ ಇಂತದೆಲ್ಲಕ್ಕೂ ಸಹ ಕೆಲವೊಂದು ಸೂಚನೆಗಳು ಮನೆನಲ್ಲಿ ಕಾಣಿಸ್ತಾ ಇರುತ್ತೆ.

ಅಂದ್ರೆ ದೈವಶಕ್ತಿ ಮನೆನಲ್ಲಿ ಇದೆ ಅಂತ ನಾವು ತಿಳಿದುಕೊಳ್ಳಬೇಕು ಹಾಗೆ ಮನೆನಲ್ಲಿ ಆಗ್ತಕ್ಕಂತಹ ಅನರ್ಥಗಳಿಗೆ ಕಾರಣ ಏನು ಸಮಸ್ಯೆಗಳಾಗಲಿ ಅಥವಾ ಮನೆನಲ್ಲಿ ಆಗ್ತಕ್ಕಂತಹ ಜಗಳಗಳು ತೊಂದರೆಗಳು ಬೇಡವಾದ ಏನೋ ಒಂದು ಕೆಟ್ಟದ್ದು ನಡೀತಾ ಇದೆ ಅಂತಂದ್ರೆ ಅದಕ್ಕೆ ಕಾರಣ ಏನು ಅಂತ ತಿಳಿದುಕೊಳ್ಳಲೇ ಬೇಕಾಗುತ್ತೆ.

ಅಂತಹ ಸಂದರ್ಭದಲ್ಲಿ ಮನೆನಲ್ಲಿ ಕೆಲವೊಂದು ಸೂಚನೆಗಳು ಕಾಣಿಸಿಕೊಳ್ಳುತ್ತಿರುತ್ತೆ ಅಂದ್ರೆ ದೇವರು ಇದ್ದಾರೆ ಅಂತ ಅನ್ನೋದಕ್ಕೂ ಸೂಚನೆ ಕಾಣಿಸುತ್ತೆ ಬೇಡವಾದ ಒಂದು ಶಕ್ತಿ ಇದೆ ಅಂತ ಅಂದ್ರು ಸೂಚನೆಗಳು ಕಾಣಿಸಿಕೊಳ್ಳುತ್ತೆ ಹಾಗಾಗಿ ದೈವಶಕ್ತಿ ಮನೆಯಲ್ಲಿ ಇದೆ ಅಂತ ಅನ್ನೋದಾದ್ರೆ ಯಾವ ರೀತಿ ಇರುತ್ತೆ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಆ ಮನೆನಲ್ಲಿ ಹಾಗೆ ಒಳ್ಳೆಯದು ಆಗುತ್ತೆ ಅನ್ನೋದಾದ್ರೆ ಯಾವ ರೀತಿ ಸೂಚನೆಗಳು ಕಾಣಿಸಿಕೊಳ್ಳುತ್ತೆ. ಆ ಮನೆನಲ್ಲಿ ನಕಾರಾತ್ಮಕವಾದ ಶಕ್ತಿ ದರಿದ್ರ ದೇವತೆ ಇದೆ ಅಂತ ಅಂದ್ರು ಕೆಲವೊಂದು ಸೂಚನೆಗಳು ಕಾಣಿಸುತ್ತೆ.

ಇದೇ ನಮ್ಮ ಜೀವನವನ್ನು ನಿರ್ಧಾರ ಮಾಡ್ತಾ ಇರುತ್ತೆ. ನಾವು ಮಾಡ್ತಕ್ಕಂತ ಕೆಲಸಗಳಿಂದ ಗೊತ್ತಿಲ್ಲದೆ ಎಷ್ಟೋ ತಪ್ಪುಗಳು ಮಾಡ್ತಾ ಇರ್ತೀವಿ ತಪ್ಪುಗಳು ಮಾಡುವುದರಿಂದ ನಾವು ಅಲಕ್ಷ್ಮಿಯನ್ನ ಅಂದ್ರೆ ಜೇಷ್ಠಾ ಲಕ್ಷ್ಮಿನ ಅಂದ್ರೆ ದರಿದ್ರ ಲಕ್ಷ್ಮಿಯನ್ನ ಮನೆನಲ್ಲಿ ತಂದು ಕೂರಿಸಿಕೊಳ್ಳಬಹುದು ಇಲ್ಲ ತಿಳಿದುಕೊಂಡು ಅರ್ಥಮಾಡಿಕೊಂಡು ಅದನ್ನ ದೂರ ಮಾಡಿಕೊಂಡು ಮಹಾಲಕ್ಷ್ಮಿಯನ್ನು ಮನೆನಲ್ಲಿ ಸ್ಥಾಪಿಸಿಕೊಳ್ಳಬಹುದು.

ಅಂದ್ರೆ ಮುಖ್ಯವಾಗಿ ಈಗ ನಾವು ಮಾತಾಡ್ತಕ್ಕಂತದ್ದು ದೇವರು ಇದ್ದಾರೆ ನಮ್ಮ ಮನೆಯಲ್ಲಿ ದೈವಶಕ್ತಿ ಇದೆ. ದೈವಬಲ ನಮ್ಮ ಜೊತೆ ಇದೆ ಅಂತ ತಿಳಿದುಕೊಳ್ಳುವುದಾದರೆ ಆದರೆ ಮನೆನಲ್ಲಿ ಸುಗಂಧ ಬರಿತವಾದ ಪರಿಮಳ ಬರ್ತಾ ಇರುತ್ತೆ.

ಆಡತಕ್ಕಂತಹ ಮಾತುಗಳು ಸ್ಪಷ್ಟವಾಗಿ ಶುದ್ಧವಾಗಿ ಸಕಾರಾತ್ಮಕವಾಗಿ ಇರುತ್ತೆ ಎಲ್ಲರಲ್ಲೂ ಸಾಮಸ್ಯ ಎಲ್ಲರಲ್ಲೂ ಸಾಮರಸ್ಯ ಇರುತ್ತೆ. ಎಲ್ಲರೂ ಶಾಂತವಾಗಿ ನಗುನಗುತ್ತಾ ಇರ್ತಾರೆ ಕುಟುಂಬದಲ್ಲಿ ಒಗ್ಗಟ್ಟು ಇರುತ್ತೆ.

ಆ ಮನೆನಲ್ಲಿ ದೈವಬಲ ಅನ್ನೋದು ಜಾಸ್ತಿ ಇರುತ್ತೆ ಅನ್ನೋದಾದ್ರೆ ಅತಿಥಿಗಳ ಸತ್ಕಾರವನ್ನು ಮಾಡ್ತಾ ಇರ್ತಾರೆ. ಯಾರನ್ನು ಬರಿ ಗೈಯಲ್ಲಿ ಕಳಿಸುವುದಿಲ್ಲ ಮತ್ತೆ ಯಾರ ಬಗ್ಗೆನು ಕೆಟ್ಟದಾಗಿ ಮಾತಾಡೋದಿಲ್ಲ ಹಾಗೆ ಹೊಂದಾಣಿಕೆ ಅನ್ನೋದು ಇರುತ್ತೆ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಗೌರವ ಇರುತ್ತೆ ಪ್ರೀತಿ ಇರುತ್ತೆ ಬಾಂಧವ್ಯ ಅನ್ನೋದು ತುಂಬಾ ಪ್ರೀತಿ ಅನ್ನೋದು ಒಳಗಡೆ ಇರತಕ್ಕಂತದ್ದು ಆ ಬಾಂಧವ್ಯ ಜಾಸ್ತಿ ಆಗಿರತಕ್ಕಂತದ್ದು. ಮನೆನಲ್ಲಿ ಏನೇ ಮಾಡಿದ್ರು ಸಹ ಅದು ಒಳ್ಳೆ ರೀತಿನಲ್ಲಿ ಇರತಕ್ಕಂತದ್ದು ಅಡುಗೆ ಮಾಡಿದ್ರು ಅದು ರುಚಿಕರವಾಗಿರತಕ್ಕಂತದ್ದು.

ಪೂಜೆ ಮಾಡಿದ್ರು ಆ ಪರಿಮಳ ಇರಬಹುದು ಸುಗಂಧ ಇರೋದು ಮನೆಯಲ್ಲೆಲ್ಲ ಹಾರತಕ್ಕಂತದ್ದು. ಒಂದು ರೀತಿಯ ಸಮಾಧಾನ ಇರತಕ್ಕಂತದ್ದು ಇನ್ನು ಒಳ್ಳೆಯದು ಆಗುತ್ತೆ ಅನ್ನೋದು ಸೂಚನೆಗಳು ಕಾಣಿಸುತ್ತೆ.

ಮನೆನಲ್ಲಿ ಅನ್ನೋದಾದ್ರೆ ಏನೆಲ್ಲಾ ಸೂಚನೆಗಳು ಅನ್ನೋದಾದ್ರೆ ಕನಸಿನಲ್ಲಿ ನಿಧಿ ಕಾಣಿಸಿಕೊಳ್ಳತಕ್ಕಂತದ್ದು ಮಳೆ ಬೀಳತಕ್ಕಂತದ್ದು ಮೇಲೆ ಹಾಗೆ ಅಚ್ಚ ಹಸಿರಾಗಿರತಕ್ಕಂತ ಗಿಡಗಳು ಕಾಣಿಸಿಕೊಳ್ಳತಕ್ಕಂತದ್ದು ಮರಗಿಡಗಳು ಮತ್ತೆ ಹಣ್ಣುಗಳು ಕಾಣಿಸಿಕೊಳ್ಳತಕ್ಕಂತದ್ದು ಹಾಗೆ ದೇವರು ಸಹ ಕಾಣಿಸಿಕೊಳ್ಳತಕ್ಕಂತದ್ದು ಇದು ಒಳ್ಳೆ ಸೂಚನೆಗಳು ಅಂದ್ರೆ ಮುಂಬರುವಂತಹ ದಿನಗಳು ಅಥವಾ ನಿಮ್ಮಲ್ಲಿ ಒಳ್ಳೆಯದು ಆಗುತ್ತೆ.

ಅನ್ನೋದಕ್ಕೆಲ್ಲ ಇದು ಸೂಚನೆಗಳು ಮಾಡ್ತಕ್ಕಂತಹ ಪೂಜೆ ಫಲಿಸ್ತಾ ಇದೆ ಅಂತ ಹೇಳೋದಕ್ಕೆ ಅಥವಾ ದೇವರು ಅವರ ಜೊತೆ ಇದ್ದಾರೆ ಅನ್ನೋದಕ್ಕೆ ಇದು ಸೂಚನೆ ಆಗಿರುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

[irp]