ಮ್ಯಾಜಿಕ್ ದಿನ ಬಂದೇ ಬಿಡ್ತು 08-08-2024 ಬ್ರಹ್ಮಾಂಡದಿಂದ ಅಧಿಕ ಶಕ್ತಿ ಹರಿಯುತ್ತದೆ ಈ ರೀತಿ ಬರೆದು ಬಿಡಿ ಚಮತ್ಕಾರ ಆಗುತ್ತೆ..

ಮ್ಯಾಜಿಕ್ ದಿನ ಬಂದೇ ಬಿಡ್ತು 08-08-2024 ಬ್ರಹ್ಮಾಂಡದಿಂದ ಅಧಿಕ ಶಕ್ತಿ ಹರಿಯುತ್ತದೆ ಈ ರೀತಿ ಬರೆದು ಬಿಡಿ ಚಮತ್ಕಾರ ಆಗುತ್ತೆ..

WhatsApp Group Join Now
Telegram Group Join Now

2024 ಸಾರ್ವತ್ರಿಕ ವರ್ಷವಾಗಿದೆ, ಈ ವರ್ಷ ಯಾರಿಗೆಲ್ಲ ತಮ್ಮ ಕರ್ಮಫಲವನ್ನ ಅನುಭವಿಸಬೇಕು ಅವರೆಲ್ಲರೂ ಸಹ ಅನುಭವಿಸುತ್ತಾರೆ ಅಂದ್ರೆ ಯಾರೆಲ್ಲ ಕಷ್ಟಪಟ್ಟಿರ್ತಾರೋ ಅವರಿಗೆಲ್ಲ ಒಳ್ಳೆಯದಾಗುತ್ತೆ, ಯಾರೆಲ್ಲರೂ ಸಹ ಸೋಮಾರಿತನದಿಂದ ಬದುಕುತ್ತಾ ಇರ್ತಾರೋ ಅವರಿಗೂ ಸಹ ಅವರ ಕರ್ಮಫಲ ಭಗವಂತ ಕೊಟ್ಟೆ ಕೊಡ್ತಾನೆ ಅನ್ನೋ ಒಂದು ಮಾತು ಈ ವರ್ಷದಲ್ಲಿ ಇರತಕ್ಕಂತದ್ದು.

ಅಂತದ್ದೇ ಒಂದು ಶ್ರೇಷ್ಠವಾದ ದಿನ ಆಗಸ್ಟ್ ಎಂಟು ಅಂದ್ರೆ ಎಂಟನೇ ತಿಂಗಳು ಎಂಟನೇ ತಾರೀಕು ವರ್ಷವು ಸಹ 2024 ಆಗಿರೋದ್ರಿಂದ ಈ ದಿನ ತುಂಬಾ ವಿಶೇಷವಾಗಿರತಕ್ಕಂತಹ ದಿನ ಅತ್ಯಂತ ಶಕ್ತಿಶಾಲಿಯಾಗಿರತಕ್ಕಂತಹ ಒಂದು ದಿನವಾಗಿದೆ.

ಬ್ರಹ್ಮಾಂಡದಲ್ಲಿ ಚಮತ್ಕಾರ ಅನ್ನೋದು ನಡೀತಕ್ಕಂತದ್ದು ಅಂದ್ರೆ ಬ್ರಹ್ಮಾಂಡದಲ್ಲಿ ಅದ್ಭುತವಾದ ಶಕ್ತಿ ಇರುತ್ತೆ. ಯಾರ್ಯಾರಿಗೆಲ್ಲ ತಮ್ಮ ಕನಸನ್ನ ನಾನು ಸಾಗಿಸಿಕೊಳ್ಳಬೇಕು ಇದುವರೆಗೂ ಯಾವ ಒಂದು ಕೆಲಸ ಆಗ್ಲಿಲ್ಲ ತುಂಬಾ ಕಷ್ಟ ಪಡ್ತಾ ಇದ್ದೀವಿ ನಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿಲ್ಲ ಎಷ್ಟೇ ಕಷ್ಟಪಟ್ಟರು ಸುಖ ಅನ್ನೋದು ಫಲ ಅನ್ನೋದು ಬೇರೆಯವರ ಪಾಲು ಆಗ್ತಾ ಇದೆ.

ನಮಗೆ ಆಗಬೇಕಾಗಿರೋದು ಯಾವುದು ಇದುವರೆಗೂ ಆಗ್ಲಿಲ್ಲ ಅನ್ನೋರು ಸಹ ಈ ಒಂದು ದಿನವನ್ನ ಎಲ್ಲರೂ ಬಳಸಿಕೊಳ್ಳಬೇಕು ನೋಡಿ. ಬ್ರಹ್ಮಾಂಡದಲ್ಲಿ ತುಂಬಾ ಶಕ್ತಿ ಇರತಕ್ಕಂತದ್ದು ಜ್ಯೋತಿಷ್ಯ ಮತ್ತು ಪುರಾತನ ವಿಶ್ವವಿಜ್ಞಾನ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ ಸಿಂಹ ರಾಶಿಯ 15 ಡಿಗ್ರಿಯಲ್ಲಿ ಸೂರ್ಯನು ಆಗಮಿಸಿದಾಗ ಅತ್ಯಂತ ಪ್ರಕಾಶಮಾನವಾದ ಗಂಭೀರ ನಕ್ಷತ್ರವನ್ನು ಹಾದು ಹೋದಾಗ ಇಂತಹ ಒಂದು ಅದ್ಭುತ ಬ್ರಹ್ಮಾಂಡದಲ್ಲಿ ಸಂಭವಿಸುತ್ತೆ, ಆಗ ಬ್ರಹ್ಮಾಂಡದಲ್ಲಿ ಸಿಂಹ ದ್ವಾರ ಅನ್ನೋದು ತೆರೆಯುತ್ತೆ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಇದು ಆಗಸ್ಟ್ ಎಂಟನೇ ತಾರೀಕು ನಡೀತಕ್ಕಂತದ್ದು ಬೆಳಿಗ್ಗೆ 8:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೂ ಸಹ ನೀವು ಯಾವುದೇ ಒಂದು ವಿಚಾರವನ್ನ ಮ್ಯಾನಿಫೆಸ್ಟ್ ಮಾಡ್ಕೊಂಡ್ರೆ ಅಂದ್ರೆ ದೃಢೀಕರಣ ಮಾಡಿಕೊಂಡರೆ ನಮಗೆ ಇದಾಗಬೇಕು ಅಂತ ಬಯಸಿದರೆ ಅದಕ್ಕಾಗಿ ಈಗ ನಾವು ಹೇಳ್ತಕ್ಕಂತಹ ರೀತಿನಲ್ಲಿ ಪ್ರಯತ್ನ ಪಟ್ಟರೆ ಖಂಡಿತ ಎಲ್ಲರ ಕನಸು ಸಹ ನನಸಾಗತಕ್ಕಂತದ್ದು.

ಈ ದಿನ ಪ್ರಕೃತಿಯಲ್ಲಿ ಸೌರಮಂಡಲದಲ್ಲಿ ಶಕ್ತಿ ದ್ವಿಗುಣವಾಗ್ತಾ ಇರುತ್ತೆ. ಸಿಂಹವು ಅತ್ಯಂತ ಸೃಜನಶೀಲ ಚಿನ್ಹೆಗಳಲ್ಲಿ ಒಂದಾಗಿರುವುದರಿಂದ ಈ ದಿನ ಎಲ್ಲರೂ ಸಹ ಸೂರ್ಯನ ಕೆಳಗಡೆ ಕೂತು ಧ್ಯಾನವನ್ನ ಮಾಡಿಕೊಳ್ಳಬೇಕು ಇದು ಗುರು ಮತ್ತು ಮಂಗಳ ಗ್ರಹದ ಅನುಗ್ರಹವನ್ನ ಪಡೆದುಕೊಳ್ಳತಕ್ಕಂತಹ ದಿನವನ್ನು ಸಹ ಆಗಿರುತ್ತೆ.

ಎಂಟು ಅನ್ನೋ ಒಂದು ಸಂಖ್ಯೆ ಜಾದು ನಂಬರ್ ಆಗಿರುತ್ತೆ, ಸಂಖ್ಯಾಶಾಸ್ತ್ರದಲ್ಲಿ ಈ ವರ್ಷದಲ್ಲಿ ಈ ತಿಂಗಳು ಅಂದ್ರೆ ಆಗಸ್ಟ್ ತಿಂಗಳಲ್ಲಿ ಎಂಟನೇ ತಾರೀಕಿನಲ್ಲಿ ಬ್ರಹ್ಮಾಂಡದಲ್ಲಿ ಸಿಂಹ ದ್ವಾರದ ಬಾಗಿಲು ತೆರೆಯುತ್ತೆ ಗ್ರಹಗಳು ನಕ್ಷತ್ರಗಳು ಆಕಾಶದಲ್ಲಿ ಯಾವಾಗ ಗೋಚರಿಸುತ್ತೆ ಅದರಿಂದ ಏನೆಲ್ಲಾ ಸಂಭವಿಸುತ್ತೆ ಅನ್ನೋದು ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಂದಿರತಕ್ಕಂತದ್ದು.

ಹಾಗಾಗಿ ಈ ದಿನವನ್ನು ಪ್ರತಿಯೊಬ್ಬರು ಸಹ ಒಳ್ಳೆಯ ರೀತಿನಲ್ಲಿ ಬಳಸಿಕೊಳ್ಳಬೇಕಾಗುತ್ತೆ. ಈ ದಿನ ನಿಮ್ಮ ಗುರಿಗಳನ್ನು ಮತ್ತು ಉದ್ದೇಶಗಳ ಮೇಲೆ ಕೇಂದ್ರೀಕರಣ ಮಾಡಬೇಕಾಗುತ್ತೆ.

ವೈಯಕ್ತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಈ ದಿನ ಹೊಂದಿರತಕ್ಕಂತದ್ದು ಎಂಟು ಸಂಖ್ಯೆಯ ಶಕ್ತಿಯನ್ನು ನಿಧಿಸುತ್ತೆ. ಸಂಖ್ಯಾಶಾಸ್ತ್ರದಲ್ಲಿ ಈ ಎಂಟು ಅನ್ನೋದು ಆಳವಾದ ಅರ್ಥವನ್ನು ಹೊಂದಿದೆ. ಇದು ಎಲ್ಲರ ಕನಸುಗಳನ್ನು ಬಲಗೊಳಿಸಲು ಹಾಗೂ ಒಳ್ಳೆಯದನ್ನ ಮಾಡಿಕೊಳ್ಳಲು ಸೂಕ್ತ ಸಮಯವಾಗಿದೆ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಈ ದಿನ ದೃಢೀಕರಣ ಮಾಡಿಕೊಳ್ಳಿ ಅದು ಡಬಲ್ ಆಗುತ್ತೆ. ಅಂದ್ರೆ ದ್ವಿಗುಣ ಆಗುತ್ತೆ ಯಾವುದೇ ಒಂದು ಸಮಸ್ಯೆಯನ್ನ ಪರಿಹಾರ ಮಾಡಿಕೊಳ್ಳಲು ಆರ್ಥಿಕ ಒಂದು ಯಶಸ್ಸನ್ನ ಗಳಿಸ್ತಕ್ಕಂತದ್ದು ವೃತ್ತಿಯಲ್ಲಿ ಬೆಳವಣಿಗೆ ಪಡ್ಕೊಳ್ಳತಕ್ಕಂತದ್ದು ವೈಯಕ್ತಿಕವಾಗಿ ಅಭಿವೃದ್ಧಿ ಆಗ್ಬೇಕು ಅನ್ನೋರು ಹಾಗೆ ದುಡ್ಡು ಡಬಲ್ ಆಗ್ಬೇಕು ಸಂಪಾದನೆ ಜಾಸ್ತಿ ಆಗ್ಬೇಕು ಆರೋಗ್ಯ ಅಭಿವೃದ್ಧಿ ಆಗಬೇಕು ಹೀಗೆ ಏನೆಲ್ಲಾ ಬೇಕು ಅಂತ ಬಯಸುತ್ತಿರೋ ಅದು ಸಹಕಾರ ಮಾಡಿಕೊಳ್ಳುವಂತಹ ಸಮಯ ಇದಾಗಿರುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

[irp]