ಮಿಕ್ಸಿ ಯಂತ್ರವಿಲ್ಲದೆ ಮಸಾಲೆಯನ್ನು ರುಬ್ಬುವ ಮಾಂತ್ರಿಕ ಮಾರ್ಗ..ನೋಡಿದರೆ ಶಾಕ್ ಆಗ್ತೀರಿ..

ಮಿಕ್ಸಿ ಯಂತ್ರವಿಲ್ಲದೆ ಮಸಾಲೆಯನ್ನು ರುಬ್ಬುವ ಮಾಂತ್ರಿಕ ಮಾರ್ಗ..ನೋಡಿದರೆ ಶಾಕ್ ಆಗ್ತೀರಿ..

WhatsApp Group Join Now
Telegram Group Join Now

ನಮಸ್ಕಾರ ನಾನು ಶುಭ ನಾನು ತಂದಿರೋ ಸಲಹೆ ಇಂದ ನೀವು ನಿಮ್ಮ ಹಣ ಸಮಯ ಎರಡು ಉಳಿತಾಯ ಮಾಡ್ಕೋಬಹುದು. ನಿಂಬೆಹಣ್ಣು ನಾವು ಫ್ರಿಡ್ಜ್ ಅಲ್ಲಿ ಹಿಂಗೆ ಇಟ್ಬಿಟ್ರೆ ಜಾಸ್ತಿ ದಿನ ಇರೋದಿಲ್ಲ.

ನೀವು ಯಾವುದನ್ನ ನ್ಯೂಸ್ ಪೇಪರ್ ಇಲ್ಲ ಪೇಪರ್ ವೇಸ್ಟ್ ಪೇಪರ್ ಅಲ್ಲಿ ಸುತ್ತುಬಿಟ್ಟು ಫ್ರಿಡ್ಜ್ ಅಲ್ಲಿ ಇಟ್ಬಿಟ್ರೆ 15 ರಿಂದ 20 ದಿನ ಚೆನ್ನಾಗಿರುತ್ತೆ. ನಿಂಬೆಹಣ್ಣು ಒಣಗೋದಿಲ್ಲ ಬೇಕಾದ್ರೆ ಪ್ರಯತ್ನಿಸಿ ನೋಡಿ.

ನಾವು ಒಂದೊಂದು ಸತಿ ನಿಂಬೆಹಣ್ಣು ಕಟ್ ಮಾಡಿ ಮಾಡ್ತೀವಿ ಮತ್ತೆ ಅದನ್ನ ಬಳಸಿಕೊಳ್ಳುವುದಿಲ್ಲ ಸ್ವಲ್ಪ ಬಳಸಿರ್ತೀವಿ ಇನ್ನು ಅರ್ಧ ಹೋಳು ಹಂಗೆ ಇದ್ದುಬಿಡುತ್ತಲ್ಲ ಇದನ್ನ ಬಿಸಾಕು ಬದಲು ನೀವು ಏನು ಮಾಡಬೇಕು ಅಂತ ಅಂದ್ರೆ ಲವಂಗ ಚುಚ್ಚಿಬಿಟ್ಟು ನಿಮ್ಮ ಅಡುಗೆ ಮನೆಯಲ್ಲಿ ಸಣ್ಣ ಸಣ್ಣ ನೊಣಗಳು ಬರುತ್ತಲ್ಲ ಇದನ್ನ ಇಟ್ಬಿಟ್ರೆ ಸಣ್ಣದು ನೊಣ ಬರೋದಿಲ್ಲ.

ಇಲ್ಲ ಅಂತಂದ್ರೆ ಸ್ವಲ್ಪ ಬೇಕಿಂಗ್ ಸೋಡಾ ಮನೆಗಳಲ್ಲಿ ಸೋಡಾ ಅಂತೂ ಇರುತ್ತಲ್ಲ ಒಂದು ಸ್ವಲ್ಪ ಸೋಡಾ ಉದುರಿಸಿಬಿಟ್ಟು ನಿಮ್ಮ ಫ್ರಿಡ್ಜ್ ಅಲ್ಲಿ ಇಡಿ. ನಮಗೆ ಫ್ರಿಡ್ಜ್ ಅಲ್ಲಿ ಓಪನ್ ಮಾಡಿದ ತಕ್ಷಣ ಕೆಟ್ಟ ವಾಸನೆ ಬರ್ತಾ ಇರುತ್ತಲ್ಲ ನೀವು ಫ್ರಿಡ್ಜ್ ಅಲ್ಲಿ ಇದನ್ನ ಇಡೋದ್ರಿಂದ ಕೆಟ್ಟ ವಾಸನೆ ಬರೋದಿಲ್ಲ ಪ್ರಯತ್ನಿಸಿ ನೋಡಿ.

See also  ರಾತ್ರಿ ವೇಶ್ಯೆಯರ ಜೀವನ ಒಂದು ವೇಶ್ಯೆಯ ಕಥೆ..ಒಂದು ಹುಡುಗಿ ರೆಡಿಯಾಗಿ ರಾತ್ರಿ ನಿಂತರೆ..? ಕನ್ನಡ ಯೂಟ್ಯೂಬರ್ ಮಾಡಿದ ಪ್ರಯೋಗ ವೈರಲ್

ಒಂದೊಂದು ಸತಿ ಕರೆಂಟ್ ಇರಲ್ಲ ಇಲ್ಲ ಅಂದ್ರೆ ಹೊಸದಾಗಿ ಮದುವೆ ಆಗಿರೋವರ ಮನೆಯಲ್ಲಿ ಮಿಕ್ಸಿ ಇರಲ್ಲ ಏನಾದ್ರೂ ರುಬ್ಬಿಕೊಳ್ಳೋಣ ಸ್ವಲ್ಪ ಸ್ವಲ್ಪ ಅಂತ ಅಂದ್ರೆ ನೀವು ಏನು ಮಾಡಬೇಕು ಅಂತ ಅಂದ್ರೆ.

ಇತರ ಪ್ಲಾಸ್ಟಿಕ್ ಬಾಕ್ಸ್ ಒಳಗೆ ನೀವು ಏನೇನು ರುಬ್ಬಿಕೊಳ್ಳಬೇಕು ಅಂತ ಇರುತ್ತಲ್ಲ ಈರುಳ್ಳಿ ಬೆಳ್ಳುಳ್ಳಿ ಶುಂಠಿ ಹಸಿಮೆಣಸಿನಕಾಯಿ ಇದನ್ನ ಅದರ ಒಳಗಡೆಗೆ ಹಾಕ್ಬಿಟ್ಟು ಲಟ್ಟಣಿಗೆಯಲ್ಲಿ ಕುಟ್ಟಿದರೆ ಸಾಕು ನೋಡಿ ಪೇಸ್ಟ್ ತರ ಆಗೋಗ್ಬಿಡುತ್ತೆ ತೋರಿಸ್ತಾ ಇದೀನಿ ನಿಮಗೆ ಎಷ್ಟು ಪೇಸ್ಟ್ ಬೇಕೋ ಅಷ್ಟು ಕುಟ್ಕೊಂಡ್ರೆ ಸಾಕು ಪ್ರಯತ್ನಿಸಿ ನೋಡಿ.

ಒಂದು ನಿಂಬೆಹಣ್ಣು ತಗೊಂಡಿದೀನಿ ಮಧ್ಯಕ್ಕೆ ಕತ್ತರಿಸ ಬೇಡಿ ಬದಲಿಗೆ ಮೇಲೆನೇ ಕತ್ತರಿಸಿಕೊಳ್ಳಿ ನೋಡಿ ಮೇಲೆ ಕಟ್ ಮಾಡ್ಬಿಟ್ಟು ಅದರ ರಸ ಒಂದು ಸ್ವಲ್ಪನು ಇರಬಾರದು ಚಾಕು ಅಲ್ಲಿ ನೀಟಾಗಿ ಒಂದು ಸ್ವಲ್ಪನು ರಸ ಇಲ್ದಿರ ತೆಗೆದುಬಿಡಿ ನೋಡಿ ತೋರಿಸ್ತಾ ಇದೀನಿ ಹಾಗೆಯೇ ಹಿಂಗೆ ತೆಗೆದುಬಿಡಿ ಮತ್ತೆ ಈ ರಸನು ತ್ಯಾಜ್ಯ ಮಾಡ್ಬೇಡಿ.

ನಾನು ಅಡಿಗೆ ಸ್ವಚ್ಛಗೊಳಿಸುವಿಕೆ ಇದನ್ನ ಉಪಯೋಗಿಸಿಕೋಳ್ಳುತೀನಿ ಏನು ಬಿಸಾಕಲ್ಲ ಮಣ್ಣಿನ ದೀಪದ ಒಳಗಡೆ ಇಟ್ಬಿಟ್ಟು ಲವಂಗ ಒಂದು ಮೂರರಿಂದ ನಾಲ್ಕು ದೇವರ ಪೂಜೆಗೆ ಬಳಸೋ ಕರ್ಪೂರ ಒಂದು ಕರ್ಪೂರ ಇದನ್ನು ಪುಡಿ ಮಾಡ್ಕೊಂಡು ಬನ್ನಿ ಪೇಪರ್ ಮೇಲೆ ಕುಟ್ಕೊಂತಾ ಇದೀನಿ.

See also  ರಾತ್ರಿ ವೇಶ್ಯೆಯರ ಜೀವನ ಒಂದು ವೇಶ್ಯೆಯ ಕಥೆ..ಒಂದು ಹುಡುಗಿ ರೆಡಿಯಾಗಿ ರಾತ್ರಿ ನಿಂತರೆ..? ಕನ್ನಡ ಯೂಟ್ಯೂಬರ್ ಮಾಡಿದ ಪ್ರಯೋಗ ವೈರಲ್

ನೀವು ಬೇಕಂದ್ರೆ ಕುಟ್ಟಣಿಗೆಗೆ ಹಾಕ್ಬಿಟ್ಟು ಬೇಕಾದ್ರೆ ಕುಟ್ಕೋಬಹುದು ಆ ನಿಂಬೆಹಣ್ಣು ಸಿಪ್ಪೆ ಒಳಗೆ ಹಾಕೋಬಿಡಿ ಮತ್ತೆ ಬೇವಿನ ಎಣ್ಣೆನೇ ಬಳಸಬೇಕು ನೋಡಿ ಬೇವಿನ ಎಣ್ಣೆ ಒಂದು ಸ್ವಲ್ಪ ಮತ್ತೆ ರೌಂಡ್ ಬತ್ತಿ ಚಿಕ್ಕ ಬತ್ತಿ ಬರುತ್ತಲ್ವಾ ಅದನ್ನ ಇಟ್ಬಿಟ್ಟು ಅದರ ಮೇಲೆನು ಒಂದು ಸ್ವಲ್ಪ ಬೇವಿನ ಎಣ್ಣೆ ಹಾಕೋಬಿಡಿ ಮತ್ತೆ ದೀಪ ಬೆಳಗಿಸಬೇಕು.

ಇವಾಗ ಮಳೆಗಾಲ ಮನೆಯಲ್ಲಿ ಒಂತರ ವಾಸನೆ ಇರುತ್ತಲ್ಲ ಈ ದೀಪ ಬೆಳಗಿಸೋದ್ರಿಂದ ಆ ಲವಂಗ ಕರ್ಪೂರ ನಿಂಬೆಹಣ್ಣು ಮೂರು ಸೇರಿ ಒಂತರ ಒಳ್ಳೆ ವಾಸನೆ ಬರ್ತಾ ಇರುತ್ತೆ. ಬೇಕಾದ್ರೆ ಪ್ರಯತ್ನಿಸಿ ನೋಡಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.